Category: Bantwal

Bantwal

ಗುರುಪುರ ಕೈಕಂಬದಲ್ಲಿ (ಅಂಡರ್ ಮ್ಯಾಟ್ರಿಕ್ಸ್ ಗ್ರೂಫ್) ಪಲ್ಗುಣಿ ಹೊಂಡ ಶುಭಾರಂಭ

ಕೈಕಂಬ: ಅಸುಪಾಸಿನ ಜನರಿಗೆ ಸಂತಸದ ವಿಷಯ ಜನರಿಗೆ ಅನುಕೂಲವಾಗುವಂತೆ ಮೂಡಬಿದ್ರೆ ಮಂಗಳೂರು ಮಾರ್ಗದ ಹೃದಯ ಭಾಗದಲ್ಲಿ ಗುರುಪುರ ಕೈಕಂಬದ ನಾರಾಯಣ ಕಾಂಪ್ಲೆಕ್ಸ್, ಕುಲವೂರು ಗ್ಯಾರೇಜ್‍ನ ಬಳಿ ಫಲ್ಗುಣಿ…

ಬಂಟ್ವಾಳ: ಸ್ವಾತಂತ್ರ್ಯ ದಿನಾಚರಣೆ

ಬಂಟ್ವಾಳ: ತಾಲೂಕು ಕಚೇರಿಯಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ದ್ವಜಾರೋಹಣ ನಡೆಸಿದರು. ಈ ಸಂದರ್ಭ ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್…

ಬಂಟ್ವಾಳ :ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವ

ಬಂಟ್ವಾಳ: ಬಂಟ್ವಾಳ ಇಲ್ಲಿನ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ದ್ವಜಾರೋಹಣ ನಡೆಯಿತು. ಗ್ರಾಮಾಂತರ ಪೋಲೀಸ್ ಉಪನೀರಿಕ್ಷಕ ರಕ್ಷಿತ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೆಲ್ಕಾರ್ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ

ಬಂಟ್ವಾಳ: ನೂತನ ಮೆಲ್ಕಾರ್ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಂಟ್ವಾಳ ಎ.ಎಸ್.ಪಿ.ರಾಹುಲ್ ಕುಮಾರ್ ಟ್ರಾಪಿಕ್ ಉಪನಿರೀಕ್ಷಕ ಚಂದ್ರಶೇಖರಯ್ಯ ಮತ್ತು ಎ.ಎಸ್.ಐ ಕುಟ್ಟಿ…

ಅಂಗನವಾಡಿ ಕೇಂದ್ರದ ಉಸ್ತುವಾರಿ ಬೆಂಬಲ ಸಮಿತಿ ಅಧ್ಯಕ್ಷರಾಗಿ ಪ್ರೇಮ ಅವರು ಆಯ್ಕೆ

ಬಂಟ್ವಾಳ : ನೇರಳಕಟ್ಟೆ ಅಂಗನವಾಡಿ ಕೇಂದ್ರದ ಉಸ್ತುವಾರಿ ಹಾಗೂ ಬೆಂಬಲ ಸಮಿತಿ ಅಧ್ಯಕ್ಷರಾಗಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮ ಅವರು ಆಯ್ಕೆಯಾಗಿದ್ದಾರೆ. ಬಂಟ್ವಾಳ ಶಿಶು ಅಭಿವೃದ್ದಿ…

ಆಧುನಿಕ ತಂತ್ರಜ್ಞಾನದಲ್ಲಿ ಕನ್ನಡದ ಕಲಿಕೆ-ಬಳಕೆ: ರಾಜ್ಯ ಮಟ್ಟದ ವಿಚಾರ ಸಂಕೀರಣ

ಬಂಟ್ವಾಳ: ಕಾಲ ಬದಲಾದಂತೆ ಬದುಕು ಬದಲಾಗ್ತುತಿರುತ್ತದೆ. ಅದಕ್ಕನುಗುಣವಾಗಿ ನಮ್ಮ ಭಾಷೆಯ ಬಳಕೆಯಲ್ಲೂ ಹೊಸ ಹೊಸ ಬದಲಾವಣೆಗಳಾಗಬೇಕು. ಆಧುನಿಕ ತಂತ್ರಜ್ಞಾನವನ್ನು ಭಾಷೆಯಲ್ಲಿ ಅಳವಡಿಸುವ ಮೂಲಕ ಹೆಚ್ಚ್ಚಿನ ಜ್ಞಾನ ಸಂಗ್ರಹ…

