Category: Kaikamba

ಕೈಕಂಬ ನಾಡಕಚೇರಿಯಲ್ಲಿ ಮಳೆಹಾನಿ ಚೆಕ್ ವಿತರಣೆ

ಗುರುಪುರ : ಇತ್ತೀಚೆಗೆ ಸುರಿದ ಧಾರಾಕಾರ ಗಾಳಿ-ಮಳೆಗೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಮತ್ತು ಅಡ್ಡೂರು ಗ್ರಾಮಗಳಲ್ಲಿ ಸಂಭವಿಸಿದ ಮಳೆ ಹಾನಿ 16 ಕುಟುಂಬಗಳಿಗೆ ಗುರುಪುರ…

ಎಡಪದವು: ನಿವೇಶನ ಹಕ್ಕುಪತ್ರ, ಕೃಷಿ ಸಲಕರಣೆ, ಟ್ರ್ಯಾಕ್ಟರ್ ಮತ್ತು ವಿಧವಾ/ವೃದ್ಯಾಪ್ಯ ವೇತನ, ಪ್ರಕ್ರತಿ ವಿಕೋಪ ಪರಿಹಾರ ಧನದ ಚೆಕ್ ಗಳ ವಿತರಣೆ

ಕೈಕಂಬ: ರಸ್ತೆಗಳು ಅಭಿವೃದ್ಧಿಯಾದರೆ ಊರಿನ ಅಭಿವೃದ್ಧಿಯಾಗುತ್ತದೆ ಅದೇ ರೀತಿ ಉದ್ಯೋಗ ಸಂಬಂದಿತ ಸಲಕರಣೆಗಳನ್ನು ಜನರಿಗೆ ನೀಡುವುದರಿಂದ ಅವರ ಜೀವನ ಮಟ್ಟ ಅಭಿವೃದ್ಧಿಯಾಗುತ್ತದೆ, ವಸತಿ ರಹಿತರಿಗೆ ಜಾಗದ ಹಕ್ಕುಪತ್ರ…

ಅಮುಂಜೆ ದಿ. ಲೋಕೇಶ್ ಕುಲಾಲ್ ಅವರಿಗೆ ನುಡಿನಮನ

ಅಮ್ಮುಂಜೆ: ಅಕಾಲದಲ್ಲಿ ನಮ್ಮಣ್ಣಗಳಿದ ಲೋಕೇಶ್ ಕುಲಾಲ್ ಅಮುಂಜೆ ಇವರಿಗೆ ವೀರ ಯೋಧ ಯಾದವ ಫ್ರೆಂಡ್ಸ್ ಹಾಗೂ ಶ್ರೀ ವಿನಾಯಕ ಭಜನಾ ಮಂಡಳಿ ಅಮುಂಜೆ ಇದರ ವತಿಯಿಂದ ಶ್ರಾದ್ಧ0ಜಾಲಿ…

ಮುತ್ತೂರು ಒಣ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ

ಕೈಕಂಬ: ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ಪಂಚಾಯತಿನಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ಒಣ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗುತ್ತಿದ್ದು. ಈ ಬಗ್ಗೆ ಗ್ರಾಮಸ್ಥರಿಗೆ ಅರಿವನ್ನು…

ಕಟೀಲು ದೇವಾಲಯದ 17 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್

ಕಟೀಲು:ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ 17 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಎಂಬ ಮಾಹಿತಿ ಕೊರೊನಾ ಲಾಕ್ ಡೌನ್ ಸಮಯದಿಂದ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು.…

ಮನೆಗಳಿಗೆ ಗುಡ್ಡದ ಮಣ್ಣು, ಆವರಣ ಗೋಡೆ ಕುಸಿತ

ಕೈಕಂಬ : ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಮುರನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಕೆಲವು ಮನೆಯೊಳಗೆ ನೀರು ತುಂಬಿದೆ. ಮುರನಗರದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ…

ಬಂಡೆ ಕುಸಿದು ಅದ್ಯಪಾಡಿ- ಏರ್‍ಪೋರ್ಟ್ ರಸ್ತೆ ಬಂದ್

ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದ್ಯಪಾಡಿ-ಏರ್‍ಪೋರ್ಟ್ ರಸ್ತೆಗೆ ಗುಡ್ಡದಿಂದ ಬೃಹತ್ ಮುರಬಂಡೆ ಹಾಗೂ ಭಾರೀ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದು ಬಿದ್ದು ರಸ್ತೆ ಸಂಚಾರ ಸಂಪೂರ್ಣ…

