Category: moodabidre

ಪ್ರೊ.ಬಿ.ಎ.ಯತಿಕುಮಾರ ಸ್ವಾಮಿಗೆ ಡಾಕಟರೇಟ್

ಮೂಡುಬಿದರೆ: ಆಳ್ವಾಸ್ ಕಾಲೇಜು ಆಫ್ ನರ್ಸಿಂಗ್ ಪ್ರಾಂಶುಪಾಲ ಪ್ರೊ.ಬಿ.ಎ.ಯತಿಕುಮಾರ ಸ್ವಾಮಿ ಗೌಡ ಅವರು ಯೆನಪೊಯ ವಿ.ವಿ.ಯಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಮಧ್ಯ ವಯಸ್ಕರಲ್ಲಿ ಕಂಡುಬರುವ ಅತಿಯಾದ ತೂಕ…

(ಸಿ.ಎ) ಅಂತಿಮ ಪರೀಕ್ಷೆಯಲ್ಲಿ 15ನೇ ರ್ಯಾಂಕ್ ಪಡೆದ ಶ್ರೀಕಲಾ ಪ್ರಭು

ಮೂಡುಬಿದಿರೆ: ಐಸಿಎಐ ನವದೆಹಲಿ ವತಿಯಿಂದ ಕಳೆದ ಮೇ ತಿಂಗಳಲ್ಲಿ ಜರಗಿದ್ದ ಅಖಿಲ ಭಾರತ ಲೆಕ್ಕ ಪರಿಶೋಧಕರ (ಸಿ.ಎ) ಅಂತಿಮ ಪರೀಕ್ಷೆಯ ಫಲಿತಾಂಶ ಕಳೆದ ಜುಲೈ 16ರಂದು ಪ್ರಕಟವಾಗಿದ್ದು…

ಮೂಡುಕೊಣಾಜೆ ಟಿಪ್ಪರ್ ತಡೆದ ಗ್ರಾಮಸ್ಥರು

ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘ ಹಾಗೂ ಶಿರ್ತಾಡಿ ಗ್ರಾಮಸ್ಥರು ಮೂಡುಕೊಣಾಜೆ ಜಂಕ್ಷನ್‍ನಲ್ಲಿ ಶುಕ್ರವಾರ ಬೆಳಿಗ್ಗೆ 3 Pಟಿಪ್ಪರ್‍ಗಳನ್ನು ತಡೆದ ಪ್ರಸಂಗ ನಡೆದಿದೆ. ಮಕ್ಕಳು ಬೆಳಿಗ್ಗೆ ಶಾಲೆಗೆ…

ಪ್ರಕಾಶ್ ಎಸ್. ನಾಯಕ್‍ರಿಗೆ ಡಾಕ್ಟರೇಟ್ ಪದವಿ

ಮೂಡುಬಿದಿರೆ: ಜೆ.ಬಿ.ಎಫ್ ಪೆಟ್ರೋಕೆಮಿಕಲ್ಸ್ ಲಿ. ಮಂಗಳೂರು ಇಲ್ಲಿನ ಪ್ರಯೋಗಾಲಯ ವಿಭಾಗದಲ್ಲಿನ ಲ್ಯಾಬ್ ಮುಖ್ಯಸ್ಥ ಪ್ರಕಾಶ್ ಎಸ್. ನಾಯಕ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಬಿ.ನಾರಾಯಣ…

ಓಲಂಪಿಕ್ಸ್‍ನಲ್ಲಿ ಚಿನ್ನದ ಗುರಿ, ಆಳ್ವಾಸ್‍ನಲ್ಲಿ ಸನ್ಮಾನ ಸ್ವೀಕರಿಸಿ ಅಂತರಾಷ್ಟ್ರೀಯ ಕ್ರೀಡಾಪಟು ಇಂದ್ರಜಿತ್ ಸಿಂಗ್ ವಿಶ್ವಾಸ

ಮೂಡುಬಿದಿರೆ : ನಿರ್ದಿಷ್ಟ ಗುರಿ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಯಾವುದೇ ಸಾಧನೆ ಮಾಡಲು ಸಾಧ್ಯ. ಇದೇ ನಿಲುವಿನೊಂದಿಗೆ ನಿರಂತರ ಕಠಿಣ ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಈ…

ಬೀಳುವ ಸ್ಥಿತಿಯಲ್ಲಿರುವ ಮನೆಗೆ ವಿವಿಧ ಸಂಘ ಸಂಸ್ಥೆಗಳ ಭೇಟಿ

ಮೂಡುಬಿದರೆ: ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನಲ್ಲಿ ಅಜೀರ್ಣಾವಸ್ಥೆಯಲ್ಲಿರುವ ಮನೆಯಲ್ಲಿ ಅತಂತ್ರರಾಗಿರುವ ಮಾನಸಿಕ ಅಸ್ವಸ್ಥ ಸಹೋದರಿಯರನ್ನು ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತು ಪುರಸಭೆ ಅಧ್ಯಕ್ಷರು ಭೇಟಿ ನೀಡಿ ಸಮಸ್ಯೆಯ ವಿವರ…

