Category: Kaikamba

ಬಡಕಬೈಲು ಸ್ವಚ್ಛ ಗ್ರಾಮ ಆಭಿಯಾನಕ್ಕೆ ಚಾಲನೆ

ಕೈಕಂಬ: ನಾವು ನಮ್ಮ ತಂದೆ ತಾಯಿಯನ್ನು ಯಾವರೀತಿ ಪ್ರೀತಿಸುತ್ತೇವೆಯೋ ಅದೇ ರೀತಿಯಲ್ಲಿ ಭೂ ತಾಯಿಯನ್ನು ಪ್ರೀತಿಸಿ ಕಸದ ಸಮಸ್ಯೆ ವಿಶ್ವದಲ್ಲೆಡೆ ಇದೆ. ಅಮೇರಿಕ ಸ್ವಚ್ಚ ಅಮೇರಿಕವನ್ನಾಗಿ ಮಾಡಲು…

ತನಗೆ ಮತ ಹಾಕಿದವರ ಭಾವನೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಹಾಗೂ ಪ್ರಧಾನಿ ಮೋದೀಜಿಯವರ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸುತ್ತೇನೆ; ನಳಿನ್ ಕುಮಾರ್ ಕಟೀಲ್

ಕೈಕಂಬ :ಗುರುಪುರ ಕುಕ್ಕುದಕಟ್ಟೆಯಲ್ಲಿ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಮಂಗಳೂರು ಸಂಸದ ಕಟೀಲ್, ಜಿಲ್ಲೆಯ…

ಯಡಿಯೂರಪ್ಪರ ಏಳ್ಗೆಗಾಗಿ ಪೊಳಲಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ವಿಶೇಷ ಪ್ರಾರ್ಥನೆ

ಪೊಳಲಿ : ಕರ್ನಾಟಕದಲ್ಲಿ ಜು. 26ರಂದು ಕೇಸರಿ ಪಕ್ಷ ಹೊಸ ಸರ್ಕಾರ ರಚನೆಯಾಗಲಿರುವ ಸುಸಂದರ್ಭದಲ್ಲಿ, ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬಿ ಎಸ್ ಯಡಿಯೂರಪ್ಪರ ನೇತೃತ್ವದ ಸರಕಾರದಲ್ಲಿ…

ಜು.28ರಂದು ಸ್ವಚ್ಛ ಗ್ರಾಮ ಆಭಿಯಾನಕ್ಕೆ ಚಾಲನೆ

ಬಡಕಬೈಲು: ಸ್ವಚ್ಛ ಗ್ರಾಮ ಬಡಕಬೈಲು ಆಭಿಯಾನಕ್ಕೆ ಜು.28ರಂದು ಭಾನುವಾರ ಚಾಲನೆ ಬಡಕಬೈಲಿನಲ್ಲಿ ನಡೆಯಲಿದೆ. “ಸ್ವಚ್ಛ ಗ್ರಾಮ ಅಭಿಯಾನಕ್ಕೆ ಚಾಲನೆ” “ಸೌಹಾರ್ದ ಸಂಗಮ” “ಮಾದಕ ವ್ಯಸನ ಮುಕ್ತ ಅಭಿಯಾನ”…

ಕುಪ್ಪೆಪದವು ರಸ್ತೆಯ ಮದ್ಯದಲೊಂದು ಮರಣಬಾವಿ

ಕೈಕಂಬ :ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಾಡಿ ಕಾಪಿಕಾಡು ರಸ್ತೆಯ ಮದ್ಯೆಯಲ್ಲಿ ಮರಣ ಗುಂಡಿಯೊಂದು ವಾಹನ ಸವಾರರಿಗೆ ಆತಂಕವನ್ನು ಉಂಟುಮಾಡುತ್ತಿದೆ. ಕಲ್ಲಾಡಿ ಕಾಪಿಕಾಡುರಸ್ತೆಯಲ್ಲಿ ಬಾರ್ದಿಲ ದೇವಸ್ಥಾನ ಬಳಿ…

ಶ್ರೀ ಕ್ಷೇತ್ರ ಪೊಳಲಿ ಭಜನಾ ಸಪ್ತಾಹದಲ್ಲಿ ಪಾಲ್ಗೊಂಡ ಭಜನಾ ತಂಡಗಳಿಂದ ಭಜನೆ

ಪೊಳಲಿ : ಸಾವಿರ ಸೀಮೆಗೊಳಪಟ್ಟ, ಇತ್ತೀಚೆಗೆ ಸಂಪೂರ್ಣ ನವೀಕರಣಗೊಂಡ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜು. 18 ಗುರುವಾರ ಪರ್ಯಂತ ಜು. 25ರವರೆಗೆ ಶ್ರೀ…

