Category: Kaikamba

ಅಧಿಕಾರಿಗಳು ಗೈರು, ಕುಪ್ಪೆಪದವು ಪಂಚಾಯತ್ ಕೆಡಿಪಿ ಸಭೆ ಮುಂದೂಡಿಕೆ.

ಕುಪ್ಪೆಪದವು:ಪ್ರಮುಖ ಇಲಾಖೆ ಗಳ ಅಧಿಕಾರಿಗಳು ಗೈರು ಹಾಜಾರಾದ ಕಾರಣ ಗುರುವಾರ ನಡೆಯಬೇಕಾಗಿದ್ದ ಕುಪ್ಪೆಪದವು ಪಂಚಾಯತ್ ನ ಕೆಡಿಪಿ ಸಭೆಯಲ್ಲಿ ,ಅಧಿಕಾರಿಗಳ ಗೈರು ಹಾಜರಿಯ ಬಗ್ಗೆ ನಿರ್ಣಯ ಕೈಗೊಂಡು…

ದಂಡೆ ಶ್ರೀ ಮಹಾಗಣಪತಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ

ಕೈಕಂಬ;ದಂಡೆ ಶ್ರೀ ಮಹಾಗಣಪತಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ಕಟೀಲು…

ನಾರಾಯಣ ಗುರುಮಂದಿರ ಮತ್ತು ನೂತನ ಸಭಾಭವನ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮ

ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ) ಇರುವೈಲು-ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ನೂತನ ಸಭಾಭವನ ಉದ್ಘಾಟನಾ ಸಮಾರಂಭದ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮವು ಫೆ.13 ಗುರುವಾರ…

ಮಿಜಾರು ಎಡಪದವು ಶ್ರೀ ಬ್ರಹ್ಮಬೈದರ್ಕಳ ವರ್ಷಾವಧಿ ಜಾತ್ರೆ

ಕೈಕಂಬ: ಮಿಜಾರು ಎಡಪದವು ಶ್ರೀ ಬ್ರಹ್ಮಬೈದರ್ಕಳ ವರ್ಷಾವಧಿ ಜಾತ್ರೆಯ ಪ್ರಯುಕ್ತ ಫೆ.11 ಮಂಗಳವಾರ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಪ್ರಧಾನ ಪುರೋಹಿತರು ಪಲ್ಕೆ ರತೀಶ್ ಭಟ್,…

ಗುರುಪುರ ಮುಳೂರು ಕಾಲಾವಧಿ ಬಂಡಿ ಜಾತ್ರೆ

ಕೈಕಂಬ:ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನ ಗುರುಪುರ ಇದರ ಕಾಲಾವಧಿ ಬಂಡಿ ಜಾತ್ರೆ ಫೆ.14ರಿಂದ 16ರವರೆಗೆ ನಡೆಯಲಿದೆ. ಫೆ.14 ಶುಕ್ರವಾರ 5 ಗಂಟೆಗೆ ಭಂಡಾರ ಹೊರಡುವುದು.9ಕ್ಕೆ ಧ್ವಜಾರೋಹಣ ಬೆಳಿಗ್ಗೆ…

ಬಡಕಬೈಲ್ ಸುಂದರ ಆಳ್ವ ನಿಧನ

ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಸುಂದರ ಆಳ್ವ (84)ಅಲ್ಪಕಾಲದ ಅಸೌಖ್ಯದಿಂದ ಪೆ.1 ಶನಿವಾರದಂದು ಬಡಕಬೈಲಿನ ಸ್ವಗ್ರಹದಲ್ಲಿ ನಿಧನರಾದರು.ಮೃತರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.

ನಾರಾಯಣ ಗುರುಮಂದಿರ ಮತ್ತು ನೂತನ ಸಭಾಭವನ ಉದ್ಘಾಟನೆ

ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ) ಇರುವೈಲು-ಪುಚ್ಚಮೊಗರು ಫೆ.13 ಗುರುವಾರದಿಂದ ಫೆ.16 ಅದಿತ್ಯವಾರದವರೆಗೆ ನೂತನವಾಗಿ ನಿರ್ಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಮತ್ತು ನೂತನ ಸಭಾಭವನ ಉದ್ಘಾಟನೆಯು ಶಿವಗಿರಿ…

