Category: Kaikamba

ಫೆ.13 ರಿಂದ 16.ಕುಪ್ಪೆಪದವು ದುರ್ಗೇಶ್ವರೀ ದೇವಳದ ಜಾತ್ರೆ.

ಕೈಕಂಬ:ಕುಪ್ಪೆಪದವು ದುರ್ಗೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಫೆಬ್ರವರಿ 13 ರ ಗುರುವಾರ ಮೊದಲ್ಗೊಂಡು 16 ರ ಆದಿತ್ಯವಾರದವರೆಗೆ ನಡೆಯಲಿದೆ, 13 ರ ಗುರುವಾರ ತೋರಣ ಮುಹೂರ್ತ,…

ಫೆ. 13 ಕುಪ್ಪೆಪದವು ಪಂಚಾಯತ್ ಕೆಡಿಪಿ ಸಭೆ.

ಕೈಕಂಬ: ಕುಪ್ಪೆಪದವು ಗ್ರಾಮ ಪಂಚಾಯತ್ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20 ಅಂಶ ಕಾರ್ಯಕ್ರಮವು ಸೇರಿದಂತೆ)ಪ್ರಗತಿ ಪರಿಶೀಲನಾ ಸಭೆಯು ಫೆ. 13 ರ ಗುರುವಾರ 11 ಗಂಟೆಗೆ ಪಂಚಾಯತ್…

ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ದೇವಿಗೆ ಬೆಳ್ಳಿಯ ಕಿರೀಟ ಸಮರ್ಪಣೆ

ಮಂಗಳೂರು:ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ಇದರ ವರ್ಷಾವಧಿ ಜಾತ್ರಾಮಹೋತ್ಸವ ಫೆ.7ರಿಂದ ಫೆ.13ರ ವರೆಗೆ ನಡೆಯಲಿದೆ. ಆ ಪ್ರಯುಕ್ತ ಫೆ.9ಅದಿತ್ಯವಾರ ಸಂಜೆ 4 ಗಂಟೆಗೆ ಎಡಪದವು ಬ್ರಹ್ಮಶ್ರೀ ನಾರಾಯಣ…

ಮಿಜಾರು ಎಡಪದವು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಅನ್ನಸಂತರ್ಪಣೆ

ಕೈಕಂಬ: ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಸಾರ್ವಜನಿಕ ಭಕ್ತಾಧಿಗಳಿಂದ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ಸರ್ಪಪಿಸಿ, ಶ್ರೀ ಕೊಡಮಣಿತ್ತಾಯ ಕುಕ್ಕಿನಾಂತಾಯ ದೈವಗಳ ನೇಮದಂದು ಮದ್ಯಾಹ್ನ…

ಮಿಜಾರು-ಎಡಪದವು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜಾತ್ರೆ

ಕೈಕಂಬ: ಮಿಜಾರು-ಎಡಪದವು ಶ್ರೀ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆಯು ಫೆ.8ರಂದು ಶನಿವಾರ ರಾತ್ರಿ ದ್ವಜರೋಹಣದೊಂದಿಗೆ ಫೆ.12 ಬುಧವಾರದವರೆಗೆ ಜರುಗಲಿದೆ.ಬೆಳಿಗ್ಗೆ 7ರಂದು ಶುಕ್ರವಾರ ಬೆಳಗ್ಗೆ ಕೋಳಿಕುಂಟ, 8ರಂದು ಶನಿವಾರ…

ಮುತ್ತೂರು 25 ಲಕ್ಷದಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಉದ್ಘಾಟನೆ

ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮುತ್ತೂರು ಗ್ರಾಮದ ಶಾಂತಿಪಲ್ಕೆಯಿಂದ ಮೇಲಿನ ಬಾಳಿಕೆ ತನಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಧಿಯಿಂದ 25 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಕಾಂಕ್ರೀಟಿಕರಣವನ್ನು ಮಂಗಳೂರು…

ನೂತನ ಸಮುದಾಯ ಭವನ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರು ಮಂದಿರ , ಗುರುನಗರ ಸತ್ತಿಕಲ್ಇದರ ನೂತನ ಸಮುದಾಯ ಭವನ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರದ ಶಾಸಕರಾದ ಡಾ.ಭರತ್ ಶೆಟ್ಟಿಯವರು…

ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ

ಗುರುಪುರ : ಇತ್ತೀಚೆಗೆ ನಿವೃತ್ತಿ ಹೊಂದಿದ ಗುರುಪುರ ಪೇಟೆ ಅಂಗನವಾಡಿ ಕೇಂದ್ರದ ಅಂಗನವಾಡಿ ಸಹಾಯಕಿ ಲಲಿತಾರಿಗೆ ಶನಿವಾರ(ಫೆ. 8) ಕೇಂದ್ರದಲ್ಲಿ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು.ಗಂಜಿಮಠ…

ಅಡ್ಡೂರಿನಲ್ಲಿ ಸಿಎಎ ಕಾಯ್ದೆ ವಿರೋದಿಸಿ ಬೃಹತ್ ಪ್ರತಿಭಟನಾ ಸಭೆ

ಕೈಕಂಬ: ರಾಷ್ಟ್ರಪ್ರೇಮ ಪೋಸ್ಟ್ ಕಾರ್ಡು ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವುದಲ್ಲ. ಅದು ಹೃದಯಲ್ಲಿರುವುದು. ಹೃದಯವೇ ಇಲ್ಲದ ಹಿಂದೂಗಳೆಂಬ ಮುಖವಾಡ ಹಾಕಿರುವ `ಹಿಂದೂಗಳು’ ಬಡ ಹಾಗೂ ಯುವ ಜನರಲ್ಲಿ…

ಅಡ್ಡೂರಿನಲ್ಲಿ ಸಿಎಎ ಕಾಯ್ದೆ ವಿರೋದಿಸಿ ಬೃಹತ್ ಪ್ರತಿಭಟನಾ ಸಭೆ

ಕೈಕಂಬ: ರಾಷ್ಟ್ರಪ್ರೇಮ ಪೋಸ್ಟ್ ಕಾರ್ಡು ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವುದಲ್ಲ. ಅದು ಹೃದಯಲ್ಲಿರುವುದು. ಹೃದಯವೇ ಇಲ್ಲದ ಹಿಂದೂಗಳೆಂಬ ಮುಖವಾಡ ಹಾಕಿರುವ `ಹಿಂದೂಗಳು’ ಬಡ ಹಾಗೂ ಯುವ ಜನರಲ್ಲಿ…

ಎಸ್‍ಡಿಎಂ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ ಇದರ ವಾರ್ಷಿಕೋತ್ಸವ

ವಾಮಂಜೂರು : ದೇಶದ ಗ್ರಾಮೀಣ ಪ್ರದೇಶದ ಐಟಿಐಗಳು ಅತ್ಯುತ್ತಮ ತರಬೇತಿ ನೀಡುತ್ತಿವೆ. ದಕ ಜಿಲ್ಲೆಯ ಐಟಿಐಗಳು ಕ್ರಮಬದ್ಧ ಮತ್ತು ಶಿಸ್ತುಬದ್ಧ ಶಿಕ್ಷಣಕ್ಕೆ ಹೆಸರಾಗಿವೆ. ಇಲ್ಲಿನ ಐಟಿಐ ವಿದ್ಯಾರ್ಥಿಗಳಿಗೆ…

ಕಟೀಲು ನೇತಾಜಿ ಬ್ರಿಗೇಡ್ ಸಂಘಟನೆಯ ಸದಸ್ಯರಿಂದ ಸಹಾಯ ಹಸ್ತ

ಕಟೀಲು : ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಐದು ವರ್ಷದ ಮಗು ನಿಹಾರಿಕಾ ಚಿಕಿತ್ಸಗೆ ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ಸಂಘಟನೆಯ ಸದಸ್ಯರು ವಿಶೇಷ ವೇಷ ಧರಿಸಿ ಕಟೀಲು…

ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣಾ ಪ್ರಕ್ರಿಯೆಯಲ್ಲಿ ಗೊಂದಲ

ಕೈಕಂಬ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ(ರಿ) ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಂಡು ಬಂದಿರುವ ಕೆಲವು ಗೊಂದಲಗಳು ಮತ್ತು ಚುನಾವಣಾಧಿಕಾರಿ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿ/ಕರ್ತವ್ಯಲೋಪದಿಂದ ಅರ್ಹ…

ಯಾದವ ಸಾಲ್ಯಾನ್ ನಿಧನ

ಕೈಕಂಬ : ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ `ಭಂಡಾರದ ಮನೆ’ ಕುಟುಂಬಕ್ಕೆ ಸಂಬಂಧಿಸಿದ ಹಿರಿಯ ವ್ಯಕ್ತಿ ಯಾದವ ಸಾಲ್ಯಾನ್ ಯಾನೆ ರಾಮಪ್ಪ ಪೂಜಾರಿ(75) ಗುರುವಾರ ಬೆಳಿಗ್ಗೆ ನಿಧನ…