Category: Kaikamba

ಕುಪ್ಪೆಪದವು ನಾರಾಯಣಗುರು ಸೇವಾ ಸಮಿತಿಯ ವತಿಯಿಂದ ಗುರುಜಯಂತಿ

ಕುಪ್ಪೆಪದವು : ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಗುರುನಗರ ಕುಪ್ಪೆಪದವು ಇಲ್ಲಿ ನಾರಾಯಣಗುರು ಸೇವಾ ಸಮಿತಿಯ ವತಿಯಿಂದ 166 ನೇ ಗುರುಜಯಂತಿ ಪ್ರಯುಕ್ತ ಗುರು ಪೂಜೆ ನಡೆಯಿತು.…

ಗುರುಪುರ : ಬಿಲ್ಲವರ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಪೂಜೆ

ಗುರುಪುರ:ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುಪುರ ಇಲ್ಲಿ ಸೆ. 2ರಂದು ಬ್ರಹ್ಮಶ್ರೀ ನಾರಾಯಣ ಗುರು ಜನ್ಮದಿನದಂಗವಾಗಿ ವಿಶೇಷ ಪೂಜೆ ನಡೆಯಿತು. ಅರ್ಚಕ ಐತಪ್ಪ ಪೂಜಾರಿ ಪೂಜೆ ನಡೆಸಿಕೊಟ್ಟರು.…

ಗಂಜಿಮಠ ಪ್ರದಾನಮಂತ್ರಿ ಜನೌಷಧಿ ಕೇಂದ್ರ ಉಧ್ಘಾಟನೆ

ಕೈಕಂಬ: ಪ್ರದಾನಮಂತ್ರಿ ಜನೌಷಧಿ ಕೇಂದ್ರವನ್ನು ಗಂಜಿಮಠದಲ್ಲಿ ಆ.31ರಂದು ಸೋಮವಾರ ಉದ್ಘಾಟನೆಗೊಂಡಿತು. ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಹಾಗೂ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿ…

ಫ್ಯೆವ್ ಸ್ಠಾರ್ ಯಂಗ್ ಬಾಯ್ಸ್ ಅಧ್ಯಕ್ಷರಾಗಿ ಹಬೀಬ್ ಕಟ್ಟಪುಣಿ

ಕೈಕಂಬ: ಅಡ್ಡೂರು ಫ್ಯೆವ್ ಸ್ಠಾರ್ ಯಂಗ್ ಬಾಯ್ಸ್ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಜಿ.ಪಂ. ಸದಸ್ಯ ಯುಪಿ ಇಬ್ರಾಹೀಂ ನೇತೃತ್ವದಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಯು.ಪಿ.ಇಬ್ರಾಹೀಂ…

ಅಡ್ಡೂರುಜಂಕ್ಷನ್‍ನಲ್ಲಿರುವ ರಿಕ್ಷಾ ಸ್ಟೇಂಡ್‍ಗೆ ಇಂಟರ್‍ಲಾಕ್ ಅಳವಡಿಸಲು ಶಿಲಾನ್ಯಾಸ

ಅಡ್ಡೂರು : ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜ ಆ. 31ರಂದು ಅಡ್ಡೂರು ಜಂಕ್ಷನ್‍ನಲ್ಲಿರುವ ರಿಕ್ಷಾ ಸ್ಟೇಂಡ್‍ಗೆ ಇಂಟರ್‍ಲಾಕ್ ಅಳವಡಿಸಲು ಶಾಸಕ ನಿಧಿಯಿಂದ ತೆಗೆದಿರಿಸಲಾಗಿದ್ದ ಎರಡು…

ಗ್ರಾಮೀಣ ಭಾಗದ ಹಿತ್ತಲ ಗಿಡ ಮದ್ದಿಗೆ ಭಾರೀ ಬೇಡಿಕೆ….

ಗುರುಪುರ: ಗ್ರಾಮೀಣ ಭಾಗದ ಹಿತ್ತಲ ಗಿಡ ಮದ್ದಿಗೆ ಭಾರೀ ಬೇಡಿಕೆ ಇದೆ ಎಂಬುದು ಪ್ರಸಕ್ತ ಕೊರೊನಾ ಮಹಾಮಾರಿಯಿಂದ ಎಲ್ಲರಿಗೂ ಚಿರಪರಿಚಿತವಾಗಿದಂತು ಸತ್ಯ. ಇಲ್ಲೊಬ್ಬರು ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಯೋಗೀಶ್…

ಕುಪ್ಪೆಪದವು ದುರ್ಗೇಶ್ವರಿ ದೇವಸ್ಥಾನದಲ್ಲಿ ,  ಶಿಲಾಮುಹೂರ್ತ. 

