Category: Kaikamba

೧೭ ಶಾಲೆಗಳ ೪೭೦ ಮಕ್ಕಳು ಭಾಗಿ

ಗುರುಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕೈಕಂಬ : ಗುರುಪುರ(ನಡುಗುಡ್ಡೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ. ೨೯ರಂದು ಆಯೋಜಿಸಲಾದ ಬದ್ರಿಯಾ ಕ್ಲಸ್ಟರ್ ಮಟ್ಟದ ಪ್ರಾಥಮಿಕ…

ಗುರುಪುರ ಶ್ರೀ ಕೃಷ್ಣ ಮಿತ್ರ ಮಂಡಳಿಯ ೫೬ನೇ ವರ್ಷದ ಮೊಸರು ಕುಡಿಕೆ ಉತ್ಸವ

ಕೈಕಂಬ : ಭಾರತದ ಹಿಂದೂಗಳೆಲ್ಲ ಒಗ್ಗೂಡಿ ಕಾರ್ಯಪ್ರವೃತ್ತರಾಗಬೇಕು. ಒಗ್ಗಟ್ಟಿಲ್ಲದೆ ಹೋದಲ್ಲಿ ನಮ್ಮನ್ನು ತುಂಡು ತುಂಡು ಮಾಡಲು ಹವಣಿಸುತ್ತಿರುವ ದುಷ್ಟಮತಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಹಿಂದೂತ್ವದ ಪರ ಒಗ್ಗೂಡುವ ಅನಿವಾರ್ಯತೆ…

ಅನಾಥ ವ್ಯಕ್ತಿಗೆ ಸ್ನಾನ ಮಾಡಿಸಿ, ಊಟ-ಬಟ್ಟೆಬರೆ ನೀಡಿ

ಚಿಕಿತ್ಸೆಗೆ ವೆನ್ಲಾಕ್‌ಗೆ ಸೇರಿಸಿದ ಉದ್ಯಮಿ ರಘು ಸಾಲ್ಯಾನ್ ಗುರುಪುರ : ಕೆಲವು ದಿನಗಳಿಂದ ವಾಮಂಜೂರು ಜಂಕ್ಷನ್‌ನಲ್ಲಿ ತಿರುಗಾಡುತ್ತ, ರಾತ್ರಿ ಹೊತ್ತು ಹತ್ತಿರದ ಕಟ್ಟಡ, ಬಸ್ ತಂಗುಗಾಣಗಳಲ್ಲಿ ನಿದ್ರಿಸುತ್ತಿದ್ದ…

ಎಡಪದವು ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಸೆ. ೭ ರಿಂದ ೮ ರವರೆಗೆ ೧೫ ನೇ ವರ್ಷದ ಗಣೇಶೋತ್ಸವ,ಕಿರೀಟ ಸಮರ್ಪಣೆ

ಎಡಪದವು: ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಕ್ಷೇತ್ರ ಶ್ರೀ ಎಡಪದವು ಗಣೇಶೋತ್ಸವ ಸೇವಾ ಸಮಿತಿ ಇದರ ವತಿಯಿಂದ ೧೫ ನೇ ವರ್ಷದ ಶ್ರೀ ಎಡಪದವು ಗಣೆಶೋತ್ಸವ ಹಾಗೂ ರಜತ…

ಅಡ್ಡೂರು ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಹೇಳಿಕೆ ನೀಡಿದ ಶಾಸಕ ಭರತ್ ಶೆಟ್ಟಿಯ ವಿರುದ್ಧ SDPI ದೂರು ದಾಖಲು

ಗುರುಪುರ : ಅಡ್ಡೂರು ಪ್ರದೇಶವನ್ನು ಪಾಕಿಸ್ತಾನಕ್ಕೆ ಹೋಲಿಸಿ ಮಾತನಾಡಿದ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿಯ ವಿರುದ್ಧ ಎಸ್.ಡಿ. ಪಿ.ಐ ಗುರುಪುರ ಗ್ರಾಮ ಪಂಚಾಯತ್…

ಆ.23 ರಂದು ಗುರುಪುರ ಕೈಕಂಬದಲ್ಲಿ SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಕ್ಷೇತ್ರ ಪ್ರತಿನಿಧಿ (ARC) ಸಭೆ

ಕೈಕಂಬ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಕ್ಷೇತ್ರ ಪ್ರತಿನಿಧಿ (ARC) ಸಭೆ ಆ. 23ರಂದು ಶುಕ್ರವಾರ ಗುರುಪುರ…

ಅಡ್ಡೂರು-ಪೊಳಲಿ ಸ್ಥಳೀಯ ನಾಗರಿಕರ ಆಗ್ರಹ

ಹಳೆ ಸೇತುವೆಯ ಗರ್ಡರ್‌ಗಳು ಬದಲಿಸಿ ಕೈಕಂಬ: ಸುರತ್ಕಲ್-ಬಜ್ಪೆ-ಬಿ. ಸಿ. ರೋಡ್-ಕಬಕ ರಾಜ್ಯ ಹೆದ್ದಾರಿಯ ಅಡ್ಡೂರಿನ ಬಳಿ ಇರುವ ಪೊಳಲಿ ಸೇತುವೆಯಲ್ಲಿ ಜಿಲ್ಲಾಧಿಕಾರಿಯವರ ಆದೇಶದಂತೆ ಎಲ್ಲ ಘನ ವಾಹನ…

ಉಳಾಯಿಬೆಟ್ಟು ಪಂಚಾಯತ್‌ನಲ್ಲಿ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟನೆ

