ಗುರುಪುರ ಗ್ರಾಮ ಪಂಚಾಯತ್‍ನ ಸಾಮಾನ್ಯಸಭೆ
ಗುರುಪುರ : ಗುರುಪುರ ಗ್ರಾಮ ಪಂಚಾಯತ್‍ನ ಸಭಾಗೃಹದಲ್ಲಿ ಆ. 4ರಂದು ಸಂಜೆ ಪಂಚಾಯತ್ ಅಧಿಕಾರಾವಧಿಯ ಕೊನೆಯ ಸಾಮಾನ್ಯಸಭೆ ಹಾಗೂ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ…
ಗುರುಪುರ : ಗುರುಪುರ ಗ್ರಾಮ ಪಂಚಾಯತ್‍ನ ಸಭಾಗೃಹದಲ್ಲಿ ಆ. 4ರಂದು ಸಂಜೆ ಪಂಚಾಯತ್ ಅಧಿಕಾರಾವಧಿಯ ಕೊನೆಯ ಸಾಮಾನ್ಯಸಭೆ ಹಾಗೂ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ…
ಮುಂಬೈ : ಮುಂಬೈ ಚೆಂಬೂರಿನ ತಿಲಕನಗರದ ನಿವಾಸಿ, ಕಡಪಾಡಿ ಮೂಡುಬೆಟ್ಟುಗುತ್ತು ಮೂಲದ ವಿಶಾಲಾಕ್ಷಿ ವಿ ಶೆಟ್ಟಿ ಆ. 3ರಂದು ನಿಧನರಾದರು. ಇವರ ಪತಿ, ಚೆಂಬೂರು ಕರ್ನಾಟಕ ಸಂಘದ…
ಗುರುಪುರ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ಪ್ರಯುಕ್ತ ಆ. 5ರಂದು ನೀರುಮಾರ್ಗ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಮಲ್ಲೂರು ಶಕ್ತಿ ಕೇಂದ್ರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ…
ಕುಪ್ಪೆಪದವು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸ ನಿಮಿತ್ತ ಕುಪ್ಪೆಪದವು ರಾಮಕೃಷ್ಣ ಭಜನಾ ಮಂದಿರ(ರಿ)ದಲ್ಲಿ ವಿಶೇಷ ಭಜನಾ ಸಂಕೀರ್ತನೆ ಜರಗಿತು.
ಗಮನಿಸಿ ಆತ್ಮೀಯರೇ, 1. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣ / ಹೊಸ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದವರ ಗುರುತು ಚೀಟಿ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ…
ಬಡಗಬೆಳ್ಳೂರು:ವಿಶ್ವಹಿಂದೂ ಪರಿಷತ್ ಭಜರಂಗದಳ ವೀರಕೇಸರಿ ಶಾಖೆ ಬೆಳ್ಳೂರು ಇದರ ವತಿಯಿಂದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆಯ ಶಿಲಾನ್ಯಾಸ ನಡೆದ ಸಂಧರ್ಭ ಬೆಳ್ಳೂರು ಶ್ರೀ…
ಕೈಕಂಬ:ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯುವ ಐತಿಹಾಸಿಕ ಕ್ಷಣದಲ್ಲಿ ಎಡಪದವಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹನುಮಂತನ ಮಂದಿರದ ಗರ್ಭಗುಡಿಯ ಶಿಲಾದ್ವಾರ ಪ್ರತಿಷ್ಠಾಪಿಸುವ ಕಾರ್ಯಕ್ರಮ ಸಕಲ ಧಾರ್ಮಿಕ ವಿಧಿ…
ಕೈಕಂಬ:ಅಯೋಧ್ಯೆ ರಾಮ ಜನ್ಮ ಭೂಮಿಯಲ್ಲಿ ಭೂಮಿ ಪೂಜೆ ಪ್ರಯುಕ್ತ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ , ಆದಿಶಕ್ತಿ ಸೇವಾ ಸಮಿತಿ ಮತ್ತು ಆದಿಶಕ್ತಿ ಭಜನಾ ಮಂಡಳಿ ಯ…
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಯೋಧ್ಯೆ ರಾಮಜನ್ಮ ಭೂಮಿಯಲ್ಲಿ ಭೂಮಿ ಪೂಜೆ ಪ್ರಯುಕ್ತ ರಾಜರಾಜೇಶ್ವರಿ ಭಜನಾ ಮಂಡಳಿಯವರಿಂದ ಬುಧವಾರ ಭಜನೆ ನಡೆಯಿತು.
ಪೊಳಲಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯ ಪ್ರಯುಕ್ತ ದೇಶದಾದ್ಯಂತ ದೇವಸ್ಥಾನ ಭಜನಾಮಂದಿರಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಗಳು ನಡೆಯುತ್ತಿದ್ದು ಅಂತೆಯೇ ಬಂಟ್ವಾಳ ತಾಲೂಕಿನಾದ್ಯಂತ ಶಾಸಕ…
ಕೈಕಂಬ : ಕುಪ್ಪೆಪದವಿಗೆ ಹತ್ತಿರದ ಕಾಡಕ್ಕೇರಿ ಅಗರಿ ಕ್ರಾಸ್‍ನ ಅಪಾಯಕಾರಿ ತಿರುವಿನಲ್ಲಿ ಬೊಲೆರೋ-ಬೈಕ್ ಮುಖಾಮುಖಿ ಅಪಘಾತದಲ್ಲಿ ಬೈಕ್‍ನ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟು ಸಾವಿಗೀಡಾದ ದಾರುಣ ಘಟನೆ…
ಪೊಳಲಿ: ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ದ.ಕ.ಮಂಗಳೂರು ಇವರು ಪೊಳಲಿಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಿಬ್ಬಂಧಿ ಹಾಗೂ ಅರ್ಚಕರ ಆರೋಗ್ಯ ತಪಾಸಣೆಯನ್ನು ಪೊಳಲಿಯಲ್ಲಿ ಮಂಗಳವಾರ ಮಾಡಲಾಯಿತು. ವೀಣಾ ವಿಜಯರಾಜ್…
ಕುಪ್ಪೆಪದವು: ಇಲ್ಲಿನ ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆಯಿತು. ಸೀಮಿತ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಕುಪ್ಪೆಪದವು: ನೇಣು ಬಿಗಿದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು ಊದು ಶಾಂತಿಗುಡ್ಡೆ ಎಂಬಲ್ಲಿ ಭಾನುವಾರ ನಡೆದಿದೆ. ಯುವಕನನ್ನು ವಾಲ್ಟರ್ ಕುಟಿನ್ನ್ಹ(36)ಎಂದು…