Category: Bantwal

Bantwal

ಬಿ.ಸಿ.ರೋಡ್ : ತಾಲ್ಲೂಕು ಮಟ್ಟದ ‘ಕಾವ್ಯ ಕಮ್ಮಟ’ ಸ್ಪರ್ಧೆ

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಬುಧವಾರ ಆರಂಭಗೊಂಡ ತಾಲ್ಲೂಕು ಮಟ್ಟದ ಎರಡು ದಿನಗಳ ‘ಕಾವ್ಯ ಕಮ್ಮಟ’ ಮಕ್ಕಳ…

ಬಂಟ್ವಾಳ: ಹುಟ್ಟೂರ ಬೋರ್ಡು ಶಾಲೆಗೆ ಡಾ.ಹೆಗ್ಗಡೆ ಭೇಟಿ

ಸುದ್ದಿ9 ಬಂಟ್ವಾಳ: ಬಂಟ್ವಾಳ ಪೇಟೆಯಲ್ಲಿ ಸುಮಾರು 100 ವರ್ಷಗಳ ಹಿನ್ನೆಲೆ ಹೊಂದಿರುವ ಬೋರ್ಡ್ ಶಾಲೆಯಲ್ಲಿ ಬಾಲ್ಯದಲ್ಲಿ ಸುಮಾರು ಐದಾರು ವರ್ಷ ಓದಿದ್ದ ನೆನಪಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ…

ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಡಾ.ಹೆಗ್ಗಡೆ ಭೇಟಿ

‘ಶಿಲಾಮಯ ದೇಗುಲದಿಂದ ಸಾನಿಧ್ಯ ವೃದ್ಧಿ’ ಸುದ್ದಿ9 ಬಂಟ್ವಾಳ: ಬಂಟ್ವಾಳ ನೇತ್ರಾವತಿ ನದಿ ತೀರದಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಕಾರಣಿಕ ಕ್ಷೇತ್ರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು…

ಬಡಾಜೆಗುತ್ತು: ನಾಗಮಂಡಲ, ಧರ್ಮನೇಮೋತ್ಸವಕ್ಕೆ ಹೊರೆಕಾಣಿಕೆ

ಸುದ್ದಿ9 ಬಂಟ್ವಾಳ: ತುಳುನಾಡಿನಲ್ಲಿ ಕೃಷಿ ಪದ್ಧತಿಯೊಂದಿಗೆ ಬೆಸೆದುಕೊಂಡು ಬಂದಿರುವ ನಾಗಾರಾಧನೆ, ದೈವರಾಧನೆ ಮತ್ತಿತರ ಆಚರಣಾ ಪದ್ಧತಿಗಳು ತುಳುನಾಡಿನ ಜನರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಪ್ರಕೃತಿ ಆರಾಧನೆ ಮೂಲಕ ದೇವರನ್ನು…

ಕಾವ್ಯಪ್ರಜ್ಞೆ ಮೂಡಿಸುವಲ್ಲಿ ಕಾವ್ಯಕಮ್ಮಟಗಳು ಪ್ರೇರಣೆಯಾಗಬೇಕು: ಶೇಷಶಯನ ಕಾರಿಂಜ

ಬಂಟ್ವಾಳ: ಮಕ್ಕಳಲ್ಲಿನ ವಿಶಿಷ್ಟ ಅನುಭವಗಳು ಕಾವ್ಯ ಕಟ್ಟುವಿಕೆಗೆ ಪ್ರೇರಣೆಯಾಗಬೇಕು, ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಕಾವ್ಯಪ್ರಜ್ಞೆ ಮೂಡಿಸುವಲ್ಲಿ ಕಾವ್ಯಕಮ್ಮಟಗಳು ಸಹಕಾರಿಯಾಗಲಿ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ…

ಗುಳಿಗ ಬನ-ಗುಳಿಗ ಕಟ್ಟೆ ಜಾಗ ಮಾರಾಟಕ್ಕೆ ಆಕ್ಷೇಪ

ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಜನತೆ ಆರಾದಿಸಿಕೊಂಡು ಬರುತ್ತಿರುವ “ಗುಳಿಗೋಕ್ಕು ಗುಳಿಗ ಬನ ಮತ್ತು ಗುಳಿಗ ಕಟ್ಟೆ” ಇರುವ ಸ್ಥಳವನ್ನು ಮಾರಾಟ ಮಾಡುವುದಕ್ಕೆ ಆಕ್ಷೇಪ ಸಲ್ಲಿಸಿ ಅಮ್ಟೂರು…

ತಾಲೂಕು ಮಟ್ಟದ ಸಂಸ್ಕೃತಿ ಪರಿಚಯ ಪರೀಕ್ಷೆಯಲ್ಲಿ ಅನುಶ್ರೀ ಪ್ರಥಮ

ಜಗನ್ನಾಥ ರೈ ಮತ್ತು ಶಶಿಕಲಾ ಜೆ. ರೈ ದಂಪತಿ ಪುತ್ರಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 9ನೇ ತರಗತಿಯ ಅನುಶ್ರೀ ಇವರು ಭಾರತ ಸಂಸ್ಕøತಿ ಪ್ರತಿಷ್ಠಾನ ಬೆಂಗಳೂರು ನಡೆಸಿರುವ…

