Category: Kaikamba

3 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಳಂಬೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ವೈ ಭರತ್ ಶೆಟ್ಟಿ ಚಾಲನೆ

ಕೈಕಂಬ:ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು.ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಅಭಿವೃದ್ಧಿ ಯೋಜನೆಗಳಿಂದಲೇ ಉತ್ತರ ನೀಡುತ್ತಿದ್ದೇನೆ ಎಂದು ಶಾಸಕರಾದ ಡಾ. ವೈ ಭರತ್ ಶೆಟ್ಟಿ ಹೇಳಿದರು. ನಾನು ಶಾಸಕನಾದ ಮೇಲೆ ಮಳೆ…

ಬಡಗಬೆಳ್ಳೂರು ಬಿಜೆಪಿ ಕುಟುಂಬ ಮಿಲನ

ಬಡಗಬೆಳ್ಳೂರು: ಭಾರತೀಯ ಜನತಾ ಪಾರ್ಟಿ ಬಡಗಬೆಳ್ಳೂರು ,ತೆಂಕಬೆಳ್ಳೂರು ಗ್ರಾಮದ ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮವು ಅ.11ರಂದು ಭಾನುವಾರ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ದ ರಾಜಾಂಗಣದಲ್ಲಿ ನಡೆಯಿತು.ಬಂಟ್ವಾಳ…

`ಪೊಳಲಿ ಧ್ವಜಸ್ತಂಭದ ಬಗ್ಗೆ ಕಿಡಿಗೇಡಿಗಳಿಂದ `ವಿರೂಪ ಚಿತ್ರ’

ಪೊಳಲಿ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದಿದ್ದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಹಳೆಯ ರಿವಾಜಿನಂತೆ ಬಿಲ್ಲವ ಸಮುದಾಯವು ಸೇವಾರೂಪದಲ್ಲಿ ಕೊಡುಗೆಯಾಗಿ ಒದಗಿಸಿದ ಧ್ವಜಸ್ತಂಭದ…

ಪಡುಪೆರಾರ ದಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ

ಕೈಕಂಬ:ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪಡುಪೆರಾರ ವ್ಯಾಪ್ತಿಯಲ್ಲಿ ಬುಧವಾರ ಭಾರತೀಯ ಜನತಾ ಪಾರ್ಟಿಯಿಂದ “ಕುಟುಂಬ ಮಿಲನ” ಕಾರ್ಯಕ್ರಮವು ನಡೆಯಿತು. ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಕಾರ್ಯಕ್ರಮ…

ಎಡಪದವಿನಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ

ಕೈಕಂಬ:ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಎಡಪದವು ವ್ಯಾಪ್ತಿಯಲ್ಲಿ ಬುಧವಾರ ಭಾರತೀಯ ಜನತಾ ಪಾರ್ಟಿಯಿಂದ “ಕುಟುಂಬ ಮಿಲನ” ಕಾರ್ಯಕ್ರಮವು ನಡೆಯಿತು. ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಕಾರ್ಯಕ್ರಮ…

ಪೆರಾರ ಪಾಲ್ದಡಿಗುತ್ತು ಕಾಂಕ್ರೀಟ್ ರಸ್ತೆ ಶಾಸಕ ಡಾ.ಭರತ್ ಶೆಟ್ಟಿ ಲೋಕಾರ್ಪಣೆ

ಕೈಕಂಬ:ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪಡು ಪೆರಾರ ಪಂಚಾಯತ್ ನ ಪೆರಾರ ಪಾಲ್ದಡಿಗುತ್ತು (ಪುಣ್ಕೆದಡಿ)12 ಲಕ್ಷ ರೂಪಾಯಿ ಅನುದಾನದಲ್ಲಿ ನೂತನ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಗುರುವಾರ ಶಾಸಕರಾದ ಡಾ.…

ಗುರುಪುರ ಕೈಕಂಬ ಜಂಕ್ಷನ್‍ನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಭೆ -ಯೋಗಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರಿಂದ ವಾಗ್ದಾಳಿ -ಉತ್ತರ ಪ್ರದೇಶ ಸರ್ಕಾರ ವಜಾಕ್ಕೆ ಆಗ್ರಹ

ಕೈಕಂಬ : ದೇಶದ ಜನತೆ, ಅದರಲ್ಲೂ ಮಹಿಳೆಯರು ತಲೆ ತಗ್ಗಿಸುವಂತಹ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ. ಹಿಂದೂತ್ವ ಹೆಸರಲ್ಲಿ ಮತ ಯಾಚಿಸಿರುವ ಬಿಜೆಪಿ ಸರ್ಕಾರ ಈಗ ನಾಚಿಕೆಗೇಡು…

