Category: Kaikamba

ವಿಶ್ವ ಹಿಂದು ಪರಿಷತ್ ಬಜರಂಗದಳ ವೀರಕೇಸರಿ ಶಾಖೆ ಬೆಳ್ಳೂರು   ಬಂಟ್ವಾಳ ಪ್ರಖಂಡ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಬಡಗಬೆಳ್ಳೂರು:ವಿಶ್ವಹಿಂದು ಪರಿಷತ್ ಬಜರಂಗದಳ ವೀರಕೇಸರಿ ಶಾಖೆ ಬೆಳ್ಳೂರು ಇದರ ವತಿಯಿಂದ ಜಗತ್ತಿಗೇ ಅಂಟಿದ ಕೊರೋನಾ ಎಂಬ ಮಹಾಮಾರಿಯ ವಿರುದ್ದ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತ ರಿಗೆ…

`ಹೊಟೆಲ್ ಜನತಾ’ ಆಡಳಿತ ಪೆನ್ ಸ್ಯಾನಿಟೈಝರ್ ವಿತರಣೆ

ಕೈಕಂಬ : ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುವ ಕೊರೊನಾ ವಾರಿಯರ್ಸ್‍ಗೆ ಗೌರವ ಸೂಚಕವಾಗಿ ಗುರುಪುರದ `ಹೋಟೆಲ್ ಜನತಾ’ ಆಡಳಿತ ವರ್ಗವು ಗುರುಪುರ ನಾಗರಿಕರಿಗೆ 500ಕ್ಕೂ ಹೆಚ್ಚು ಉಚಿತ…

ಮುಖ್ಯಮಂತ್ರಿಗಳ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದೆ: ಭರತ್ ಶೆಟ್ಟಿ. ಕುಪ್ಪೆಪದವು, ಎಡಪದವು ರಸ್ತೆಗಳ ಕಾಂಕ್ರೀಟೀಕರಣಕ್ಕೆ ಗುದ್ದಲಿಪೂಜೆ.

ಕುಪ್ಪೆಪದವು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ಷೇತ್ರದ ಅಭಿವೃದ್ಧಿಗೆ ಅವಶ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ನೀಡಿದ ಸಹಕಾರದಿಂದಾಗಿ ಮತ್ತು ಕಾರ್ಯಕರ್ತರ ಬೆಂಬಲದಿಂದಾಗಿ ನನ್ನ ಕ್ಷೇತ್ರದಲ್ಲಿ ಗರಿಷ್ಟ ಅಭಿವೃದ್ಧಿ…

ವಿಶ್ವ ಪರಿಸರ ದಿನಾಚರಣೆ. ಶಾಸಕ ಭರತ್ ಶೆಟ್ಟಿ ಅವರಿಂದ ವಿನೂತನ ಯೋಜನೆ ಘೋಷಣೆ. 

ಕೈಕಂಬ: ಮಂಗಳೂರು ಉತ್ತರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಶಾಸಕ ಭರತ್ ಶೆಟ್ಟಿ ಅವರು ಬುಧವಾರ ಎಡಪದವು ಪದ್ರೆoಗಿ ಅಣ್ಣಪ್ಪ…

34 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟೀಕರಣ ಕಾಮಗಾರಿಗೆ ಗುದ್ದಲಿ ಪೂಜೆ

ಕೈಕಂಬ: ಎಡಪದವು ಗ್ರಾಮಪಂಚಾಯತ್ ವ್ಯಾಪ್ತಿಯ ಪದ್ರೆoಗಿ ಮೋನಪ್ಪ ಕರ್ಕೇರ ಮನೆಯ ರಸ್ತೆಯ 34 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟೀಕರಣ ಕಾಮಗಾರಿಗೆ ಉತ್ತರ ಶಾಸಕ ಡಾ. ಭರತ್ ವೈ…

ಪೊಳಲಿ ದೇವರನಾಡು ಪುಳಿನಾಪುರದಲ್ಲಿ ಗಿಡ ನೆಡುವ ಕಾರ್ಯಕ್ರಮ

ಪೊಳಲಿ: ಪೊಳಲಿ ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಹಭಾಗಿತ್ವದಲ್ಲಿ ದೇವರನಾಡು ಪಡ್ಯಪ್ ಪುಳಿನಾಪುರದಲ್ಲಿ ಗಿಡಗಳನ್ನು ನೆಡುವ ಮೂಲಕ ಗುರುವಾರ ಚಾಲನೆ ನೀಡಲಾಯಿತು.ದೇವಳದ…

ಮಳಲಿಯಲ್ಲಿ ಮಡಿಕೆ ತಯಾರಿಕೆ ಪ್ರಾತ್ಯಕ್ಷತೆ

ಕೈಕಂಬ : ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್ ಆಶ್ರಯದಲ್ಲಿ `ಜೀವನಮುಖಿ’ ಕಾರ್ಯಕ್ರಮದ(2020) ಅಂಗವಾಗಿ ಜು. 28ರಂದು ಮಳಲಿಯ ಮುತ್ತಪ್ಪ ಮೂಲ್ಯರ ಮನೆಯಲ್ಲಿ ಮಣ್ಣಿನ ಮಡಿಕೆ ತಯಾರಿಸುವ…

