Category: Kaikamba

ಎಡಪದವು ಉಚಿತ ಪುಸ್ತಕ ವಿತರಣಾ ಕಾಯ೯ಕ್ರಮ

ಕೈಕಂಬ: ತುಳಸಿ ಪ್ರೇಂಡ್ಸ್ ಕ್ಲಬ್(ರಿ) ಪೂಪಾಡಿಕಲ್ಲು ಎಡಪದವು ಇದರ ಆಶ್ರಯದಲ್ಲಿ 4ನೇ ವಷ೯ದ ಉಚಿತ ಪುಸ್ತಕ ವಿತರಣಾ ಕಾಯ೯ಕ್ರಮ ಪೂಪಾಡಿಕಲ್ಲು ಶಾಲಾ ಹಾಲ್ ನಲ್ಲಿ ಜರಗಿತ್ತು. ಕೆ.ಪಿ.ಸಿ.ಸಿ…

ಪೊಳಲಿ ಸರಕಾರಿ ಪ್ರೌಢಶಾಲೆ ಶಿಕ್ಷಕಿಯರಿಗೆ ಸೀರೆ ವಿತರಣೆ

ಶ್ರೀ ರಾಮಕೃಷ್ಣ ತಪೋವನ ಪೊಳಲಿ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿಯ ಎಲ್ಲಾ ಶಿಕ್ಷಕಿಯರಿಗೆ ಸೀರೆ ವಿತರಿಸಿ ಆಶೀರ್ವದಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು…

ಉಚಿತ ಪುಸ್ತಕ ವಿತರಣೆ

ಶ್ರೀ ರಾಮಕೃಷ್ಣ ತಪೋವನ ಪೊಳಲಿ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಪೊಳಲಿಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕವನ್ನು ವಿತರಿಸಲಾಯಿತು. ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಇದರ…

ಗುರುಪುರ ಶ್ರೀ ವೆಂಕಟರಮಣ ದೇವಳದ ಸಮೀಪ ವಾಹನ ಸಂಚಾರಕ್ಕೆ ತೀವ್ರ ಅಡಚಣೆ

ಗುರುಪುರ : ಗುರುಪುರ ಶ್ರೀ ವೆಂಕಟರಮಣ ದೇವಳದ ಸಮೀಪ ರಾಷ್ಟರೀಯ ಹೆದ್ದಾರಿಯಲ್ಲಿ(169) ಶನಿವಾರ ದುರಸ್ತಿ ಮಾಡಲಾದ ಮೋರಿ ಕಾಮಗಾರಿ ವೇಳೆ ಅಗೆಯಲಾದ ರಸ್ತೆ ಮೇಲೆ ರಾಶಿ ಹಾಕಲಾದ…

ಬಡಗಬೆಳ್ಳೂರು ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪುಸ್ತಕ ವಿತರಣೆ

ಬಂಟ್ವಾಳ : ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಜರಗಿತು. ಒಂದನೇ ತರಗತಿಗೆ ಹೊಸದಾಗಿ…

ಪೊಳಲಿ ಶ್ರೀ ರಾಜರಾಜೇಶ್ವರೀ ಪ್ರೌಢಶಾಲೆ ಉಚಿತ ಪುಸ್ತಕ ವಿತರಣೆ

ಕೈಕಂಬ:ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿ 2019-20ನೇ ಸಾಲಿನ ಉಚಿತ ಪಠ್ಯ ಪುಸ್ತಕ ವಿತರಣೆಯನ್ನು ಎಸ್.ಡಿ.ಎಮ್.ಸಿ. ಕಾರ್ಯದ್ಯಕ್ಷರಾದ ವೆಂಕಟೇಶ ನಾವುಡ ನೆರವೇರಿಸಿದರು. ಜಾನೆಟ್ ಲೋಬೋ ಸ್ವಾಗತಿಸಿ ಉಮಾ…

ಪೊಳಲಿ ಶ್ರೀ ರಾಜರಾಜೇಶ್ವರೀ ಪ್ರೌಢಶಾಲೆ ಪ್ರಾರಂಭೋತ್ಸವ

ಕೈಕಂಬ:ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿ 2019-20ನೇ ಸಾಲಿನ ಶಾಲಾ ಪ್ರಾರಂಭೋತ್ಸವವು ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಸುಸ್ವಾಗತ ಘೋಷಣೆಯೊಂದಿಗೆ ಪೊಳಲಿಯಲ್ಲಿ ಅದ್ದೂರಿಯಾಗಿ ನೇರವೇರಿಸಲಾಯಿತು. ಬ್ಯಾಂಡ್ ವಾದ್ಯಗಳೊಂದಿಗೆ ತಳಿರು…

