ಕೈಕಂಬ ಶ್ರಂಗಾರಗೊಂಡ ಪೊಪೈ ಮಾತೆ ದೇವಾಲಯ
ಕೈಕಂಬ:ಗುರುಪುರ ಕೈಕಂಬ ಪೊಂಪೈ ಮಾತೆ ದೇವಾಲಯದ ಶತಮಾನೋತ್ಸವದ ಕಾರ್ಯಕ್ರಮಕ್ಕೆ ನ.4ರಂದು ಬುಧವಾರ ಚಾಲನೆ ಸಿಗಲಿದ್ದು , ಚರ್ಚ್‍ನ ಧರ್ಮಗುರು ಫಾ. ಆೈಂಟನಿ ಲೋಬೋ ಹಾಗೂ ಚರ್ಚ್‍ನ ಪಾಲನಾ…
ಕೈಕಂಬ:ಗುರುಪುರ ಕೈಕಂಬ ಪೊಂಪೈ ಮಾತೆ ದೇವಾಲಯದ ಶತಮಾನೋತ್ಸವದ ಕಾರ್ಯಕ್ರಮಕ್ಕೆ ನ.4ರಂದು ಬುಧವಾರ ಚಾಲನೆ ಸಿಗಲಿದ್ದು , ಚರ್ಚ್‍ನ ಧರ್ಮಗುರು ಫಾ. ಆೈಂಟನಿ ಲೋಬೋ ಹಾಗೂ ಚರ್ಚ್‍ನ ಪಾಲನಾ…
ಕೊಳತ್ತಮಜಲು: ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮ ಇದರ ಬಡಗಬೆಲ್ಲೂರುರು, ತೆಂಕಬೆಳ್ಳೂರು,ಕರಿಯಂಗಳ, ಕೂರಿಯಾಳ, ಅಮ್ಮುಂಜೆ ಗ್ರಾಮದ ಬಿಲ್ಲವ ಸಮಾಜದ ನೇತಾರ , ಹಿರಿಯನಾಯಕರಾದ ಜಯಸಿ.ಸವರ್ಣ ಇವರು ದೈವದೀನರಾಗಿರುವುದು…
ಕೈಕಂಬ : ಇಂದಿಗೆ ಸರಿ ಸುಮಾರು ನಾಲ್ಕು ತಿಂಗಳ ಹಿಂದೆ ಗುಡ್ಡೆ ಕುಸಿತ ಉಂಟಾಗಿದ್ದ ಪ್ರದೇಶಕ್ಕೆ ಅ. 31ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ…
ಕೈಕಂಬ: ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್(ರಿ) ಇದರ ವತಿಯಿಂದ ಅ. 30ರಂದು ಅಡ್ಡೂರು ಜಂಕ್ಷನ್‍ನಲ್ಲಿ ಸಾರ್ವಜನಿಕ ಸೇವೆಯ ಆ್ಯಂಬುಲೆನ್ಸ್ ವಾಹನ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ…
ಕೈಕಂಬ:ನಾರಾವಿ ಸೋಮಪ್ಪ ಪೂಜಾರಿಯವರ ಧರ್ಮಪತ್ನಿ ಅಂಬೋಡಿಮಾರ್ ತೇಜಾವತಿ (೬೫) ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದ ಅಂಬೋಡಿಮಾರ್‌ನಲ್ಲಿ ಅ.೨೨ರಂದು ಗುರುವಾರ ನಿಧನಹೊಂದಿದರು. ಮೃತರು ಪತಿ, ಮೂವರು ಪುತ್ರರನ್ನು…
ಕೈಕಂಬ : ಮೂಡಬಿದ್ರೆಯ ಸ್ವರಾಜ್ ಮೈದಾನದ ಹತ್ತಿರ, ಆಳ್ವಾಸ್ ಆಸ್ಪತ್ರೆ ಹಿಂಬದಿಯಲ್ಲಿ ಇತ್ತೀಚೆಗೆ ಸಂತೋಷ್ ಮಾಲಕತ್ವದ ಅತ್ಯಾಧುನಿಕ ಗುಣಮಟ್ಟದ “ಪುಚ್ಚೇರ್ ಟ್ಯಾಬ್ ಸ್ಟೂಡಿಯೋ & ಗ್ರಾಫಿಕ್ಸ್” ಶುಭಾರಂಭ…
ಗುರುಪುರ : ಗುರುಪುರ ಗ್ರಾಮ ಪಂಚಾಯತ್‌ನ ಬಂಗ್ಲೆಗುಡ್ಡೆಯಲ್ಲಿ ವ್ಯಾಪ್ತಿ ಪ್ರದೇಶದ ಜಿಪಂ, ತಾಪಂ ಹಾಗೂ ಪಂಚಾಯತ್ ಸದಸ್ಯರ ಪ್ರಯತ್ನದ ಫಲವಾಗಿ ನಬಾರ್ಡ್ ಆರ್‌ಬಿಡಿಎಫ್ ೨೫ ಯೋಜನೆಯಡಿ ಬಿಡುಗಡೆಗೊಂಡ…
