Category: moodabidre

ಮಹಾವೀರ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ ಕಾರ್ಯಕ್ರಮ

ಮೂಡುಬಿದಿರೆ: ‘ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯ ಅರಿವು ಇಂದಿನ ಯುವಕರಿಗೆ ಅವಶ್ಯಕವಾಗಿದೆ. ಜಾತಿ, ಮತ, ಪಂಥ, ಭಾಷೆಯಂತಹ ನಾನಾ ವಿಚಾರಗಳಲ್ಲಿ ನಾವಿಂದು ಋಣಾತ್ಮಕವಾಗಿ ಸೂಕ್ಷ್ಮವಾಗುತ್ತಾ ಹೋಗುತ್ತಿದ್ದೇವೆ. ಇದು ಧನಾತ್ಮಕ…

ಅಪಾಯದಲ್ಲಿದ್ದ ರಸ್ತೆ ಗುಂಡಿಗಳಿಗೆ ಸ್ಥಳೀಯರಿಂದ ತಾತ್ಕಾಲಿಕ ಪರಿಹಾರ

ಮೂಡುಬಿದಿರೆ: ಪ್ರಸಕ್ತ ಸಾಲಿನಲ್ಲಿ ಅತಿಯಾಗಿ ಸುರಿದ ಮಳೆಯಿಂದಾಗಿ ಹಾನಿಗೊಳಗಾಗಿರುವ ಶಿರ್ತಾಡಿ ಪೆಟ್ರೋಲ್ ಬಂಕ್ ಮುಂಭಾಗದ ರಸ್ತೆಗೆ ಭುವನಜ್ಯೋತಿ ಶಾಲಾ ಆಡಳಿತ ಮಂಡಳಿ ಹಾಗೂ ಅಳಿಯೂರಿನ ಕೆಂಚರವರ ನೇತೃತ್ವದಲ್ಲಿ…

ಸೈಂಟ್ ಮಿಲಾಗ್ರಿಸ್ ಬ್ಯಾಂಕ್‍ನಿಂದ ಬೆಡ್‍ಶೀಟ್ ಮತ್ತು ಸ್ವೆಟರ್ ವಿತರಣೆ

ಮೂಡುಬಿದಿರೆ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಮೂಡುಬಿದರೆ ಶಾಖೆಯ ವತಿಯಿಂದ ಸಂಸ್ಥೆಯ ಎಂಡಿ ಜಾರ್ಜ್ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ಪ್ರಜ್ಞಾ ಸಲಹಾ ಫಿಟ್ ಸಂಸ್ಥೆಯ 48…

ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಗೇರು ಸಸಿ ವಿತರಣೆ

ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ ವಲಯ ಇದರ ವತಿಯಿಂದ ಸ್ವಸಹಾಯ ತಂಡದ ಫಲಾನುಭವಿಗಳಿಗೆ ಲಾಡಿಗುತ್ತು ಪಾಶ್ರ್ವನಾಥ್ ಬಲ್ಲಾಳ್ ಅವರ ಮನೆಯಲ್ಲಿ ಯೋಜನೆಯ…

ಏಷ್ಯನ್ ಗೇಮ್ಸ್‍ನಲ್ಲಿ ಆಳ್ವಾಸ್‍ನ ಧಾರುಣ್‍ಗೆ ಬೆಳ್ಳಿ

ಮೂಡುಬಿದಿರೆ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನಲ್ಲಿ ಆಳ್ವಾಸ್‍ನ ಬಿಎಚ್‍ಆರ್‍ಡಿ ಮೂರನೇ ವರ್ಷದ ವಿದ್ಯಾರ್ಥಿ ಧಾರುಣ್ ಅಯ್ಯಸ್ವಾಮಿ 400 ಮೀಟರ್ ಹಡಲ್ಸ್‍ನಲ್ಲಿ 48.96 ಸೆಕೆಂಡುಗಳಲ್ಲಿ ಕ್ರಮಿಸಿ ಬೆಳ್ಳಿ…

ಸಿಡಿಲಿನಿಂದ ಹಾನಿಗೊಳಗಾದ ಮನೆಗೆ ಮರದ ಸಾಮಾಗ್ರಿ ಹಸ್ತಾಂತರ

ಶಿರ್ತಾಡಿ: ಶಿರ್ತಾಡಿಯ ಸ್ನೇಹ ವುಡ್ ಇಂಡಸ್ಟ್ರೀಸ್ ವತಿಯಿಂದ ಸಿಡಿಲಿನ ಆಘಾತಕ್ಕೊಳಗಾಗಿ ಮನೆ ಕಳೆದುಕೊಂಡ ಕಾಶಿಪಟ್ನ ನಿವಾಸಿ ಪಾರ್ವತಿಯವರಿಗೆ ಹೊಸ ಮನೆ ನಿರ್ಮಾಣಕ್ಕಾಗಿ ಸಹಾಯಾರ್ಥವಾಗಿ 43 ಸಾವಿರ ವೆಚ್ಚದ…