ಎಸ್.ಡಿ.ಎಂ ಮಂಗಳಜ್ಯೋತಿ ಐ.ಟಿ.ಐ ನಲ್ಲಿ ಬೀಳ್ಕೊಡುಗೆ ಸಮಾರಂಭ

ಎಸ್ ಡಿ ಎಂ ಮಂಗಳಜ್ಯೋತಿ ಐ ಟಿ ಐ ಸಂಸ್ಥೆ, ವಾಮಂಜೂರು ಇಲ್ಲಿನ 2018 -19 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಜರಗಿತು. ಕಾರ್ಯಕ್ರಮದ…

ಪೊಳಲಿ-ಮಳಲಿ ಮಧ್ಯೆ ಕಿಂಡಿ ಅಣೆಕಟ್ಟು ರಸ್ತೆ ನಿರ್ಮಾಣ

ಪೊಳಲಿ : ಮಳಲಿ-ಪೊಳಲಿ ಮಧ್ಯೆ ನೀರಾವರಿ, ತೋಟಗಾರಿಕೆಯೊಂದಿಗೆ ಸುತ್ತಲ ಗ್ರಾಮಗಳಿಗೆ ನೀರು ಒದಗಿಸಲು ನಿರ್ಮಿಸಲಾಗುತ್ತಿರುವ ಕಿಂಡಿ ಅಣೆಕಟ್ಟು ಕಾಮಗಾರಿ ಈಗಾಗಲೇ ಶೇ 50ರಷ್ಟು ಮುಗಿದಿದೆ. ಸಣ್ಣ ನೀರಾವರಿ…

ಎಡಪದವು ಕೊಲೆ ಆರೋಪಿಗಳ ಬಂಧನ

ಕೈಕಂಬ:ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ದಡ್ಡಿಕ್ರಾಸ್ ಧೂಮಚಡವು ಎಂಬಲ್ಲಿ ಮೇ.17ರಂದು ಮಾರಣಾಂತಿಕವಾಗಿ ಹೊಡೆದು ಸ್ಥಳೀಯವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಯುವಕನ್ನು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ…

ನಿವೃತ್ತ ಶಿಕ್ಷಕ ಮಾಧ ಮಯ್ಯ ನಿಧನ

ಕೈಕಂಬ : ಗುರುಪುರ ಕೈಕಂಬದ ಸೂರಲ್ಪಾಡಿಯ ಎ.ಕೆ.ಯು ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಮಾಧ ಮಯ್ಯ(67) ನಿನ್ನೆ ಸಂಜೆ ಮಡಿಕೇರಿಗೆ ಹೋಗುವ ದಾರಿಮಧ್ಯೆ ಕಾರು ದುರ್ಘಟನೆಯಲ್ಲಿ ಮೃತಪಟ್ಟರು.…

ಪೊಳಲಿ ದೇವಳಕ್ಕೆ ಸಂಸದ ನಳಿನ್ ಕುಮಾರ್ ಭೇಟಿ

ಪೊಳಲಿ:ಮಂಗಳೂರು ಲೋಕ ಸಭಾಕ್ಷೇತ್ರದಲ್ಲಿ ಸತತ ಮೂರನೇ ಭಾರಿ ಸಂಸದರಾಗಿ ಆಯ್ಕೆಯಾದ ಮಂಗಳೂರು ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್…

ಕೈಕಂಬ ಬೈಕ್ ನಿಯಂತ್ರಣ ತಪ್ಪಿ ಸವಾರ ಸಾವು

ಬಜ್ಪೆ : ಕೈಕಂಬದಿಂದ ಸುಂಕದಕಟ್ಟೆಯತ್ತ ಸಾಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಅಪ್ಪಳಿಸಿ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಮಂಗಳವಾರ ಸಂಜೆ ಸುಂಕದಕಟ್ಟೆ…

ಫೆರ್ಮಾಯ್ ಸಂತ ಅಂತೋನಿ ಚರ್ಚ್‍ನಲ್ಲಿ ಕಿರು ಕ್ರೈಸ್ತ ಸಮುದಾಯದ ಬೆಳ್ಳಿ ಹಬ್ಬ ಸಂಭ್ರಮ

ಕೈಕಂಬ:ಸಂತ ಅಂತೋನಿ ಚರ್ಚ್ ಫೆರ್ಮಾಯಿ -ಉಳಾಯಿಬೆಟ್ಟು ಗ್ರಾಮ ಮಂಗಳೂರು ಇದರ ಕಿರು ಕ್ರೈಸ್ತ ಸಮುದಾಯದ ಸ್ಥಾಪನೆಯ ಬೆಳ್ಳಿ ಹಬ್ಬವು ಮೆ.19 ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಅಂದು ಬೆಳಗ್ಗೆ…