Category: Kaikamba

ಮಣಿಕಂಠಪುರದ ಬಡವರ್ಗಕ್ಕೆ ಬಿಜೆಪಿಯಿಂದ ಮನೆ ಕೊಡುಗೆ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರದಲ್ಲಿ ವಾಸವಾಗಿರುವ ದಿ. ಕಾಂತಪ್ಪ ಪೂಜಾರಿಯವರ ಪತ್ನಿ ಮತ್ತು ಮಕ್ಕಳು ತೀವೃ ಸಂಖಷ್ಠದಲ್ಲಿದ್ದು ಇವರು ವಾಸವಿರುವ ಮನೆ ನಿರ್ಮಾಣದ ಕಾರ್ಯವು…

ಮಣಿಕಂಠ ಭಜನಾ ಮಂದಿರದಲ್ಲಿ ಗಣೇಶ ಚತುರ್ಥಿ ಆಚರಣೆ

ಪೊಳಲಿ:ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಮಣಿಕಂಠಪುರದ ಮಣಿಕಂಠ ಭಜನಾ ಮಂದಿರದಲ್ಲಿ ಸರಳ ರೀತಿಯಲ್ಲಿ ‌ ಶ್ರೀ ಗಣೇಶ ಚತುರ್ಥಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಬಲ ಸುವರ್ಣ,…

ಕಂದಾವರ ಗ್ರಾಮ ಪಂಚಾಯತಿಯಲ್ಲಿ ಹೈ ಡ್ರಾಮ, ಅಂಗಡಿಗಳ ಏಲಂ ಪ್ರಕ್ರಿಯೆ ,ತಾಪಂ ಇಒ ತಡೆಯಾಜ್ಞೆ, 29 ಅಂಗಡಿಗಳ ಏಲಂ ಪ್ರಕ್ರಿಯೆ

ಕೈಕಂಬ : ಕಂದಾವರ ಗ್ರಾಮ ಪಂಚಾಯತ್‍ನಲ್ಲಿ ಅಧಿಕಾರಿಗಳು, ಪಂಚಾಯತ್ ನಿಕಟಪೂರ್ವ ಸದಸ್ಯರು ಹಾಗೂ ಬಿಡ್ಡುದಾರರ ಮಧ್ಯೆ ನಡೆದ ಹೈ-ಡ್ರಾಮಾದ ಬಳಿಕ, ತಾಪಂ ಕಾರ್ಯನಿರ್ವಹಾಣಾಧಿಕಾರಿ(ಇಒ) ತಡೆಯಾಜ್ಞೆ ಆದೇಶ ಜಾರಿಯಲ್ಲಿರುವ…

ಕೈಕಂಬದ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ಯಂತ್ರಧಾರೆ ಕಚೇರಿ ಸ್ಥಳಾಂತರ

ಕೈಕಂಬ: ಕೃಷಿ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಎಡಪದವಿನಲ್ಲಿ ಕಾರ್ಯಾಚರಿಸುತ್ತಿದ್ದ ಕೃಷಿ ಯಂತ್ರಧಾರೆ’ ಕೇಂದ್ರವು ಗುರುಪುರ ಹೋಬಳಿ, ಎಡಪದವು, ಬಜ್ಪೆ ವ್ಯಾಪ್ತಿಯ…

ಗುರುಪುರ ಶಾಲೆಯಲ್ಲಿ ವನಮಹೋತ್ಸವ

ಗುರುಪುರ : ಗುರುಪುರದ ಸರ್ಕಾರಿ ಪದವಿಪೂರ್ವ ಕಾಲೇಜ್‍ನಲ್ಲಿ ಇತ್ತೀಚೆಗೆ ಲಯನ್ಸ್ ಕ್ಲಬ್ ಮೆಟ್ರೋ ಗೋಲ್ಡ್ ವತಿಯಿಂದ ವನಮಹೋತ್ಸವ ಆಚರಿಸಲಾಯಿತು.ಮಾಜಿ ಸೈನಿಕ ಸುಬೇದಾರ್ ಶಶಿಧರ ಆಳ್ವ, ಕಾಲೇಜು ಅಭಿವೃದ್ಧಿ…

