Category: Kaikamba

ಮುತ್ತೂರು ಪಂಚಾಯತ್: ಪ್ರಥಮ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ಕುಪ್ಪೆಪದವು: ಮುತ್ತೂರು ಪಂಚಾಯತ್‍ನ 2019-20ನೇ ಸಾಲಿನ ಮಹತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ಸಭೆಯು ಪಂಚಾಯತ್ ಕಚೇರಿಯಲ್ಲಿ ನಡೆಯಿತು. ನರೇಗಾ ಯೋಜನೆಯ ತಾಲೂಕು…

ಶ್ರೀ ವಿಜಯ ವಾಹಿನಿ’ ವತಿಯಿಂದ 15ನೇ ವರ್ಷದ ಉಚಿತ ಪುಸ್ತಕ ವಿತರಣೆ-ಸಮ್ಮಾನ ಕಾರ್ಯಕ್ರಮ

ಎಡಪದವು: ಗಂಜಿಮಠದ `ಶ್ರೀ ವಿಜಯ ವಾಹಿನಿ’ ವತಿಯಿಂದ 15ನೇ ವರ್ಷದ ಉಚಿತ ಬರೆಯುವ ಪುಸ್ತಕ ವಿತರಣೆ ಮತ್ತು ಸಮ್ಮಾನ ಕಾರ್ಯಕ್ರಮ ಜೂನ್ 22ರಂದು ಶನಿವಾರ ಮಳಲಿಯ ಸರ್ಕಾರಿ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮಶಾಲೆ ವಿಶ್ವ ಯೋಗ ದಿನಾಚರಣೆ

ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮಶಾಲೆ ಕೈಕಂಬ ಇಲ್ಲಿ ವಿಶ್ವಯೋಗ ದಿನಾಚರಣೆ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿ ಯೋಗದ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಟ್ಟರು. ದೈಹಿಕ…

ಗುರುಪುರ ಸೇತುವೆ ಕಾಮಗಾರಿ ವೀಕ್ಷಿಸಿ, ಗುತ್ತಿಗೆದಾರರಿಗೆ ಅಭಿನಂದನೆ ಸಲ್ಲಿಸಿದ ಸಂಸದ ನಳಿನ್‍ ಫೆಬ್ರವರಿ ಅಂತ್ಯಕ್ಕೆ ಹೊಸ ಸೇತುವೆ ಲೋಕಾರ್ಪಣೆ : ಸಂಸದ ನಳಿನ್

ಗುರುಪುರ : ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಫಲ್ಗುಣಿ ನದಿಗೆ ಅಡ್ಡಲಾಗಿ ಗುರುಪುರದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಸೇತುವೆ ಕಾಮಗಾರಿ ನಿಗದಿತ ಅವಧಿಗಿಂತ ಪೂರ್ವದಲ್ಲೇ ಮುಗಿಯಲಿದ್ದು, ಮುಂದಿನ ವರ್ಷ…

ಗುರುಪುರ ಕಾಲೇಜಿನಲ್ಲಿ ಮಧುಮೇಹ ಅಭಿಯಾನ

ಗುರುಪುರ : ಗಂಜಿಮಠದ ಆಯುರ್‍ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ) ಮತ್ತು ಆಯುರ್‍ಸ್ಪರ್ಶ ಆಯುರ್ವೇದ ಆಸ್ಪತ್ರೆ ಜಂಟಿ ಆಶ್ರಯದಲ್ಲಿ `ಮಧುಮೇಹ ತಡೆಗೆ ನಮ್ಮಯ ನಡಿಗೆ ವಿದ್ಯಾರ್ಥಿಗಳ ಕಡೆಗೆ’ ಅಭಿಯಾನದಂಗವಾಗಿ…

ಮುತ್ತೂರು ತೂಗುಸೇತುವೆ ರಸ್ತೆಗೆ ಕಾಂಕ್ರೀಟೀಕರಣ

ಕೈಕಂಬ:ಮುತ್ತೂರು ಮುಖ್ಯ ರಸ್ತೆಯಿಂದ ತೂಗುಸೇತುವೆವರೆಗಿನ ಸುಮಾರು 1ಕಿ.ಮೀ ಉದ್ದದ ರಸ್ತೆಗೆ ಕಾಂಕ್ರೀಟ್ ಭಾಗ್ಯ ಒದಗಿ ಬಂದಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಮೂಲರ ಪಟ್ನ ಸೇತುವೆ ಕುಸಿದ…

ಪೊಳಲಿ ಕ್ಷೇತ್ರಕ್ಕೆ ಸಂಸದ ಉಮೇಶ್ ಜಾದವ್ ಅವರ ಪತ್ನಿ ಗಾಯತ್ರಿ ಜಾದವ್ ಭೇಟಿ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಸದ ಉಮೇಶ್ ಜಾದವ್ ಅವರ ಪತ್ನಿ ಗಾಯತ್ರಿ ಜಾದವ್ ಹಾಗೂ ಸಂಬಂಧಿ ಸಂಗೀತಾ ಲಕ್ಷ್ಮಣ್ ಪವಾರ್ ಅವರು ಗುರುವಾರ ಭೇಟಿ ನೀಡಿ,…

