Category: Kaikamba

 ಅಜ್ಞಾತವಾಸ ಅಂತ್ಯ. ಖುಷಿಯಲ್ಲಿ ಪಾನ ಪ್ರಿಯರು. 

ಕೈಕಂಬ:ಲಾಕ್ ಡೌನ್ ಘೋಷಣೆಯಾದ ದಿನದಿಂದ ಮದ್ಯದಂಗಡಿಗಳು ಮುಚ್ಚಿದ ನಂತರ ಮದ್ಯ ಸಿಗದೇ ಪರದಾಡಿದ್ದ ಜನ ಸೋಮವಾರ ವೈನ್ ಶಾಪ್ ಗಳು ತೆರೆಯುವ ಮುನ್ನವೇ ಮದ್ಯ ಖರೀದಿಸಲು ಮುಂದೆ…

ಕಾರ್ಮಿಕರಿಗೆ ದಿನಸಿ ವಿತರಿಸಿದ ಬಜಪೆ ಠಾಣಾ ಕಾನ್ಸ್ಟೆಬಲ್. 

ಕೈಕಂಬ: ಜಗತ್ತನ್ನು ಕಾಡುತ್ತಿರುವ ಕೋವಿಡ್ – 19 ಎಂಬ ಹೆಮ್ಮಾರಿಯು ಜನರ ಜೀವನ ಅಸ್ತವ್ಯಸ್ತಗೊಳಿಸಿದ್ದು, ಬೇರೆ ರಾಜ್ಯ, ಜಿಲ್ಲೆಗಳಿಂದ ಕೆಲಸಕ್ಕಾಗಿ ಬಂದು, ಬಜಪೆ ಕಿನ್ನಿಪದವು, ಕೊಳಂಬೆ, ಶಾಂತಿ…

ಬಡ ಕುಟುಂಬಗಳಿಗೆ ಅಕ್ಕಿ ವಿತರಿಸಿದ ನಿವೃತ್ತ ಪೊಲೀಸ್

ಗುರುಪುರ : ಗುರುಪುರ ಕೊಳದಬದಿಯ ನಿವೃತ್ತ ಪೊಲೀಸ್ ಹೆಡ್-ಕಾನ್‍ಸ್ಟೇಬಲ್ ಜಿ ಕೆ ನರಸಿಂಹ ಪೂಜಾರಿ ತನ್ನ ತಿಂಗಳ ಪಿಂಚಣಿಯಲ್ಲಿ ಉಳಿತಾಯ ಮಾಡಲಾದ ಮೊತ್ತದಿಂದ ಗುರುಪುರ ಆಸುಪಾಸಿನ 25…

ಕುಪ್ಪೆಪದವು, ನೆಲ್ಲಿಜೋರ  ಗುಡ್ಡಕ್ಕೆ ಬೆಂಕಿ.

ಕುಪ್ಪೆಪದವು: ಇಲ್ಲಿನ ನೆಲ್ಲಿಜೋರ ಗುಡ್ಡಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ಆರಿಸಿತು. ಎಡಪದವು -ಕುಪ್ಪೆಪದವು ರಸ್ತೆಯ ಮಾಣಿಪಳ್ಳ ಬಳಿ ಇರುವ ಗುಡ್ಡದಲ್ಲಿ…

ಕಾಂಜಿಲಕೋಡಿ ರೈಡರ್ಸ್ ಫ್ರೆಂಡ್ಸ್ ವತಿಯಿಂದ ಅಡ್ಡೂರು ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಹಾಗೂ ಕಿಟ್ ವಿತರಣೆ

ಕೈಕಂಬ:ಅಡ್ಡೂರು ಕಾಂಜಿಲಕೋಡಿ ರೈಡರ್ಸ್ ಫ್ರೆಂಡ್ಸ್ ವತಿಯಿಂದ ಅಡ್ಡೂರು ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಹಾಗೂ ಕಿಟ್ ವಿತರಣೆಯು ಶುಕ್ರವಾರ ನಡೆಯಿತು. ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು…

ಲಾಕ್ ಡೌನ್ ಗಂಭೀರ ವಾಗಿ ಪರಿಗಣಿಸದ ಜನ, ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಓಡಾಟ. 