ಬಂಡೆ ಕಲ್ಲು ಕುಸಿದು ಬಿದ್ದು ಮನೆಗಳೆರಡು ಜಖಂ

ಗುರುಪುರ : ಸತತ ಮಳೆಯಿಂದಾಗಿ ಗುರುಪುರ ಮೂಳೂರು ಸೈಟ್ ಮಠದಗುಡ್ಡೆಯಲ್ಲಿ ಮರ ಮತ್ತು ಬಂಡೆ ಕಲ್ಲು ಕುಸಿದು ಬಿದ್ದು ಮನೆಗಳೆರಡು ಸಂಪೂರ್ಣ ಜಖಂಗೊಂಡಿದ್ದು, ಪ್ರದೇಶದಲ್ಲಿ ಇನ್ನೂ ಕೆಲವು…

ಕಮ್ಮಾಜೆ:ವನಮಹೋತ್ಸವ ಹಾಗೂ ಸಸಿ ವಿತರಣೆ

ಕಮ್ಮಾಜೆ : ನಾಗಶ್ರೀ ಮಿತ್ರವೃಂದ (ರಿ) ಕಮ್ಮಾಜೆ ಮತ್ತು ನಾಗಶ್ರೀ ಮಾತೃವೃಂದ ಕಮ್ಮಾಜೆ ಇದರ ಸಹಭಾಗಿತ್ವದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಡಿ ವನಮಹೋತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮವು…

ಗಂಜಿಮಠ ಗ್ರಾಮಸಭೆ ಸಾರ್ವನಿಕರ ಸ್ವತ್ತು ನಮ್ಮ ಸ್ವತ್ತು: ಮಾಲತಿ ಎಂ

ಕೈಕಂಬ: : 2019-20ರ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಗಂಜಿಮಠದಲ್ಲಿ ಗ್ರಾಮಸಭೆಯು ನಡೆದಿದ್ದು, ಹಲವು ವಿಷಯಗಳನ್ನೆತ್ತಿ ಚರ್ಚೆಯನ್ನು ನಡೆಸಲಾಯಿತು. ಈ ಗ್ರಾಮ ಸಭೆಯಲ್ಲಿ ಕಸದ ಬಗ್ಗೆ…

ಯಜ್ಞನಾರಾಯಣ್ ಭಟ್ ನಿಧನ

ಕೈಕಂಬ:ಕುಪ್ಪೆಪದವು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ವೈದ್ಯರಾಗಿ ಮನ್ನಣೆಗಳಿಸಿದ ಡಾ.ಯಜ್ಞನಾರಾಯಣ್ ಭಟ್(74) ಅಲ್ಪಕಾಲದ ಅನಾರೋಗ್ಯದಿಂದ ಜು.19 ರಂದು ನಿಧನರಾಗಿದ್ದಾರೆ. ಕುಪ್ಪೆಪದವಿನ ರಾಮಕೃಷ್ಣ ಭಜನಾ ಮಂಡಳಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದ ಇವರು…

ಬಳ್ಳಾಜೆ 128ನೇ ಅಂಬೇಡ್ಕರ್ ಜಯಂತಿ

ಕೈಕಂಬ:ಕುಪ್ಪೆಪದವು ಡಾ.ಅಂಬೆಡ್ಕರ್ ಸಮಾಜಸೇವಾ ಸಂಘ(ರಿ) ಹಾಗೂ ಶ್ರೀ ಸತ್ಯ ಸಾರಾಮಾಣಿ ದೈವ ಸೇವಾ ಸಮಿತಿ ಇದರ ಆಶ್ರಯದಲ್ಲಿ ಬಳ್ಳಾಜೆ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‍ರವರ…

ಪೊಳಲಿ ಜು.21ರಂದು ಭಾರತ ಶಿಕ್ಷಣ ಯಾತ್ರೆ -ದೆಹಲಿ ಚಲೋ ಕಾರ್ಯಕ್ರಮಕ್ಕೆ ಚಾಲನೆ

ಪೊಳಲಿ:ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಇದರ ಜಂಟಿ ಆಶ್ರಯದಲ್ಲಿ ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ…

ಕಂದಾವರ ಪಿಡಿಒ ರೋಹಿಣಿಗೆ ವರ್ಗಾವಣೆ ; ಅದ್ದೂರಿ ಸನ್ಮಾನ

ಕೈಕಂಬ : ಕಂದಾವರ ಗ್ರಾಮ ಪಂಚಾಯತ್‍ನಲ್ಲಿ ಕಳೆದ ಏಳು ವರ್ಷದಿಂದ ಗ್ರಾಮಾಭಿವೃದ್ಧಿ ಅಧಿಕಾರಿಯಾಗಿ(ಪಿಡಿಒ) ಕರ್ತವ್ಯ ನಿರ್ವಹಿಸಿರುವ ರೋಹಿಣಿಯವರಿಗೆ ಗುರುವಾರ ಕಂದಾವರ ಗ್ರಾಪಂ ಸಭಾಂಗಣದಲ್ಲಿ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮ…

ಶ್ರೀ ಕ್ಷೇತ್ರ ಪೊಳಲಿಯಲ್ಲಿಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ

ಕೈಕಂಬ :ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾಹಕ್ಕೆ ಗುರುವಾರ ವೇದಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಧ್ಯಾಯ ದೀಪ ಬೆಳಗಿಸಿ ಚಾಲನೆ ನೀಡಿದರು. ದೇವಳದ…