ತಂಙಳ್ ಆದರೂ ಕುರ್ಆನ್ ಆದೇಶಿಸಿದ ಪ್ರಕಾರ ಪ್ರತಿಕ್ರಿಯಿಸುವುದು ಸಮಸ್ತ ಕಾರ್ಯಕರ್ತರಿಗೆ ಅನಿವಾರ್ಯ: ಮುಹಮ್ಮದ್ ರಾಮಂದಳಿ

ಬಂಟ್ವಾಳ : ಸತ್ಯ ಸರಣಿಯಲ್ಲಿ ಮುನ್ನುಗ್ಗುತ್ತಿರುವ ಸಮಸ್ತ ಪಂಡಿತರ ಮರಣವನ್ನೂ ಅಣಕಿಸುವ ಮಂದಿಗೆ ತಂಙಳ್ ಆದರೂ ಕುರ್ಆನ್ ಆದೇಶಿಸಿದ ಪ್ರಕಾರ ಪ್ರತಿಕ್ರಯಿಸುವುದು ಸಮಸ್ತ ಕಾರ್ಯಕರ್ತರಿಗೆ ಅನಿವಾರ್ಯವಾಗಿದೆ. ಅದು…

ಪಾಂಗಲ್ಪಾಡಿಯಲ್ಲಿ ಫೆ.7 ರಂದು ಅಕ್ಷರ ಆಯನ

ಬಂಟ್ವಾಳ: ಆಲದಪದವು ಅಕ್ಷರ ಪ್ರತಿಷ್ಠಾನದ ವತಿಯಿಂದ ಅಕ್ಷರ ಆಯನ-ಸಾಹಿತ್ಯ, ಸಾಂಸ್ಕೃತಿಕ ಸಮ್ಮಿಲನ ಸಮಾರಂಭವು ಫೆ.7 ರಂದು ಅಪರಾಹ್ನ 1.30ರಿಂದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ…

ಅಕ್ರಮ ಮರಳುಗಾರಿಕೆ ದಂಧೆ ಪತ್ತೆ, ದಂಡ ವಸೂಲಿ

ಸುದ್ದಿ9 ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ನಂದಾವರ ಹನುಮಾನ್ ದೇವಸ್ಥಾನದ ಸಮೀಪದ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ 11 ಬೋಟ್, ಒಂದು ಟಿಪ್ಪರ್ ಹಾಗೂ…

ಬಿ.ಸಿ.ರೋಡ್: ಸಿಪಿಐ 22ನೇ ಜಿಲ್ಲಾ ಸಮ್ಮೇಳನ ಕಾರ್ಮಿಕರಿಗೆ ‘ಅಚ್ಚೇದಿನ್’ ಬಂದಿಲ್ಲ: ಎಂ.ಪಿ.ಅಚ್ಚುತನ್

ಬಂಟ್ವಾಳ:ಕೇಂದ್ರದಲ್ಲಿ ಭ್ರಷ್ಟಾಚಾರ ನೆಪದಲ್ಲಿ ಪತನಗೊಂಡ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಬದಲಾಗಿ ಜನತೆಗೆ ಹೊಸ ‘ಹುಸಿ ಭರವಸೆ’ ಮೂಡಿಸಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ…

ಫೆಬ್ರವರಿ 4 ಮತ್ತು 5 ರಂದು ಬಿ.ಸಿ..ರೋಡಿನ ಸಂಚಯಗಿರಿ ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಮಕ್ಕಳ ಕಾವ್ಯ ಕಮ್ಮಟ ನಡೆಯಲಿದೆ.

ಬಂಟ್ವಾಳ: ಕನರ್ಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇದರ ಆಶ್ರಯದಲ್ಲಿ, ಸಂಸಾರ ಜೋಡುಮಾರ್ಗ ಸಂಯೋಜನೆಯಲ್ಲಿ..ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು , ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು…

ಹೆಣ್ಣಕ್ಕಳ ಸುರಕ್ಷತೆಯ ಸಲುವಾಗಿ ಆರ್.ಎಂ.ಎಸ್. ಕರಾಟೆ ತರಬೇತಿ

ಬಂಟ್ವಾಳ: ಹೆಣ್ಣಕ್ಕಳ ಸುರಕ್ಷತೆಯ ಸಲುವಾಗಿ ಆರ್.ಎಂ.ಎಸ್. ( ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ) ಇಲಾಖೆಯ ವತಿಯಿಂದ ಪ್ರೌಡ ಶಾಲಾ ವಿದ್ಯಾರ್ಥಿನಿಯರಿಗೆ ಹಮ್ಮಿಕೊಳ್ಳಲಾದ 2 ತಿಂಗಳ ಕರಾಟೆ ತರಬೇತಿಯನ್ನು…

ಬಂಟ್ವಾಳ: ‘ಮೇಕ್ ಇನ್ ಇಂಡಿಯಾ’ ತರಬೇತಿಗೆ ಬಿ.ರಾಧಾಕರಷ್ಣ ಭಟ್ ಆಯ್ಕೆ

ಬಂಟ್ವಾಳ:ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಸಂಬಂಧಿಸಿದಂತೆ ಜಪಾನಿನ ಎಚ್ಐಡಿಎ ಮತ್ತು ಸಿಐಐ( ಚೇಂಬರ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ಜಂಟಿ ಸಹಭಾಗಿತ್ವದಲ್ಲಿ…