Category: Bantwal

Bantwal

ಅಮ್ಮುಂಜೆ: ಕಂದಾಯ ಅದಾಲತ್ 49 ಮಂದಿಗೆ ಪಿಂಚಣಿ ವಿತರಣೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆ ಗ್ರಾಮ ಪಂಚಾಯಿತಿನಲ್ಲಿ ಗುರುವಾರ ನಡೆದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 49 ಮಂದಿ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಸಾಮಾಜಿಕ ಭದ್ರತೆ…

ರಾಜೀವ್ ಗಾಂಧಿ ಸದ್ಭಾವನಾ ಯಾತ್ರಾ ಜ್ಯೋತಿ ಹಸ್ತಾಂತರ

ಬಂಟ್ವಾಳ: ಕರ್ನಾಟಕದ ಆರೋಗ್ಯ ಸಚಿವ ಯು.ಟಿ.ಖಾದರ್ , ಕರ್ನಾಟಕದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹಾಗೂ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ಹಾಗೂ…

ಮಾಜಿ ಮುಖ್ಯ ಮಂತ್ರಿಗಳಾದ ಡಿ.ದೇವರಾಜ್ ಅರಸುರವರ 100ನೇ ಜನ್ಮ ದಿನಾಚರಣೆ

ಬಂಟ್ವಾಳ : ಹಿಂದುಳಿದ ವರ್ಗದ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದೇವರಾಜ ಅರಸರು ಎಂದೆಂದಿಗೂ ಸ್ಮರಣೀಯರು . ಅವರ ಯೋಚನೆ-ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ ಎಂದು…

ರಾಯಿ: ಅಂಗನವಾಡಿ ಕೇಂದ್ರಕ್ಕೆ ನೂತನ ದ್ವಜಸ್ಥಂಭ ನಿರ್ಮಾಣ

ಬಂಟ್ವಾಳ: ಸೌತ್‍ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದಿಂದ ರಾಯಿ ಪೇಟೆಯಲ್ಲಿ ನೂತನ ವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರಕ್ಕೆ ನೂತನ ದ್ವಜಸ್ಥಂಭವನ್ನು ನಿರ್ಮಿಸಿಕೊಡಲಾಯಿತು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸುಮಾರು…

ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ ಇದರ 14ನೇ ವರ್ಷದ ಮೋಸರು ಕುಡಿಕೆ ಉತ್ಸವ

ಬಿ.ಸಿ.ರೋಡಿನಿಂದ ಪೊಳಲಿ ಶ್ರೀ ರಾಜಾರಾಜೇಶ್ವರಿ ದೇವಿಯ ದಿವ್ಯ ಸನ್ನಿಧನಕ್ಕೆ ಹಾದು ಹೋಗುವ ಸ್ವಾಮಿ ವಿವೇಕಾನಂದ ರಸ್ತೆಯ ಹೃದಯು ಭಾಗದಲ್ಲಿ ಸಿಗುವ ಪುಟ್ಟ ಊರೆ ತೆಂಕಬೆಳ್ಳೂರಿನ ಧನುಪೂಜೆಯ ಕಮ್ಮಾಜೆ.…

ಸಜಿಪ: ಸುನ್ನೀ ಬಾಲ ಸಂಘದ ಅಧ್ಯಕ್ಷರಾಗಿ ಉಸ್ಮಾನ್ ಆಯ್ಕೆ

ಬಂಟ್ವಾಳ : ಸಜಿಪ ಮೂಡ ಗ್ರಾಮದ ಕೊಳಕೆ ಹಿದಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಬಾಲ ಸಂಘ (ಎಸ್ಬಿಎಸ್) ಇದರ ನೂತನ ಸಾಲಿನ ಅಧ್ಯಕ್ಷರಾಗಿ ಉಸ್ಮಾನ್…

ಆ.23ರಿಂದ ಸೆ. 13ರವರೆಗೆ ರಾಜ್ಯ ಬಿಜೆಪಿ ವತಿಯಿಂದ ಚೈತನ್ಯ ಯಾತ್ರೆ ನಡೆಯಲಿದೆ

ಬಂಟ್ವಾಳ: ರಾಜ್ಯದಲ್ಲಿ ರೈತರ ಆತ್ಮಹತ್ಯೆಯನ್ನು ತಡೆದು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ನಿಟ್ಟಿನಲ್ಲಿ ಆ.23ರಿಂದ ಸೆ. 13ರವರೆಗೆ ರಾಜ್ಯ ಬಿಜೆಪಿ ವತಿಯಿಂದ ಚೈತನ್ಯ ಯಾತ್ರೆ ನಡೆಯಲಿದೆ ಎಂದು ಮಂಗಳೂರು…

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.)ಸಜೀಪಮೂಡ ವಾರ್ಷಿಕ ಮಹಾಸಭೆ

ಬಂಟ್ವಾಳ,ಆ.19:ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.)ಸಜೀಪಮೂಡ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆಯಲ್ಲಿ ಆ. 18ರಂದು ಸಂಘದ ವಠಾರದಲ್ಲಿ ಜರಗಿತು. ಸಂಘವು…

ಸಾರ್ವಜನಿಕರಿಂದ ಬಿ.ಜೆ.ಪಿ ಕಛೇರಿಯಲ್ಲಿ ಸಂಸದರು ಅಹವಾಲು ಹಾಗೂ ಮನವಿ ಸ್ವೀಕರಿಸಿದರು.