ಮಂಗಳೂರು: ಎಸ್ಕೆಎಸ್ಸೆಸ್ಸೆಫ್ ಶೈಕ್ಷಣಿಕ ಕ್ಷೇತ್ರದ ಉಪ ಸಮಿತಿ ಟ್ರೆಂಡ್ ಇದರ ಸ್ಮೈಲ್ ಪ್ರಾಜೆಕ್ಟ್ ಮುಖಾಂತರ ನಾಗರಿಕ ಸೇವಾ ಪರೀಕ್ಷೆ ಮತ್ತು,ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ಈ…
ಕೈಕಂಬ:ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ಅಗತ್ಯ ಅಭಿವೃದ್ಧಿಯ ಸಲುವಾಗಿ ರಾಜ್ಯ ಸರಕಾರ ವಿಶೇಷ ಅನುದಾನ ಯೋಜನೆಯಲ್ಲಿ 25 ಕೋಟಿ ರೂಪಾಯಿ ಮಂಜೂರು ಮಾಡಲು ಈಗಾಗಲೇ ಸಮ್ಮತಿಸಿದೆ ಎಂದು…
ಕೈಕಂಬ : ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಚರ್ಚ್ ಹಿಂಬದಿಯ ರಸ್ತೆ ಅಭಿವೃದ್ಧಿ ಕಾಮಗಾರಿಯು ಜಿಲ್ಲಾ ಪಂಚಾಯತ್‌ನ ೧೦ ಲಕ್ಷ ರೂ ಅನುದಾನದಲ್ಲಿ…
ಕೈಕಂಬ : ರಾಜಕೀಯ ಕಾರಣಗಳಿಂದಾಗಿ ಈ ಭಾಗದಲ್ಲಿ ಬಾಕಿ ಉಳಿದಿರುವ ಕೆಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದೇನೆ. ಅಭಿವೃದ್ಧಿ ದೆಸೆಯಲ್ಲಿ ಎಲ್ಲರಿಗೂ ಮೂಲಭೂತ ಸೌಕರ್ಯ ಲಭಿಸಬೇಕೆಂದುಕೊಂಡಿದ್ದೇನೆ.…
ಕೈಕಂಬ : ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ(ರಿ)ದ ನಿಕಟಪೂರ್ವ ಅಧ್ಯಕ್ಷ, ಗುರುಪುರ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ನಿರ್ಮಾಣದ ರೂವಾರಿ, ವೃತ್ತಿಯಲ್ಲಿ ಕಟ್ಟಡ ಕಾಂಟ್ರಾಕ್ಟರ್…
ಕೈಕಂಬ: ಗುರುಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ 2020ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 590 ಅಂಕ ಗಳಿಸಿ(94%) ತಾಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿ…
ಕೈಕಂಬ: ವಾಮಂಜೂರು ಜಂಕ್ಷನ್‍ನಲ್ಲಿರುವ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತದ `ಸಾಧನಾ ಸಹಕಾರಿ ಸೌಧ’ದಲ್ಲಿ ನಿರ್ಮಾಣಗೊಂಡ ಮುಂಬೈಯ ಪ್ರತಿಷ್ಠಿತ `ರಿಬ್ಬನ್ಸ್ ಆ್ಯಂಡ್ ಬಲೂನ್ಸ್’ ಕೇಕ್ ತಯಾರಿಕಾ…