Category: Bantwal

Bantwal

ನರಿಕೊಂಬು : ಶ್ರೀ ಕೋದಂಡರಾಮ ಹನುಮಂತ ಗರುಡ ಆರ್ಯ ಕಾತ್ಯಾಯನಿ ದೇವಸ್ಥಾನಕ್ಕೆ ಸಚಿವ ಬಿ.ರಮನಾಥ ರೈ ಬೇಟಿ

ಬಂಟ್ವಾಳ: ಒಂದು ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ನರಿಕೊಂಬು ನಾಟಿ ಬೀದಿ ಶ್ರೀ ಕೋದಂಡರಾಮ ಹನುಮಂತ ಗರುಡ ಆರ್ಯ ಕಾತ್ಯಾಯನಿ ದೇವಸ್ಥಾನಕ್ಕೆ ಸಚಿವ ಬಿ.ರಮನಾಥ ರೈ ಬೇಟಿ…

ಬಂಟ್ವಾಳ: ಯುವತಿ ಕಾಣೆ

ಬಂಟ್ವಾಳ: ಹದಿಹರಯದ ಯುವತಿಯೋರ್ವಳು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪದ್ಮಾವತಿ ಎಂಬವರ ಮಗಳು ಪದ್ಮಾವತಿ 24 ಕಾಣೆಯಾದ ಯುವತಿ. ಬೀಡಿ ಕೆಲಸ ಮಾಡುತ್ತಿದ್ದ…

ಬಂಟ್ವಾಳ: ತಾಯಿ ಮಗು ಕಾಣೆ

ಬಂಟ್ವಾಳ: ತಾಯಿ ಮತ್ತು ಮಗು ಮನೆಯಿಂದ ಮುಂಜಾನೆ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಅರಳ ಗ್ರಾಮದ ಮುಲಾರ್‍ಪಟ್ನ ನಿವಾಸಿ ಮಹಮ್ಮದ್ ಅಲ್ತಾಫ್…

ಬಂಟ್ವಾಳ: ಎ.3 ಶ್ರೀ ಮಹಾದೇವಿ ಮಹಮ್ಮಾಯಿ ದೇವಸ್ಥಾನ ವಾರ್ಷಿಕ ಜಾತ್ರೆ ಹಾಗೂ ಲಲಿತಾ ಸಹಸ್ರನಾಮ ಯಾಗ

ಬಂಟ್ವಾಳ :ಬಂಟ್ವಾಳ ತಾಲೂಕು ನಾವೂರು ಗ್ರಾಮದ ಮೈಂದಾಳ ಶ್ರೀ ಮಹಾದೇವಿ ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಲಲಿತಾ ಸಹಸ್ರನಾಮ ಯಾಗ ಎ.3ರಂದು ಶುಕ್ರವಾರ ದೇವಸ್ಥಾನದಲ್ಲಿ ಜರಗಲಿದೆ.…

ಬಿ.ಸಿ.ರೋಡ್: 5ರಂದು ಬಾಬು ಜಗಜೀವನ್ ರಾಮ್ ಜನ್ಮದಿನಾಚರಣೆ

ಬಂಟ್ವಾಳ:ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಇವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮವು ಇದೇ 5ರಂದು ಬಿ.ಸಿ.ರೋಡ್ನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ…

ಬಂಟ್ವಾಳ: ಎಸ್ಎಸ್ಎಲ್ ಸಿ ವಿಜ್ಞಾನ ಪರೀಕ್ಷೆಗೆ 154ಮಂದಿ ಗೈರು

ಬಂಟ್ವಾಳ: ತಾಲ್ಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ನಡೆದ ಎಸ್ಎಸ್ಎಲ್ಸಿ ವಿಭಾಗದ ವಿಜ್ಞಾನ ವಾರ್ಷಿಕ ಪರೀಕ್ಷೆಗೆ ಒಟ್ಟು 154 ಮಂದಿ ಗೈರು ಹಾಜರಾಗಿದ್ದಾರೆ. ವಿಜ್ಞಾನ ಪರೀಕ್ಷೆಗೆ ಹಾಜರಾಗಬೇಕಿದ್ದ…

ಹಿರಿಯ ಲೆಕ್ಕಪರಿಶೋಧಕಿಗೆ ಸನ್ಮಾನ

ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಹಿರಿಯ ಲೆಕ್ಕಪರಿಶೋಧಕಿಯಾಗಿ ನಿವೃತ್ತಗೊಂಡ ಲಿಲ್ಲಿ ಡಿಸೋಜ ಇವರನ್ನು ಬಿ.ಸಿ.ರೋಡ್ನಲ್ಲಿ ಬುಧವಾರ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಜಿ.ಆನಂದ, ಉಪಾಧ್ಯಕ್ಷ ಎಂ.ಮಹಾಬಲ…

