Category: moodabidre

ಮೂಡುಬಿದಿರೆಯಲ್ಲಿ ರಂಜಿಸಿದ ಕಲಾಯಾನ ಒಂದೇ ದಿನ ಐದು ಕಾರ್ಯಕ್ರಮಗಳ ದಾಖಲೆ

ಮೂಡುಬಿದಿರೆ: ಸಂಸ್ಕೃತಿ ಸ್ಪೂರ್ತಿಯ ಸದುದ್ಧೇಶದ ರೆಮೊನಾ ಕಲಾಯಾನದ ಐದು ಕಾರ್ಯಕ್ರಮಗಳು ಮೂಡುಬಿದಿರೆ ತಾಲೂಕಿನ ೪ ಶಾಲೆಗಳು ಮತ್ತು ೧ ಸರ್ಕಾರಿ ವಸತಿನಿಲಯದಲ್ಲಿ ಜುಲೈ ೨೪ ರ ಬುಧವಾರ…

ಸ್ಪೂರ್ತಿ ಶಾಲೆಯಲ್ಲಿ ಪಾಲಕರ ಸಭೆ

ಮೂಡುಬಿದಿರೆ: ಇಲ್ಲಿನ ಅರಮನೆ ಬಾಗಿಲಿನಲ್ಲಿರುವ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಬುಧವಾರ ಶಿಕ್ಷಕ-ಪಾಲಕರ ಸಭೆ ನಡೆಯಿತು. ಮೂಡುಬಿದಿರೆ ಪುರಸಭೆ ಸಮುದಾಯ ಸಂಘಟಕ ಮುರಳೀಧರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ…

ತೋಡಾರಿನಲ್ಲಿ ಬಸ್-ಲಾರಿ‌ ಮುಖಾಮುಖಿ ಡಿಕ್ಕಿ,

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೋಡಾರು ಮಸೀದಿ‌ ಬಳಿ‌ ನಡೆದ ಘಟನೆ. ಲಾರಿ ಹಾಗೂ ಬಸ್ ನ ಚಾಲಕ ಸಹಿತ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ…

ಮೂಡುಬಿದಿರೆಯಲ್ಲಿ ಇಂದು ರೆಮಾನಾ ಕಲಾಯಾನ

ಮೂಡುಬಿದಿರೆ: ನೃತ್ಯದಲ್ಲಿ ೩ ವಿಶ್ವ ದಾಖಲೆಗಳನ್ನು ಮಾಡಿದ ರೆಮೋನಾ ಇವೆಟ್ ಪಿರೇರಾ ಅವರ ಸರಣಿ ನೃತ್ಯ ಕಾರ್ಯಕ್ರಮ ರೆಮೊನಾ ಕಲಾ ಯಾನದ ನಾಲ್ಕು ಕಾರ್ಯಕ್ರಮಗಳು ಮೂಡುಬಿದಿರೆ ಸುತ್ತಮುತ್ತ…

ಮುತ್ತೂರು ಗ್ರಾಮಸಭೆ ಮೆಸ್ಕಾಂ ಬಿ.ಎಸ್.ಎನ್.ಎಲ್.ವಿರುದ್ಧ ಗ್ರಾಮಸ್ಥರ ಅಕ್ರೋಶ

ಕೈಕಂಬ:ಮೆಸ್ಕಾಂ ಮತ್ತು ಬಿ.ಎಸ್.ಎನ್.ಎಲ್ ವಿರುದ್ಧ ಗ್ರಾಮಸ್ಥರು ತೀವ್ರವಾದ ಅಕ್ರೋಶ ವ್ಯಕ್ತಪಡಿಸಿದ ಘಟನೆ ಮುತ್ತೂರು ಗ್ರಾಮಪಂಚಾಯತ್‍ನ ಗ್ರಾಮಸಭೆಯಲ್ಲಿ ನಡೆದಿದೆ.ಕುಳವೂರಿನ ಗೆಂದಡ್ಪು ಸಭಾಭವನದಲ್ಲಿ ನಡೆದ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ…

ಮಾರುಕಟ್ಟೆ ಕಾಮಗಾರಿ-ಮೂಡುಬಿದಿರೆ ಪುರಸಭೆಯಿಂದ ನ್ಯಾಯಾಂಗ ನಿಂದನೆ: ದೂರು

ಮೂಡುಬಿದಿರೆ: ಪುರಸಭಾ ಮಾರುಕಟ್ಟೆ ಕಟ್ಟಡದ ಕಾಮಗಾರಿಯನ್ನು ನಿಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಉಲ್ಲಂಘಿಸಿ, ಕಾಮಗಾರಿ ನಡೆಸುತ್ತಿರುವ ಬಗ್ಗೆ ಅರ್ಜಿದಾರ ಜೈಸನ್ ತಾಕೊಡೆ ಅವರು ಜಿಲ್ಲಾಧಿಕಾರಿಗೆ…