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪೂರಕ : ಕ್ಯಾ. ಬ್ರಿಜೇಶ್ ಚೌಟ ಕೈಕಂಬ: ದಿವಂಗತ ತಿಮ್ಮಪ್ಪ ಪಕ್ಕಳ ಪೆರ್ಮಂಕಿಗುತ್ತು ಇವರ ಸ್ಮರಣಾರ್ಥ ಎಕ್ಕಾರು ಬೆಳ್ಳಿಮಾರುಗುತ್ತು ವಸಂತಿ ಟಿ. ಪಕ್ಕಳ,…

ಕುಪ್ಪೆಪದವು ಹದಗೆಟ್ಟ ಅರಮನೆ ಬಂಡಿ ರಸ್ತೆ , ಕಾಪಿಕಾಡು ಅಯ್ಯಪ್ಪ ಭಕ್ತ ವೃದದವರಿಂದ ಗುಂಡಿಗಳಿಗೆ ಕೆಂಪು ಕಲ್ಲುಹಾಕಿ ಮುಚ್ಚುವ ಕಾರ್ಯ ಶ್ಲಾಘನೀಯ

ಕೈಕಂಬ: ಎಡಪದವು ಪಂಚಾಯತ್ ನ ಪೂಪಾಡಿಕಲ್ಲು ಮತ್ತು ಬಾರ್ದಿಲ ದೇವಸ್ಥಾನ ಹಾಗೂ ಮಸೀದಿಗೆ ಕುಪ್ಪೆಪದವಿನಿಂದ ಕಾಪಿಕಾಡು ಮೂಲಕ ಸಂಪರ್ಕ ಕಲ್ಪಿಸುವ ಇಲ್ಲಿನ ಅರಮನೆ ಬಂಡಿ ರಸ್ತೆ ಸಂಪೂರ್ಣ…

ಪೊಳಲಿ:ಧರ್ಮಜ್ಯೋತಿ ಫ್ರ‍್ರೆಂಡ್ಸ್ ಸರ್ಕಲ್ ಟ್ರಸ್ಟ್ ಕಲ್ಕುಟ ಇದರ ವತಿಯಿಂದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ

ಪೊಳಲಿ: ಧರ್ಮಜ್ಯೋತಿ ಫ್ರ‍್ರೆಂಡ್ಸ್ ಸರ್ಕಲ್ ಟ್ರಸ್ಟ್ ಕಲ್ಕುಟ ಪೊಳಲಿ ಇದರ ೧೩ ನೇ ವರ್ಷದ ವರಮಹಾಲಕ್ಷ್ಮೀ ವೃತ ಪೂಜೆಯು ವಿದ್ವಾನ್ ರಾಜಶೇಖರ್ ರಾವ್ ನೂಯಿ ಇವರ ನೇತೃತ್ವದಲ್ಲಿ…

ಪೊಳಲಿ ಶ್ರೀ ವರಮಹಾಲಕ್ಷ್ಮೀ ವೃತದ ಪ್ರಯುಕ್ತ ಮಹಿಳೆಯರಿಗೆ ಅರಿಸಿನ-ಕುಂಕುಮ ಮತ್ತು ಬಳೆ

ಪೊಳಲಿ: ಕರ್ನಾಟಕ ಸರ್ಕಾರ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಒಂದಾದ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪ್ರಾರ್ಥಿಸಿ ಪೂಜೆ ನಡೆದ ಬಳಿಕ ಶ್ರೀ…

ಪೊಳಲಿಯ ರಿಕ್ಷಾ ಚಾಲಕ ಮಾಲಕರಿಂದ ೭೮ ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ

ಪೊಳಲಿ: ಆಟೋ ಚಾಲಕರು ಮತ್ತು ಮಾಲಕರ ಸಂಘದಿAದ ಪೊಳಲಿಯ ರಿಕ್ಷಾ ನಿಲ್ದಾಣದಲ್ಲಿ ೭೮ ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು. ವೀರ ಯೋಧ ಸ್ಕಂದರಾಜ್ ಅಮ್ಮುಂಜೆ…

ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ೭೮ನೇ ಸ್ವಾತಂತ್ರ‍್ಯೋತ್ಸವ

ಕೈಕಂಬ: ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ೭೮ನೇ ಸ್ವಾತಂತ್ರ‍್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು.ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ ನಾವಡ ಧ್ವಜಾರೋಹಣೆಗೈದರು. ರಾಮಕೃಷ್ಣ ತಪೋವನದ ಸ್ವಾಮಿ…

ಕರಿಯಂಗಳ ಗ್ರಾಮ ಪಂಚಾಯತ್ ವತಿಯಿಂದ ೭೮ ನೇ ಸ್ವಾತಂತ್ರೋತ್ಸವ ಘನತ್ಯಾಜ್ಯ ವಾಹನ ಲೋಕಾರ್ಪಣೆ.

ಕೈಕಂಬ: ಕರಿಯಂಗಳ ಗ್ರಾಮ ಪಂಚಾಯತ್ ವತಿಯಿಂದ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಬಹಳ ವಿಜೃಂಭನೆಯಿಂದ ಅಚರಿಸಲಾಯಿತು. ಕರಿಯಂಗಳಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಲೋಕೇಶ್ ದ್ವಜಾರೊಹಣಗೈದರು. ಸ್ವಾತಂತ್ರೋತ್ಸವದ ಶುಭ ಸಂದರ್ಭದಲ್ಲಿ…