Category: Bantwal

Bantwal

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ 69ನೇ ಸ್ವಾತಂತ್ರ್ಯೋತ್ಸವ

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ 69ನೇ ಸ್ವಾತಂತ್ರ್ಯೋತ್ಸವವನ್ನು ಗ್ರಾ.ಪಂ. ವಠಾರದಲ್ಲಿ ಆಚರಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ವಿಜಯ ಧ್ವಜಾರೋಹಣಗೈದರು. ಉಪಾಧ್ಯಕ್ಷೆ ರೇವತಿ, ಸದಸ್ಯರುಗಳಾದ ಅಬ್ದುಲ್ ಲತೀಫ್,…

ಸಜೀಪನಡು ದ.ಕ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ

ಸಜೀಪನಡು ದ.ಕ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.ಕ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಎಸ್.ಅಬೂಬಕ್ಕರ್ ಸಜೀಪ, ಇವರಿಂದ ವಿಶಿಷ್ಟ ಸ್ವಾತಂತ್ರ್ಯೊತ್ಸವ, ಸಜೀಪನಡು ದ.ಕ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ಯಾಪಕರಾಗಿ ಸೇವೆಯನ್ನು…

ಬಂಟ್ವಾಳ: ಇಂದಿನಿಂದ ಎಂಟು ದಿನ ‘ತುಳು ನಾಟಕೋತ್ಸವ’

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಮೋಕೆದ ಕಲಾವಿದೆರ್ ಮತ್ತು ತುಳು ನಾಟಕೋತ್ಸವ ಸಮಿತಿ ವತಿಯಿಂದ ಇದೇ 16ರಿಂದ 23ರತನಕ ಸಂಜೆ ಬಂಟ್ವಾಳ ಪೇಟೆ ವಿಎನ್ಆರ್ ಗೋಲ್ಡ್ ಸಂಸ್ಥೆ ಹಿಂಬದಿ ನಿರ್ಮಿಸಿರುವ…

ಜೋರ್ಡನ್ಲ್ಲಿಯಲ್ಲಿ ಉದ್ಯೋಗಿಯಾಗಿದ್ದ ನೋಯೆಲ್ ಫ್ರೆಡ್ ಕ್ರಾಸ್ಟ ಅವರ ಮೃತದೇಹ ಆಗಮನ

ಬಂಟ್ವಾಳ; ಜೋರ್ಡನ್ಲ್ಲಿ ಉದ್ಯೋಗ ನಿರತರಾಗಿದ್ದು ಅಲ್ಲಿನ ಲಿಫ್ಟ್ (ಎಲೆವ್ಹೇಟರ್) ಅವಘಡದಲ್ಲಿ ಕಳೆದ ಬುಧವಾರ (ಆ.5) ಮೃತಪಟ್ಟ ಬಂಟ್ವಾಳ-ಪಚ್ಚಿನಡ್ಕ ವಿರಾಜೆ ಮೂಲದ ಯುವಕ ನೋಯೆಲ್ ಫ್ರೆಡ್ ಕ್ರಾಸ್ಟ (26.)ಅವರ…

ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪಲತಾ ಮಾತನಾಡಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯ…

ನೈನಾಡು: ಸರ್ಕಾರಿ ಪೌಢಶಾಲೆಗೆ ಧ್ವಜಸ್ತಂಭ ಕೊಡುಗೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ಥಳೀಯ ದಾನಿಗಳ ವತಿಯಿಂದ ಶನಿವಾರ ಹೊಸ ಧ್ವಜಸ್ತಂಭ ಸಮರ್ಪಿಸಲಾಯಿತು. ಇದೇ ವೇಳೆ ಧ್ವಜಸ್ತಂಭ ಕೊಡುಗೆ ಸಲ್ಲಿಸಿದ…

ಹಿಂದೂ ಜಾಗರಣ ವೇದಿಕೆ ವತಿಯಿಂದ ಪಂಜಿನ ಮೆರವಣಿಗೆ

ಬಂಟ್ವಾಳ ತಾಲ್ಲೂಕಿನ ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ಶುಕ್ರವಾರ ರಾತ್ರಿ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಕ ಪಂಜಿನ ಮೆರವಣಿಗೆ ನಡೆಯಿತು.