ಮಣಿಕಂಠಪುರದ ಆನಂದ ಪೂಜಾರಿ ಮಳೆಗಾಲದಲ್ಲೂ ಶೇಂದಿ ಮಾರಾಟ-ಕೀಟನಾಶಕ ಸಿಂಪಡಣೆಯಲ್ಲಿ ಸಕ್ರಿಯ

ಪೊಳಲಿ: ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಸೋಂಕು ಹಾಗೂ ಲಾಕ್‌ಡೌನ್ ನಿಯಮ ಜಾರಿಯಲ್ಲಿದ್ದರೂ, ಇದರಿಂದ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೇಳಿಕೊಳ್ಳುವ ಸಂಕಷ್ಟ ಎದುರಾಗಿಲ್ಲ. ಜಿಲ್ಲೆಯಲ್ಲಿ…

ಇರುವೈಲು ‘ವೃಕ್ಷ ಜಾಗರಣ’ಕಾರ್ಯಕ್ರಮ. 

ಕುಪ್ಪೆಪದವು: ಹಿಂದೂ ಜಾಗರಣಾ ವೇದಿಕೆಯ ಇರುವೈಲು ಶ್ರೀದುರ್ಗಾಪರಮೇಶ್ವರಿ ಘಟಕದ ವತಿಯಿಂದ ಗಿಡ ನೆಡುವ ‘ವೃಕ್ಷ ಜಾಗರಣ’ ಕಾರ್ಯಕ್ರಮವು ಭಾನುವಾರ ಇರುವೈಲಿನಲ್ಲಿ ನಡೆಯಿತು.ಮುಖಂಡರಾದರಾದ ಪೂವಪ್ಪ ಸಾಲ್ಯಾನ್ ಇರುವೈಲು ಅವರು…

ಬಾರ್ದಿಲ ಶ್ರೀ ಸಾಂಬಸದಾಶಿವ ದೇವಸ್ಥಾನದಲ್ಲಿ ಶ್ರಮಾದಾನ

ಕುಪ್ಪೆಪದವು: ಹಿಂದೂ ಜಾಗರಣಾ ವೇದಿಕೆಯ ಇರುವೈಲು ಶ್ರೀ ದುರ್ಗಾಪರಮೇಶ್ವರಿ ಘಟಕದ ಕಾರ್ಯಕರ್ತರಿಂದ ಕಿಲೆಂಜಾರು ಬಾರ್ದಿಲ ಶ್ರೀ ಸಾಂಬಸದಾಶಿವ ದೇವಸ್ಥಾನದಲ್ಲಿ ಆದಿತ್ಯವಾರ ಶ್ರಮಾದಾನ ನಡೆಯಿತು. ಘಟಟಕದ ಸಂಚಾಲಕರು, ಕಾರ್ಯಕರ್ತರ…

ಮುತ್ತೂರು.ಕೊರೊನಾ ವಾರಿಯರ್ಸ್ ಗೆ ಅಭಿನಂದನೆ. 

ಕುಪ್ಪೆಪದವು: ಮುತ್ತೂರು ಗ್ರಾಮಪಂಚಾಯತ್ ವತಿಯಿಂದ ಕೊರೊನಾ ವಾರಿಯರ್ಸ್ ಮತ್ತು ಪಂಚಾಯತ್ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಜುಲೈ. 20 ರ ಸೋಮವಾರ ಪಂಚಾಯತ್ ಕಛೇರಿ ಯಲ್ಲಿ ಜರಗಿತು. ಕಳೆದ…

ಗುರುಪುರ ಗ್ರಾಪಂ ಕಚೇರಿಯಲ್ಲಿ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚೆ

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದಗುಡ್ಡೆ ಮೂಳೂರು ಸೈಟ್ ನಂಬ್ರ 133ರಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ಕುರಿತು ಜು. 20ರಂದು…

ಅಪಾಯ ಎದುರಾಗಿರುವ ಪ್ರದೇಶದಲ್ಲಿ ಅಗತ್ಯ ಕಾಮಗಾರಿ ನಡೆಸಲು ಶಾಸಕರ ಭರವಸೆ

ಕೈಕಂಬ: ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಜಾರು ಗ್ರಾಮದ ಕಟ್ಟಪುಣಿ ಬಳಿ ನೀರಿನ ರಭಸಕ್ಕೆ ಪರಿಸರದ ಒಂದೆರಡು ಮನೆಗಳಿಗೆ ಹಾನಿಯಾಗುವ ಸಂಭವವಿದ್ದು, ಈ ಸ್ಥಳಕ್ಕೆ ಮೂಲ್ಕಿ-ಮೂಡಬಿದ್ರೆ ಶಾಸಕ…