Category: Kaikamba

ಕೈಕಂಬ ಯಕ್ಷತರಂಗಿಣಿ 12ನೇ ವಾರ್ಷಿಕೋತ್ಸವ ಪಂಚ ಕಲಾವಿದರಿಗೆ ಸನ್ಮಾನ

ಕೈಕಂಬ:ಯಕ್ಷತರಂಗಿಣಿ ಕೈಕಂಬ ಈ ಸಂಸ್ಥೆಯ ಹನ್ನೆರಡನೆಯ ವಾರ್ಷಿಕೋತ್ಸವವು ಶ್ರೀ ಹನುಮಗಿರಿ ಮೇಳದ ರಂಗಸ್ಥಳದಲ್ಲಿ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹೊಟೇಲ್ ಶ್ರೀರಾಮ್ ಮತ್ತು ಮಂಜುಶ್ರೀ ಕಾಂಪ್ಲೆಕ್ಸ್‍ನ ಮಾಲಕರಾಗಿರುವ…

ಸಾಧನ ಸಂಗಮ ನೃತ್ಯೋತ್ಸವ -2019

ಕೈಕಂಬ:ಸಾಧನ ಸಂಗಮ ಟ್ರಸ್ಟ್ ವತಿಯಿಂದ ಮುಕುಲ-ಯುಗಲ-ಬಹುಲ ನೃತ್ಯೋತ್ಸವ -2019 ಇದರ ವಾರ್ಷಿಕ ಶಾಸ್ತ್ರೀಯ ನೃತ್ಯೊತ್ಸವವು ಜ.27 ರಂದು ಕೆ.ಇ.ಎ ಪ್ರಭಾತ್ ರಂಗ ಮಂದಿರ ಬೆಂಗಳೂರಿನಲ್ಲಿ ನಡೆಯಿತು. ಇದರಲ್ಲಿ…

ಅಡ್ಡೂರು ಕುಚ್ಚಿಗುಡ್ಡೆಯಲ್ಲಿ ಅಂಗನವಾಡಿಗೆ ಶಂಕುಸ್ಥಾಪನೆ

ಅಡ್ಡೂರು : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಕಳಸಗುರಿ ಹತ್ತಿರದ ಕುಚ್ಚಿಗುಡ್ಡೆ ಎಂಬಲ್ಲಿ ಫೆ. 13ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ…

ಗುರುಪುರ ಜಂಗಮ ಮಠದಲ್ಲಿ ಪತಂಜಲಿ ಸಂಸ್ಥೆಯ ಯೋಗ ಕಾರ್ಯಕ್ರಮ

ಕೈಕಂಬ: ಗುರುಪುರ ಶ್ರೀ ಜಂಗಮ ಮಠ-ಸಂಸ್ಥಾನದಲ್ಲಿ ಮಂಗಳವಾರ ಮುಂಜಾನೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ ಇದರ ಕಾವೇಶ್ವರ ಉಪ-ವಲಯದ ವತಿಯಿಂದ `ರಥಸಪ್ತಮಿ’ ಪ್ರಯುಕ್ತ `108…

ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ಕ್ಷೇತ್ರದಲ್ಲಿ 108 ಸಾಮೂಹಿಕ ಯೋಗಾಭ್ಯಾಸ

ಬಂಟ್ವಾಳ : ವ್ಯಕ್ತಿಯೊಬ್ಬ ಪ್ರಕೃತಿಯಿಂದ ದೇಹವನ್ನು, ಪಂಚೇಂದ್ರಿಯಗಳಿಂದ ರೂಪವನ್ನು, ಸೂರ್ಯನಿಂದ ಚೈತನ್ಯವನ್ನು ಪಡೆದಿರುವ ಜೀವರಾಶಿಯಾಗಿದ್ದಾನೆ. ನಮ್ಮೆಲ್ಲರಿಗೆ ಸೂರ್ಯ ಬೆಳಕಿನ ರೂಪದಲ್ಲಿ ಶಕ್ತಿಯ ಸಂಪನ್ನತೆಯನ್ನು ನೀಡಿದ್ದಾನೆ. ಪತಂಜಲಿ ಯೋಗ…

ಗುರುಪುರ ಬೃಹತ್ ರಕ್ತದಾನ ಶಿಬಿರ

ಗುರುಪುರ : ಯುನೈಟೆಡ್ ಫ್ರೆಂಡ್ಸ್ ಕ್ಲಬ್ ಗುರುಪುರ ಪೇಟೆ, ಬ್ಲಡ್ ಹೆಲ್ಫ್‍ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಎ.ಜೆ ಆಸ್ಪತ್ರೆ ರಕ್ತನಿಧಿ ಮಂಗಳೂರು ಸಹಭಾಗಿತ್ವದಲ್ಲಿ ಭಾನುವಾರ ಗುರುಪುರ ಪೇಟೆಯ(ಸೊಸೈಟಿ…

ವೈದ್ಯನಾಥ ದೈವದ ನೇಮೋತ್ಸವ.

