Category: moodabidre

ಪಡುಮಾರ್ನಾಡಿನಲ್ಲಿ ಸ್ವಚ್ಛತಾ ಪಖ್ವಾಡ 2019

ಮೂಡುಬಿದಿರೆ: ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ಹಾಗೂ ಶ್ರೀ ವಿಘ್ನೇಶ್ವರ ಮಹಿಳಾ ಮಂಡಳಿ ಮೂಡುಮಾರ್ನಾಡು ಹಾಗೂ ಪಡುಮಾರ್ನಾಡು ಗ್ರಾಪಂ ಸಹಯೋಗದಲ್ಲಿ ಸ್ವಚ್ಛತಾ ಪಖ್ವಾಡ 2019…

ಜೈನ ಪ್ರೌಢಶಾಲೆಯಲ್ಲಿ ಲಂಬ ತೋಟಗಾರಿಕೆ ಪ್ರಾತ್ಯಕ್ಷಿಕೆ

ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್ ಜೇಸಿ ಸಪ್ತಾಹದ ಅಂಗವಾಗಿ ಮೂಡುಬಿದಿರೆ ಜೈನಪ್ರೌಢಶಾಲೆಯಲ್ಲಿ ಲಂಬ ತೋಟಗಾರಿಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕ ಮುನಿರಾಜ…

ಮೂಡುಬಿದಿರೆ: ಪೌರಕಾರ್ಮಿಕರ ಆಟೋಟ ಸ್ಪರ್ಧೆ

ಮೂಡುಬಿದಿರೆ:ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೂಡುಬಿದಿರೆ ಪುರಸಭೆ ಆಶ್ರಯದಲ್ಲಿ ಪೌರಕಾರ್ಮಿಕರಿಗೆ ಇದೇ ಮೊದಲ ಬಾರಿಗೆ ಮೂಡುಬಿದಿರೆಯಲ್ಲಿ ಆಯೋಜಿಸಲಾದ ಕ್ರೀಡಾಕೂಟ ಹಾಗೂ ವಿವಿಧ ಸ್ಪರ್ಧೆಗಳು ಸೋಮವಾರ ಸ್ವರಾಜ್ಯ ಮೈದಾನದಲ್ಲಿ…

ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಫುಟ್‍ಬಾಲ್ ಪಂದ್ಯಾಟ ಕೊಡಗು, ದ.ಕ ಜಿಲ್ಲೆ ಚಾಂಪಿಯನ್

ಮೂಡುಬಿದಿರೆ: ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮತ್ತು ಮೂಡುಬಿದಿರೆಯ ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ವಿದ್ಯಾಗಿರಿಯ ಪ್ಯಾಲೇಸ್…

ಸಮಷ್ಠಿ ಸೌಹಾರ್ದ ಸಹಕಾರಿಯ ಮಹಾಸಭೆ ಸಹಕಾರಿಯಿಂದ ಸರ್ಕಾರಿ ಶಾಲೆಗೆ ನೆರವು

ಮೂಡುಬಿದಿರೆ : ನಮ್ಮ ಸಹಕಾರಿಯು ಆರ್ಥಿಕ ವ್ಯವಹಾರ ಮಾತ್ರ ಮಾಡುವುದಲ್ಲ ಸಮಾಜಮುಖಿ ಸೇವೆಗಳನ್ನು ಮಾಡುವಲ್ಲಿಯೂ ಹಲವಾರು ಯೋಜನೆಗಳನ್ನು ರೂಪಿಸಲಿದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಸರ್ಕಾರಿ ಶಾಲೆಗಳಿಗೆ ನೆರವು…

ಕುಪ್ಪೆಪದವು ಭುಜಂಗ ಅಮೀನ್ ನಿಧನ

ಕೈಕಂಬ:ಕುಪ್ಪೆಪದವು ಇಲ್ಲಿನ ಹಿರಿಯ ಉದ್ಯಮಿ ಭುಜಂಗ ಅಮೀನ್(79)ಅಲ್ಪಕಾಲದ ಅನಾರೋಗ್ಯದಿಂದ ಸಪ್ಟೆಂಬರ್ 14ರಂದು ನಿಧನರಾದರು.ಕಳೆದ ಸುಮಾರು ಐವತ್ತು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದ ಇವರು ಜನಾನುರಾಗಿಯಾಗಿದ್ದರು. ಮೃತರು ನಾಲ್ಕು…

ಶಾಸಕರಿಂದ ಮುತ್ತೂರು ಪಂಚಾಯತ್ ವಿವಿಧ ಕಾಮಗಾರಿಗಳ ಉದ್ಘಾಟನೆ

ಕುಪ್ಪೆಪದವು:ಮಂಗಳೂರು ತಾಲೂಕಿನ ಮುತ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಅನುಷ್ಟಾನಗೊಂಡಿರುವ ವಿವಿಧ ಕಾಮಗಾರಿಗಳನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಬುಧವಾರ ಉದ್ಘಾಟಿಸಿದರು. ಸುಮಾರು 25ಲಕ್ಷ…