ರೋಟರಿ ಮಿಡ್‍ಟೌನ್ ಕ್ಲಬ್ ಅಧ್ಯಕ್ಷರಾಗಿ ಅರುಣ್ ಪ್ರಕಾಶ್ ಶೆಟ್ಟಿ ಆಯ್ಕೆ

ಮೂಡುಬಿದಿರೆ: ಮೂಡುಬಿದಿರೆ ರೋಟರಿ ಮಿಡ್‍ಟೌನ್ ಕ್ಲಬ್‍ನ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರಾಗಿ ಅರುಣ್ ಪ್ರಕಾಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಮಹಾವೀರ ಕುಮಾರ್ (ಕಾರ್ಯದರ್ಶಿ), ಶ್ರೀಕಾಂತ್ ಆಚಾರ್ಯ(ಖಜಾಂಜಿ), ಪುಷ್ಪರಾಜ್ ಜೈನ್(ಕ್ಲಬ್…

ಅಂತಾರಾಷ್ಟ್ರೀಯ ಜೀನಿಯಸ್ ಒಲಿಂಪಿಯಾಡ್ ಆಳ್ವಾಸ್‍ನ ವಿದ್ಯಾರ್ಥಿಯಿಂದ ಸಾಧನೆ

ಮೂಡುಬಿದಿರೆ: ನ್ಯೂಯಾರ್ಕನ ಓಸ್ವೇಗೋ ವಿಶ್ವವಿದ್ಯಾಲಯದಲ್ಲಿ ಜೂನ್ 19 ರಂದು ನಡೆದ ಅಂತರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‍ನಲ್ಲಿ ಆಳ್ವಾಸ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ…

ಮೂಡುಬಿದಿರೆ: ರೋಟರಿ ಕ್ಲಬ್ ಅಧ್ಯಕ್ಷರಾಗಿ ಸಿ. ಎಚ್. ಅಬ್ದುಲ್ ಗಫೂರ್ ಆಯ್ಕೆ

ಮೂಡುಬಿದಿರೆ: ಐವತ್ತರಡನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಉದ್ಯಮಿ ಸಿ.ಎಚ್. ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಾಗರಾಜ್ ಬಿ., ಕೋಶಾಧಿಕಾರಿಯಾಗಿ ಮೊಹಮ್ಮದ್ ಶರೀಫ್ ಆಯ್ಕೆಯಾಗಿದ್ದಾರೆ.…

ಮೂಡುಬಿದಿರೆ: ಸಮಾಜಮಂದಿರ ಸಭಾದಿಂದ ಆರ್ಥಿಕ ನೆರವು

ಮೂಡುಬಿದಿರೆ: ಇಲ್ಲಿನ ಸಮಾಜಮಂದಿರದಲ್ಲಿ ಸಿಬ್ಬಂದಿಯಾಗಿದ್ದು, ಹೃದಯಾಘಾತದಿಂದ ನಿಧನರಾದ ಚಂದ್ರಾವತಿ ಅವರ ಕುಟುಂಬದವರಿಗೆ ಸಮಾಜಮಂದಿರ ಸಭಾದಿಂದ ಪುತ್ರಿ ರಮ್ಯ ಮೂಲಕ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ ಅಭಯಚಂದ್ರ…

ಮಲೇರಿಯಾ ವಿರೋಧ ಮಾಸಾಚರಣೆ : ಲಾರ್ವಾ ಸಮೀಕ್ಷೆ, ಜಾಗೃತಿ ಮಾಹಿತಿ

ಮೂಡುಬಿದಿರೆ: ಜವನೆರ್ ಬೆದ್ರ, ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ಮೂಡುಬಿದಿರೆ, ತಾಲೂಕು ಪತ್ರಕರ್ತರ ಸಂಘ ಮೂಡುಬಿದಿರೆ ಹಾಗೂ ಆಳ್ವಾಸ್ ನರ್ಸಿಂಗ್ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ವಿರೋಧ…

ಅಕ್ರಮ ಗೋ ಸಾಗಾಟಕ್ಕೆ ಉಸ್ತುವಾರಿ ಸಚಿವರು, ಪೊಲೀಸ್ ಇಲಾಖೆ ನೇರ ಹೊಣೆ: ಉಮಾನಾಥ ಕೋಟ್ಯಾನ್ ಆರೋಪ

ಮೂಡುಬಿದಿರೆ: ಕಳೆದ ಒಂದು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಪ್ರಕರಣಗಳು ಕಡಿಯಾಗಿವೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರ ಹಸ್ತಕ್ಷೇಪ, ಪೊಲೀಸರ ನಿರ್ಲಕ್ಷ್ಯ ಹಾಗೂ…

ಮೂಡುಬಿದಿರೆಯಲ್ಲಿ ಸಿ.ಕೆ ನೃತ್ಯ ಕಾರ್ಯಾಗಾರ ಸಂಪನ್ನ-ಸಾಧಕರಿಗೆ ಸನ್ಮಾನ

ಮೂಡುಬಿದಿರೆ: ಎಂ.ಜೆ ಇಂಪ್ರೆಸ್ ಡ್ಯಾನ್ಸ್ ಅಕಾಡಮಿ ಹಾಗೂ ಮಕ್ಕಿಮನೆ ಕಲಾವೃಂದದ ಆಶ್ರಯದಲ್ಲಿ ಎರಡುದಿನ ನಡೆದ ಅಂತರಾಷ್ಟ್ರೀಯ ಮಟ್ಟದ ನೃತ್ಯ ನಿರ್ದೇಶಕ ರಾಘವೇಂದ್ರ ಸಿ. ಕೆ ಅವರ ಸಿ.…