ಗಂಜಿಮಠದ `ಶ್ರೀ ವಿಜಯ ವಾಹಿನಿ’ ಸಂಘಟನೆ ಜೂ. 22ಕ್ಕೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ; ಶಿಕ್ಷಕರು-ವಿದ್ಯಾರ್ಥಿಗಳಿಗೆ ಸನ್ಮಾನ

ಗಂಜಿಮಠದ `ಶ್ರೀ ವಿಜಯ ವಾಹಿನಿ’ ವತಿಯಿಂದ 15ನೇ ವರ್ಷದ ಉಚಿತ ಬರೆಯುವ ಪುಸ್ತಕ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಜೂನ್ 22ರಂದು ಮಳಲಿಯ ಸರ್ಕಾರಿ ಹಿರಿಯ ಪ್ರಾಥಮಿಕ…

ಮೆಸ್ಕಾಂ : ಗುರುಪುರ ಕೈಕಂಬ ಉಪವಿಭಾಗ, ಮಳೆಗಾಲದ ಸಮಸ್ಯೆ

ಕುಪ್ಪೆಪದವು : ಜನಸಾಮಾನ್ಯರಿಗೆ ಅತೀ ಹತ್ತಿರವಾಗಿರುವ ಮತ್ತು ಜನಸಾಮಾನ್ಯರಿಂದ ಹೆಚ್ಚು ಹಿಡಿಶಾಪ ಹಾಕಿಸಿಕೊಳ್ಳುವ ಸರಕಾರಿ ಇಲಾಖೆಯೆಂದರೆ ಮೆಸ್ಕಾಂ. ಕೆಲವು ಸಂದರ್ಭಗಳಲ್ಲಿ ಮೆಸ್ಕಾಂನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗುವುದು…

ಕುಕ್ಕಟ್ಟೆ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ಗಂಜಿಮಠ : ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜಿ ಸುನಿಲ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಕುಕ್ಕಟ್ಟೆ ಮತ್ತು ಸೂರಲ್ಪಾಡಿ…

ಗುರುಪುರ ಕೈಕಂಬ ಎಚ್ಚೆತ್ತುಕೊಂಡ ಮೆಸ್ಕಾಂ ಟ್ರಾನ್ಸ್ ಪಾರ್ಮರ್ ಸುತ್ತ ಬೇಲಿ

ಕೈಕಂಬ:ಗುರುಪುರ ಕೈಕಂಬದ ಮಾರುಕಟ್ಟೆ ಎದುರುಗಡೆಯ ಟ್ರಾನ್ಸ್ ಪಾರ್ಮರ್‍ಗೆ ಮೈತಿಕ್ಕಿ ವಿದ್ಯುತ್ ಅಪಘಾತಕ್ಕೆ ಹಸು ಬಲಿಯಾದ ಘಟನೆಯ ನಂತರ ಎಚ್ಚೆತ್ತುಕೊಂಡ ಮೇಸ್ಕಾಂ ಟ್ರಾನ್ಸ್‍ಪಾರ್ಮರ್ ಸುತ್ತ ಜನಜಾನುವಾರುಗಳು ಸುಳಿಯದಂತೆ ತಡೆಬೇಲಿ…

ದೇವು ಮೂಲ್ಯ ನಿಧನ

ಕೈಕಂಬ: ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗುರುಪುರ ಕೈಕಂಬ ಸಮೀಪದ ಮಳಲಿ ಮೇಗಿನ ಮನೆ ನಿವಾಸಿ ದೇವು ಮೂಲ್ಯ(65) ಅವರು ಶನಿವಾರ ಬೆಳಗ್ಗಿನ ಜಾವ ಸ್ವಗೃಹದಲ್ಲಿ ನಿಧನರಾದರು.…

ಕೈಕಂಬ ವಿದ್ಯುತ್ ತಗುಲಿ ಹಸು ಸಾವು

ಕೈಕಂಬ:ಗುರುಪುರ ಕೈಕಂಬದ ಪೋಂಪೈ ಚರ್ಚ್ ದ್ವಾರದೆದುರು ಶುಕ್ರವಾರ ಬೆಳಿಗ್ಗೆ ವಿದ್ಯುತ್ ಟ್ರಾನ್ಸ್‍ಫಾರ್ಮರ್ `ಅರ್ಥ್’ ತಗುಲಿ ಹಾಲು ಕೊಡುತ್ತಿದ್ದ ಗಬ್ಬದ ದೊಡ್ಡ(ಜೆರ್ಸಿ) ಹಸುವೊಂದು ದಾರುಣ ಮರಣವಪ್ಪಿತು. ಕೈಕಂಬಕ್ಕೆ ಹತ್ತಿರದ…

ಮುತ್ತೂರು ಗ್ರಾಮ ಪಂಚಾಯತ್ ನರೇಗಾದಲ್ಲಿ ಮುಂದು 25ಲಕ್ಷಕ್ಕೂ ಮೀರಿದ ಕಾಮಗಾರಿ ಯಶಸ್ವಿ ಅನುದಾನ

ಕೈಕಂಬ:ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರು ಮನಸ್ಸು ಮಾಡಿದರೆ ನರೇಗಾ ಯೋಜನೆಯನ್ನು ಹೇಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಬಹುದೆಂಬುದಕ್ಕೆ ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ಪಂಚಾಯತ್ ಒಂದು ಉತ್ತಮ ನಿದರ್ಶನ. 2018-19ನೇ…