Category: Kaikamba

ಶ್ರೀ ಕ್ಷೇತ್ರ ಪೊಳಲಿಗೆ ಶ್ರಿಮದ್ ಎಡನೀರು ಮಠದ ನೀಯೋಜಿತ ಸ್ವಾಮೀಜಿ ಭೇಟಿ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಶ್ರಿಮದ್ ಎಡನೀರು ಮಠದ ನಿಯೋಜಿತ ಸ್ವಾಮೀಜಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿ ( ಜಯರಾಮ…

ವಿಜಯಪುರ ಕ್ಷೇತ್ರ ಶಾಸಕ ಮಾಜಿ ಕೇಂದ್ರ ಸಚಿವ ಬಸವಗೌಡ ಪಾಟೀಲ ಯತ್ನಾಳ ಪೊಳಲಿಗೆ ಭೇಟಿ

ಪೊಳಲಿ: ಕೊರೊನಾದಿಂದ ಗುಣಮಕ್ತರಾಗಿ ಪೊಳಲಿ ಕ್ಷೇತ್ರಕ್ಕೆ ಆಗಮಿಸಿದ ವಿಜಯಪುರ ನಗರ ಕ್ಷೇತ್ರ ಶಾಸಕ ಮಾಜಿ ಕೇಂದ್ರ ಸಚಿವ ಬಸವರಾಜ್ ಪಾಟೀಲ ಯತ್ನಾಳ ಅವರು ದ.ಕ ಕನ್ನಡ ಧಾರ್ಮಿಕ…

ಗ್ರಾಪಂ ಚುನಾವಣೆ : ಬಿಜೆಪಿ ಸಮಿತಿ ಸಭೆ

ಕೈಕಂಬ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಪೂರ್ವಭಾವಿಯಾಗಿ ಸೆ. 28ರಂದು ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುಪುರ ಕೈಕಂಬದಲ್ಲಿ ಬಿಜೆಪಿ ಪಕ್ಷದ ಪ್ರಮುಖರ ಸಭೆ ಜರುಗಿತು.…

ನೀರುಮಾರ್ಗ : ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಪ್ರಶಿಕ್ಷಣ ಕಾರ್ಯಕ್ರಮ

ಕೈಕಂಬ : ನೀರುಮಾರ್ಗದ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ(ನೀರುಮಾರ್ಗ) ಮಹಾಶಕ್ತಿ ಕೇಂದ್ರದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಸೆ. 28ರಂದು ನಡೆಯಿತು.ಸಂಪನ್ಮೂಲ…

ಸೆ.28ರಂದು ಬಿಸಿರೋಡು ಪೊಳಲಿ ದ್ವಾರ ಕೈಕಂಬದ ರಿಕ್ಷಾ ನಿಲ್ದಾಣದ ಉದ್ಘಾಟನೆ

ಕೈಕಂಬ:ಬಿಸಿರೋಡು ಪೊಳಲಿ ದ್ವಾರ ಕೈಕಂಬದ ರಿಕ್ಷಾ ನಿಲ್ದಾಣದವು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಾಣಗೊಳ್ಳುತ್ತಿರುವ ರಿಕ್ಷಾ ನಿಲ್ದಾಣದ ಉದ್ಘಾಟನೆಯು ಸೆ.28ರಂದು ಸೋಮವಾರ ರಿಕ್ಷಾ…

ಕಿಸಾನ್ ಕಾಂಗ್ರೆಸ್ ಗುರುಪುರ ಬ್ಲಾಕ್ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ ಆಯ್ಕೆ

ಕೈಕಂಬ : ಮಾಜಿ ಶಾಸಕ ಮೊೈದಿನ್ ಬಾವ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಾಂಬ್ಳಿ ಶಿಫಾರಸಿನ ಮೇರೆಗೆ ಕಿಸಾನ್ ಕಾಂಗ್ರೆಸ್‍ನ ಗುರುಪುರ ಬ್ಲಾಕ್…

ಮಂಗಳೂರು ಮೂಲದ ಕೊಡುಗೈದಾನಿ ಎನ್‍ಆರ್‍ಐ ರೊನಾಲ್ಡ್ ಕೊಲಾಸೋಗೆ `ಮಹಾಂತಮ್ ಪುರಸ್ಕಾರ್’

ಕೈಕಂಬ: ರಾಜ್ಯ ರಾಜಧಾನಿ ಬೆಂಗಳೂರು, ಹುಟ್ಟೂರು ಮಂಗಳೂರಿನಲ್ಲಿ ಅನೇಕ ದೇವಸ್ಥಾನ, ಚರ್ಚ್, ಮಸೀದಿ, ಶಾಲೆ, ಪೊಲೀಸ್ ಠಾಣೆ ಸಹಿತ ನೂರಾರು ಕಡೆಗಳಲ್ಲಿ ಸಾಮಾಜಿಕ ಕಳಕಳಿಯಿಂದ ಅಭಿವೃದ್ಧಿ ಕೆಲಸ…

ಕುಪ್ಪೆಪದವು, ಬಿಜೆಪಿ ಮಹಿಳಾ ಮೋರ್ಚಾ ಉದ್ಘಾಟನೆ, ಮಂಡಲ ಪದಾಧಿಕಾರಿಗಳಿಗೆ ಸನ್ಮಾನ. 