ಕನ್ನಡಕ್ಕೆ ನಿರಂತರ ಪ್ರೋತ್ಸಾಹವಿರಲಿ: ಪುನರೂರು

ಮೂಡುಬಿದಿರೆ: ಕನ್ನಡಕ್ಕೆ ನಿರಂತರ ಪ್ರೋತ್ಸಾಹವಿರಲಿ. ಇಂಗ್ಲಿಷ್ ಕಲಿಯಿರಿ ಕನ್ನಡವನ್ನು ನಮ್ಮ ತಾಯಿಯನ್ನು ಮರೆತಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ರಾಜ್ಯಾಧ್ಯಕ್ಷ, ಮೂಡುಬಿದಿರೆಗೆ ಅಖಿಲ ಭಾರತ ಸಾಹಿತ್ಯ…

“ಶಾಂಭವಿ ಕಲಾವಿದರ್ ಸಾಣೂರು” ನಾಟಕ ತಂಡ ಉದ್ಘಾಟನೆ

ಕಾರ್ಕಳ : ತುಳು ನಾಟಕಗಳು ಸಮಾಜದಲ್ಲಿ ಸಾಮರಸ್ಯದ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದು, ಈ‌ ನಿಟ್ಟಿನಲ್ಲಿ ನಾಟಕ ತಂಡ ಮತ್ತು ಕಲಾವಿದರನ್ನು ಸಮಾಜ ಪ್ರೋತ್ಸಾಹುಸಬೇಕೆಂದು ಸಾಣೂರು ದೇಂದಬೆಟ್ಟು ಮಹಾಲಿಂಗೇಶ್ವರ…

ಕುಪ್ಪೆಪದವು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ

ಕೈಕಂಬ: ಕುಪ್ಪೆಪದವು ಯುವವಾಹಿನಿ(ರಿ) ಘಟಕದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಮಂದಿರದಲ್ಲಿ 1ರಿಂದ 10 ವರ್ಷದ ವರೆಗಿನ ಮಕ್ಕಳಿಗಾಗಿ ಕೃಷ್ಣವೇಷ ಸ್ಪರ್ಧೆ…

ಲೈನ್ ಮ್ಯಾನ್ ಪ್ರಾಣವುಳಿಸಿದ ವೆಲ್ಡರ್ ಕೇಶವ್

ಮೂಡುಬಿದಿರೆ: ಇಲ್ಲಿನನಿಡ್ಡೋಡಿ ಪರಿಸರದಲ್ಲಿ ಶನಿವಾರ ಸಂಜೆ ಕೆ.ಇ.ಬಿ ವತಿಯಿಂದ ಮೇಂಟೆನೆನ್ಸ್ ಕಾರ್ಯ ನಡೆಯುತಿದ್ದ ವೇಳೆಗೆ ವಿದ್ಯುತ್ ಪ್ರವಹಿಸಿ ಪ್ರಾಣಾಪಾಯಕ್ಕೆ ಸಿಲುಕಿದ ಲೈನ್ ಮ್ಯಾನ್ ಒರ್ವರು ಸ್ಥಳೀಯರೋರ್ವರ ಸಕಾಲಿಕ…

ಲಾವಣ್ಯ ಎಂಬ ಮಗುವಿನ ಚಿಕಿತ್ಸೆಗೆ ನೆರವು ನೀಡಲು ಮನವಿ

ಮೂಡಬಿದಿರೆ: ಹುಟ್ಟುವಾಗಲೇ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದ ಮೂಡುಬಿದಿರೆಯ ಪಣಪಿಲ ಗ್ರಾಮದ ಪುನ್ಕೆಬೆಟ್ಟು ಎಂಬ ಮನೆಯ ಜಗನ್ನಾಥ ಹಾಗೂ ಸಂದ್ಯಾ ದಂಪತಿಗಳ ಲಾವಣ್ಯ ಎಂಬ ಮಗುವಿನ ಚಿಕಿತ್ಸಾ ವೆಚ್ಚವನ್ನು…

ಶೃಜನ್ಯ ಜೆ.ಕೆ. ಹೋಮಲ್ಕೆ  ಅವರಿಗೆ ದಕ್ಷಿಣ ಭಾರತ ಮಟ್ಟದ ಗೌರವ

ಮೂಡುಬಿದಿರೆ: ನೃತ್ಯ ಕ್ಷೇತ್ರದಲ್ಲಿ ಉದಯೋನ್ಮುಖ ಪ್ರತಿಭೆಯಾಗಿ ಮಿಂಚುತ್ತಿರುವ ಶೃಜನ್ಯ ಜೆ.ಕೆ ಹೋಮಲ್ಕೆ ಬೆಳುವಾಯಿ ಅವರಿಗೆ ಶನಿವಾರ ಮತ್ತು ಭಾನುವಾರ ಮೈಸೂರಿನಲ್ಲಿ ನಡೆದ ನ್ಯಾಶನಲ್ ಐಕಾನ್ ಮೋಡೆಲ್ ಹಂಟ್…

ಮಿತಿ ಮೀರಿದ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ತುಂಬಿಸಿದ ಬಸ್ ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಪ್ರಕರಣ ದಾಖಲು

ಮೂಡುಬಿದಿರೆ: ಬಸ್ಸಿನಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ತುಂಬಿಸಿದ ಆರೋಪದಲ್ಲಿ ಪೊಲೀಸ್ ಕಮಿಷನರ್ ಅವರ ಸೂಚನೆ ಮೇರೆಗೆ ಖಾಸಗಿ ಬಸ್ ಚಾಲಕ ಮತ್ತು ಕಂಡಕ್ಟರ್ ವಿರುದ್ಧ ಮೂಡುಬಿದಿರೆ…