Category: Bantwal

Bantwal

‘ಶ್ರೀರಾಮ ಸೀತೆ ಲಕ್ಷ್ಮಣ ಸಹಿತ ಹನುಮನ ವಿಗ್ರಹ ಪ್ರತಿಷ್ಠಾಪನೆ

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಆರಂಬೋಡಿ ಗ್ರಾಮದ ಪೂವಳ ಎಂಬಲ್ಲಿ ನಿರ್ಮಾಣಗೊಂಡ ಶ್ರೀರಾಮ ಭಜನಾ ಮಂದಿರದಲ್ಲಿ ‘ಶ್ರೀರಾಮ ಸೀತೆ ಲಕ್ಷ್ಮಣ ಸಹಿತ ಹನುಮನ ವಿಗ್ರಹ’ವನ್ನು ಶನಿವಾರ ಪ್ರತಿಷ್ಠಾಪನೆಗೊಳಿಸಲಾಯಿತು.

ಬಂಟ್ವಾಳ: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಆರಂಭ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಸೋಮವಾರ ಆರಂಭಗೊಂಡ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಗೆ 3,631 ಬಾಲಕರು ಮತ್ತು 3,117 ಬಾಲಕಿಯರು ಸೇರಿದಂತೆ ಒಟ್ಟು 6,748 ಮಂದಿ ವಿದ್ಯಾರ್ಥಿಗಳ ಪೈಕಿ 148…

ಕೊಯಿಲ: ‘ಸುವರ್ಣ ಗ್ರಾಮ’ ಯೋಜನೆಯಡಿ ಆಯ್ಕೆ ‘ಡಾಂಬರೀಕರಣಕ್ಕೆ ಕಾದಿದೆ ಹಲವು ರಸ್ತೆ’

ಬಂಟ್ವಾಳ: ರಾಜ್ಯದಲ್ಲಿ ಕಳೆದ ಬಿಜೆಪಿ -ಜೆಡಿಎಸ್ ಸರ್ಕಾ ರ ಆಡಳಿತಾವಧಿಯಲ್ಲಿ ಜಾರಿಗೊಂಡ ‘ಸುವರ್ಣ ಗ್ರಾಮ ಯೋಜನೆ’ಯು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನುದಾನ ಹೆಚ್ಚಳಗೊಂಡು ‘ಗ್ರಾಮ…

ಕೇಪುಲಡ್ಕದಲ್ಲಿ ಶ್ರೀ ರಕ್ತೇಶ್ವರಿಯ ನೇಮೋತ್ಸವ

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಕ್ಷೇತ್ರ ಕೇಪುಲಡ್ಕದಲ್ಲಿ ರಕ್ತೇಶ್ವರೀ ಹಾಗೂ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ಮಾ.29ರಂದು ಭಾನುವಾರ ವಿಜ್ರಂಭಣೆಯಿಂದ ಜರಗಿತು.ಬೆಳಗ್ಗೆ ಗಣಹೋಮ,…

ವಾಟ್ಸ್ ಅಪ್ ನಲ್ಲಿ ಮುಖ್ಯಮಂತ್ರಿ ನಿಂದನೆ

ಬಂಟ್ವಾಳ:ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ವಾಟ್ಸ್ಅಪ್ ನಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ ಮಂಗಳೂರು ತಾಲೂಕಿನ ವಾಲಪಾಡಿ ಗ್ರಾಮದ ತಾರಿಪಡ್ಪು ನಿವಾಸಿ ಪ್ರವೀಣ್ ಪೂಜಾರಿ ಎಂಬಾತನ ಮೇಲೆ ಕಾನೂನು ಕ್ರಮ…

ದೇವಸ್ಥಾನಗಳಾದರೂ ಪರಿಸರ ಪ್ರಿಯವಾಗಬೇಕಲ್ಲವೇ?

ಮೊನ್ನೆ ದೇವಸ್ಥಾನವೊಂದರಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ಸಾಲಾಗಿ ವೃತಧಾರಿಗಳು ಕುಳಿತಿದ್ದರು. ಪೂಜೆಯ ಸಂದರ್ಭ ವೃತಧಾರಿಗಳ ಎದುರಿಗೆ ಬಾಳೆ ಎಲೆ ಹಾಕಿ ಅದರಲ್ಲಿ ಅಕ್ಕಿ, ತೆಂಗಿನಕಾಯಿ, ವೀಳ್ಯ,…

ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಅಡಿಕೆ ಖರೀದಿ ಕೇಂದ್ರ ಆರಂಭ

ಬಂಟ್ವಾಳ:ಕ್ಯಾಂಪ್ಕೊ ಸಂಸ್ಥೆ ಮತ್ತು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘವು ಗ್ರಾಮೀಣ ರೈತರ ಅನುಕೂಲಕ್ಕಾಗಿ ಅಡಿಕೆ ಖರೀದಿ ಕೇಂದ್ರ ಆರಂಭಿಸುತ್ತಿರುವುದು ಇಲ್ಲಿನ ಅಡಿಕೆ ಬೆಳೆಗಾರರಿಗೆ ಸಂತಸ ತಂದಿದೆ.…