ಕೈಕಂಬ: ಭಾರತೀಯ ಜನತಾ ಪಕ್ಷದ ಕಿಲೆಂಜಾರು ಶಕ್ತಿ ಕೇಂದ್ರದ ಮಹಿಳಾ ಮೋರ್ಚಾ ದ ಉದ್ಘಾಟನೆ ಮತ್ತು ಕಿಲೆಂಜಾರು, ಕುಳವೂರು ಮತ್ತು ಮುತ್ತೂರು ಗ್ರಾಮಗಳಿಂದ ಉತ್ತರ ಮಂಡಲ ಬಿಜೆಪಿ…

ಮುತ್ತೂರು, ಮಳೆ ಹಾನಿ ಚೆಕ್ ವಿತರಣೆ.

ಕುಪ್ಪೆಪದವು: ಕಳೆದ ವರ್ಷ ಮಳೆಗೆ ಹಾನಿಯಾಗಿದ್ದ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೋಣಯ್ಯರಿಗೆ ಶಾಸಕರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಮಂಜೂರಾದ ಪರಿಹಾರಧನದ ಚೆಕ್ ಅನ್ನು ತಾಲೂಕು…

ಪಂಚಾಯತ್ ಸಿಬಂದಿಯ ಕುಟುಂಬಕ್ಕೆ ಸಹಾಯಧನ ಹಸ್ತಾಂತರ.

ಕುಪ್ಪೆಪದವು: ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಮೂಡಬಿದಿರೆಯ ಇರುವೈಲು ಗ್ರಾಮ ಪಂಚಾಯತ್ ನ ಸಿಬ್ಬಂದಿ ಕು.ಉಷಾ ಅವರ ಕುಟುಂಬಕ್ಕೆ ಮಂಗಳೂರು ತಾಲೂಕು ಪಂಚಾಯತ್ ರಾಜ್ ಅಧಿಕಾರಿಗಳು ಮತ್ತು ನೌಕರರ…

ಗಂಜಿಮಠ, ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಶಿಬಿರ.

ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ಶ್ರೀ ಸುನೀಲ್ ಫೆರ್ನಾಂಡಿಸ್ ಮತ್ತು ಮೊಹಮ್ಮದ್ ಜಹೂರ್ ಇವರ ನೇತೃತ್ವದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್…

ನಿವೃತ್ತ ಉಪತಹಶೀಲ್ದಾರ್ ದಿ. ನಾಗಪ್ಪ ಸಫಲಿಗರ ಧರ್ಮಪತ್ನಿ ಜಯಂತಿ ನಿಧನ

ಕೈಕಂಬ: ಎಡಪದವು ಗಾಣಿಗರ ಯಾನೆ ಸಫಲಿಗರ ಸಂಘದ ಗೌರವ ಅಧ್ಯಕ್ಷರಾಗಿದ್ದ ನಿವೃತ್ತ ಉಪತಹಶೀಲ್ದಾರ್ ದಿ. ನಾಗಪ್ಪ ಸಫಲಿಗ ಹೊಸವಕ್ಕಲು ಇವರ ಧರ್ಮಪತ್ನಿ ಜಯಂತಿ(68) ಅವರು ಅಲ್ಪ ಕಾಲದ…

ಗುರುಪುರ ಅಣೆಬಳಿ ಲಾರಿ ಅಪಘಾತ

ಕೈಕಂಬ:ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಅಣೆಬಳಿ ಎಂಬಲ್ಲಿ ಮೂಡಬಿದ್ರೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಜಲ್ಲಿ ತುಂಬಿದ್ದ ಲಾರಿಯೊಂದು ರಸ್ತೆಯಿಂದ ಜಾರಿ ಕೆಳಗುರುಳಿದೆ. ಅಪಘಾತದಲ್ಲಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಿಡ್ನಿ ವೈಫಲ್ಯ ಹಾಗೂ ಪಾಶ್ರ್ವವಾಯು ಪೀಡಿತರಾದ ಕಡುಬಡತನದಲ್ಲಿದ್ದ ಕುಟುಂಬಕ್ಕೆ ನೆರವು ನೀಡಲು ಕೋರಿಕೆ

ಕೈಕಂಬ: `ಎಡಪದವು-ಕುಪ್ಪೆಪದವು ಮಾರ್ಗ ಮಧ್ಯೆ ತೆಂಕಎಡಪದವು ಗ್ರಾಮದ ಶಿಬ್ರಿಕೆರೆ ಎಂಬಲ್ಲಿ ಸಂಬಂಧಿಯ ಮನೆಯಲ್ಲಿರುವ ರಿಕ್ಷಾ ಚಾಲಕ ರವೀಂದ್ರ ನಾೈಕ್ ಎಂಬವರ ಸಹೋದರಿ ಮಲ್ಲಿಕಾ ಟಿ(31) ಕಿಡ್ನಿ ವೈಫಲ್ಯ…