Category: Kaikamba

ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಶಾಸಕ ನಾಯ್ಕ್ ಸೂಚನೆ

ಬಂಟ್ವಾಳ: ಮಳೆಯಿಂದ ಹಾನಿಯಾದ ಶಾಲಾ ಕಟ್ಟಡಗಳನ್ನು ಗುಣಮಟ್ಟದ ಕಾಮಗಾರಿಯೊಂದಿಗೆ ಕಾಲಮಿತಿಯಲ್ಲಿ ಪೂರ್ತಿಗೊಳಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬುಧವಾರ ಬಂಟ್ವಾಳ ತಾಪಂನ…

ಶ್ರೀ ರಾಮ ದರ್ಶನ ಶ್ರೀನಿವಾಸ ಕಲ್ಯಾಣ

ಕೈಕಂಬ: ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ವಠಾರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರಿಂದ ಶ್ರೀ ರಾಮ ದರ್ಶನ ಶ್ರೀನಿವಾಸ ಕಲ್ಯಾಣ ಯಕ್ಷಗಾನವು…

ಗುರುಪುರ ವ್ಯ.ಸೇ.ಸ. ಸಂಘದ ಚುನಾವಣೆ  ಸಮಾನ ಮನಸ್ಕರ ಒಕ್ಕೂಟಕ್ಕೆ ಗೆಲುವು

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ(ನಿ) ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಸಮಾನ ಮನಸ್ಕರ ಒಕ್ಕೂಟದ ಎಲ್ಲ 12…

ರಾಜ್ಯ ಮಟ್ಟಕ್ಕೆ ಆಯ್ಕೆ

ಕೈಕಂಬ:ಶಿವರಾಮಕಾರಂತ ನಿಸರ್ಗಧಾಮ ಪಿಲಿಕುಳದಲ್ಲಿ ನಡೆದ 2019-20ನೇ ಸಾಲಿನ ಜಿಲ್ಲಾಮಟ್ಟದ ಇನ್‍ಸ್ಪಾಯರ್ ಅವಾರ್ಡ್ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಅವರ್ ಲೇಡಿ ಪೊಂಪೈ ಪೌಢಶಾಲೆ ಕೈಕಂಬ ಇದರ ವಿದ್ಯಾರ್ಥಿ ವರುಣ್…

ಕಲ್ಲಂಗಡಿ ಬೆಳೆಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ

ಕೈಕಂಬ:ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ. ಮಂಗಳೂರು. ಕೇಂದ್ರದ ವತಿಯಿಂದ ಕಲ್ಲಂಗಡಿ ಬೆಳೆಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ…

ಬೃಹತ್ ಯೋಗ ಕಾರ್ಯಕ್ರಮ

ಗುರುಪುರ : ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ದೈವಸ್ಥಾನದ ವಠಾರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ-ಎಸ್ಪಿವೈಎಸ್ಸೆಸ್) ಕರ್ನಾಟಕದ ಪೊಳಲಿ ನಗರ ಶಾಖೆ ವತಿಯಿಂದ `ರಥಸಪ್ತಮಿ’ ಪ್ರಯುಕ್ತ…

ಮಂಗಳೂರು ಗ್ರಾಮಾಂತರ ವಿಭಾಗದ ಬಿ.ಎಸ್.ಎನ್.ಎಲ್‍ನ ಅಧಿಕಾರಿ ಸಿಬ್ಬಂದಿ ವರ್ಗದವರ ಸ್ವಯಂ ನಿವೃತ್ತಿ

ಕೈಕಂಬ:ಒಂದು ಕಾಲದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ದೇಶದ ಮೂಲೆ ಮೂಲೆಗೆ ಬ್ರಾಂಡ್‍ಬ್ಯಾಂಡ್, ಮೊಬೈಲ್ ಜಾಲವನ್ನು ವಿಸ್ತರಿಸಿ ಜನಸಾಮಾನ್ಯರಿಂದ ಹಿಡಿದು ಸಮಾಜದ ಎಲ್ಲಾ ವರ್ಗದವರ…

`ತಿರುವೈಲುಗುತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ’ಯ ಆಮಂತ್ರಣ ಪತ್ರಿಕೆ ಬಿಡುಗಡೆ

ಕೈಕಂಬ;ವಾಮಂಜೂರು ತಿರುವೈಲುಗುತ್ತಿನ `ತಿರುವೈಲುಗುತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ’ಯ ಆಮಂತ್ರಣ ಪತ್ರಿಕೆ ಜ. 27ರಂದು ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಗುತ್ತಿನ ಹಿರಿಯ ನವೀನ್‍ಚಂದ್ರ ಆಳ್ವರ ಮುಂದಾಳತ್ವದಲ್ಲಿ ನಡೆಯಿತು.…

ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಗಣರಾಜ್ಯೋತ್ಸವ

ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ರಾಮಕೃಷ್ಣ ತಪೋವನದ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯರಾದ ಯಶವಂತ ಪೊಳಲಿ, ದಾನಿಗಳಾದ ಸದಾನಂದ…

ನಿಧನ ಸುಂದರಿ ಮೂಲ್ಯ

ಕೈಕಂಬ:ಕರಿಯಂಗಳ ಗ್ರಾಮದ ಪೊಳಲಿ ಪುಂಚಮೆಯ ಸುಂದರಿ ಮೂಲ್ಯ ಜ.23ರಂದು ನಿಧನರಾದರು.ಇವರು ಮಗ, ಮಗಳು ಮೊಮ್ಮಕ್ಕಳು ಸೊಸೆ ಮತ್ತು ಅಳಿಯ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.

ಮಳಲಿ : ಬೂಬ ಕುಲಾಲ್ ನಿಧನ

ಮಳಲಿ : ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಳಲಿ ಬಡಗುಳಿಪಾಡಿ ಗ್ರಾಮದ ಬೋರ್ದ ಹೌಸ್ ನಿವಾಸಿ ಬೂಬ ಕುಲಾಲ್(81) ಜ. 24ರಂದು ಬೆಳಿಗ್ಗೆ ನಿಧನ ಹೊಂದಿದರು. ವೃತ್ತಿಯಲ್ಲಿ…

ಪಾವಂಜೆ ಕೆ. ವಿಮಲಾ ಎನ್ ಶಾಸ್ತ್ರಿಗೆ ಪುರಸ್ಕಾರ

ಪಾವಂಜೆ : ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯಸ್ವಾಮಿ ದೇವಳದ ಶತಮಾನೋತ್ಸವದ ಪ್ರಯುಕ್ತ ಶ್ರೀ ಸುಬ್ರಾಯ ಭಟ್ ಸ್ವಾರಕ ಶಾರದ್ವತ ಯಜ್ಞಾಂಗಣದಲ್ಲಿ ವೇದ ಕೃಷಿಕ ಕೆ ಎಸ್…

ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಹಳೆಯಂಗಡಿ ಸ್ವಚ್ಚ ಭಾರತ್ ಇಂಟರ್ನಿಷಿಪ್ 2.0 ಜಿಲ್ಲಾ ಪ್ರಶಸ್ತಿ ಗೌರವ ಪುರಸ್ಕಾರ

ಹಳೆಯಂಗಡಿ: ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಮತ್ತು ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು, ವಿಶ್ವ ವಿದ್ಯಾನಿಲಯ, ಭಾರತ…

ಕುಲವೂರು ಮತ್ತು ಮುತ್ತೂರು ಗ್ರಾಮದಿಂದ ಕಟೀಲಿಗೆ ಹೊರೆಕಾಣಿಕೆ

ಕೈಕಂಬ:ಕುಲವೂರು ಮತ್ತು ಮುತ್ತೂರು ಗ್ರಾಮಗಳ ಭಕ್ತಾಧಿಗಳಿಂದ ಕೈಕಂಬ ಗಣೇಶ್ ಕಟ್ಟೆಯಿಂದ ಕಟೀಲಿಗೆ 24ರಂದು ಶುಕ್ರವಾರ ಹಸಿರು ಹೊರೆಕಾಣಿಕೆಯ ಮೆರವಣಿಗೆಯು ನಡೆಯಿತು.