ಬಂಟ್ವಾಳ : ರಸ್ತೆ ದುರಸ್ಥಿಗೆ ಸ್ಥಳೀಯರ ಉಗ್ರ ಹೋರಾಟ

ಬಂಟ್ವಾಳ : ಸ್ಥಳಿಯ ಗ್ರಾ.ಪಂ.ಗೆ ಮನವಿ ನೀಡಿ ಆಯಿತು, ತಾ.ಪಂ.ಜಿ.ಪಂ. ಶಾಸಕರಿಗೆ ಮನವಿ ನೀಡಿದ್ದಾಯಿತು ಇದು ಫಲಕಾರಿಯಾಗದೆ ಇರುವಾಗ ಸ್ಥಳಿಯರು ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ…

ಬಿ.ಸಿರೋಡ್ : ವಾರ್ಷಿಕ ದಿನಾಚರಣೆ ಹಾಗೂ ಶ್ರೀ ಸಾಯಿ ಕೋಚಿಂಗ್ ಸೆಂಟರ್ ಉದ್ಘಾಟನೆ

ಬಂಟ್ವಾಳ: ಶ್ರೀ ಸಾಯಿ ಕಿಡ್ಸ್ ಜೋನ್ ಪ್ಲೇ ಸ್ಕೂಲ್, ಶ್ರೀ ಸಾಯಿಇ ಏಜುಕೇಶನಲ್ ಟ್ರಸ್ಟ್ ಬಿ.ಸಿರೋಡ್ ಇದರ ವಾರ್ಷಿಕ ದಿನಾಚರಣೆ ಮತ್ತು ಶ್ರೀ ಸಾಯಿ ಕೋಚಿಂಗ್ ಸೆಂಟರ್…

ಬಂಟ್ವಾಳ: ಹಿರಿಯ ಸಾಹಿತಿ ಸಿದ್ಧಮೂಲೆಗೆ ‘ಕನ್ನಡದ ಕಲ್ಹಣ ಪ್ರಶಸ್ತಿ’

ಬಂಟ್ವಾಳ: ಸಾಹಿತ್ಯ ಭೀಷ್ಮ ನೀರ್ಪಾಜೆ ಭೀಮಭಟ್ಟ-80 ವರ್ಷಾಚರಣೆ ಪ್ರಯುಕ್ತ ನೀಡಲಾಗುವ ‘ಕನ್ನಡದ ಕಲ್ಹಣ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಸಿದ್ಧಮೂಲೆ ಶಂಕರನಾರಾಯಣ ಭಟ್ಟ ಇವರು ಆಯ್ಕೆಯಾಗಿದ್ದಾರೆ. ಹೂದೋಟ, ಗಂಗಾ…

ನಾವೂರು: ರಸ್ತೆ ಡಾಂಬರೀಕರಣಕ್ಕೆ ಮನವಿ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾ.ಪಂ.ವ್ಯಾಪ್ತಿಯ ಅಲ್ಲಿಪಾದೆ-ವಗ್ಗ ಕೂಡುರಸ್ತೆ ಡಾಂಬರೀಕರಣವಿಲ್ಲದೆ ಇದ್ದ ಜೆಲ್ಲಿಯೂ ರಸ್ತೆಯುದ್ದಕ್ಕೂ ಹರಡಿಕೊಂಡು ವಾಹನ ಸಂಚಾರಕ್ಕೆ ಭಾರೀ ತೊಡಕಾಗಿದೆ. ಈ ರಸ್ತೆಯು ಕುಟ್ಟಿಕಳ, ನೂರ್ತಾಡಿ,…

ಸೋರ್ಣಾಡು: ಕಿರು ಸೇತುವೆ ಪುನರ್‍ನಿರ್ಮಾಣ

ತಾತ್ಕಾಳಿಕ ರಸ್ತೆ ‘ಧೂಳುಮಯ’ ಬಂಟ್ವಾಳ: ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಎಂಬಲ್ಲಿ ಕಳೆದ ಮೂರೂವರೆ ತಿಂಗಳ ಹಿಂದೆ ಸರ್ಕಾರದ ಅಪೆಂಡಿಕ್ಸ್ ಇ ಯೋಜನೆಯಡಿ ಆರಂಭಗೊಂಡ ರೂ 40ಲಕ್ಷ…

ಬಂಟ್ವಾಳ : ಏಲಬೆ-ಬಸ್ರ ರಸ್ತೆ ಉದ್ಘಾಟನೆ

ಬಂಟ್ವಾಳ :ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಏಲಬೆ-ಬಸ್ರ ರಸ್ತೆಗೆ ಎ.ಎಮ್.ಆರ್ ಪ್ರಾಯೋಜಿತ ರೂ.2.5ಲಕ್ಷ ಹಾಗೂ ಜಿ.ಪಂ.ಅನುದಾನದ 2.5ಲಕ್ಷ ವೆಚ್ಚದ ಕಾಂಕ್ರೀಟಿಕರಣದ ರಸ್ತೆ ಉದ್ಘಾಟನೆಯನ್ನು ಜಿಲ್ಲಾ ಪಂ.ಸದಸ್ಯೆ ಮಮತಾ ಗಟ್ಟಿ ನೆರವೇರಿಸಿದರು.…