ಗುರುಪುರ :ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ಧೂಮಾವತಿ ಬಂಟ ಪರಿವಾರ ದೈವಸ್ಥಾನದಲ್ಲಿ ನಡೆದ `ಪ್ರತಿಷ್ಠಾ ಬ್ರಹ್ಮಕಲಶೋತ್ಸವ’ದಂದು ರಾತ್ರಿ ನವೀಕೃತ ದೈವಸ್ಥಾನದಲ್ಲಿ ಜರುಗಿದ ವೈದ್ಯನಾಥ ದೈವದ ನೇಮೋತ್ಸವ.

ಪಿಲಾತಬೆಟ್ಟು ಸೊಸೈಟಿಗೆ ಅವಿರೋಧ ಆಯ್ಕೆ

ಬಂಟ್ವಾಳ: ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘ ಪುಂಜಾಲಕಟ್ಟೆ ಇದರ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಕೆ.ಲಕ್ಷ್ಮೀ ನಾರಾಯಣ ಉಡುಪ ಮತ್ತು…

ಗುರುಪುರ ಮೂಳೂರು ವೈದ್ಯನಾಥ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ತೃಪ್ತಿ ಮತ್ತು ಮಾನವೀಯತೆಯಿಂದ ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ: ಜಸ್ಟಿಸ್ ಡಾ. ಸಂತೋಷ್ ಹೆಗ್ಡೆ

ಗುರುಪುರ : . ಸಮಾಜದಲ್ಲಿ ಬೇರೂರಿರುವ ಈ ಪಿಡುಗು ಅಥವಾ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯುವಜನಾಂಗದಿಂದ ಮಾತ್ರ ಸಾಧ್ಯ ಎಂಬುದು ನನ್ನ ವೈಯಕ್ತಿಕ ಆಲೋಚನೆಯಾಗಿದೆ.ಇಂದು ಜೈಲಿಗೆ ಹೋಗಿ…

ಮೂಳೂರು ವೈದ್ಯನಾಥನಿಗೆ `ಪ್ರತಿಷ್ಠಾ ಬ್ರಹ್ಮಕಲಶೋತ್ಸವ’ ಸರ್ವಾಂಗ ಅಲೃಂಕೃತ ದೈವಸ್ಥಾನದಲ್ಲಿ ವಿಶೇಷ ಪೂಜೆ

ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ಧೂಮಾವತಿ ಬಂಟ ಪರಿವಾರ ದೈವಗಳ ನವೀಕೃತ ಶಿಲಾಮಯ ದೈವಸ್ಥಾನದಲ್ಲಿ ಫೆ. 7ರಂದು ಬೆಳಿಗ್ಗೆ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ…

ಮೂಳೂರು ಮುಂಡಿತ್ತಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ ಇಲ್ಲಿನ ಮಣ್ಣಿನ ಕಣಕಣದಲ್ಲೂ ದೈವತ್ವವಿದೆ : ಉದಯ ಭಟ್

ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಫೆ. 5ರಂದು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಯವರ ನೇತೃತ್ವದಲ್ಲಿ ಮೃತ್ಯುಂಜಯ ಹೋಮ, ಭಂಡಾರಮನೆಯಲ್ಲಿ ಶುದ್ಧಿ ಕಲಶ,…

ವೈದ್ಯನಾಥ ದೈವಸ್ಥಾನದಲ್ಲಿ ಪೂಜಾವಿಧಿವಿಧಾನದ ವೈದಿಕ ಕಾರ್ಯಕ್ರಮ

ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನವಗ್ರಹಶಾಂತಿ,ಮೃತ್ಯುಂಜಯ ಹೋಮ,ಪ್ರಾಯಶ್ಚಿತ್ತ ಹೋಮ,ಭಂಡಾರ…

“ಧರ್ಮದ ಬೊಲ್ಪು ಶ್ರೀ ಮುಂಡಿತ್ತಾಯ ಧ್ವನಿ ಸುರಳಿಗಳ ಬಿಡುಗಡೆ

ಗುರುಪುರ: ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ), ಧೂಮಾವತಿ ಬಂಟ ಪರಿವಾರ ದೈವಗಳ ದೈವಸ್ಥಾನದಲ್ಲಿ ಫೆ. 7ರವರೆಗೆ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಡಮರುಗ ಮ್ಯೂಸಿಕಲ್ಸ್ ಸೌಂಡ್ಸ್ ಅರ್ಪಿಸುವ ಗುರುಪುರ…

ವಾಮಂಜೂರಿನಿಂದ ಗುರುಪುರಕ್ಕೆ ಅದ್ದೂರಿ ಮೆರವಣಿಗೆಯಲ್ಲಿ ದೈವಗಳ ಮಂಚ (ಪೀಠ) ಆಗಮನ

ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ), ಧೂಮಾವತಿ ಬಂಟ ಪರಿವಾರ ದೈವಗಳ ದೈವಸ್ಥಾನದಲ್ಲಿ ಫೆ. 7ರವರೆಗೆ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನಿಮಿತ್ತ ನಿರ್ಮಿಸಲಾದ ದೈವಗಳ ಹೊಸ…