Category: Kaikamba

ಬಜ್ಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ವಜ್ರ ಮಹೋತ್ಸವದ ಉದ್ಘಾಟನಾ ಸಮಾರಂಭ

ಕೈಕಂಬ : ಅರವತ್ತು ಸಂವತ್ಸರ ಕಂಡ ಬಜ್ಪೆಯ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ವಜ್ರ ಮಹೋತ್ಸವದ ಉದ್ಘಾಟನಾ ಸಮಾರಂಭ ಆ. ೧೨ರಂದು ಸೋಮವಾರ ಶಾಲಾ ಸಭಾಗೃಹದಲ್ಲಿ ನಡೆಯಿತು.…

ಎಡಪದವು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು

ಕೈಕಂಬ: ಶ್ರೀ ರಾಮ ಮಂದಿರ ಟ್ರಸ್ಟ್ (ರಿ) ತೆಂಕ ಎಡಪದವು ಇದರ ವತಿಯಿಂದ ೬೭ ನೇ ವರ್ಷದ ಕೃಷ್ಣಾ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ…

ಕೆತ್ತಿಕಲ್ ಗುಡ್ಡ ಕುಸಿತ ಪ್ರದೇಶಕ್ಕೆ ಡಿವೈಎಫ್‌ಐ ನಾಯಕರ ನಿಯೋಗ ಭೇಟಿ

ಗುರುಪುರ : ಮಂಗಳೂರು-ಸೋಲಾಪುರ ರಾಷ್ಟಿçÃಯ ಹೆದ್ದಾರಿ ೧೬೯ರ ಚತುಷ್ಪಥ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಗುಡ್ಡದ ಮಣ್ಣು ಅಗೆದಿರುವುದರಿಂದ ಕೆತ್ತಿಕಲ್ ಗುಡ್ಡ ಕುಸಿದಿದ್ದರೂ, ಸೂಕ್ತ ಜೀವನ-ವಾಸ್ತವ್ಯದ ಭದ್ರತೆ ಒದಗಿಸದೆ…

ನೀಲಕಂಠೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಾಗರ ಪಂಚಮಿ

ಕೈಕಂಬ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ನಾಗರ ಪಂಚಮಿ ಹಲವು ದೇವಸ್ಥಾನಗಳಲ್ಲಿ ನಾಗರ ಪಂಚಮಿಯನ್ನು ವಿಶೇಷವಾಗಿ ಅದ್ಧೂರಿಯಾಗಿ ನಡೆಸುತ್ತಿದ್ದಾರೆ. ನಾಗ ದೇವರನ್ನು ಕರಾವಳಿಯಲ್ಲಿ ಶ್ರದ್ಧ ಭಕ್ತಿಯಿಂದ ಪೂಜಿಸುತ್ತಾರೆ. ಇಲ್ಲಿಯ…

ಸರ್ಕಾರಿ ನರ್ಮ್ ಬಸ್ ಸೇವೆ ನಿರ್ವಿಘ್ನವಾಗಿ ಮುಂದುವರಿಯುವಂತೆ ಪ್ರಾರ್ಥನೆ

ಕೈಕಂಬ: ಮಂಗಳೂರಿನಿಂದ ಗುರುಪುರ ಕೈಕಂಬ, ಮಳಲಿ ಮೂಲಕ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಚರಿಸುತ್ತಿರುವ ಸರ್ಕಾರಿ ನರ್ಮ್ ಬಸ್ ಸೇವೆ ನಿರ್ವಿಘ್ನವಾಗಿ ಮುಂದುವರಿಯುವಂತೆ ಸಾರ್ವಜನಿಕರು ಆ. ೫ರಂದು…

ಕರ್ಪೆ- ಕುಪ್ಪೆಪದವು ಸಂಪರ್ಕ ರಸ್ತೆಗೆ ಸಾರ್ವಜನಿಕರ ಬೇಡಿಕೆ, ಇದರಿಂದ ಮಂಗಳೂರು, ಬಂಟ್ವಾಳ ಮತ್ತಷ್ಟು ಹತ್ತಿರವಾಗಲಿದೆ

ಕೈಕಂಬ : ಮಂಗಳೂರು ತಾಲೂಕಿನ ಕುಪ್ಪೆಪದವು ದೊಡ್ಡಳಿಕೆ ಮತ್ತು ಬಂಟ್ವಾಳ ತಾಲೂಕಿನ ಕರ್ಪೆ ನಡುವೆ ಹರಿಯುವ ಪಲ್ಗುಣಿ ನದಿಗೆ ಬೃಹತ್ ಆಣೆಕಟ್ಟೆಯ ನಿರ್ಮಾಣವಾಗಿದೆ. ಇದು ಕೃಷಿಗೆ ನೀರು,…

ಗುರುಪುರ ಬಂಡಸಾಲೆಯಲ್ಲಿ ಬೃಹತ್

ಮರ ತೆರವು-ಹೆದ್ದಾರಿ ಸಂಚಾರ ಸ್ಥಗಿತ ಕೈಕಂಬ : ನಿರಂತರ ಸುರಿಯುತ್ತಿರುವ ಧಾರಾಕಾರ ಗಾಳಿ-ಮಳೆಗೆ ಗುರುಪುರ ಅಲ್ಲಲ್ಲಿ ಮರಗಳು ರಸ್ತೆಗಳಿಗೆ ಉರುಳಿ ಬಿದ್ದಿದ್ದು, ದಿನಪೂರ್ತಿ ವಿದ್ಯುತ್ ಕೈಕೊಟ್ಟಿದೆ. ಮರಗಳ…

