Category: mumbai karnataka

ಬಿ.ಎಸ್.ಕೆ.ಬಿ. ಎಸೋಸಿಯೇಶನ್ ಯುವ ವಿಭಾಗದ ವತಿಯಿಂದ ಚಿಣ್ಣರ ಚಳಿಗಾಲದ ಶಿಬಿರ

ಮುಂಬಯಿ: ಬಿ.ಎಸ್.ಕೆ.ಬಿ.ಎಸೊಸಿಯೆಶನ್, ಗೋಕುಲದ ಯುವ ವಿಭಾಗವು ಮಹಿಳಾ ವಿಭಾಗದ ಸಹಯೋಗದೊಂದಿಗೆ, ಸಂಘದ ಸದಸ್ಯರ ಮಕ್ಕಳಿಗಾಗಿ ದಿನಾಂಕ ಡಿಸೆಂಬರ್ 25 ರಿಂದ 29ರ ವರೆಗೆ, ಐದು ದಿನಗಳ ಚಳಿಗಾಲದ…

ಸಾಂತಾಕ್ರೂಜ್: ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಪೂಜಾಧಿಗಳಿಂದ ಸಿದ್ಧತೆ

ಪೇಜಾವರ ಮಠದಲ್ಲಿ ನೆರವೇರಿಸಲ್ಪಟ್ಟ ಚಂಡಿಕಾ ಯಾಗ-ರಾಕ್ಷೋಘ್ನ ಹೋಮ ಮುಂಬಯಿ: ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಮುಂಬಯಿ ಅಲ್ಲಿನ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಅಲ್ಲಿರುವ ಶ್ರೀ…

ಪೇಜಾವರ ಮಠದ ಶಿಲಾಮಯ ಮಂದಿರ ಸೇವಾರ್ಪಣೆ, ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವ

ಮುಂಬಯಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠ ಇದರ ಮುಂಬಯಿ ಶಾಖೆಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಅಲ್ಲಿರುವ ಶ್ರೀ ಪೇಜಾವರ ಮಠದಲ್ಲಿ…

ಭಾರತ್ ಬ್ಯಾಂಕ್ ಲಿಮಿಟೆಡ್‍ನ 86ನೇ ಶಾಖೆ ಘಾಟ್ಕೋಪರ್ ಪೂರ್ವದಲ್ಲಿ ಶುಭಾರಂಭ

ಭದ್ರತೆ ಮತ್ತು ಪ್ರೋತ್ಸಾಹ ಭಾರತ್ ಬ್ಯಾಂಕ್ ವೈಶಿಷ್ಟ ್ಯತೆ : ಪದ್ಮಾಕರ್ ಕೋಟ್ಯಾನ್ ಮುಂಬಯಿ: ನಾನು ಈ ಬ್ಯಾಂಕ್‍ನಲ್ಲಿ ಸುಮಾರು ಮೂರುವರೆ ದಶಕಗಳಿಂದ ವ್ಯವಹರಿಸುತ್ತಿದ್ದೇನೆ. ಈಗಂತೂ ಭಾರತ್…

ಚೆಂಬೂರು ಕರ್ನಾಟಕ ಸಂಘದ `ಸಾಹಿತ್ಯ ಸಹವಾಸ-2016′ ಕಾರ್ಯಕ್ರಮ

`ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ’ಗೆ ಡಾ| ಜಸ್ಟೀಸ್ ಶಿವರಾಜ್ ವಿ.ಪಾಟೀಲ್ ಆಯ್ಕೆ ಮುಂಬಯಿ: ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಸಾಹಿತ್ಯ-ಸಂಸ್ಕೃತಿ-ಸಮ್ಮಾನ ಸಂಭ್ರಮ`ಸಾಹಿತ್ಯ ಸಹವಾಸ-2016′ ಕಾರ್ಯಕ್ರಮವು ಬರುವ ಜ.02ರ…

ಮಲಾಡ್ ಪೂರ್ವದಲ್ಲಿ 85ನೇ ಶಾಖೆ ಪ್ರಾರಂಭಗೊಳಿಸಿದ ಭಾರತ್ ಬ್ಯಾಂಕ್

ಕಾರ್ಮಿಕರನ್ನು ಮಾರ್ಮಿಕ ಗೊಳಿಸಿದೆ ಭಾರತ್ ಬ್ಯಾಂಕ್:ರಾಜಶೇಖರ್ ಕೋಟ್ಯಾನ್ ಮುಂಬಯಿ: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ 85ನೇ ಶಾಖೆಯು ಇಂದಿಲ್ಲಿ ಸೋಮವಾರ ಬೆಳಿಗ್ಗೆ ಮಲಾಡ್ ಪೂರ್ವದ…

ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯಿಂದ 62ನೇ ವಾರ್ಷಿಕೋತ್ಸವ ಆಚರಣೆ

ಬಹುತ್ವದ ಭಾರತಕ್ಕೆ ಭಂಡಾರಿ ಸಮಾಜದ ಕೊಡುಗೆ ಅನನ್ಯ: ಸುರೇಶ್ ಭಂಡಾರಿ ಮುಂಬಯಿ: ಬಹುತ್ವದ ಭಾರತಕ್ಕೆ ಭಂಡಾರಿ ಸಮಾಜದ ಕೊಡುಗೆಯೂ ಅನನ್ಯವಾಗಿದೆ. ಸಮಸ್ತ ಜನತೆಯ ಭಾವನೆಗಳಿಗೆ ಹೊಂದಿಕೊಂಡು ಬಾಳುವ…