ಕೈಕಂಬ: ಕೋವಿಡ್ -19 ವೈರಸ್ ಮಹಾಮಾರಿ ಹರಡುವುದನ್ನು ತಡೆಯುವ ಉದ್ದೇಶದಿಂದ ಕಳೆದೊಂದು ತಿಂಗಳಿಂದ ಜಾರಿಯಲ್ಲಿರುವ ಲಾಕ್ ಡೌನ್ ನನ್ನು ಇನ್ನೂ ಜನ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಸ್ವಲ್ಪ…

ಮುತ್ತೂರು, ಮನೆಗೆ ವಿದ್ಯುದೀಕರಣದ ಕೊಡುಗೆ. 

ಕುಪ್ಪೆಪದವು: ಕೇಸರಿ ಫ್ರೆಂಡ್ಸ್ ಚಂದ್ರಮಜಲು, ಮುತ್ತೂರು ಇದರ ವತಿಯಿಂದ ಇಲ್ಲಿನ ಶಾಂತಿಪಲ್ಕೆ ಎಂಬಲ್ಲಿಯ ನಿವಾಸಿ ಪ್ರೇಮ ಎಂಬವರ ಮನೆಗೆ ಸುಮಾರು 20 ಸಾವಿರ ವೆಚ್ಚದಲ್ಲಿ ವಿದ್ಯುದೀಕರಣದ ಕೊಡುಗೆ…

ಗುರುಪುರ : ಕಂಬ ಬಿದ್ದು ಪರಿಸರದಲ್ಲಿ ವಿದ್ಯುತ್ ಸ್ಥಗಿತ 

ಗುರುಪುರ : ಭಾನುವಾರ ಸಂಜೆ ಸುರಿದ ಭಾರೀ ಗಾಳಿಮಳೆಗೆ ಗುರುಪುರ ಮಠದಬೈಲಿಗೆ ಹತ್ತಿರದ ದಾರೂಸಲಾಂ ಜುಮ್ಮಾ ಮಸೀದಿ ಬಳಿ ವಿದ್ಯುತ್ ಕಂಬವೊಂದು ರಸ್ತೆಗೆ ಮುರಿದು ಬಿದ್ದು, ಪರಿಸರದಲ್ಲಿ…

ಮುತ್ತೂರು,  ಅಯ್ಯಪ್ಪ ಭಕ್ತ ವ್ರoದದಿಂದ ದಿನಸಿ ಕಿಟ್ ವಿತರಣೆ. 

ಕೈಕಂಬ: ಮಕರ ಜ್ಯೋತಿ ಅಯ್ಯಪ್ಪ ಭಕ್ತವೃಂದ ಕೊಲ್ಲೊಟ್ಟು,ಮುತ್ತೂರು ಇದರ ನೇತೃತ್ವದಲ್ಲಿ ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಮಂಗಳೂರು ಉತ್ತರ ಭಾರತೀಯ ಜನತಾ ಪಕ್ಷ ಮತ್ತು ದಾನಿಗಳ…

ಮಂಗಳೂರಿನ ನಿರಾಶ್ರಿತರ ಕೇಂದ್ರ ಹಾಗೂ ಮಹಿಳೆಯನ್ನು ಲೇಡಿಗೋಶನ್ ಆಸ್ಪತ್ರೆಗೆ ದಾಖಲು

ಗುರುಪುರ : ಪ್ರಸಕ್ತ ಚಾಲ್ತಿಯಲ್ಲಿರುವ ಕೊರೊನ ಮಹಾಮಾರಿ ಲೆಕ್ಕಿಸದೆ ಪತ್ರಕರ್ತನೊಬ್ಬ ಪಂಚಾಯತ್ ಅಥವಾ ಸಂಬಂಧಿತ ಇಲಾಖೆಗಳ ಅನುಮತಿ ಪಡೆಯದೆ ನಿರಾಶ್ರಿತ ಮೂವರ ಕುಟುಂಬವೊಂದಕ್ಕೆ ಗುರುಪುರ ಗ್ರಾಮ ಪಂಚಾಯತ್…