ಜೈನ್ ಮಿಲನ್ ವತಿಯಿಂದ ವಾಡರ್ ಫಿಲ್ಟರ್ ಕೊಡುಗೆ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಪದ್ಮಭೂಷಣ ರಾಜಶ್ರೀ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ “ಶುದ್ಧ ನೀರು ಆರೋಗ್ಯದ ತವರು”…

ಆಳ್ವಾಸ್‍ನಲ್ಲಿ ‘ಸತ್ಕಾರ್ಯಕ್ಕಾಗಿ ಕೊಡುಗೆ’ ಅಭಿಯಾನ ಆರಂಭ

ಮೂಡಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಹಾಗೂ ಕಾಳಜಿಯ ಜವಾಬ್ದಾರಿಯಲ್ಲಿ ಒಂದು ಹೆಜ್ಜೆ ಮುಂದೆ ಸಾಗಿ, ‘ಸತ್ಕಾರ್ಯಕ್ಕಾಗಿ ಕೊಡುಗೆ’ ಎಂಬ ದ್ಯೇಯ ವಾಕ್ಯದಡಿ ‘ಕಾಗದ…

ನೆಲ್ಲಿಕಾರು ಗ್ರಾ.ಪಂ ಸದಸ್ಯರ ಮಾಸಿಕ ಗೌರವಧನ ನೆರೆ ಸಂತ್ರಸ್ಥರಿಗೆ ಕೊಡುಗೆ

ಮೂಡುಬಿದಿರೆ : ನೆಲ್ಲಿಕಾರು ಗ್ರಾಮ ಪಂಚಾಯತ್‍ನ ಸರ್ವ ಸದಸ್ಯರು ತಮ್ಮ ಒಂದು ತಿಂಗಳ ಗೌರವ ಧನವನ್ನು ನೆರೆ ಪರಿಹಾರ ನಿಧಿಗೆ ಮೂಡುಬಿದಿರೆ ತಹಶೀಲ್ದಾರ್ ರಶ್ಮಿ ಮೂಲಕ ನೀಡಿದರು.…

ಆಳ್ವಾಸ್‍ನಲ್ಲಿ ಡಿಜಿಟಲೈಸೇಶನ್- ಸ್ಟಾರ್ಟ್‍ಅಪ್ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಡಿಜಿಟಲೈಸೇಶನ್ ಹಾಗೂ ಸ್ಟಾರ್ಟ್‍ಅಪ್ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಶುಕ್ರವಾರದಂದು ಪುಟ್ಟಣ್ಣಕಣಗಾಲ್ ವೇದಿಕೆಯಲ್ಲಿ ನಡೆಯಿತು. ಒಲ್ಪಾ…

ಋಗುಪಾಕರ್ಮ: ಯಜ್ಞೋಪವೀತ ಧಾರಣೆ

ಮೂಡುಬಿದಿರೆ: ಅಲಂಗಾರು ಶ್ರೀ ಶ್ರೀ ಅಯ್ಯ ನಾಗಲಿಂಗ ಸ್ವಾಮಿ ಮಠದಲ್ಲಿ ಋಗುಪಾಕರ್ಮವು ಶನಿವಾರ ನಡೆಯಿತು. ನೂರಾರು ಮಂದಿ ವಿಶ್ವಕರ್ಮ ಸಮಾಜ ಬಾಂಧವರು ಯಜ್ಞೋಪವೀತ ಧಾರಣೆ ನಡೆಸಿದರು.

ಆಳ್ವಾಸ್‍ನಲ್ಲಿ “ಮಿಷನ್ ಇಂಪಾಸಿಬಲ್ ಟು ಪಾಸಿಬಲ್” ಕಾರ್ಯಾಗಾರ

ಮೂಡುಬಿದಿರೆ: ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸಿಕೊಂಡು ನಕಾರಾತ್ಮಕ ಚಿಂತನೆಗಳನ್ನು ನಿರ್ಲಕ್ಷಿಸಬೇಕು. ಸಂತೋಷಮಯ ಬದುಕು ಮುಖ್ಯ ಗುರಿಯಾಗಿರಬೇಕು ಎಂದು ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಜೈಕಿಶನ್ ಭಟ್…

ಎಂಸಿಎಸ್ ಬ್ಯಾಂಕ್‍ನಿಂದ ರೂ. 5 ಲಕ್ಷ ನೆರೆಪರಿಹಾರ ನಿಧಿ

ಮೂಡುಬಿದಿರೆ: ಮುಖ್ಯಮಂತ್ರಿಗಳ ನೆರೆಪರಿಹಾರ ನಿಧಿಗೆ ಮೂಡಬಿದಿರೆ ಸರ್ವಿಸ್ ಕೋ ಓಪರೇಟಿವ್ ಬ್ಯಾಂಕ್ ರೂ. 5 ಲಕ್ಷದ ದೇಣಿಗೆಯನ್ನು ದ.ಕ. ಜಿಲ್ಲಾಧಿಕಾರಿಯವರಿಗೆ ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ…