Category: Kaikamba

“ಬಲಿಷ್ಠ ಬಿಲ್ಲವೆರ್” ವಾಟ್ಸಾಪ್ ತಂಡದ “ಹೃದಯ ಸ್ಪಂದನೆ”ಯ ಸಹಾಯಧನ

ಕೈಕಂಬ: ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರೇರಣೆಯಂತೆ “ಬಲಿಷ್ಠ ಬಿಲ್ಲವೆರ್” ಎಂಬ ವಾಟ್ಸಾಪ್ ತಂಡ ವನ್ನು ಕಟ್ಟಿ “ಹೃದಯ ಸ್ಪಂದನೆ”ಯ ಮೂಲಕ ಇದೀಗ 11ನೇ ಸೇವಧನ ಹಸ್ತಾಂತರವನ್ನು ಬಡಗ…

ಗುರುಪುರದಲ್ಲಿ ನಾಲ್ಕು ಬಗೆಯ ಗೋಲಿ ಸೋಡಾ

ಕೈಕಂಬ:ಹಲವಾರು ವರ್ಷಗಳ ಹಿಂದೆ ಪ್ರಚಲಿತ ಗೋಲಿ ಸೋಡಾ ಈಗ ಅಪೂರ್ವವೆಂಬಂತೆ ಒಂದೆರಡು ಕಡೆಗಳಲ್ಲಿ ಕುಡಿಯಲು ಸಿಗುತ್ತದೆ. ಯುವ ಪೀಳಿಗೆಗೆ ಗೋಲಿ ಸೋಡಾದ ಬಗ್ಗೆ ಏನೇನೂ ಗೊತ್ತಿಲ್ಲ. ಅದೇನೇ…

ಮಂಗಳೂರು ಉತ್ತರ ಬಿಜೆಪಿ ಕಾರ್ಯದರ್ಶಿಯಾಗಿ ಗಣೇಶ್ ಪಾಕಾಜೆ ಆಯ್ಕೆ.

ಕುಪ್ಪೆಪದವು: ಭಾರತೀಯ ಜನತಾ ಪಕ್ಷದ ಮಂಗಳೂರು ನಗರ ಉತ್ತರ ಮಂಡಲದ ನೂತನ ಕಾರ್ಯದರ್ಶಿಯಾಗಿ ಕುಪ್ಪೆಪದವಿನ ಗಣೇಶ್ ಪಾಕಾಜೆ ಆಯ್ಕೆಯಾಗಿದ್ದಾರೆ. ಕಿಲೆಂಜಾರು ಗ್ರಾಮದ ಬಿಜೆಪಿ ಹಾಗೂ ಸಂಘ ಪರಿವಾರದ…

ಕುಪ್ಪೆಪದವು, ಫ್ಯಾನ್ಸಿ ಅಂಗಡಿಗೆ ನುಗ್ಗಿದ ಕಳ್ಳರು. ನಗದು ಸಹಿತ ಬಟ್ಟೆ ಕಳವು. 

ಕುಪ್ಪೆಪದವು: ಇಲ್ಲಿನ ಭಜನಾ ಮಂದಿರದ ಕಟ್ಟಡದಲ್ಲಿರುವ ಫ್ಯಾನ್ಸಿ ಅಂಗಡಿಯ ಕಿಟಕಿಯ ಸರಳುಗಳನ್ನು ತುಂಡು ಮಾಡಿ ಒಳ ನುಗ್ಗಿದ ಕಳ್ಳರು ನಗದು ಸಹಿತ ಬಟ್ಟೆಗಳನ್ನು ಕಳವು ಮಾಡಿದ ಘಟನೆ…

ಮುತ್ತೂರು, ಕುಡಿಯುವ ನೀರಿನ ಯೋಜನೆ ಉದ್ಘಾಟನೆ.

ಕುಪ್ಪೆಪದವು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾರೆಮಾರ್ ಸೈಟ್, ಕುಳವೂರು, ಮುತ್ತೂರು, ಮಾರ್ಗದಂಗಡಿ ಮತ್ತು ಶಾಂತಿಪಲ್ಕೆ ಪ್ರದೇಶಗಳಿಗೆ ಅಂದಾಜು 15 ಲಕ್ಷ ರೂಪಾಯಿ ವೆಚ್ಚದ ಕುಡಿಯುವ ನೀರು…

ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆ

ಕೈಕಂಬ:ಬಜ್ಪೆ, ಮಳವೂರು, ಜೋಕಟ್ಟೆ ಮತ್ತು ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದ ಎಂಟು ಮಂದಿ ಸಂತ್ರಸ್ತರಿಗೆ ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್…

ಅಡ್ಡೂರು: ಮನೆಗೆ ನಗ್ಗಿ ಚಿನ್ನಾಭರಣ ಕಳವು

ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಪಲ್ಲನೆಲ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಇಲ್ಲಿನ…

ಸರಳ ರೀತಿಯಲ್ಲಿ ಸೃಜನ್‍ನ ಬ್ರಹ್ಮೋಪದೇಶ

ಗುರುಪುರ : ಪ್ರಸ್ತುತ ಲಾಕ್‍ಡೌನ್ ಚಾಲ್ತಿಯಲ್ಲಿರುವುದರಿಂದ ಗುರುಪುರದ ಜಿ ಸುಧೀರ್ ಕಾಮತ್ ಮತ್ತು ಜಿ ಸ್ಮಿತಾ ಕಾಮತ್ ದಂಪತಿಯ ಪುತ್ರ ಸೃಜನ್‍ನ ಬ್ರಹ್ಮೋಪದೇಶವು ಜಿ ರಮಾನಾಥ ಭಟ್…

ಮೂಡುಶೆಡ್ಡೆ : ಸಂಜೀವಿನಿ ಸೇವಾ ಬಳಗದಿಂದ ರಿಕ್ಷಾ ಚಾಲಕರು, ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ

ಮೂಡುಶೆಡ್ಡೆ : ಮೂಡುಶೆಡ್ಡೆಯ ಸಂಜೀವಿನಿ ಸೇವಾ ಬಳಗ ಇದರ ವತಿಯಿಂದ ಮೂಡುಶೆಡ್ಡೆ ಗ್ರಾಮದ 150ಕ್ಕೂ ಅಧಿಕ ಆಟೋರಿಕ್ಷಾ ಚಾಲಕರು, ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸಂಜೀವಿನಿ…

ಜೀವನದಲ್ಲಿ ಶಿಸ್ತು ಅವಶ್ಯ – ಇದು ಕೊರೊನಾ ಕಲಿಸಿದ ಪಾಠ : ಸುನಿತಾ ಗಾಂವ್ಕರ್

ಕೈಕಂಬ: ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ಗುರುಪುರ ಉಪ-ವಿಭಾಗದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸುನಿತಾ ಗಾಂವ್ಕರ್ ಕಳೆದ 15 ವರ್ಷದಿಂದ…

ಶ್ರೀ ಮಹಾಕಾಲೇಶ್ವರ ದೇವರ ವಿಗ್ರಹಕ್ಕೆ ಏಕಶಿಲಾ ದಿಬ್ಬಾ ಆಗಮನ

ಕೈಕಂಬ : ಮಂಗಳೂರು ತಾಲೂಕಿನ ಗುರುಪುರದ ಗೋಳಿದಡಿಗುತ್ತಿನ ಚಾವಡಿಯ ಹತ್ತಿರದ ಫಲ್ಗುಣಿ ನದಿ ತಟದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ಬಯಲು ಆಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ದೇವರ…

 ಶಾಸಕ ಭರತ್ ಶೆಟ್ಟಿಯವರಿಂದ ರಿಕ್ಷಾ ಚಾಲಕರಿಗೆ ದಿನಸಿ ಕಿಟ್ ವಿತರಣೆ. 

ಕೈಕಂಬ: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ನನ್ನ ಕ್ಷೇತ್ರದ ಜನರ ಸಮಸ್ಯೆಗಳಿಗೆ ಯಾವುದೇ ಭೇದ ಭಾವ ಮಾಡದೆ ಸ್ಪಂದಿಸುತ್ತಿದ್ದೇನೆ, ಇದರಲ್ಲಿ ನಾನು ಯಾವುದೇ ರಾಜಕೀಯ ದುರುದ್ದೇಶ ಹೊಂದಿಲ್ಲ…

ಭಕ್ತರಿಲ್ಲದೆ ಭಣಗುಡುತ್ತಿದೆ ಶ್ರೀ ಕ್ಷೇತ್ರ ಪೊಳಲಿ:   ಅಮ್ಮ ನಿನ್ನ ದರುಶನ ಎಂದಿಗಾವುದೊ ?

ಪೊಳಲಿ: ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳ ಭಕ್ತರಿಲ್ಲದೆ ಭಣಗುಡುತ್ತಿದೆ, ಮಾಮೂಲಿಯಾಗಿದ್ದಿದ್ದರೆ ಇದು ಭಕ್ತರಿಂದ ದೇವಸ್ಥಾನ ಗಿಜಿಗುಡುತ್ತಿದ್ದ ಸಮಯ. ಕೋವಿಡ್ -19 ಸೋಂಕು…