ಕುಪ್ಪೆಪದವು: ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದ ಪ್ರಯುಕ್ತ ಶಿಲ್ಪಿಗಳಿಂದ ಶಿಲಾ ಕೆತ್ತನೆಗೆ ಶಿಲಾಮುಹೂರ್ತ ಕಾರ್ಯಕ್ರಮವು ಗುರುವಾರ ದೇವಸ್ಥಾನದಲ್ಲಿ ನಡೆಯಿತು. ಅಂದಾಜು ಸುಮಾರು ಎರಡು ಕೋಟಿ…

ದೇಶದಲ್ಲಿ `ಅದಾನಿ ಸರ್ಕಾರ’ : ಸಿಪಿಐಎಂ ಟೀಕೆ

ಗುರುಪುರ : ಮೋದಿಯವರು ಅದಾನಿ ಸರ್ಕಾರದ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ. ಕೇಂದ್ರವು ದೇಶದ ಪ್ರಮುಖ ಕ್ಷೇತ್ರಗಳ ವಹಿವಾಟು ಖಾಸಗೀಕರಣಗೊಳಿಸುತ್ತಿದೆ. ಜನ ವಿರೋಧಿ ನೀತಿಗೆ ಸಿಪಿಐಎಂ ವಿರೋಧವಿದೆ. ಕೊರೊನಾ ಮಹಾಮಾರಿ…

ಮಿಜಾರು ಪಯ್ಯರಬೆಟ್ಟು ಪಿ ಜನಾರ್ಧನ ಶೆಟ್ಟಿಗಾರ್ ನಿಧನ

ಕೈಕಂಬ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ವಾಸವಾಗಿರುವ ಮಿಜಾರು ಪಯ್ಯರಬೆಟ್ಟು ಪಿ ಜನಾರ್ಧನ ಶೆಟ್ಟಿಗಾರ್ (76) ಅವರು ಅಲ್ಪ ಕಾಲದ ಅಸೌಖ್ಯದಿಂದ ಆ.27 ರಂದು ಗುರುವಾರ ನಿಧನರಾದರು. ಹಲಾವಾರು…

ಗುರುಪುರ ಗುಡ್ಡಕುಸಿತ ಸಂತ್ರಸ್ತ 70 ಕುಟುಂಬಕ್ಕೆ ಏಳು ಲ. ರೂ ಪರಿಹಾರ 

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟಿನಲ್ಲಿ(133) ಜುಲೈ 5ರಂದು ಸಂಭವಿಸಿದ ಗುಡ್ಡ ಕುಸಿತ ದುರ್ಘಟನೆಯಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡ 70 ಕುಟುಂಬಗಳಿಗೆ ಸರ್ಕಾರದ…

ಗುರುಪುರ ಮಠದಗುಡ್ಡೆ ಸೈಟ್ ಸಂತ್ರಸ್ತರ ಪುನರ್ವಸತಿ `ಕಿತಾಪತಿ’ ಬಾಡಿಗೆ ಬಂದಿಲ್ಲ ; ನಿವೇಶನವೂ ಗುರುತಿಸಿಲ್ಲ…!?

ಕೈಕಂಬ : ಸುಮಾರು ಒಂದೂವರೆ ತಿಂಗಳ ಹಿಂದೆ(ಜುಲೈ 5) ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‍ನಲ್ಲಿ ಸಂಭವಿಸಿದ ಗುಡ್ಡ ಕುಸಿತ ಹಾಗೂ ಇಬ್ಬರ…

ಕೈಂಕಬದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಕೈಕಂಬ: ಗುರುಪುರ ಕೈಂಕಬದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ಬೆನಕಧಾಮ)ಆ.22ರಂದು ಶನಿವಾರ ಸಾರ್ವಜನಿಕ ಗಣೇಶೋತ್ಸವ ಆಚರಿಸಿತು. ಸಂಜೆ 7.45ರ ಹೊತ್ತಿಗೆ ಕೈಕಂಬದಿಂದ ಸರಳ ಮೆರವಣಿಗೆಯಲ್ಲಿ ಆಗಮಿಸಿದ ಗಣೇಶ ವಿಗ್ರಹವನ್ನು…