Category: Bantwal

Bantwal

ಬಂಟ್ವಾಳ: ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಪುತ್ತೂರಿನ ಆರೋಪಿ ಸೆರೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕು ಮಾತ್ರವಲ್ಲದೆ ರಾಜ್ಯದ ಹಲವೆಡೆ ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ಮೊತ್ತದ ವಂಚನೆ ಮಾಡಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಆರೋಪಿಯನ್ನು ಪುಂಜಾಲಕಟ್ಟೆ ಠಾಣೆ ಪೊಲೀಸರು ಬೆಂಗಳೂರಿನಲ್ಲಿ…

ಜಾತಿಗಣತಿಗೆ ‘ಭಂಡಾರಿ’ ನಮೂದಿಸಲು ಸೂಚನೆ

ಬಂಟ್ವಾಳ:ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿಗಣತಿ ವೇಳೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸಮಸ್ತ ಭಂಡಾರಿ ಸಮಾಜದವರು ‘ಭಂಡಾರಿ’…

ಬಂಟ್ವಾಳ: ಅಕ್ರಮ ಮರಳು ಸಾಗಾಟ ಪ್ರಕರಣರೂ 2.13ಲಕ್ಷ ದಂಡ

ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರದಲ್ಲಿ ಕಳೆದ ಭಾನುವಾರ ವಶಪಡಿಸಿಕೊಂಡ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಬೋಟ್ಗಳಿಗೆ ರೂ 1.68 ಲಕ್ಷ ಹಾಗೂ ಕಡೇಶ್ವಾಲ್ಯ…

ಪೊಳಲಿ ಮಹಾರಥಕ್ಕೆ ಹೂವಿನ ಶ್ರಂಗಾರ

ಸುದ್ದಿ9 ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗುತ್ತಿದ್ದು ಇಲ್ಲಿಯ ಮಹಾರಥೋತ್ಸವಕ್ಕೆ ಹೂವಿನ ಶ್ರಂಗಾರವನ್ನು ಮಂಗಳೂರು ಕಾರ್ಸ್ಟ್ರೀಟ್ ಪ್ಲವರ್ ಮಾರ್ಕೆಟ್ ಜಯರಾಜಶೆಟ್ಟಿ ಅವರು ಸೇವಾರೂಪದಲ್ಲಿ…

ಪೊಳಲಿ ಚೆಂಡೆ ನ್ರತ್ಯ ಪ್ರದರ್ಶನ

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ನಡೆಯಲಿದ್ದು ಆ ಪ್ರಯುಕ್ತ ಎ.11ಶನಿವಾರ ಮಧ್ಯಾಹ್ನ ಮಂಗಳೂರಿನ ಕೊಂಚಾಡಿ ದೇರೆಬೈಲ್ ಶ್ರೀ ಮೂಕಾಂಬಿಕಾ ಚೆಂಡೆಸೆಟ್ ಅವರಿಂದ…

ಪೊಳಲಿಯಲ್ಲಿ ಇಂದು ರಥೋತ್ಸವ

ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ ಏ.11ರಂದು ಶನಿವಾರ ಮಹಾರಥೋತ್ಸವ ನಡೆಯಲಿದೆ. ಪೂರ್ವಾಹ್ನ ವಿಧಿವತ್ತಾಗಿ ದೇವರಲ್ಲಿ ಪ್ರಾರ್ಥಿಸಿ ಮಹಾಪೂಜೆ ಆದ…

ಮೆಲ್ಕಾರ್: ಟ್ರಾಫಿಕ್ ಪೊಲೀಸ್ ಠಾಣೆ ಉದ್ಘಾಟನೆ

ಬಂಟ್ವಾಳ: ಜಿಲ್ಲೆಯಲ್ಲಿ ಪೊಲೀಸ್ ಸಿಬಂದಿ ಕೊರತೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಹೊಸ ನೇಮಕಾತಿಯಲ್ಲಿ ಜಿಲ್ಲೆಗೆ ಹೆಚ್ಚಿನ ಸಿಬ್ಬಂದಿ ದೊರಕಿಸಿಕೊಡಲು ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ವಿನಂತಿಸಿಕೊಳ್ಳಲಾಗಿದೆ.…

ಅಕ್ರಮ ಮರಳುಗಾರಿಕೆಯನ್ನು ಸಕ್ರಮಗೊಳಿಸಲು ಒತ್ತಾಯ :ಭರತ್ ಶೆಟ್ಟಿಮಾಣಿ

ಬಂಟ್ವಾಳ: ಅಕ್ರಮ ಮರಳುಗಾರಿಕೆಯನ್ನು ಸಕ್ರಮಗೊಳಿಸಬೇಕು.ಗಣಿ ಇಲಾಖೆ ಪರವಾನಿಗೆಯನ್ನು ನೀಡಿ ಕಾನೂನು ಬದ್ದಗೊಳಿಸಬೇಕೆಂದು ಬಂಟ್ವಾಳ ತಾಲೂಕು ಮರಳು ಗಣಿ ಗುತ್ತಿಗೆದಾರರ ಸಂಘ ಆಗ್ರಹಿಸಿದೆ. ಶುಕ್ರವಾರ ಬಿ ಸಿ ರೋಡ್…