ಕಥೋಲಿಕ್ ಸಭಾದಿಂದ ಪ್ರತಿಭಾ ಪುರಸ್ಕಾರ ಮತ್ತು ಗ್ರಾ.ಪಂ. ಸದಸ್ಯರಿಗೆ ಸನ್ಮಾನ

ಮೂಡುಬಿದರೆ: ಜುಲೈ13: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಉತ್ತೇಜನ ನೀಡುವುದು ಮಹತ್ಕಾರ್ಯ. ಈ ಮೂಲಕ ಸಮಾಜದಲ್ಲಿ ಇನ್ನಷ್ಟು ಸೇವೆಗೈಯ್ಯಲು ಪ್ರೇರಣೆಯಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್…

ಪಾಪೇಡಿಗುತ್ತು ರತ್ನಾವತಿ ಅಮ್ಮ ನಿಧನ

ಮೂಡುಬಿದರೆ: ಕರಿಂಜೆಗುತ್ತು ದಿ.ಧರ್ಮರಾಜ ಹೆಗ್ಡೆ ಅವರ ಪತ್ನಿ, ಮೂಲ್ಕಿ ಸೀಮೆಯ ಪಾಪೇಡಿಗುತ್ತು ಜೈನ ಮನೆತನದ ಹಿರಿಯ ವ್ಯಕ್ತಿ, ರತ್ನಾವತಿ ಅಮ್ಮ (90) ಮೂಡುಬಿದರೆ ಜ್ಯೋತಿನಗರದ ಸ್ವಗೃಹದಲ್ಲಿ ಜು.12ರಂದು…

ಪಡುಮಾರ್ನಾಡಿನಲ್ಲಿ ಜೇನು ಕೃಷಿ ತರಬೇತು

ಮೂಡುಬಿದರೆ: ಜುಲೈ13: ತೋಟಗಾರಿಕಾ ಇಲಾಖೆಯ ವತಿಯಿಂದ ಪಡುಮಾರ್ನಾಡು ಗ್ರಾ.ಪಂ. ಸಭಾಭವನದಲ್ಲಿ 2 ದಿನಗಳ ಕಾಲ ನಡೆದ ಜೇನು ಕೃಷಿ ತರಬೇತಿಯನ್ನು ತಾ.ಪಂ. ಅಧ್ಯಕ್ಷೆ ರಜನಿ ಉದ್ಘಾಟಿಸಿದರು. ಪಡುಮಾರ್ನಾಡು…

ಮೂಡುಬಿದರೆ ಕೃಷಿ ಅಭಿಯಾನ ಸಂಪನ್ನ

ಮೂಡುಬಿದರೆ: ಜುಲೈ13: ಇಲಾಖೆಗಳ ನಡಿಗೆ ರೈತರ ಮನೆಬಾಗಿಲಿಗೆ ಮೂಡುಬಿದಿರೆ ವಲಯ ಮಟ್ಟದ ಕೃಷಿ ಅಭಿಯಾನವು ಭಾನುವಾರ ಸಮಾಜಮಂದಿರದಲ್ಲಿ ಸಂಪನ್ನಗೊಂಡಿತು. ಸಮಾರಂಭದಲ್ಲಿ ಸಚಿವ ಅಭಯಚಂದ್ರ ಜೈನ್ ಸವಲತ್ತುಗಳನ್ನು ವಿತರಿಸಿ…

ಕುಸಿದ ವಾಲ್ಪಾಡಿ ಅರ್ಭಿ ಕಿರುಸೇತುವೆ

ಮೂಡುಬಿದರೆ: ಜುಲೈ13: ಶಿಥಿಲಾವಸ್ಥೆಯಲ್ಲಿದ್ದ, 3 ದಶಕಕ್ಕೂ ಹಿಂದೆ ನಿರ್ಮಾಣವಾದ ಅರ್ಭಿ ಸೇತುವೆ ಕಳೆದ ವಾರ ಸುರಿದ ಭಾರಿ ಮಳೆಗೆ ಕುಸಿದಿದೆ. ವಾಲ್ಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಈ ಸೇತುವೆ…

ಬಾಲ್ಬ್ಯಾಡ್ಮಿಂಟನ್ ಆಳ್ವಾಸ್ಗೆ ಅಖಿಲ ಭಾರತ ಅಂತರ್ ಕಾಲೇಜು ಪ್ರಶಸ್ತಿ

ಮೂಡುಬಿದರೆ ಜುಲೈ13: ಆಳ್ವಾಸ್ನ ವನಿತೆಯರ ತಂಡ ತಮಿಳುನಾಡು ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ನ್ಯೂಜನ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಆಶ್ರಯದಲ್ಲಿ ತಮಿಳುನಾಡಿನ ಅಂಬತ್ತೂರಿನಲ್ಲಿ ಜರುಗಿದ ಅಖಿಲ ಭಾರತ…

ಆಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಹರ್ಮನ್ ರೋಡ್ರಿಗಸ್

ಮೂಡುಬಿದಿರೆ: ಇಲ್ಲಿನ ಆಲಂಗಾರು ಲಯನ್ಸ್ ಕ್ಲಬ್ನ 2015_16ನೇ ಸಾಲಿನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಹರ್ಮನ್ ರೋಡ್ರಿಗಸ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸೆಲ್ವಿನ್ ಜ್ಯೂಡ್ ಕೊಲಾಸೋ, ಕೊಶಾಧಿಕಾರಿಯಗಿ ಬಿ.ಸಿ.…