ಬಂಟ್ವಾಳ: ಲೋಕಸಭಾ ಸಂಸದರಾದ ನಳಿನ್ ಕುಮಾರ್ ಕಟೀಲ್‍ರವರು ಸಾರ್ವಜನಿಕ ಬೇಟಿ ಹಾಗೂ ಕಾರ್ಯಕರ್ತರ ಭೇಟಿ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರವನ್ನು ಆ.19ರಂದು ಬಿ.ಸಿ.ರೋಡ್‍ನ ಟ್ರೇಡ್‍ಸೆಂಟರ್‍ನಲ್ಲಿರುವ ಬಿ.ಜೆ.ಪಿ ಕಛೇರಿಯಲ್ಲಿ…

ನಾಗರ ಪಂಚಮಿ ಆಚರಣೆ

ಬಂಟ್ವಾಳ: ತುಳುನಾಡಿನ ಶೃದ್ದಾ ಭಕ್ತಿಯ ನಾಗರಪಂಚಮಿಯ ಪ್ರಯುಕ್ತ ಬಿಸಿರೋಡಿನ ಶ್ರೀ ಚಂಡಿಕೇಶ್ವರಿ ದೇವಿ ದೇವಸ್ಥಾನ ,ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಮತ್ತು ದೇವಿ ದೇವಸ್ಥಾನದಲ್ಲಿ ಭಕ್ತರು ಹಾಲೇರದು…

ಬಿ.ಸಿ.ರೋಡ್: ವಿಜಯಾ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ ಬೆಳ್ಳಿಹಬ್ಬ ಸರ್ಕಾರಿ ಪ್ರೌಢಶಾಲೆಗೆ ಉಚಿತ ನೂರು ರೇಡಿಯೊ ವಿತರಣೆ

ಬಂಟ್ವಾಳ: ಸರ್ಕಾರಿ ಪ್ರೌಢಶಾಲೆಗಳಲ್ಲಿ ಆರಂಭಗೊಂಡಿರುವ ಬಾನುಲಿ ಪಾಠವು ಮಕ್ಕಳಿಗೆ ಶೈಕ್ಷಣಿಕವಾಗಿ ಹೆಚ್ಚಿನ ಜ್ಞಾನ ನೀಡುತ್ತಿದ್ದ್ದು, ಇದರಿಂದಾಗಿ ಮಕ್ಕಳು ಬಾನುಲಿ ಪಾಠಕ್ಕೆ ಮತ್ತಷ್ಟು ಆಕರ್ಷಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿಜಯಾ…

ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪೋಷಕರ ಸಮಾವೇಶ

ಬಂಟ್ವಾಳ,ಆಗಸ್ಟ್ 18: ಜಗತ್ತು ಭಾರತದ ಸಂಸ್ಕಾರದತ್ತ ದೃಷ್ಟಿ ಹಾಯಿಸಿದೆ, ಸಂಸ್ಕಾರವನ್ನು ಮಕ್ಕಳಲ್ಲಿ ಮೂಡಿಸುವುದಕ್ಕಾಗಿ ಶ್ರೀರಾಮ ವಿದ್ಯಾಲಯ ಸತತ ಪ್ರಯತ್ನ ಮಾಡುತ್ತಿದೆ, ವಿದ್ಯಾಲಯದಲ್ಲಿ ಪಡೆದ ಸಂಸ್ಕಾರವನ್ನು ಮನೆಯಲ್ಲೂ ಮುಂದುವರೆಸಲು…

ವರದಕ್ಷಿಣೆಗಾಗಿ ಹಿಂಸಿಸಿದ ಆರೋಪದಿಂದ ಖುಲಾಸೆಗೊಳಿಸಿ ತೀರ್ಪು

ಬಂಟ್ವಾಳ : ತಾಲೂಕು ಮಣಿನಾಲ್ಕೂರು ಗ್ರಾಮದ ನಿವಾಸಿ ದೇವಿಪ್ರಸಾದ್ ರೈ ಹಾಗೂ ಆತನ ತಾಯಿ ಜಯದೇವಿ ಎಂಬವರು ದೇವಿಪ್ರಸಾದ್ ರೈ ಅವರ ಪತ್ನಿ ಬಂಟ್ವಾಳ ತಾಲೂಕು ಅಮ್ಟಾಡಿ…