Category: Bantwal

Bantwal

ಪುಂಜಾಲಕಟ್ಟೆ: ತೋಟದ ಬಾವಿಗೆ ಬಿದ್ದ ದನ

ಬಂಟ್ವಾಳ : ಪುಂಜಾಲಕಟ್ಟೆ ಸಮೀಪದ ಪುರಿಯ ಎಂಬಲ್ಲಿ ದನವೊಂದು ಬಾವಿಗೆ ಬಿದ್ದಿದ್ದು ಬಳಿಕ ಸ್ಥಳೀಯರು ಅಗ್ನಿಶಾಮಕ ದಳದ ಸಹಕಾರದಲ್ಲಿ ಮೇಲಕ್ಕೆತ್ತಿದ ಘಟನೆ ಸೋಮವಾರ ಸಂಭವಿಸಿದೆ. ಇಲ್ಲಿನ ವ್ಯಕ್ತಿಯೋರ್ವರ…

ಕಲ್ಲಗುಡ್ಡೆ ಕಿರು ನೀರುಸರಬರಾಜು ಯೋಜನೆಯ ಉದ್ಘಾಟನೆ

ಸುದ್ದಿ9 ಬಂಟ್ವಾಳ : ಪುರಸಭಾ ವ್ಯಾಪ್ತಿಯ 13ನೇ ಹಣಕಾಸು ಅನುದಾನದ ರೂ .8.00 ಲಕ್ಷ ವೆಚ್ಚದಲ್ಲಿ ಬಿ.ಮೂಡ ಗ್ರಾಮದ ಕಲ್ಲಗುಡ್ಡೆ ಅರಂತಾಡೆ ಬರ್ಕಟ ಪ್ರದೇಶಕ್ಕೆ ಕಿರು ನೀರುಸರಬರಾಜು…

ಪಿಲಿಮೊಗರು: ಹಲ್ಲೆ, ಕೊಲೆ ಯತ್ನ ದೂರು ಗ್ರಾ.ಪಂ.ಸದಸ್ಯ ಸಹಿತ ಇಬ್ಬರು ಆಸ್ಪತ್ರೆಗೆ ದಾಖಲು

ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಪಿಲಿಮೊಗರು ಗ್ರಾಮದ ದಪ್ಪರಬೈಲು ಎಂಬಲ್ಲಿ ವ್ಯಕ್ತಿಯೊಬ್ಬರು ಪರವಾನಿಗೆ ರಹಿತವಾಗಿ ಗೋಡಾನ್ ನಿಮರ್ಿಸುತ್ತಿದ್ದಾರೆ ಎಂದು ಆರೋಪಿಸಿ ಎರಡು ತಂಡಗಳ ನಡುವೆ ಉಂಟಾದ ಪರಸ್ಪರ ಮಾತಿನ…

ಕಲ್ಲಡ್ಕ: ಮುಸ್ಲಿಂ ಮಗು ನೋಡಲು ಹೋಗಿ ಗೊಂದಲ ಮೂಡಿಸಿದ ಹಿಂದೂ ಯುವತಿ

ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೆ.ಸಿ.ರೋಡ್ ಎಂಬಲ್ಲಿ ಮುಸ್ಲಿಂ ಸ್ನೇಹಿತೆ ಮಗು ನೋಡಲು ಕುಂದಾಪುರದಿಂದ ಬಂದಿದ್ದ ಹಿಂದೂ ಯುವತಿ ಅನ್ಯ ಧಮರ್ೀಯ ವ್ಯಕ್ತಿ ಕಾರಿನಲ್ಲಿ ಪ್ರಯಾಣಿಸುವ…

ಸಜಿಪನಡು: ಅಪಘಾತದ ಗಾಯಾಳು ಸಾವು

ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಸಜಿಪನಡು ಎಂಬಲ್ಲಿ ಕಳೆದ ತಿಂಗಳು ಜ.27ರಂದು ಕಾರೊಂದು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ…

ಚಿಕ್ಕ ವ್ಯಾಪ್ತಿಯಲ್ಲಿ ಸಹಸ್ರಾರು ಯಕ್ಷಗಾನ ಕಲಾವಿದರಿರುವುದು ಹೆಮ್ಮೆ: ಹರಿನಾರಾಯಣ ದಾಸ ಆಸ್ರಣ್ಣ

ಕೈಕಂಬ: ಕಾಸರಗೋಡುವಿನಿಂದ ಆರಂಭಿಸಿ ಕಾರವಾರದವರೆಗಿನ ಯಕ್ಷಗಾನದ ವ್ಯಾಪ್ತಿಯಿದೆ. ಇಷ್ಟು ಸಣ್ಣ ಪ್ರದೇಶದಲ್ಲಿ ಇಂದು 10 ಸಾವಿರಕ್ಕಿಂತಲೂ ಅಧಿಕ ಯಕ್ಷಗಾನ ಕಲಾವಿದರಿರುವುದು ಹೆಮ್ಮೆಯ ವಿಷಯ. ಯಕ್ಷಗಾನದಿಂದ ಭಾವಶುದ್ಧಿ ಹಾಗೂ…

