Category: Kaikamba

ನವದಂಪತಿಗಳಿಂದ ಮತದಾನ

ಪೊಳಲಿ:ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪೊಳಲಿ ರಾಜರಾಜೇಶ್ವರೀ ಪ್ರೌಢಶಾಲೆಯ ಮತಗಟ್ಟೆಯಲ್ಲಿ ನವದಂಪತಿಗಳಾದ ಸುಮಿತ್ ಮತ್ತು ಪ್ರತಿಜ್ಙಾ ಮತದಾನ ಮಾಡಿದರು.

ದ್ವಿಚಕ್ರ ವಾಹನ ಮೈಮೇಲೆ ಉರುಳಿ 10ನೇ ತರಗತಿ ವಿದ್ಯಾರ್ಥೀನಿ ಸಾವು

ಗುರುಪುರ : ಮಳಲಿಗೆ ಹತ್ತಿರದ ಮೊಗರು ಎಂಬಲ್ಲಿನ ನಿವಾಸಿ, ವಿದ್ಯಾರ್ಥಿನಿ ಸುಷ್ಮಾ ಶೆಟ್ಟಿ(17) ದ್ವಿಚಕ್ರ ವಾಹನ ಸ್ಕಿಡ್ಡಾಗಿ, ಮೈಮೇಲೆ ಉರುಳಿ ಬಿದ್ದು ದಾರುಣ ಸಾವನ್ನಪ್ಪಿದ ಘಟನೆ ಬುಧವಾರ…

ನರೇಂದ್ರ ಮೋದಿಯವರ `ನಾನೂ ಚೌಕಿದಾರ್’ ಪ್ರಚಾರಾಂದೋಲನ

ಕೈಕಂಬ: ಬಿಜೆಪಿ ಕಾರ್ಯಕರ್ತರು ಕೇಸರಿ ಪೇಟಾ ಧರಿಸಿ ಪ್ರಧಾನಿ ನರೇಂದ್ರ ಮೋದಿಯವರ `ನಾನೂ ಚೌಕಿದಾರ್‘ ಪ್ರಚಾರಾಂದೋಲನ ಬೆಂಬಲಿಸಿ ಸೋಮವಾರ ಸಂಜೆ ಗುರುಪುರ-ಕುಕ್ಕುದಕಟ್ಟೆ-ಜಂಗಮಮಠ-ಗುರುಪುರ ಶಾಲೆಯವರೆಗೆ ಭವ್ಯ ಮೆರವಣಿಗೆ ನಡೆಸಿದರು.

ಗುರುಪುರದಲ್ಲಿ ಕೊನೆ ಕ್ಷಣದಲ್ಲಿ ಬಿರುಸಿನ ಮತ ಯಾಚನೆ

ಗುರುಪುರ : ಲೋಕಸಭಾ ಚುನಾವಣೆಯು ಎ. 18ರಂದು ನಡೆಯಲಿರುವ ಪ್ರಚಾರ ಕಾರ್ಯಕ್ರಮ ಮಂಗಳವಾರ ಕೊನೆಗೊಂಡಿದ್ದು, ಗುರುಪುರ ಕೈಕಂಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೀನು ಮಾರುಕಟ್ಟೆ, ಹೂವಿನ ಮಾರುಕಟ್ಟೆ ಸಹಿತ…

ಗುರುಪುರದ ಗಲ್ಲಿಗಲ್ಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿರುಸಿನ ಮತ ಯಾಚನೆ

ಗುರುಪುರ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಗುರುಪುರದ ಕಲ್ಲಕಲಂಬಿ, ಬಡಕರೆ, ಚಿಲಿಂಬಿಗುಡ್ಡೆ, ನಡುಗುಡ್ಡೆ ಮತ್ತು ಕುಕ್ಕುದಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನ ಮಂಗಳಸ್ನಾನ ಸಂಪನ್ನ

ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಅವಭೃತ ಸ್ನಾನ ಫಲ್ಗುಣಿ ನದಿಯ ತಟದಲ್ಲಿ ಮಳಲಿಯ ಕಡಪು ಕರಿಯ ಎಂಬಲ್ಲಿ ಸಂಪನ್ನವಾಯಿತು. ವಾಡಿಕೆಯಂತೆ ಆರಾಟದ ರಾತ್ರಿ…

ಮನೆಮನೆ ಚುನಾವಣಾ ಪ್ರಚಾರ

ಗುರುಪುರ : ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಗುರುಪುರ ಮತ್ತು ಅಡ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಭೇಟಿ…

ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವದ ನೇಮೋತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಎ.12 ರಂದು ದ್ವಜಾವರೋಹಣಗೊಂಡು ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವದ ನೇಮೋತ್ಸವವು ನಡೆಯಿತು.

ಅರ್ಕುಳ ಕ್ಷೇತ್ರದಿಂದ ಶುಕ್ರವಾರ ಪೊಳಲಿಗೆ ಶ್ರೀ ಉಳ್ಳಾಕ್ಲು ಮಗೃಂತಾಯ ದೈವಗಳ ಭಂಡಾರದ ಆಗಮನ

ಪೊಳಲಿ : ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ. ಪೊಳಲಿ ಶ್ರೀ ರಾಜರಾಜೇಶ್ವರಿ…

“ಪುರಲ್ದಪ್ಪೆನ ಜಾತ್ರೆದ ಪೊರ್ಲು” ಅಲ್ಬಂ ಸಾಂಗ್ ಬಿಡುಗಡೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಕಡೆ ಚೆಂಡಿನಂದು ಬುಧವಾರಸುದ್ದಿ9 ವತಿಯಿಂದ “ಪುರಲ್ದಪ್ಪೆನ ಜಾತ್ರೆದ ಪೊರ್ಲು” ಎಂಬ ಅಲ್ಬಂ ಸಾಂಗ್ ಬಿಡುಗಡೆ ಮಡಲಾಯಿತು. ರಾಮಕೃಷ್ಣ ತಪೋವನದ…

ಅರ್ಕುಳದಿಂದ ಪೊಳಲಿಗೆ ಶ್ರೀ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ

ಪೊಳಲಿ:ಶ್ರದ್ಧಾ ಭಕ್ತಿ ಹಾಗೂ ಸಾಮರಸ್ಯದಕ್ಷೇತ್ರವಾದ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ.ಪೊಳಲಿ ಶ್ರೀ…

ಜುಮಾ ಮಸೀದಿ ಸದಸ್ಯ-ಸಲಹೆಗಾರ ಹಮ್ಮಬ್ಬ ನಿಧನ

ಗುರುಪುರ: ಎ.9 ಮಳಲಿ ಜುಮ್ಮಾ ಮಸೀದಿಯ ಹಿರಿಯ ಸದಸ್ಯ ಮಳಲಿ ಹೊಸಮನೆ ಹಮ್ಮಬ್ಬ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು. ಮಳಲಿ ಮಸೀದಿಯಲ್ಲಿ ಹಲವು…

ಚಂದ್ರಮಂಡಲ ರಥ ಅರ್ಪಣೆ

ವಾಮಂಜೂರು : ವಾಮಂಜೂರಿನ ಶ್ರೀ ಕ್ಷೇತ್ರ ಅಮೃತೇಶ್ವರ ದೇವಸ್ಥಾನಕ್ಕೆ ಭಕ್ತರು ನೀಡಿರುವ ನೂತನ ಚಂದ್ರಮಂಡಲ ರಥ ಸಮರ್ಪಣೆ ಕಾರ್ಯಕ್ರಮ ಎ. 12ರಂದು ಜರುಗಲಿದೆ. ಎ.11ರಂದು ಸಂಜೆ 6ಕ್ಕೆ…