Category: Kaikamba

ಗುರುಪುರ ಕೈಕಂಬ ಜಂಕ್ಷನ್‍ನಲ್ಲಿ ಯೋಧರಿಗೆ ಶ್ರದ್ಧಾಂಜಲಿ ಅರ್ಪಣೆ

ಗುರುಪುರ: ಕಾಶ್ಮೀರದ ಪುಲ್ವಮಾದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಸೈನಿಕರಿಗೆ ಗುರುಪುರ ಕೈಕಂಬ ಜಂಕ್ಷನ್‍ನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಡಾ| ಶ್ರೀದೇವಿ ಭಟ್ ಉಗ್ರರ ದಾಳಿಯನ್ನು ಖಂಡಿಸಿದರು. ಬಜಪೆ ಪೊಲೀಸರು…

ಗುರುಪುರ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಭೆ

ಗುರುಪುರ: ಗುರುಪುರದ ದೇಶ ಭಕ್ತಾಭಿಮಾನಿಗಳು ದಿನಾಂಕ 16-2-2019 ರಂದು ದಕ್ಷಿಣ ಕಾಶ್ಮೀರದ ಪುಲ್ವಮಾದಲ್ಲಿ ಉಗ್ರರ ಭೀಕರವಾದ ದಾಳಿಯನ್ನು ಖಂಡಿಸಿ ಖಂಡನಾ ಸಭೆಯಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಭೆ…

ಎಡಪದವು ವೀರ ಯೋಧರಿಗೆ ಶ್ರದ್ಧಾಂಜಲಿ

ಎಡಪದವು: ವಿ.ಹಿಂ.ಪ ಬಜರಂಗದಳ ಯುವಕೇಸರಿ ಘಟಕ ಒಡ್ಡೂರು ಇದರ ವತಿಯಿಂದ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಸತ್ಸಂಗ ಪ್ರಮುಖ್ ಕೃಷ್ಣ ಕಜೆಪದವು ಪ್ರಖಂಡ ಸತ್ಸಂಗ…

ಸ್ವಚ್ಚತಾ ಕಾರ್ಯಕ್ರಮ

ಸ್ವಚ್ಚ ಭಾರತ್ ಮಿಷನ್, ದ.ಕ.ಜಿಲ್ಲಾ ಪಂಚಾಯತ್, ಬಡಗ ಎಡಪದವು ಗ್ರಾಮ ಪಂಚಾಯತ್, ರಾಮಕೃಷ್ಣ ಮಿಷಣ್ ಮಂಗಳೂರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದಡ್ಡಿ ದೂಮಚಡವು ಹಾಸ್ಯರತ್ನ…

ಪೊಳಲಿ ಪಾಕಶಾಲೆಯ ಒಲೆ ಮುಹೂರ್ತ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 4ರಿಂದ 13ರವರೆಗೆ ಜರುಗಲಿರುವ ಪುನರ್‍ಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಪಾಕಶಾಲೆಯ ಒಲೆ ಮುಹೂರ್ತ ಸೋಮವಾರ ಪೂರ್ವಾಹ್ನ 9…

ವೀರ ಯೋಧನ ನಾಡಿನಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಅಮ್ಮುಂಜೆ: ಜಮ್ಮು ಕಾಶ್ಮೀರದ ಪುಲ್ವಾನದಲ್ಲಿ ಪಾಕ್ ಪ್ರೇರಿತ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಭಾನುವಾರ ವೀರಯೋಧ ಯಾಧವ ಫ್ರೆಂಡ್ಸ್ ಇದರ ವತಿಯಿಂದ…

ನಮ್ಮೂರುಅಹ್ಲ್ ಸುನ್ನತ್ ನ ಆದರ್ಶಗಳಿಗೆ ಬದ್ಧರಾದ ಜನತೆ ಇಸ್ಲಾಮಿಗೆ ಅವಶ್ಯ: ಅನೀಸ್ ಕೌಸರಿ

ಅಡ್ಡೂರು: ಎಸ್ಕೆಎಸ್ಸೆಸೆಫ್ ಕಾಂಜಿಲಕೊಡಿ ಶಾಖೆ ವತಿಯಿಂದ “ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಹಾಗೂ ಅಗಲಿದ ಶೈಖುನಾ ಮಿತ್ತಬೈಲ್ ಉಸ್ತಾದರ 40ನೇ ದಿನದ ದುವಾ” ಕಾರ್ಯಕ್ರಮ ಇಲ್ಲಿನ ಕಾಂಜಿಲಕೋಡಿಯ…

ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನಕ್ಕೆ ಶಾಸಕ ಭೇಟಿ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ಧೂಮಾವತಿ ಬಂಟ ಪರಿವಾರ ದೈವಸ್ಥಾನದ ಕಾಲಾವಧಿ `ಬಂಡಿ ಜಾತ್ರೆ’ಯ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಗಂಧ ಪ್ರಸಾದ…

ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳ ಉದ್ಘಾಟನೆ

ಕೈಕಂಬ: ಕಂಬಳ ಉಳಿಸಲು ಹಲವಾರು ಮಂದಿ ಪ್ರಯತ್ನಿಸಿದ್ದಾರೆ. ಈ ಪೈಕಿ ನವೀನ್‍ಚಂದ್ರ ಆಳ್ವರೂ ಕೂಡ ಮುಂಚೂಣಿಯಲ್ಲಿ ಹೋರಾಟ ನಡೆಸಿದ್ದಾರೆ. ಇಂತಹಾ ಕಂಬಳವನ್ನು ಮುಂದೆಯೂ ಉಳಿಸೋಣ. ಈ ದೇಶಕ್ಕೆ…

“ ಶ್ರೀ ನಿರಂಜನ ಸ್ವಾಮಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿಯ ಬಗ್ಗೆ ಬೀದಿ ನಾಟಕ “

ಬಜ್ಪೆ. : ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು, ಸುಂಕದಕಟ್ಟೆ, ನಮ್ಮ ಕಾಲೇಜಿನ ಎನ್.ಎಸ್.ಎಸ್. ಘಟಕ, ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ವಿವಿಧ ಸಂಘಗಳ ಸಹಭಾಗಿತ್ವದಲ್ಲಿ,…

ಅಡ್ಡೂರು : ಫೆ.16ರಂದು  ಅಡ್ಡೂರು ಸಮಸ್ತ ನೇತಾರರ ಅನುಸ್ಮರಣ ಸಮ್ಮೇಳನ

ಅಡ್ಡೂರು: ಎಸ್ಕೆಎಸ್ಸೆಸೆಫ್ ಕಾಂಜಿಲಕೊಡಿ ಶಾಖೆ ವತಿಯಿಂದ ಫೆ.16ರಂದು “ಸಮಸ್ತ ನೇತಾರರ ಅನುಸ್ಮರಣ ಸಮ್ಮೇಳನ ಹಾಗೂ ಶೈಖುನಾ ಮಿತ್ತಬೈಲ್ ಉಸ್ತಾದ್ ರವರ ವಫಾತಿನ “40ನೇ ದಿನದ ದುವಾ” ಕಾರ್ಯಕ್ರಮ…

ಮಕ್ಕಳ ಲೈಂಗಿಕ ಶೋಷಣೆ ಮಾದಕ ವಸ್ತು ಸೇವನೆ ಹಾಗೂ ರಸ್ತೆ ಸುರಕ್ಷತೆ ಜನಜಾಗೃತಿ ಕಾರ್ಯಕ್ರಮ

ಕೈಕಂಬ:ಕಂದಾವರ ಗ್ರಾಮ ಪಂಚಾಯತಿ, ಲಯನ್ಸ್‍ಕ್ಲಬ್ ಗುರುಪುರ ಕೈಕಂಬ ಹಾಗೂ ಸ್ನಾತಕೋತರ ಸಮಾಜಕಾರ್ಯ ವಿಭಾಗ ಸಂತಅಲೋಶಿಯಸ್ ಕಾಲೇಜು ಮಂಗಳೂರು ಇದರ ಜಂಟ ಆಶ್ರಯದಲ್ಲಿ ಸಾಮಾಜಿಕ ಸಮಸ್ಯೆಗಳಾದ ಮಕ್ಕಳ ಲೈಂಗಿಕ…

ಫೆ.24 ರಂದು ಉಚಿತ ದಂತ ಚಿಕಿತ್ಸಾ ಶಿಬಿರ

ಕೈಕಂಬ:ರಾಮಕೃಷ್ಣ ತಪೋವನ ಪೊಳಲಿ ಮತ್ತು ಶ್ರೀನಿವಾಸ ದಂತ ವೈದ್ಯಕೀಯ ಮಹಾವಿದ್ಯಾಲಯ ಮುಕ್ಕ ಸುರತ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವು ಫೆ.24ರಂದು ಭಾನುವಾರ ರಾಮಕೃಷ್ಣ…

ಗುರುಪುರ ಬಂಡಿ ಜಾತ್ರೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ಧೂಮಾವತಿ ಬಂಟ ಪರಿವಾರ ದೈವಸ್ಥಾನದ ಕಾಲಾವಧಿ `ಬಂಡಿ ಜಾತ್ರೆ’ಯು ಫೆ. 14ರಂದು ಗುರುವಾರ ದ್ವಜಾರೋಹಣಗೊಂಡಿತು. ಬಂಡಿ ಜಾತ್ರೆಯ ನಿಮಿತ್ತ…