ಸಿಎ ಅಂತಿಮ ಪರೀಕ್ಷೆಯಲ್ಲಿ ದಾಮಸ್‌ಕಟ್ಟೆಯ ಪರ್ಲ್ ಫ್ರೀಡಾ ಡಿಕೋಸ್ತ ಇವರಿಗೆ ಅತ್ಯುತ್ತಮ ಅಂಕ

ಬಂಟ್ವಾಳ: ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆಯು ಕಳೆದ ಮೇನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ದಾಮಸ್‌ಕಟ್ಟೆಯ ಪರ್ಲ್ ಫ್ರೀಡಾ ಡಿಕೋಸ್ತ ಇವರು ಅತ್ಯುತ್ತಮ ಅಂಕಗಳನ್ನು ಗಳಿಸಿ…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ರಜತ ಸಂಭ್ರಮದ ಪ್ರಯುಕ್ತ ಛಾಯಾ ಸಂಭ್ರಮ ಸ್ಮರಣ ಸಂಚಿಕೆ ಲೋಕಾರ್ಪಣೆ

ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ), ದ,ಕ ಮತ್ತು ಉಡುಪಿ ಜಿಲ್ಲೆ ಇದರ ರಜತ ಸಂಭ್ರಮದ ಪ್ರಯುಕ್ತ ‘ಛಾಯಾ ಸಂಭ್ರಮ’ ಎಂಬ ಸ್ಮರಣ ಸಂಚಿಕೆಯನ್ನು ಹೊರತರುತ್ತಿದ್ದು ಈ…

ಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

ಬಂಟ್ವಾಳ : ಬೆಂಗಳೂರಿನ ಆರ್ಯಭಟ ಸಾಂಸ್ಕ್ರತಿಕ ಸಂಸ್ಥೆ ವತಿಯಿಂದ, ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಆರ್ಯಭಟ ಸಾಂಸ್ಕøತಿಕ ಉತ್ಸವದಲ್ಲಿ ಬಂಟ್ವಾಳದ ಖ್ಯಾತ ಶಿಲ್ಪಿ ಬಸ್ತಿ ಸದಾಶಿವ ಶೆಣೈ…

ಬಂಟ್ವಾಳ: ಆಟಿಡೊಂಜಿ ದಿನ

ಬಂಟ್ವಾಳ: ವಿಟ್ಲದ ಶಾಂತಿನಗರದ ಅಕ್ಷಯ ಸಭಾ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಮಹಿಳಾ ಘಟಕದ ವತಿಯಿಂದ `ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಗೌಡರ…

ಕಲ್ಲಡ್ಕದಲ್ಲಿ ಉಚಿತ ವೈದ್ಯಕೀಯ ಶಿಬಿರ

ಬಂಟ್ವಾಳ: ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್, ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಮತ್ತು ವಿವೇಕ ಟ್ರೇಡರ್ಸ್, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯ ಶಾಲಾ, ಶ್ರೀ ಭುವನೇಂದ್ರ…

ತುಂಬೆಯಲ್ಲಿ ಆಟಿಯಲ್ಲೊಂದು ಕೂಟ

ಬಂಟ್ವಾಳ: ಮನುಷ್ಯರು ಪ್ರಕೃತಿಯನ್ನು ಹೊಂದಿಕೊಂಡಿದ್ದರೆ ಅವರು ಆರೋಗ್ಯವಂತ ಜೀವನವನ್ನು ಸಾಗಿಸಲು ಸಾಧ್ಯ. ಆನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಸಾಮಥ್ರ್ಯವು ಪ್ರಕೃತಿಗಿದೆ. ಆದುದರಿಂದ ಪ್ರಕೃತಿಯಲ್ಲಿ ಸಿಗಬಹುದಾದ ‘…