Category: Kaikamba

ಕೈಕಂಬದಿಂದ ಶ್ರೀ ಕಟೀಲಿಗೆ ಹೊರೆಕಾಣಿಕೆ ಮೆರವಣಿಗೆ

ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ,ಕಂದಾವರ, ಮೂಡುಶೆಡ್ಡೆ, ಮಳಲಿ ಗುರುಪುರ ಕೈಕಂಬ ಗಣೇಶ್ ಕಟ್ಟೆಯಿಂದ ಕಟೀಲಿಗೆ 24ರಂದು ಶುಕ್ರವಾರ ಹಸಿರು ಹೊರೆಕಾಣಿಕೆಯ ಮೆರವಣಿಗೆಯು ನಡೆಯಿತು.

ನೇತಾಜಿ ಜನ್ಮದಿನಕ್ಕೆ ಸ್ವದೇಶಿ ಆಟದ ಸ್ಪರ್ಶ

ಕೈಕಂಬ:“ನೇತಾಜಿ ಎಂದು ಪ್ರಸಿದ್ಧರಾದ ‘ಭಾರತದ ಸ್ವಾತಂತ್ರ್ಯ ಸಂಗ್ರಾಮ’ದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.…

ಕುಪ್ಪೆಪದವು, ಮುಚ್ಚೂರಿನಿಂದ ಜ. 25ಕ್ಕೆ ಕಟೀಲಿಗೆ ಹೊರೆಕಾಣಿಕೆ. 

ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ, ಕುಪ್ಪೆಪದವು, ಮುಚ್ಚೂರು, ನೀರುಡೆ ಭಾಗದಿಂದ ಹೊರೆಕಾಣಿಕೆ ಸಮರ್ಪಣೆ ಜ. 25 ರ ಶನಿವಾರ ಮೆರವಣಿಗೆ ಮೂಲಕ ನಡೆಯಲಿದೆ.25 ರಂದು…

ಕೈಕಂಬದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ದಿ.ಶ್ರೀಮತಿ ಮತ್ತು ಶ್ರೀ.ಕೆ. ಚಂದಪ್ಪ ಪೂಜಾರಿ ಇವರ ಸ್ಮರಣಾರ್ಥವಾಗಿ ಜ.25ರಂದು ಶನಿವಾರ ಕೈಕಂಬದಲ್ಲಿ ಶ್ರೀ ದೇವಿ…

 ಕಟೀಲು ಬ್ರಹ್ಮಕಲಶೋತ್ಸವ ಕ್ಕೆ,  ಬಜಪೆಯಲ್ಲಿ ಸ್ವಾಗತ ದ್ವಾರ ಉದ್ಘಾಟನೆ. 

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಜ. 22 ರಿಂದ ಮೊದಲ್ಗೊಂಡು ನಡೆಯುವ ನಾಗಮಂಡಲ, ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಸ್ವಾಗತ ಬಯಸುವ, ದಿವ್ಯರೂಪ ಕನ್ಸ್ಟ್ರಕ್ಷನ್ ಹಾಗು ಇನ್ಫ್ರಾಕಾನ್…

ಕಟೀಲು ಐತಿಹಾಸಿಕ ಬ್ರಹ್ಮಕಲಶೋತ್ಸವ ಸಂಭ್ರಮ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಾನದಲ್ಲಿ ಐತಿಹಾಸಿಕ ಮಹತ್ವದ ಬ್ರಹ್ಮಕಲಶೋತ್ಸವದ ಸಂಭ್ರಮ.ಈ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ವೈದಿಕ ಉಗ್ರಾಣ ಮುಹೂರ್ತ, ರಥಬೀದಿಯಲ್ಲಿ…

ಕಟೀಲು ಬ್ರಹ್ಮಕಲಶೋತ್ಸವ   ಆಚಾರ ವಿಚಾರಗಳು ದೇವಸ್ಥಾನಗಳಿಂದ ಆರಂಭವಾಗಲಿ: ಯಧುವೀರ್

ಕಟೀಲು: ಧಾರ್ಮಿಕ ಆಚಾರ ವಿಚಾರ ಪರಿಸರ ಕಾಳಜಿಗಳು ದೇವಸ್ಥಾನಗಳಿಂದ ಪ್ರಾರಂಭವಾಗಬೇಕು ಎಂದು ಮೈಸೂರು ಸಂಸ್ಥಾನದ ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು. ಅವರು ಕಟೀಲು…

ಕುಳವೂರು ಕಡೆಗುಂಡ್ಯ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವ. 