ಅಡ್ಡೂರಿನಲ್ಲಿ ರಿಕ್ಷಾ ತಂಗುದಾಣ ಲೋಕಾರ್ಪಣೆ

ಬಂಟ್ವಾಳ: ವಿಧಾನಪರಿಷತ್ತಿನ ಮಾಜಿ ಸದಸ್ಯ ಐವಾನ್ ಡಿ ಸೋಜರವರ ಅನುದಾನದ ಅಡ್ಡೂರಿನ ಜಂಕ್ಷನಲ್ಲಿ ನಿರ್ಮಿಲಾದ ಎರಡು ಲಕ್ಷ ರೂ.ವೆಚ್ಚದ ರಿಕ್ಷಾತಂಗುದಾಣ ಲೋಕಾರ್ಪಣೆಗೊಳಿಸಲಾಯಿತು. ಮಾಜಿ ವಿಧಾನ ಪರಿಷತ್ ಸದಸ್ಯ…

ಕಾಜಿಲ : ಕೊರೋನಾ ವಾರಿಯರ್ಸ್‍ಗಳಿಗೆ ಸನ್ಮಾನ

ಕೈಕಂಬ: ಯುವಶಕ್ತಿ ಕಾಜಿಲ’ ಇದರ ನೇತೃತ್ವದಲ್ಲಿ ಕಾಜಿಲ ಕೋರ್ದಬ್ಬು ದೈವಸ್ಥಾನ ವಠಾರದಲ್ಲಿ ಅ. 4ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಉಪಸ್ಥಿತಿಯಲ್ಲಿ ಗಂಜಿಮಠ ಗ್ರಾಪಂ…

ಉಳಾಯಿಬೆಟ್ಟು : ಸ್ವಚ್ಛತಾ ಕಾರ್ಯ

ಗುರುಪುರ:ಗಾಂಧಿ ಜಯಂತಿ ಪ್ರಯುಕ್ತ ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್(ರಿ) ಉಳಾಯಿಬೆಟ್ಟು ಹಾಗೂ ಲಯನ್ಸ್ ಕ್ಲಬ್ ಮಂಗಳೂರು-ಕಾವೂರು ಜಂಟಿ ಆಶ್ರಯದಲ್ಲಿ ಉಳಾಯಿಬೆಟ್ಟುವಿನ ಮಾರಿಗುಡಿ ಬಳಿ, ಕಾಂತರಬೆಟ್ಟು-ಉಳಾಯಿಬೆಟ್ಟು ರಸ್ತೆ ಸ್ವಚ್ಛಗೊಳಿಸಲಾಯಿತು.…

ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮ

ಕೈಕಂಬ:ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ವೈದ್ಯರು ಹಾಗೂ ಆಶಾ ಕಾರ್ಯಕರ್ತರು ಹಾಗೂ ಬಜ್ಪೆಯ ಪೊಲೀಸ್ ಇನ್ಸಪೆಕ್ಟರ್ ಅವರು ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿರುವುದನ್ನು ಅಭಿನಂದಿಸಿ ಸನ್ಮಾನಿಸುವ…

`ಗಾಂಧಿ ಜಯಂತಿ’ ಪ್ರಯುಕ್ತ ಗುರುಪುರ ಕೈಕಂಬದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಸ್ವಚ್ಚತಾ ಕಾರ್ಯಕ್ರಮ

ಗುರುಪುರ : ಈ ದೇಶ ಎಲ್ಲ ರೀತಿಯಲ್ಲೂ ಸ್ವಚ್ಛವಾಗಿರಬೇಕೆಂದು ಗಾಂಧೀಜಿಯವರು ಕನಸು ಕಂಡಿದ್ದರು. ಸ್ವಾತಂತ್ರ್ಯದ ಬಳಿಕ ಬಂದ ಸರ್ಕಾರಗಳು ಆ ಬಗ್ಗೆ ಗಮನಹರಿಸದಿದ್ದರೂ, ಪ್ರಧಾನಿ ನರೇಂದ್ರ ಮೋದಿ…

ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಹಾಗೂ ಶಾಸ್ತ್ರೀ ಅವರ ಜನ್ಮದಿನಾಚರಣೆ

ಎಡಪದವು:ಮಹಾತ್ಮ ಗಾಂಧೀಜಿ ಯವರ ಜನ್ಮ ದಿನದ ಪ್ರಯುಕ್ತ ಗಾಂಧಿ ಜಯಂತಿ ಯನ್ನೂ,,ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನದ ಪ್ರಯುಕ್ತ ಶಾಸ್ತ್ರಿ ಜಯಂತಿ ಯನ್ನೂ ಎಡಪದವು ಐಡಿಯಲ್ ಆಂಗ್ಲ…

ಇರುವೈಲ್ ಪದ್ಮನಾಭ ಪೂಜಾರಿ (ಪದ್ಮಣ್ಣ) ನಿಧನ

ಕೈಕಂಬ: ಇರುವೈಲ್ ಗ್ರಾಮದ ಅರೆಕೋಡಿ ಪದ್ಮನಾಭ ಪೂಜಾರಿ(42) ಮುಂಬೈಯಲ್ಲಿ ಸೆ.23ರಂದು ನಿಧನಹೊಂದಿದರು. ಮೃತರು ತಾಯಿ, ಪತ್ನಿ, ಪುತ್ರಿ ಮತ್ತು ಸಹೋದರ ಸಹೋದರಿ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.…