ಪುಂಚಮೆ: ಪಿಕಫ್ ಕಮರಿಗೆ ಬಿದ್ದು ಕಂಪೌಂಡ್ ಕುಸಿತ

ಕೈಕಂಬ:ಕರಿಯಂಗಳ ಗ್ರಾಮದ ಪುಂಚಮೆ ಕನ್ಯಬೆಟ್ಟು ಎಂಬಲ್ಲಿ ಮರಳು ತುಂಬಿಸಿಕೊಂಡು ಬಂದ ಪಿಕಾಪ್ ಕಮರಿಗೆ ಬಿದ್ದ ಘಟನೆ ಏ.1ರಂದು ಬುಧವಾರ ಸಂಜೆ ನಡೆದಿದೆ. ಕಟ್ಟಡ ಗಾರೆ ಕೆಲಸಕ್ಕೆ ಸಾಣೂರು…

ರಾಮ ಸಪಲ್ಯ:ನಿಧನ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ನಿವಾಸಿ ರಾಮ ಸಪಲ್ಯ(74) ಇವರು ಅಸೌಖ್ಯದಿಂದ ಬುಧವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮಂಗಳೂರು ಮನಪಾ ಸದಸ್ಯ…

ಪುರಸಭೆ ಸಿ.ಸಿ.ಟಿ.ವಿಯ ಧ್ವನಿಮುದ್ರಿತ ಸಿ.ಡಿ ನೀಡುವ ವಿಚಾರದಲ್ಲಿ ಸ್ಫೋಟಗೊಂಡಿತ್ತು.

ಬಂಟ್ವಾಳ:ಇಲ್ಲಿನ ಪುರಸಭೆಯ ಆಡಳಿತ ಪಕ್ಷದ ಸದಸ್ಯರೊಳಾಗಿನ ಶೀತಲ ಸಮರ ಸಿ.ಸಿ.ಟಿ.ವಿಯ ಧ್ವನಿಮುದ್ರಿತ ಸಿ.ಡಿ ನೀಡುವ ವಿಚಾರದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಸ್ಫೋಟಗೊಂಡಿತ್ತು. ಸದಸ್ಯ ಪ್ರವೀಣ್…

ಕೋದಂಡರಾಮಚಂದ್ರ ದೇವಸ್ಥಾನದ ಜೀರ್ಣೋದ್ಧಾರ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 5 ಲಕ್ಷ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ನಾಟಿಬೀದಿ ಎಂಬಲ್ಲಿ ರೂ 75ಲಕ್ಷ ವೆಚ್ಚದಲ್ಲಿ ಪುನರ್ನವೀಕರಣಗೊಳ್ಳುತ್ತಿರುವ ಶ್ರೀ ಕೋದಂಡರಾಮಚಂದ್ರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ…

ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಸಾಮಾನ್ಯ ಸಭೆ

ಬಂಟ್ವಾಳ: ಇಲ್ಲಿನ ಪುರಸಭೆಯ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿಯ ವಿರುದ್ದ ಈ ಸಭೆಯಲ್ಲೂ ಸರ್ವ ಸದಸ್ಯರು ತಮ್ಮ ಅಸಮಾಧಾನ ತೋರ್ಪಡಿಸಿಕೊಂಡಿದ್ದಾರೆ. ಸಭೆಯನ್ನು ಅರ್ಧದಲ್ಲಿಯೇ…

ಮಹಿಳೆ ಹಾಗೂ ಉದ್ಯೋಗಾವಕಾಶ ಮಾಹಿತಿ ಕಾರ್ಯಕ್ರಮ

ಸಮಾಜದಲ್ಲಿ ನಡೆಯುವ ಕೃತ್ಯಗಳಿಗೆ ಎದ್ದು ನಿಲ್ಲುವ ಸಾಮಥ್ರ್ಯ ಮಹಿಳೆ ಬೆಳೆಸಿಕೊಳ್ಳಬೇಕು ಎಂದು ವಕೀಲೆ ಆಶಾ ಪ್ರಸಾದ್ ರೈ ಹೇಳಿದರು. ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜು,…

ಕ್ರಿಕೆಟ್ ಪಂದ್ಯಾಟ ‘ಗಾಣಿಗ ಫ್ರೆಂಡ್ಸ್ ಟ್ರೋಫಿ’

ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸತ್ಯದೇವತಾ ಕ್ರಿಕೆಟರ್ಸ್ ತಂಡವು ಮಂಗಳೂರಿನ ಅತ್ತಾವರ ಕೆಎಂಸಿ ಮೈದಾನದಲ್ಲಿ ಇನೋಳಿ ಗಾಣಿಗರ ಯುವ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ‘ಗಾಣಿಗ…