Category: Kaikamba

ಕಾವೂರು: ರಕ್ತದಾನ, ಆಯುಷ್ಮಾನ್ ಶಿಬಿರ

ಗುರುಪುರ : ಕಾವೂರು ಶಾಂತಿನಗರದ ಹಿಂದೂ ಯುವ ಸೇನೆ, ಶ್ರೀಶಕ್ತಿ ಶಾಖೆ ಮತ್ತು ಶ್ರೀರಾಮ ಭಜನಾ ಮಂದಿರ(ರಿ) ಇದರ ಸಹಭಾಗಿತ್ವದಲ್ಲಿ ಮಾಜಿ ಕಾರ್ಪೊರೇಟರ್ ದಿ. ಮಧುಕಿರಣ ಸ್ಮರಣಾರ್ಥ…

ಕಿಡ್ನಿ ವೈಫಲ್ಯದಾಕೆಗೆ ಮರಾಠಿ ಸಮಾಜ ಸೇವಾ ಸಂಘ ನೆರವು

ಗುರುಪುರ : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಎಡಪದವಿನ ಕೊಂದೋಡಿ ನಿವಾಸಿ ಮಲ್ಲಿಕಾ ನಾಯ್ಕ್ ಅವರ ವೈದ್ಯಕೀಯ ನೆರವಿಗೆ ಗಂಜಿಮಠದ ಮರಾಠಿ ಸಮಾಜ ಸೇವಾ ಸಂಘ(ರಿ) 20,000 ರೂ…

ಪೊಳಲಿಯಲ್ಲಿ ಯಕ್ಷೋತ್ಸವವು,ಸಂಸ್ಮರಣೆ,ಸನ್ಮಾನ

ಬಂಟ್ವಾಳ:ಯಕ್ಷಕಲಾ ಪೊಳಲಿ ಇದರ ರಜತ ಸಂಭ್ರಮದ ಪ್ರಯುಕ್ತ ಯಕ್ಷೋತ್ಸವವು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು. ಇದೇವೇಳೆ ಕೃಷ್ಣೈಕ್ಯರಾದ ಎಡನೀರು ಮಠಾಧೀಶರಾಗಿದ್ದ ಶ್ರೀ…

ಪೊಳಲಿ : ಹಿಂಜಾವೇಯಿಂದ ಬಸ್ ತಂಗುದಾಣ ನಿರ್ಮಾಣ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನೆರವಾಗುವೆ : ಶಾಸಕ ರಾಜೇಶ್ ನಾಯ್ಕ್

ಪೊಳಲಿ: ನಮ್ಮ ಸಂಘಟನೆಯ ಕಾರ್ಯಕರ್ತರಿಂದ ಉತ್ತಮ ಕೆಲಸ ಆಗುತ್ತಿದೆ. ನಮ್ಮ ಶಕ್ತಿಯನ್ನು ಉತ್ತಮ ಕೆಲಸಗಳಿಗೆ ವಿನಿಯೋಗಿಸಬೇಕು. ಅದಕ್ಕೆ ಸಮಾಜದಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಇಲ್ಲಿ ಇನ್ನೂ ಹೆಚ್ಚಿನ…

2 ಕೋಟಿ ರೂಪಾಯಿ ವೆಚ್ಚದ ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನದ ರಸ್ತೆ ಕಾಮಗಾರಿಗೆ ಶಾಸಕರಾದ ಡಾ ಭರತ್ ವೈ ಶೆಟ್ಟಿ ಯವರಿಂದ ಗುದ್ದಲಿ ಪೂಜೆ

ಕೈಕಂಬ:ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನದ ಅರ್ಚಕರ ಹಾಗೂ ಪೆರ್ಗಡೆ ಯವರಾದ ಗಂಗಾಧರ ರೈ ಮುಂಡಬೆಟ್ಟು ಗುತ್ತು, ಬಲವಂಡಿ ಮುಕ್ಕಾಲ್ದಿ ಯವರ ನೇತೃತ್ವದಲ್ಲಿ ಹಾಗೂ ಗ್ರಾಮಸ್ಥರ…

ಹೆಣ್ಣು ಮಕ್ಕಳು ಆತ್ಮ ಶಕ್ತಿಯನ್ನು ಜಾಗೃತಗೊಳಿಸಬೇಕು – ಯಶವಂತ ಬೆಳ್ಚಡ

ಕೈಕಂಬ: ಜಗತ್ತು ಎಷ್ಟು ಮುಂದುವರಿದರೂ ಈಗಲೂ ಹೆಣ್ಣು ಮಕ್ಕಳ ಮೇಲೆ ವಿವಿಧ ರೀತಿಯ ದೌರ್ಜನ್ಯ ನಡೆಯುತ್ತಿದ್ದು, ಅದನ್ನು ಧೈರ್ಯದಿಂದ ಎದುರಿಸಬೇಕು. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ತಮ್ಮ…

ಯಕ್ಷಕಲಾ ಪೊಳಲಿ ರಜತ ಸಂಭ್ರಮದ ಯಕ್ಷೋತ್ಸವ 2020

ಪೊಳಲಿ:ಯಕ್ಷಕಲಾ ಪೊಳಲಿ ಇದರ ರಜತ ಸಂಭ್ರಮದ ಅಂಗವಾಗಿ ಯಕ್ಷೋತ್ಸವ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಅ.17ರಂದು ಶನಿವಾರ ಸಂಜೆ ಗಂಟೆ 6 ರಿಂದ ರಾತ್ರಿ 2 ಗಂಟಯತನಕ…