ಬಿ.ಸಿ.ರೋಡ್: ಸಿಪಿಐನಿಂದ ‘ಬಹಿರಂಗ ಅಹವಾಲು ಚಳವಳಿ’ ರೈತ ವಿರೋಧಿ ನೀತಿ ವಿರುದ್ಧ ಆಕ್ರೋಶ

ಬಂಟ್ವಾಳ: ದೇಶದಲ್ಲಿ ಈ ಹಿಂದಿನ ‘ಉಳುವವನೇ ಹೊಲದೊಡೆಯ’ ಎಂಬ ರೈತಪರ ಮಹತ್ವದ ಸುಧಾರಣೆಗೆ ಬದಲಾಗಿ ಪ್ರಸಕ್ತ ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿ ಕೊಡುವುದಕ್ಕಾಗಿ…

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಬಂಟ್ವಾಳ: 2015ರ ವಾರ್ಷಿಕ ಪರೀಕ್ಷೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದು, ವಿದ್ಯಾರ್ಥಿಗಳ ಹೆತ್ತವರು ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿ ವಾಸ್ತವ್ಯ ಹೊಂದಿರುವ ಸ್ವಜಾತಿಯ…

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಬಂಟ್ವಾಳ: ತಾಲೂಕು ಕುಲಾಲ ಸುಧಾಕರ ಸಂಘ(ರಿ)ಮಯ್ಯರಬೈಲು ಇದರ ವತಿಯಿಂದ ಪಿಯುಸಿಯ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುವ, ಆಯ್ಕೆ ಮಾಡಲ್ಪಟ್ಟ ಸ್ವಜಾತಿಯ ವಿದ್ಯಾರ್ಥಿಗಳಿಗೆ ಪಿಯುಸಿ ಪದವಿ ಹಾಗೂ ಡಿಪ್ಲೋಮ…

ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ಬಂಟ್ವಾಳ: ತಾಲೂಕು ಕುಲಾಲ ಸುಧಾಕರ ಸಂಘ(ರಿ) ಮತ್ತು ಮಹಿಳಾ ಘಟಕ ಹಾಗೂ ಸೇವಾದಳಗಳ ಸಂಯುಕ್ತ ಆಶ್ರಯದಲ್ಲಿ ಅಗಸ್ಟ್ 28ರಂದು ಸಂಜೆ 4 ಕ್ಕೆ ಬಿ.ಸಿರೋಡು ಶ್ರೀ ರಕ್ತೇಶ್ವರೀ…

ರಾಷ್ಟ್ರಭಕ್ತಿಯಿಂದ ರಾಜಕಾರಣವು ಶುದ್ಧವಾದಗ ಭಾರತಮಾತೆ ಜಗಜ್ಜನನಿಯಾಗುತ್ತಾಳೆ ,ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ

ಬಂಟ್ವಾಳ : ರಾಷ್ಟ್ರಭಕ್ತಿಯಿಂದ ರಾಜಕಾರಣವು ಶುದ್ಧವಾಗಬೇಕು ಹಾಗಾದರೆ ಭಾರತಮಾತೆ ಜಗಜ್ಜನನಿಯಾಗುತ್ತಾಳೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ , ಬಿ.ಎಸ್.ಎಫ್ ಬೆಂಗಳೂರು ಮತ್ತು ನಿವೃತ್ತ…

ಬಂಟ್ವಾಳನಗರ ಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ

ಬಂಟ್ವಾಳ: ಇಲ್ಲಿನ ನಗರ ಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಎ.ಎಸ್.ಪಿ ರಾಹುಲ್ ಕುಮಾರ್ ದ್ವಜಾರೋಹಣ ಮಾಡಿದರು. ನಗರ ಉಪನೀರಿಕ್ಷಕ ನಂದಕುಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಸ್ವಾತಂತ್ರ ದಿನಾಚರಣೆ

ಬಂಟ್ವಾಳ : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಬ್ಯಾಂಕಿನ ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಬಿ.ಶೆಟ್ಟಿ ಧ್ವಜಾರೋಹಣಗೈದರು.ವಾಣಿಜ್ಯ ತೆರಿಗೆ ಅಧಿಕಾರಿ ಶ್ರೀಧರ ಆಚಾರ್,…