Category: Kaikamba

ಸಂತ ಅಂತೋನಿ ಚರ್ಚ್ ಫೆರ್ಮಾಯ್ ಇದರ ವಾರ್ಷಿಕ ಮಹೋತ್ಸವ

ಸಂತ ಅಂತೋನಿ ಚರ್ಚ್ ಫೆರ್ಮಾಯ್ ಇದರ ವಾರ್ಷಿಕ ಮಹೋತ್ಸವವು ಜೂ.13 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ನಿವೃತ್ತ ಧರ್ಮಧ್ಯಕ್ಷರು ಅತಿ ವಂದನೀಯ ಪರಮಪೂಜ್ಯ ಎಲೋಶಿಯಸ್ ಪಾವ್ಲ್…

ವಿದ್ಯಾರ್ಥಿಗೆ ಹಾವು ಕಡಿತ

ಕೈಕಂಬ : ಗುರುಪುರ ಕೈಕಂಬದ ಕಂದಾವರದ ಪೋಂಪೈ ಚರ್ಚಿನ ಕನ್ನಡ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಆದರ್ಶ ಎಂಬಾತಗೆ ಬುಧವಾರ ಕನ್ನಡಿ ಹಾವು(ಕಂದೊಡಿ) ಕಚ್ಚಿದ್ದು, ಅಸ್ವಸ್ಥಗೊಂಡಿದ್ದಾನೆ.…

ಗುರುಪುರದ ಬಳ್ಳಿಯಲ್ಲಿ ಬೃಹತ್ ಭಾರೀ ಆಲದ ಮರ ಬಿದ್ದು ಮನೆ ಸಂಪೂರ್ಣ ಜಖಂ

ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಬಳ್ಳಿಯಲ್ಲಿ ಚಂದ್ರಶೇಖರ ಪೂಜಾರಿಯವರ ಮನೆ ಮೇಲೆ ಭಾರೀ ಗಾತ್ರದ ಆಲದ(ಗೋಳಿ) ಮರವೊಂದು ಬಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ. ಇದರಿಂದ…

ಬಟ್ಟಾಜೆ ಹೊನ್ನಮ್ಮ ಪೂಜಾರ್ತಿ:ನಿಧನ

ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಟ್ಟಾಜೆಯ ಹೊನ್ನಮ್ಮ (80)ಅಲ್ಪ ಕಾಲದ ಅಸೌಖ್ಯದಿಂದ ಇದ್ದ ಅವರು ಸ್ವಗ್ರಹದಲ್ಲಿ ಮಂಗಳವಾರ ನಿಧನರಾದರು ಅವರಿಗೆ ಇಬ್ಬರು ಪುತ್ರರು ಮೂವರು ಪುತ್ರಿಯರು…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ವಿಶ್ವಪರಿಸರ ದಿನಾಚರಣೆ ನಡೆಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.…

ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

ಕೈಕಂಬ:ಪ್ರಪಂಚದ ಅತೀ ದೊಡ್ಡ ಕಸ ಮನುಷ್ಯ ಕಸದ ವಿಲೇವಾರಿಯನ್ನು ವಿವೇಚನೆಯಿಲ್ಲದೆ ಮಾಡಿ ಇಡೀ ಪ್ರಕೃತಿ ಮಾತೆಯ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾನೆ ಎಂದು ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಇಂಟರ್ಯಾಕ್ಟ್ ಕ್ಲಬ್…

`ಮಧುಮೇಹ ತಡೆಗೆ ನಮ್ಮಯ ನಡಿಗೆ ವಿದ್ಯಾರ್ಥಿಗಳ ಕಡೆಗೆ’

ಕೈಕಂಬ : ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳ ತಲುಪುವ ಗುರಿಯೊಂದಿಗೆ `ಮಧುಮೇಹ ತಡೆಗೆ ನಮ್ಮಯ ನಡಿಗೆ ವಿದ್ಯಾರ್ಥಿಗಳ ಕಡೆಗೆ’ ಆಂದೋಲನದ ಮೂಲಕ ಮಧುಮೇಹ…

ಗುರುಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ

ಗುರುಪುರ : ಗುರುಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲ್ಲಿ ಪ್ರಾಂಶುಪಾಲ ವಾಸುದೇವ ಕಾಮತ್ ವಿದ್ಯಾರ್ಥಿಗಳಿಗೆ ಸಸಿ ವಿತರಿಸುವುದರೊಂದಿಗೆ ಪರಿಸರ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಆವರಣದಲ್ಲಿ ಉಪನ್ಯಾಸಕರ ಉಪಸ್ಥಿತಿಯಲ್ಲಿ ನಡೆದ…