ಮುಲುಂಡ್ ಪಶ್ಚಿಮದಲ್ಲಿ ಭಂಡಾರಿ ಸೇವಾ ಸಮಿತಿ ನೂತನ ಕಚೇರಿ ಸೇವಾರ್ಪಣೆ

ಶ್ರೀ ಸತ್ಯ ನಾರಾಯಣ ಮಹಾ ಪೂಜೆ-ವಾರ್ಷಿಕ ಸ್ನೇಹಮಿಲನ ಸಂಭ್ರಮ ಮುಂಬಯಿ: ಮಹಾನಗರದಲ್ಲಿ ಕಳೆದ ಆರು ದಶಕಗಳಿಂದಸೇವಾ ನಿರತ ಭಂಡಾರಿ ಸೇವಾ ಸಮಿತಿ ತನ್ನ ನೂತನ ಕಚೇರಿಯನ್ನು ಇಂದಿಲ್ಲಿ…

ಸುಮಂಗಲ ಶಿಶುಪಾಲ್ ಜೈನ್ ನಿಧನ

ಮುಂಬಯಿ: ಡಿ.22: ವಿರಾರ್ ಪಶ್ಚಿಮದ ನಿವಾಸಿ ಅಖಿಲ ಕರ್ನಾಟಕ ಜೈನ ಸಂಘದ ಮಾಜಿ ಅಧ್ಯಕ್ಷ ಮತ್ತು ಜಿನೇಶ್ವರ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ಕಾರ್ಯಾಧ್ಯಕ್ಷ ಶಿಶುಪಾಲ್ ಜೈನ್…

ನೆರೂಲ್ ಪೂರ್ವದ 26ನೇವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ-ಗಣ್ಯರಿಗೆ ಸನ್ಮಾನ

ಮುಂಬಯಿ: ನವಿಮುಂಬಯಿ ಅಲ್ಲಿನ ನೆರೂಲ್ ಪೂರ್ವದ ಸೆಕ್ಟರ್ 29ರಲ್ಲಿರುವ ಧರ್ಮಶಾಸ್ತ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ ನವಿ ಮುಂಬಯಿ ಇದರ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದಲ್ಲಿ ಡಿ.…

ತೀಯಾ ಸಮಾಜದ ವತಿಯಿಂದ  ಶ್ರೀ ಸತ್ಯನಾರಾಯಣ ಮಹಾಪೂಜೆ, ಆರ್. ಕೆ. ಯವರಿಗೆ ಸನ್ಮಾನ

ಮುಂಬಯಿ : ತೀಯಾ ಸಮಾಜ, ಮುಂಬಯಿಯ ಪಶ್ಚಿಮ ವಲಯ ಸ್ಥಳೀಯ ಸಮಿತಿಯ ವತಿಯಿಂದ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಡಿ. 13 ರಂದು, ಶ್ರೀ ಸಿದ್ದಿವಿನಾಯಕ ಮಂದಿರ,…

ಕಂಬಳ ಕ್ಷೇತ್ರದಲ್ಲಿ ವಿಶಿಷ್ಠ ಸಾಧಕ ಕೆದುಬರಿ ಗುರುವಪ್ಪ

ಗುರುಪುರ: ತುಳುನಾಡಿನ ಜಾನಪದ ಕ್ರೀಡೆ `ಕಂಬುಲ-ಕಂಬಳ’. ಆಳುಪ ಅರಸರ ಕಾದಲ್ಲೂ ಕಂಬಳ ನಡೆಯುತ್ತಿತ್ತು ಎಂದು ತುಳು ಅಧ್ಯಯನಕಾರರು ಹೇಳುತ್ತಾರೆ. ಹಿಂದಿನ ಕಾಲದ `ಕಂಬುಲ’ ಹಲವು ಮಜಲು ದಾಟಿ…

ಕಲಾ ಸಂಘಟಕ-ಪತ್ರಕರ್ತ ಪ್ರಭಾಕರ್ ಬೆಳುವಾಯಿ ಪರಿವಾರಕ್ಕೆ ಸನ್ಮಾನ

ಮುಂಬಯಿ: ಡಿ. ರಂಗನಟ, ತುಳುವೆರೆ ಉಡಲ್ ಜೋಡುಕಲ್ಲು ತಂಡದ ರೂವಾರಿ ಸುರೇಶ್ ಶೆಟ್ಟಿ ಜೋಡುಕಲ್ಲು ಅವರ ವ್ಯವಸ್ಥಾಪಕತ್ವದಲ್ಲಿ ಕಳೆದ ಸೋಮವಾರ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ…

ಡಿ.27 : ಶ್ರೀ ಸತ್ಯನಾರಾಯಣ ಮಹಾ ಪೂಜೆ ಮತ್ತು ವಾರ್ಷಿಕೋತ್ಸವ

ಮುಂಬಯಿ, ಡಿ.17: ಬೃಹನ್ಮುಂಬಯಿಯಲ್ಲಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ಇದರ ನೂತನ ಕಚೇರಿಯಲ್ಲಿ ಶ್ರೀ ಸತ್ಯ ನಾರಾಯಣ ಮಹಾ ಪೂಜೆ ಮತ್ತು ವಾಷರ್ಿಕೋತ್ಸವ ಸಮಾರಂಭವು…