ಕಾಡಬೆಟ್ಟು: ಹೋಟೆಲ್ಗೆ ಅಕ್ರಮ ನಳ್ಳಿ ನೀರು ಆರೋಪ

ಬಂಟ್ವಾಳ:ತಾಲ್ಲೂಕಿನ ಕಾವಳಪಡೂರು ಗ್ರಾಮದ ಕಾಡಬೆಟ್ಟು ರಾಷ್ಟ್ರೀಯ ಹೆದ್ದಾರಿ ಬಳಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಗೋಡೆ ಕಟ್ಟಿ ಸಿಮೆಂಟು ಶೀಟು ಅಳವಡಿಸಿ ಹೋಟೆಲ್ ನಡೆಸುತ್ತಿರುವ ವ್ಯಕ್ತಿಯೊಬ್ಬ ಅಕ್ರಮ ನಳ್ಳಿ…

ಬಂಟ್ವಾಳ: ಇಂದಿನಿಂದ ಜಾತಿಗಣತಿ ಆರಂಭ ‘ಗಾಣಿಗ’ ಜಾತಿ ನಮೂದಿಸಲು ಸೂಚನೆ

ಬಂಟ್ವಾಳ:ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇದೇ 11ರಿಂದ ಮೊದಲ್ಗೊಂಡು 30ರತನಕ ರಾಜ್ಯದಾದ್ಯಂತ ‘ಜಾತಿಗಣತಿ’ ಸಮೀಕ್ಷೆ…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಕಡೇ ಚೆಂಡು

ಕೈಕಂಬ;ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಏ 6ರಿಂದ ಆರಂಭಗೊಂಡು 5ದಿನದ ಚೆಂಡು ನಡೆಯುತ್ತದೆ. ಎ.10 ರಂದು ಶುಕ್ರವಾರ ಕಡೇ ಚೆಂಡು ನಡೆಯಲಿದೆ .…

ಬಂಟ್ವಾಳ ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ

ಬಂಟ್ವಾಳ ತಾಲ್ಲೂಕಿನ ಕಂಚಿಕಾರಪೇಟೆ ನೇತ್ರಾವತಿ ನದಿಯಲ್ಲಿ ಅಳವಡಿಸಿರುವ ನೆರೆನೀರು ಮಾಪಕ ಬಳಿ ಗುರುವಾರ ಸುಮಾರು 50ರ ಹರೆಯದ ವ್ಯಕ್ತಿಯೊಬ್ಬರ ಅಪರಿಚಿತ ಶವವೊಂದು ತೇಲುತ್ತಿರುವುದು ಪತ್ತೆಯಾಗಿದ್ದರೂ ನಗರ ಠಾಣೆ…

ಸಂಗಬೆಟ್ಟು: ಪಿಕಪ್ ವಾಹನ ತಡೆದು ಇಬ್ಬರಿಗೆ ಹಲ್ಲೆ

ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ರಸ್ತೆಯಲ್ಲಿ ಪಿಕಪ್ ವಾಹನದಲ್ಲಿ ಪ್ಯಾರಗಾನ್ ಚಪ್ಪಲಿ ರಖಂ ಮಾರಾಟಕ್ಕೆ ಸಾಗಾಟ ಮಾಡುತ್ತಿದ್ದ ಇಬ್ಬರಿಗೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಪ್ರಕರಣ ಬಂಟ್ವಾಳ…

ಭಾಗ್ಯಶ್ರೀ ಪ್ರಕರಣದ ಕೂಲಂಕೂಶ ತನಿಖೆ ನಡೆಸಲು ಎಎಸ್ಪಿ ರಾಹುಲ್ ಅವರಿಗೆ ಮನವಿ

ಬಂಟ್ವಾಳ: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕುಕ್ಕರಬೆಟ್ಟು ಹೊಸಮನೆ ನಿವಾಸಿ ರಾಮಣ್ಣ ಸಾಲಿಯಾನ್ ಅವರ ಪುತ್ರಿ ಭಾಗ್ಯಶ್ರೀಯ ಸಜೀವ ದಹನ ಪ್ರಕರಣದ ಕುರಿತು ಕೂಲಂಕೂಶ ತನಿಖೆ ನಡೆಸುವಂತೆ…