500ಕ್ಕೂ ಹೆಚ್ಚು ಮಾಸ್ಕ್ ತಯಾರಿಸಿ ವಿತರಣೆ

ಕೈಕಂಬ: ಕೊರೊನ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ಗುರುಪುರದ ಸ್ಮಿತಾ ಕಾಮತ್ ತಮ್ಮ ಮನೆಯಲ್ಲಿ 500ಕ್ಕೂ ಹೆಚ್ಚು ಮಾಸ್ಕ್ ತಯಾರಿಸಿ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಮತ್ತು…

ಮಂಗಳೂರಿನ ನಿರಾಶ್ರಿತರ ಕೇಂದ್ರ ಹಾಗೂ ಮಹಿಳೆಯನ್ನು ಲೇಡಿಗೋಶನ್ ಆಸ್ಪತ್ರೆಗೆ ದಾಖಲು

ಕೈಕಂಬ : ಪ್ರಸಕ್ತ ಚಾಲ್ತಿಯಲ್ಲಿರುವ ಕೊರೊನ ಮಹಾಮಾರಿ ಲೆಕ್ಕಿಸದೆ ಪತ್ರಕರ್ತನೊಬ್ಬ ಪಂಚಾಯತ್ ಅಥವಾ ಸಂಬಂಧಿತ ಇಲಾಖೆಗಳ ಅನುಮತಿ ಪಡೆಯದೆ ನಿರಾಶ್ರಿತ ಮೂವರ ಕುಟುಂಬವೊಂದಕ್ಕೆ ಗುರುಪುರ ಗ್ರಾಮ ಪಂಚಾಯತ್…

ಬಿಗ್‍ಬ್ಯಾಗ್ಸ್ ಇಂಟರ್‍ನ್ಯಾಶನಲ್ ಕಂಪೆನಿ ವಿರುದ್ಧ ಸ್ಥಳೀಯರಿಂದ ಆಕ್ಷೇಪ

ಕೈಕಂಬ : ಗಂಜಿಮಠದ ಕೈಗಾರಿಕೋದ್ಯಮ ಪ್ರದೇಶದಲ್ಲಿ ಸುಮಾರು ಒಂದೂವರೆ ಸಾವಿರದಷ್ಟು(50%) ಕಾರ್ಮಿಕರಿಂದ ಕೆಲಸ ಮುಂದುವರಿಸಿರುವ ಬಿಗ್‍ಬ್ಯಾಗ್ಸ್ ಇಂಟರ್‍ನ್ಯಾಶನಲ್ ಕಂಪೆನಿ ವಿರುದ್ಧ ಸ್ಥಳೀಯರಿಂದ ಆಕ್ಷೇಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ…

ಕಾಸರಗೋಡು ವೈದ್ಯರಿಗೆ ಲಾಕ್ ಡೌನ್ ತುರ್ತು ಸಂದರ್ಭ ರಕ್ತದಾನ ಮಾಡಿ ಮಾದರಿಯಾದ :- ಹಾಶಿರ್ ಪೇರಿಮಾರ್

ಮಂಗಳೂರು : ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಅಸೌಖ್ಯಕ್ಕೆ ತುತ್ತಾದ ಕಾಸರಗೋಡಿನ ವೈದ್ಯರಿಗೆ ಬೇಕಾದ ಅಗತ್ಯ ರಕ್ತವನ್ನು ಪುದು ಗ್ರಾ.ಪಂ ಸದಸ್ಯ ಹಾಶೀರ್ ಪೇರಿಮಾರ್ ಖುದ್ದಾಗಿ ಆಸ್ಪತ್ರೆಗೆ…