ಬಿ. ಅಹ್ಮದ್ ಹಾಜಿ ನಿಧನಕ್ಕೆ ಮುಸ್ಲಿಂ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಫೆಡೆರೇಶನ್ಸ್ ಸಂತಾಪ

ಕೈಕಂಬ:ಶಿಕ್ಷಣ ಪ್ರೇಮಿ, ಖ್ಯಾತ ಉದ್ಯಮಿ, ಎಲ್ಲಾ ಸಮುದಾಯ ಗಳೊಂದಿಗೆ ಉತ್ತಮ ಬಾಂಧವ್ಯ, ಹಲವಾರು ಶಿಕ್ಷಣ ಸಂಸ್ಥೆ ಗಳ ಸ್ಥಾಪಕರು, ವೈದ್ಯಕೀಯ ರಂಗದಲ್ಲೂ ಸಾಧನೆ, ವಿದೇಶ ಗಳಲ್ಲೂ ಹಲವಾರು…

ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸೀಯಾಳಾಭಿಷೇಕ

ಕೈಕಂಬ:ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಆ. 15ರಂದು ಶನಿವಾರ ಸ್ವಾತಂತ್ರೋತ್ಸವದ ಸುಸಂದರ್ಭದಲ್ಲಿ ಮುಖ್ಯಪ್ರಾಣ ದೇವರಿಗೆ ಸೀಯಾಳಾಭಿಷೇಕ ನಡೆಯಿತು.

ಅರವಿಂದ್ ಮೋಟಾರ್ಸ್ ಕಂಪೆನಿಯವರಿಂದ ಗುರುಪುರ ಪಂಚಾಯತ್‍ಗೆ ತ್ಯಾಜ್ಯ ವಿಲೇವಾರಿಗೆ ಎರಡು ವಾಹನ

ಗುರುಪುರ ಗ್ರಾಮ ಪಂಚಾಯತ್‍ಗೆ ಅರವಿಂದ್ ಮೋಟಾರ್ಸ್ ಕಂಪೆನಿಯವರು ಪಂಚಾಯತ್ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ಎರಡು ವಾಹನ ಒದಗಿಸಿದರು. ಆ. 14ರಂದು ಪಂಚಾಯತ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ…

ಗುರುಪುರ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ 74 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಕೈಕಂಬ:ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಗುರುಪುರ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅಬೂಬಕ್ಕರ್ ಧ್ವಜಾರೋಹಣ ಮಾಡಿದರು. ಲೆಕ್ಕ ಸಹಾಯಕ ನಿತ್ಯಾನಂದ ಕೆ, ಸಿಬ್ಬಂದಿಯವರಾದ ಸುದರ್ಶನ್,…

ಪೊಳಲಿ 74 ವರ್ಷದ ಸ್ವಾತಂತ್ರೋತ್ಸವ ಆಚರಣೆ

ಪೊಳಲಿ :ಶ್ರೀ ವಿದ್ಯಾವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೊಳಲಿ 74 ವರ್ಷದ ಸ್ವಾತಂತ್ರೋತ್ಸವ ಆಚರಣೆ ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಧ್ವಜರೋಹಣಗೈದರು. ಶಿಕ್ಷಕ…

ಕೈಕಂಬ,ಗುರುಪುರದ ನಾನಾ ಕಡೆಗಳಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

ಗುರುಪುರ ಕುಕ್ಕುದಕಟ್ಟೆಯಲ್ಲಿ ಶ್ರೀ ವೈದ್ಯನಾಥ ಕ್ರಿಕೆಟರ್ಸ್ ಸದಸ್ಯರು ಶ್ರೀ ವೈದ್ಯನಾಥ ಸಮುದಾಯ ಕಲ್ಯಾಣ ಭವನದೆದುರು ಆಯೋಜಿಸಿದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಮಾಜಿ ತಾಪಂ ಸದಸ್ಯ ಯಶವಂತ ಆಳ್ವ ಧ್ವಜಾರೋಹಣ…