ಗಂಜಿಮಠ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಕಾರ್ಮಿಕ ಸಾವು

ಕೈಕಂಬ; ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಮಠದಲ್ಲಿ ಹಳೆ ಬಾವಿಯೊಂದರ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಕುಸಿದು, ಒಬ್ಬ ಕಾರ್ಮಿಕ ಮೃತಪಟ್ಟು, ಇನ್ನೊಬ್ಬರು ಗಾಯಗೊಂಡು…

ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಗುರುಪುರ ಕೈಕಂಬಕ್ಕೆ ಸಮೀಪದ ಸೂರಲ್ಪಾಡಿಯಲ್ಲಿ ಈದ್ ಹಬ್ಬದ ನಿಮಿತ್ತ ಸೂರಲ್ಪಾಡಿಯ ಹೆಲ್ಫಿಂಗ್ ಹ್ಯಾಂಡ್ಸ್ ಮತ್ತು ಚ್ಯಾಲೆಂಜರ್ ಫ್ರೆಂಡ್ಸ್ ಸರ್ಕಲ್(ಸಿಎಫ್‍ಸಿ-ಸೂರಲ್ಪಾಡಿ) ಸಂಯುಕ್ತ ಆಶ್ರಯದಲ್ಲಿ ಬುಧವಾರ ಕ್ಲಬ್ಬಿನ ಆವರಣದಲ್ಲಿ ಗಂಜಿಮಠ…

ಕುಪ್ಪೆಪದವು ಪಂಚಾಯತ್ ಪಿ.ಡಿ.ಒ. ವರ್ಗಾವಣೆ ಪ್ರಯತ್ನದ ವಿರುದ್ದ ಗ್ರಾಮಸ್ಥರಿಂದ ಪ್ರತಿಭಟನೆಗೆ ಸಿದ್ಧತೆ

ಕೈಕಂಬ:ಕುಪ್ಪೆಪದವು ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿಯ ವರ್ಗಾವಣೆ ಪ್ರಯತ್ನ ನಡೆಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು ಪಿ.ಡಿ.ಒ ವರ್ಗಾವಣೆ ಪ್ರಯತ್ನದ ವಿರುದ್ಧ ಪ್ರತಿಭಟಣೆಗೆ ಸಜ್ಜಾಗುತ್ತಿದ್ದಾರೆ. ಕಳೆದ…

ಗಂಜಿಮಠ ಮುತ್ತೂರು ರಸ್ತೆ ದುರವಸ್ಥೆ

ಕೈಕಂಬ:ಮಂಗಳೂರು ತಾಲೂಕಿನ ಗಂಜಿಮಠವು ಮೊಗರು ಕುಕ್ಕಟ್ಟೆ ಮೂಲಕ ಮುತ್ತೂರು ಮಾರ್ಗದಂಗಡಿಯನ್ನು ಸಂರ್ಪಸುವ ಪ್ರಮುಖ ರಸ್ತೆಯಾಗಿದ್ದು ಜಿಲ್ಲಾ ಪ್ರಮುಖ ರಸ್ತೆಯಾಗಿದೆ. ಸುಮಾರು 5 ಕಿ.ಮಿ ಉದ್ದದ ಈ ರಸ್ತೆ…

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2019-20ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮಸಭೆ

ಕೈಕಂಬ: ಗುರುಪುರ ಗ್ರಾಮ ಪಂಚಾಯತಿನಲ್ಲಿ ಕಾರ್ಯಗತಗೊಂಡ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2019-20ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಮಂಗಳವಾರ…

ವಿದ್ಯಾರ್ಥಿವೇತನ ಪ್ರೋತ್ಸಾಹಧನ ವಿತರಣೆ ಮತ್ತು ಸನ್ಮಾನ

ಕೈಕಂಬ:ಗಾಣಿಗರ ಯಾನೆ ಸಪಲಿಗರ ಸೇವಾ ಸಂಘ(ರಿ) ಮಿಜಾರು ಎಡಪದವು ಇವರ ಆಶ್ರಯದಲ್ಲಿ ಜೂ.2 ರವಿವಾರ ತೆಂಕೆಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿವೇತನ ಪ್ರೋತ್ಸಾಹಧನ ವಿತರಣೆ ಹಾಗೂ…