Category: National

National ರಾಷ್ಟ್ರೀಯ

ಅಗ್ನಿ-5 ಕ್ಷಿಪಣಿ ಪರೀಕ್ಷಾ ಉಡಾವಣೆ ಯಶಸ್ವಿ

ಬೆಂಗಳೂರು: ಡಿಆರ್‌ಡಿಓ ನಿರ್ಮಿತ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಅಗ್ನಿ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ…

ಗಣರಾಜ್ಯೋತ್ಸವದಂದು ಅಸ್ಸಾಂ ನಲ್ಲಿ ಬಾಂಬ್ ಸ್ಪೋಟ

ಅಸ್ಸಾಂ : ದೇಶಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ನಡೆದಿದ್ದರೆ ಅಸ್ಸಾಂ ನಲ್ಲಿ ಬಾಂಬ್ ಸ್ಪೋಟಗೊಂಡಿರುವ ವರದಿಯಾಗಿದೆ. ಅಸ್ಸಾಂ ನ ತೀನ್ ಸುಖಿ ಜಿಲ್ಲೆಯ ದಿಗ್ಬೊಯಿಯಲ್ಲಿ 2 ಬಾಂಬ್‌ಗಳು…

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಗೆ – ಮೋದಿ ಸ್ವಾಗತ .

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮೂರು ದಿನಗಳ ಭೇಟಿಗೆ ಭಾನುವಾರ ನವದೆಹಲಿಗೆ ಬಂದಿಳಿದರು. ಇಲ್ಲಿನ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಬಾಮಾ ಅವರೊಂದಿಗೆ ಪತ್ನಿ ಮಿಷೆಲ್…

ಪ್ರೇಮಜ್ವಾಲೆಗೆ ಹೊತ್ತಿಉರಿದ ಬಿಹಾರ; ಮೂರು ಬಲಿ

ಮುಜಫ್ಫರ್‍ಪುರ: ಅನ್ಯ ಧರ್ಮೀಯರಿಬ್ಬರ ಪ್ರೇಮಪ್ರಸಂಗದಿಂದ ಹೊತ್ತಿಕೊಂಡ ಕಿಡಿ ಇಡೀ ಬಿಹಾರವನ್ನೇ ಸುಟ್ಟು ಕರಕಲಾಗುವಂತೆ ಮಾಡಿದೆ. ಪ್ರೇಮಜ್ವಾಲೆಯ ಕಿಡಿಯಿಂದ ಮೂವರು ಬಲಿಯಾಗುವ ಮೂಲಕ ಬಿಹಾರದ ಮಾನ ಮತ್ತೊಮ್ಮೆ ಹರಾಜಾಗಿದೆ.…

ಮಹಿಳೆಯರ ಒಳ ಉಡಿಪಿಗೇ ಕೈ ಹಾಕಿದ ಖದೀಮರು!

ಜೈಪುರ: ಇತ್ತೀಚಿನ ದಿನಗಳಲ್ಲಿ ಖದೀಮರು ಯಾವ ಯಾವ ರೀತಿಯಲ್ಲಿ ಹಲ್ಕಾ ಕೆಲಸ ಮಾಡುತ್ತಾರೆ ಎಂದು ನಂಬಲಿಕ್ಕೇ ಸಾಧ್ಯವಿಲ್ಲ. ಇತ್ತೀಚೆಗೆ ಜೈಪುರದ ಒಬ್ಬ ಖದೀಮ ಮಹಿಳೆಯ ಒಳುಡುಪು, ಕಳ್ಳತನ…

ಹೆಣ್ಣೆಂಬ ಕಾರಣಕ್ಕೆ ಮಗಳಿಗೆ ಬೆಂಕಿ ಹಚ್ಚಿ ಕೊಲ್ಲಲೆತ್ನಿಸಿದ ತಂದೆ ಅಂಧರ್

ತ್ರಿಪುರಾ: ಹೆಣ್ಣು ಎಂಬ ಕಾರಣಕ್ಕೆ ತನ್ನ ಹತ್ತು ವರ್ಷದ ಪುಟಾಣಿ ಮಗಳನ್ನೇ ಬೆಂಕಿ ಹಚ್ಚಿ ಕೊಲ್ಲಲೆತ್ನಿಸಿದ ಧೂರ್ತ ತಂದೆಯನ್ನು ಸ್ಥಳೀಯರು ಸಖತ್ ಗೂಸಾ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ…

ಹೈದರಾಬಾದ್ ಮೂಲದ ಶಂಕಿತ ಇಸಿಸ್ ಉಗ್ರ ಸೆರೆ

ಹೈದರಾಬಾದ್: ಹೈದರಾಬಾದ್ ಮೂಲದ ಶಂಕಿತ ಇಸಿಸ್ ಉಗ್ರನನ್ನು ದುಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಾಗ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. 22 ವರ್ಷದ ಸಲ್ಮಾನ್ ಮೊಯಿನುದ್ದೀನ್ ಎಂಬಾತನನ್ನು ದುಬೈ…

ಕೇಜ್ರಿವಾಲ್ ಬಳಿ ನಕಲಿ ಮತದಾನದ ಗುರುತಿನ ಚೀಟಿ?

ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಅವರು ನಕಲಿ ಮತದಾನದ ಗುರುತಿನ ಚೀಟಿ ಹೊಂದಿದ್ದಾರೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ. ಈ ಸಂಶಯ ಮೂಡಲು ಕಾರಣವಾಗಲು…

ಕೊಟ್ಟಾಯಂ: ಮತ್ತೆ 16 ಕ್ರೈಸ್ತರು ಹಿಂದೂ ಧರ್ಮಕ್ಕೆ ಮರುಮತಾಂತರ

ಕೊಟ್ಟಾಯಂ: ಕೇರಳದಲ್ಲಿ `ಘರ್‍ವಾಪಸಿ’ ಮುಂದುವರಿದಿದ್ದು, ಕೊಟ್ಟಾಯಂ ಎಂಬಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ ಆರು ಕುಟುಂಬದ 16 ದಲಿತರು ಮತ್ತೆ ಹಿಂದೂ ದರ್ಮಕ್ಕೆ ಮರಳಿದ್ದಾರೆ. ಈ ಪ್ರಕ್ರಿಯೆ…

ಒಬಾಮಾ ಭೇಟಿಗೆ ರಕ್ತಸಿಕ್ತ ಸ್ವಾಗತ ನೀಡಲು ಯತ್ನಿಸಿದ್ದರು ಭಟ್ಕಳ ಭಯೋತ್ಪಾದಕರು!

ಬೆಂಗಳೂರು: ಜನವರಿ 26ರ ಗಣರಾಜ್ಯೋತ್ಸವ ದಿನದಂದು ಅಮೇರಿಕಾದ ಅಧ್ಯಕ್ಷ ಬಾರಕ್ ಒಬಾಮ ಅವರ ಭಾರತ ಭೇಟಿಯ ಸಂದರ್ಭದಲ್ಲಿ ದೇಶದಲ್ಲಿ ವಿವಿಧ ಕಡೆ ಸ್ಫೋಟಿಸಿ ರಕ್ತಸಿಕ್ತ ಸ್ವಾಗತ ನೀಡಲು…

ಪೆಟ್ರೋಲಿಯಂ ಬೆಲೆಯಲ್ಲಿ ಭಾರೀ ಇಳಿಕೆ?

ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಕಚ್ಚಾತೈಲ ಬೆಲೆ ಭಾರೀ ಕುಸಿತ ಕಂಡಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಕ್ರಾಂತಿಯ ಕೊಡುಗೆಯಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ…

ಉಗ್ರರಿಗೆ 51 ಕೋಟಿ ಬಹುಮಾನ ಘೋಷಿಸಿದ್ದ ಬಿಸ್‍ಪಿ `ಉಗ್ರ’ ಪರಾರಿ

ನವದೆಹಲಿ: ಪ್ಯಾರಿಸ್ ನ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಉಗ್ರರಿಗೆ 51 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದ ಬಿ.ಎಸ್.ಪಿ ಉಗ್ರ ಇದೀಗ ಪರಾರಿಯಾಗಿದ್ದು…

ಸನಂದಾ ಹತ್ಯೆಗೀಡಾಗುವ ಮುಂಚೆ ನಿನ್ನ ಕಥೆ ಮುಗಿಯಿತು ಅಂದಿದ್ದಾದರೂ ಯಾರು?

ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರು ಪತ್ನಿ ಸುನಂದಾ ಪುಷ್ಕರ್ ಸಾವು ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಾ ಸಾಗುತ್ತಿದ್ದು, ಸುನಂದಾ ಸಾವಿಗೀಡಾಗುವ ಮುಂಚೆ…

ಲವ್​ ಜಿಹಾದ್​ ಲೇಖನಕ್ಕೆ ಕರೀನಾ ಭಾವಚಿತ್ರ ಬಳಸಿದ ಹಿಮಾಲಯ ಧ್ವನಿ’  ಪತ್ರಿಕೆ

ಮೋದಿ ಅಧಿಕಾರಕ್ಕೆ ಬಂದ ನಂತರ ಒಂದಲ್ಲಾ ಒಂದು ರೀತಿ ಸುದ್ದಿಯಾಗುತ್ತಿರುವ ವಿಶ್ವ ಹಿಂದೂ ಪರಿಷತ್ ಇದೀಗ ತನ್ನ ‘ಹಿಮಾಲಯ ಧ್ವನಿ’ ಎಂಬ ಪತ್ರಿಕೆಯಲ್ಲಿ ಕರೀನಾ ಕಪೂರ್​ ಭಾವಚಿತ್ರ…