ವಾಮಂಜೂರು:ಸಾಧನಾ ಸಹಕಾರಿ ಸೌಧ’ದಲ್ಲಿ 19ಕ್ಕೆ `ರಿಬ್ಬನ್ಸ್&ಬಲೂನ್ಸ್’ ಮಳಿಗೆ ಆರಂಭ

ಕೈಕಂಬ : ಅಂತಾರಾಷ್ಟ್ರೀಯ ಗುಣಮಟ್ಟದ ಕೇಕ್ ಹಾಗೂ ಇತರ ಐಟಂಗಳಿಗೆ ಹೆಸರುವಾಸಿಯಾದ `ರಿಬ್ಬನ್ಸ್ & ಬಲೂನ್ಸ್’ ಸಂಸ್ಥೆಯ ನೂತನ ಮಳಿಗೆ ಅ. 19ರಂದು ವಾಮಂಜೂರು ಜಂಕ್ಷನ್‍ನಲ್ಲಿರುವ `ಸಾಧನಾ…

ಗಂಜಿಮಠದಲ್ಲಿ ಆಯುಷ್ಮಾನ್, ಆಧಾರ್ ಕಾರ್ಡ್ ಶಿಬಿರ ಅಭಿವೃದ್ಧಿಯ ಹರಿಕಾರರಿಗೆ ಮತ ನೀಡಿ : ಮೊೈದಿನ್ ಬಾವ

ಗುರುಪುರ : ನಿಮ್ಮ ಕ್ಷೇತ್ರದಲ್ಲಿ ಯಾರು ನಿಮಗೆ ಉತ್ತಮ ಸೇವೆ ಒದಗಿಸುತ್ತಾರೋ ಅಂತಹವರ ಆಯ್ಕೆಗೆ ಮತದಾರರು ಕೆಲಸ ಮಾಡಬೇಕು. ದೇಶದಲ್ಲಿ ನಡೆಯುತ್ತಿರುವ ಈಗಿನ ಅವ್ಯಹಾರ ವಿದ್ಯಮಾನದಿಂದ ಜನತೆ…

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೋಮುಗಲಭೆ ಆಗಿಲ್ಲ ಅಭಿವೃದ್ಧಿ ಆಗಿದೆ: ಭರತ್ ಶೆಟ್ಟಿ.

ಕುಪ್ಪೆಪದವು: ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಶಾಸಕರು ಆಯ್ಕೆಯಾದರೆ ಕೋಮು ಗಲಭೆಗಳು ನಡೆಯುತ್ತವೆ ಎಂದು ಕಾಂಗ್ರೇಸ್ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತ್ತು ಆದರೆ ಜಿಲ್ಲೆಯಲ್ಲಿ ಯಾವುದೇ ಕೋಮುಗಲಭೆಗಳು…

ಪಿಲಿಕುಳದಲ್ಲಿ `ಮೀನು ಮರಿ ಬಿತ್ತನೆ : ಮೀನುಗಾರಿಕೆ ಆದಾಯ ಮೂಲ : ಸಚಿವ ಕೋಟ

ಗುರುಪುರ : ಮೀನು ಕೃಷಿಕರ ದಿನಾಚರಣೆಯಂಗವಾಗಿ ಭಾನುವಾರ(ಅ. 11) ಪಿಲಿಕುಳ ನಿಸರ್ಗದಾಮದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಜಂಟಿ ಆಶ್ರಯದಲ್ಲಿ `ಮೀನು…

ಕರಿಯಂಗಳ ಕಾಂಗ್ರೇಸ್ ಕಾರ್ಯಕರ್ತರಿಂದ ಅಭಿವೃದ್ಧಿಅಧಿಕಾರಿಗೆ ಮನವಿ

ಕೈಕಂಬ: ಬಂಟ್ವಾಳವಿಧಾನ ಸಭಾ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮಾಜಿ ಸಚಿವ ರಮಾನಾಥ ರೈ ಅವರ ಆದೇಶದ ಮೇರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದು ಅ.13ರಂದು ಮಂಗಳವಾರ ಕರಿಯಂಗಳ ಗ್ರಾಮ…

ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ

ಕೈಕಂಬ:ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ , ಮಂಗಳೂರು,ದ.ಕ.ಜಿಲ್ಲೆ ಹಾಗೂ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ…

ಕಾರ್ಯಕರ್ತರೇ ಪಕ್ಷದ ಜೀವಾಳ: ಭರತ್ ಶೆಟ್ಟಿ.  ಕುಳವೂರು, ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮ.

ಕುಪ್ಪೆಪದವು: ಭಾರತೀಯ ಜನತಾ ಪಕ್ಷ ಒಂದು ಕುಟುಂಬ ನಾವೆಲ್ಲರೂ ಈ ಕುಟುಂಬದ ಸದಸ್ಯರು, ಎಲ್ಲರೂ ಅನ್ಯೋನ್ಯವಾಗಿದ್ದು ಪಕ್ಷ ಸಂಘಟನೆಗೆ ದುಡಿಯಬೇಕು ಕಾರ್ಯಕರ್ತರು ಪಕ್ಷದ ಜೀವಾಳ, ಕಾರ್ಯಕರ್ತರ ಶ್ರಮದಿಂದ…