ಕೈಕಂಬ:ಕುಳವೂರು ಕಡೆಗುಂಡ್ಯದ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವವು ಶನಿವಾರ ಮತ್ತು ಆದಿತ್ಯವಾರ ಜರಗಿತು. ಕಡೆಗುಂಡ್ಯಗುತ್ತಿನ ಮನೆಯಲ್ಲಿ ನಾಗದೇವರಿಗೆ ತಂಬಿಲ ಸೇವೆ, ದೈವಗಳಿಗೆ ನವಕ ಪ್ರದಾನ, ಪರ್ವಸೇವೆ,…

`ಗುತ್ತಿನ ವರ್ಷದ ಪರ್ಬೊ’ದಲ್ಲಿ ಕನ್ನಡದ ಕೋಗಿಲೆ ಖ್ಯಾತಿಯ ಕಲಾವತಿ ದಯಾನಂದ

ಗುರುಪುರ ಗೋಳಿದಡಿ ಗುತ್ತಿನ `ಗುತ್ತಿನ ವರ್ಷದ ಪರ್ಬೊ’ದಲ್ಲಿ ಜ. 19ರಂದು ಸಂಜೆ ಕನ್ನಡದ ಕೋಗಿಲೆ ಖ್ಯಾತಿಯ ಕಲಾವತಿ ದಯಾನಂದ ಇವರ ಕಲಾಸಿಂದೂ ಉಡುಪಿ ತಂಡದಿಂದ ಸುಗಮ ಸಂಗೀತ…

ಗುತ್ತಿನ ಮನೆಯಲ್ಲಿ ನಡೆದ ಶ್ರೀ ಮಹಾಕಾಲೇಶ್ವರ ದೇವರ ಆರಾಧನೆ-ಹೋಮ

ಗುರುಪುರ ಗೋಳಿದಡಿ ಗುತ್ತಿನ `ಪರ್ಬೊದ ಸಿರಿ’ಯ ಎರಡನೇ ದಿನವಾದ ಜ. 20ರಂದು ಗುತ್ತಿನ ಮನೆಯಲ್ಲಿ ನಡೆದ ಶ್ರೀ ಮಹಾಕಾಲೇಶ್ವರ ದೇವರ ಆರಾಧನೆ-ಹೋಮದಲ್ಲಿ ದೇವರ ಕೈಂಕರ್ಯ ಕೈಗೊಂಡ ವರ್ಧಮಾನ…

`ಪರ್ಬೊದ ಸಿರಿ’ಯಲ್ಲಿ ಶಾಸಕ ರಾಜೇಶ್ ನಾಯ್ಕ್

ಗುರುಪುರ ಗೋಳಿದಡಿ ಗುತ್ತಿನ `ಪರ್ಬೊದ ಸಿರಿ’ಯ ಎರಡನೇ ದಿನವಾದ ಜ. 20ರಂದು ಗುತ್ತಿನ ಮನೆಯಲ್ಲಿ ನಡೆದ ಶ್ರೀ ಮಹಾಕಾಲೇಶ್ವರ ದೇವರ ಆರಾಧನೆ-ಹೋಮಕ್ಕೆ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್…

ಶಾಸಕ ಭರತ್ ಡಾ.ಶಾಸಕ ಭರತ್ ಶೆಟ್ಟಿ ಭೇಟಿ

ಗುರುಪುರ ಗೋಳಿದಡಿ ಗುತ್ತಿನ `ಪರ್ಬೊದ ಸಿರಿ’ ಅನುಭವಿಸಲು ಗುತ್ತಿನ ಚಾವಡಿಗೆ ಜ.19ರಂದು ರಾತ್ರಿ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿದರು. ಜೊತೆಯಲ್ಲಿ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ,…

ಗುರುಪುರ ಗೋಳಿದಡಿ ಗುತ್ತು, ಗುತ್ತುದ ವರ್ಸೊದ ಪರ್ಬೊ ಉದ್ಘಾಟನೆ.

ಕೈಕಂಬ : ಗುರುಪುರ ಗೋಳಿದಡಿ ಗುತ್ತಿನ ವಾರ್ಷಿಕ ಗುತ್ತುದ ವರ್ಸೊದ ಪರ್ಬೊ ಕಾರ್ಯಕ್ರಮಕ್ಕೆ ಜ. 19 ರಂದು ಭಾನುವಾರ ಬೆಳಿಗ್ಗೆ ಪಾರಂಪರಿಕ ಶೈಲಿಯಲ್ಲಿ ಚಾಲನೆ ನೀಡಲಾಯಿತು, ಪಾರಂಪರಿಕ…