ಉಕ್ಕೇರಿ ಹರಿದ ಫಲ್ಗುಣಿ : ಮೂಡುಶೆಡ್ಡೆಯಲ್ಲಿ ಭತ್ತದ ಬೆಳೆ ಜಲಾವೃತ,

ಕೈಕಂಬ : ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಗುರುಪುರದಲ್ಲಿ ಉಕ್ಕೇರಿ ಹರಿಯುತ್ತಿರುವ ಫಲ್ಗುಣಿ ನದಿ ಪ್ರವಾಹದಿಂದ ತಗ್ಗು ಪ್ರದೇಶದಲ್ಲಿ ಆತಂಕದ ಸ್ಥಿತಿ ಉಂಟಾಗಿದ್ದರೆ, ಮನೆಗಳಿಗೆ…

ಪಿಲಿಕುಳದಲ್ಲಿ ವನ್ಯಜೀವಿ ಸಪ್ತಾಹ ; ವಿವಿಧ ಸ್ಪರ್ಧೆ, ಛಾಯಾಚಿತ್ರ ಆಹ್ವಾನ

ಗುರುಪುರ : ವನ್ಯಜೀವಿ ಸ್ತಾಪ-2020ರ ಅಂಗವಾಗಿ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಎಲ್ಲ ವಯೋಮಾನದ ವಿದ್ಯಾರ್ಥಿಗಳಿಗಾಗಿ `ಪ್ರಕೃತಿ ಮತ್ತು ವನ್ಯಜೀವಿ’ ವಿಷಯದಲ್ಲಿ ವಿವಿಧ ಸ್ಪರ್ಧೆ ಹಾಗೂ ಛಾಯಾಚಿತ್ರಕಾರರಿಗೆ ವನ್ಯಜೀವಿ…

ಕುಳವೂರು, ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿಪೂಜೆ. 

ಕುಪ್ಪೆಪದವು: ಮುತ್ತೂರು ಗ್ರಾಮಪಂಚಾಯತ್ ನ ಕುಳವೂರು ಗ್ರಾಮದ ಅಗರಿ ಮತ್ತು ಬಳ್ಳಾಜೆ ರಸ್ತೆಗಳ ತಲಾ ಹದಿನಾಲ್ಕು ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕ ಡಾ. ಭರತ್…

ಕೊರೋನಾ ವಾರಿಯರ್ಸ್ಗಗಳಿಗೆ ಸನ್ಮಾನ

ಕೈಕಂಬ: ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತ್ರಶಕ್ತಿ ದುರ್ಗಾವಾಹಿನಿ ಓಂಕಾರ ಶಾಖೆ ಕಂದಾವರ ಪದವು ಘಟಕದ ವತಿಯಿಂದ ಕೊರೋನಾ ವಾರಿಯರ್ಸ್ಗಳಾದ “ಹಿರಿಯ ಆರೋಗ್ಯ ಸಹಾಯಕಿ ಸುನಿತಾ ಹಾಗು ಆಶಾ…

ಗಂಜಿಮಠ ಗ್ರಾಪಂ ಬಿಜೆಪಿ ಬೆಂಬಲಿತ ಮಾಜಿ ಸದಸ್ಯರಿಗೆ `ಅಭಿನಂದನಾ’ ಕಾರ್ಯಕ್ರಮ

ಗುರುಪುರ : ಗಂಜಿಮಠ ಗ್ರಾಮ ಪಂಚಾಯತ್‍ನ 2015-20ರ ಸಾಲಿನ ನಿಕಟಪೂರ್ವ ಬಿಜೆಪಿ ಬೆಂಬಲಿತ ಸದಸ್ಯರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಮಾತೃಶಕ್ತಿ ದುರ್ಗಾವಾಹಿನಿ ಶಾಖೆ(ಕಾಜಿಲ) ಹಾಗೂ…

ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿಗೆ ಅವಹೇಳನ ಬಿಜೆಪಿ ದೂರು ದಾಖಲು

ಕೈಕಂಬ: ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಮುಧೋಳ ನಾಯಿಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕುಪ್ಪೆಪದವು ಮಾಂಗ್ಲಿಚ್ಚಾರ್ ಸೈಟ್ ನಿವಾಸಿ ರಂಜಿತ್ ಎಂಬಾತನ ವಿರುದ್ಧ ಬಜಪೆ ಪೊಲೀಸ್…