ಶ್ರೀ ಕ್ಷೇತ್ರ ಗೆಜ್ಜೆಗಿರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೈಕಂಬ:ಶ್ರೀ ಕ್ಷೇತ್ರ ಗೆಜ್ಜೆಗಿರಿ ಪ್ರತಿಷ್ಠಾಬ್ರಹ್ಮಕಲಶೋತ್ಸವದ ಆಮಂತ್ರಣ ಪ್ರತ್ರಿಕೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಶ್ರೀ ರಾಮ…

ಕಾರಣಾಂತರದಿಂದ ಬದಲಾವಣೆ ಗಮನಿಸಿ

ಕೈಕಂಬಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ದೇಯಿ ಬೈದ್ಯೆತಿ,- ಕೋಟಿಚೆನ್ನಯ ಮೂಲಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ. ಸಮಾಲೋಚನಾ ಸಭೆ ಮತ್ತು ಹೊರೆಕಾಣಿಕೆ ಮೆರವಣಿಗೆಯ ಬಗ್ಗೆ ಫೆ .13…

ಶ್ರೀ ರಾಮಾಂಜನೇಯ ಯಕ್ಷಗಾನ

ಕೈಕಂಬ:ಯಕ್ಷಗಾನ ಕಲಾ ಸಂಘ(ರಿ)ಬೆಳ್ಳೂರು ಬಾಳಿಕೆ ಬಂಟ್ವಾಳ ಇದರ ಆಶ್ರಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಫೆ.16 ಭಾನುವಾರ ರಾತ್ರಿ 8.30ಕ್ಕೆ ಯಕ್ಷಗಾನ ಕಲಾ…

ಜನರ ಬದುಕಿಗೆ “ಆಸರೆ ಪೌಂಡೇಶನ್‌ ” ಪೆ. 16 ರಂದು ಉದ್ಘಾಟನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಶ್ರೀ ಕಾಂಪ್ಲೆಕ್ಸ್ ನಲ್ಲಿ ಚಂದ್ರಹಾಸ ಪಲ್ಲಿಪಾಡಿ ನೇತೃತ್ವದಲ್ಲಿ “ಆಸರೆ ಪೌಂಡೇಶನ್ “ಎಂಬ ಸಂಸ್ಥೆ ಯು ಪೆ. 16 ರಂದು…

ಪಂಚಗ್ರಾಮದಲ್ಲಿ ಹೊರೆಕಾಣಿಕೆಯ ಸಮಾಲೋಚನಾ ಸಭೆ

ಕೈಕಂಬ: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ ಲ್ ದೇಯಿ ಬೈದೆತಿ-ಕೋಟಿಚೆನ್ನಯ ಮೂಲಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆ ಪ್ರಯುಕ್ತ ಫೆ. 25ರಂದು ಐತಿಹಾಸಿಕ ಹೊರೆಕಾಣಿಕೆ…

ಕಲ್ಲಾಡಿ ಸಾರ್ವಜನಿಕ ಸತ್ಯನಾರಾಯಣ ಪೂಜೆ

ಹಿಂದೂ ಸೇವಾ ಸಮಿತಿ ಬಾರ್ದಿಲ ಕಲ್ಲಾಡಿ ಇದರ 11 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಆದಿತ್ಯವಾರ ನಡೆಯಿತು, ಬೆಳಿಗ್ಗೆ ಗಣಹೋಮ, ನಂತರ ಇರುವೈಲು ದುರ್ಗಾಪರಮೇಶ್ವರೀ ಭಜನಾ…

 ಕಟೀಲು ಮಲ್ಲಿಗೆ ಅಂಗಡಿಯಲ್ಲಿ ನಿರ್ಮಾಣವಾಗಲಿದೆ ಕಾರಣಿಕದ ಶ್ರೀ ಅನಂತೇಶ್ವರ ಸನ್ನಿಧಿ ಮಾ.12. ಶಿಲಾನ್ಯಾಸ

ಕೈಕಂಬ: ಸಾವಿರಾರು ವರ್ಷಗಳ ಹಿಂದೆ ಆನಂತೇಶ್ವರ ಹಾಗೂ ನಾಗ ಸನ್ನಿಧಿ ಇದ್ದ ಕ್ಷೇತ್ರ ಕಟೀಲು ಸಮೀಪದ ಮಲ್ಲಿಗೆ ಅಂಗಡಿ ಬಳಿ ಇದೆ ಎಂದು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ. 960…