ಪಲ್ಗುಣಿಯಲ್ಲಿ ಏಕಾಏಕಿ ಹೆಚ್ಚಳವಾದ ನೀರು ಅಮ್ಮುಂಜೆಯಲ್ಲಿ 8 ಮನೆ ಜಲಾವೃತ ಅಗ್ನಶಾಮಕದಳದಿಂದ ರಕ್ಷಣಾ ಕಾರ್ಯ

ಪೊಳಲಿ:ಗುರುವಾರ ಬೆಳಿಗ್ಗೆ ಪಲ್ಗುಣಿ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾದ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಹೊಳೆಬದಿಯ ಕಡಪು ಕರಿಯ ಎಂಬಲ್ಲಿ ಅಪಾಯದ ಸ್ಥಿತಿಯಲ್ಲಿದ್ದ 8 ಮನೆಗಳನ್ನು‌…

ತಿರುವೈಲಿನ ಜೈಶಂಕರ್ ಮಿತ್ರ ಮಂಡಳಿ-ಮಹಿಳಾ ಮಂಡಳಿ ಜಂಟಿಯಾಗಿ

ಕೆಸರ‍್ದೊಂಜಿದಿನ'-ಆಟಿಡೊಂಜಿ ದಿನ’ ಆಯೋಜನೆ ಕೈಕಂಬ: ವಾಮಂಜೂರು ತಿರುವೈಲಿನ ಜೈಶಂಕರ್ ಮಿತ್ರ ಮಂಡಳಿ ಮತ್ತು ಜೈಶಂಕರ್ ಮಾತೃ ಮಂಡಳಿ ಜಂಟಿಯಾಗಿ ಜು. ೨೮ರಂದು ತಿರುವೈಲಿನ ದೇವಸದ ಗದ್ದೆಯಲ್ಲಿ ಸಂಭ್ರಮ-ಸಡಗರದಿ0ದ…

ಗಂಜಿಮಠದ ನಾರಳದಲ್ಲಿ `ಆಟಿಡೊಂಜಿ ದಿನ’

ಕೈಕಂಬ:: ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರಳ ಸಂಕೇಶದಲ್ಲಿ ಕಲಾಚೇತನ ಯುವತಿ ಮಂಡಳಿ, ಕಲಾವರ್ಧಕ ಯುವಕ ಮಂಡಲ(ರಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ರೀಶಕ್ತಿ…

ನೂಯಿ ಕುಸಿದ ಮನೆಗೆ ಡಾ. ಭರತ್ ಶೆಟ್ಟಿ ಭೇಟಿಸರ್ಕಾರದಿಂದ ಪರಿಹಾರ ಭರವಸೆ

ಕೈಕಂಬ : ಅಡ್ಡೂರು ಗ್ರಾಮದ ನೂಯಿಯ ಇಂದಿರಾನಗರದಲ್ಲಿ ಜು. 25ರಂದು ಸಂಜೆ ಕುಸಿದು ಬಿದ್ದು ಹಾನಿಗೀಡಾದ ಮನೆಗೆ ಶನಿವಾರ ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್…

ಮೂಳೂರು ಶ್ರೀ ಮುಂಡಿತ್ತಾಯ ) ದೈವಸ್ಥಾನ ಕಟ್ಟೆಯ ಬೃಹತ್ ಅಶ್ವತ್ಥ ವೃಕ್ಷ ಧರಾಶಾಹಿ

ಕೈಕಂಬ : ಶುಕ್ರವಾರ ಸಂಜೆ ಬೀಸಿದ ಸುಳಿಗಾಳಿ ಮಳೆಗೆ ಗುರುಪುರ ಕುಕ್ಕುದಕಟ್ಟೆಯ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನಕ್ಕೆ ಹೊಂದಿಕೊAಡಿರುವ (ಅಶ್ವತ್ಥ)ಕಟ್ಟೆಯಲ್ಲಿದ್ದ ಅತಿ ಹಳೆಯ ಬೃಹತ್ ಅಶ್ವತ್ಥ ವೃಕ್ಷ…

ಎಡಪದವು, ಕುಪ್ಪೆಪದವು ಸುತ್ತಮುತ್ತ ಬಿರುಗಾಳಿಯಿಂದ ಅವಾಂತರ, ಮರಗಳು, ವಿದ್ಯುತ್ ಕಂಬಗಳು ಧರಾಶಾಹಿ

ಕುಪ್ಪೆಪದವು: ಬುಧವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಅವಾಂತರ ಸೃಷ್ಠಿಸಿದೆ. ಇಲ್ಲಿನ ಬೋರುಗುಡ್ಡೆ ಬೀಡಿ ಕಾಲನಿಯಲ್ಲಿ ಮನೆಗಳ ಮೇಲೆ…