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ದ್ವಜಸ್ತಂಭ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ

ಸುದ್ದಿ9 ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿಯ ದಡದಲ್ಲಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಶಿಲಾಮಯ ಪ್ರಕಾರ ಪೌಳಿ ಸಮರ್ಪಣೆ, ನೂತನ ದ್ವಜಸ್ತಂಭ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಫೆ.4ರಿಂದ ಫೆ12ರವರೆಗೆ…

ಬಡ್ಡಕಟ್ಟೆ ರಾಯರಚಾವಡಿಯ ನೇಮೋತ್ಸವ

ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ರಾಯರಚಾವಡಿಯ ಪಂಜುರ್ಲಿ , ಪಿಲಿಚಾಮುಂಡಿ, ಕಲ್ಲುರ್ಟಿ , ಕಲ್ಕುಡ ದೈವಸ್ಥಾನದ ನೇಮೋತ್ಸವದ ಪ್ರಯುಕ್ತ ಪಂಜುರ್ಲಿ ದೈವಕ್ಕೆ ಎಣ್ಣೆ ಬೂಳ್ಯ ಶನಿವಾರ ಸಂಜೆ ನಡೆಯಿತು.…

ಬಂಟ್ವಾಳ: ಮಹಾಲಿಂಗೇಶ್ವರ ದೇವಸ್ಥಾನ ಸುತ್ತು ಪೌಳಿ ನೀಲನಕ್ಷೆ.

ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿ ದಡದಲ್ಲಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ 2.5ಕೋಟಿ ವೆಚ್ಚದಲ್ಲಿ ಸುತ್ತು ಪೌಳಿ ನಿರ್ಮಾಣಗೊಂಡು ಫೆ. 4ರಿಂದ 12ರತನಕ ಬ್ರಹ್ಮಕಲಶೋತ್ಸವ ಮತ್ತು…

ದೇವಿನಗರ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಚಂಡಿಕಾಯಾಗ

ಬಂಟ್ವಾಳ ತಾಲ್ಲೂಕಿನ ಬೈಪಾಸ್ ಸಮೀಪದ ದೇವಿನಗರ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹತ್ತನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಶುಕ್ರವಾರ ಚಂಡಿಕಾಯಾಗ ನಡೆಯಿತು. ಸಮಿತಿ ಅಧ್ಯಕ್ಷ ಬಿ.ಮಹಾಬಲ ಸಪಲ್ಯ…

ನಂದಾವರ: ಭಾರೀ ಅಕ್ರಮ ಮರಳುಗಾರಿಕೆ ಪತ್ತೆ / 20 ಲೋಡ್ ಟಿಪ್ಪರ್ ಮರಳು, 11 ಬೋಟ್ ವಶಕ್ಕೆ

ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದ ನಂದಾವರ ನೇತ್ರಾವತಿ ನದಿ ತೀರದಲ್ಲಿ ಮರವೊಂದಕ್ಕೆ ಮೆಸ್ಕಾಂ ಅಧಿಕಾರಿಗಳು ಭಾರೀ ಉತ್ಸಾಹದಿಂದ ವಿದ್ಯುತ್ ಮೀಟರ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿರುವ ದೃಶ್ಯ.…

ಶ್ರೀ ವಿಷ್ಣಮೂರ್ತಿ ದೇವಸ್ಥಾನದ ಪುನರ್ನವೀಕರಣ ಕಾರ್ಯಕ್ಕೆ ಶ್ರೀ ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ಸಹಾಯಧನ

ಬಂಟ್ವಾಳ :ತಾಲೂಕು ಪಾಂಗಲ್ಪಾಡಿ ಶ್ರೀ ವಿಷ್ಣಮೂರ್ತಿ ದೇವಸ್ಥಾನದ ಪುನರ್ನವೀಕರಣ ಕಾರ್ಯ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿದೆ. ಈ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ…

ಶ್ರೀ ರಾಮಾಂಜನೇಯ ಭಜನ ಮಂದಿರಕ್ಕೆ ಶ್ರೀ ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ಸಹಾಯಧನ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ಬಂಟ್ವಾಳ ತಾಲೂಕು ಉಳಿ ಗ್ರಾಮ ಕಕ್ಯಪದವು ಮೈರಾ ಶ್ರೀ…

ಯಕ್ಷಕಲಾ ಸಂಘಕ್ಕೆ ದಶಮಾನೋತ್ಸವದ ಸಂಭ್ರಮ

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ವರಕೋಡಿ ಯಕ್ಷಕಲಾ ಸಂಘದ ದಶಮಾನೋತ್ಸವ ಸಂಆರಂಭವು ಫ್ರೆ.1 ರಂದು ಭಾನುವಾರದಿಂದ ಫ್ರೆ.2 ರ ಸೋಮವಾರದವರೆಗೆ ಯಕ್ಷ ಕಲಾ ಸಂಘ…