Category: Kaikamba

ನೋಡಲ್ ಅಧಿಕಾರಿಯವರ ಅನುಪಸ್ಥಿತಿಯಲ್ಲಿ ಗಂಜಿಮಠ ಪಂ. ಗ್ರಾಮಸಭೆ

ಗಂಜಿಮಠ: ಗಂಜಿಮಠ ಗ್ರಾಮ ಪಂಚಾಯತ್‍ನ ಬಡಗುಳಿಪಾಡಿ, ತೆಂಕುಳಿಪಾಡಿ ಹಾಗೂ ಮೊಗರು ಗ್ರಾಮದ ಎರಡನೇ ಹಂತದ ಗ್ರಾಮ ಸಭೆಯಲ್ಲಿ ಸ್ವತಃ ನೋಡಲ್ ಅಧಿಕಾರಿಯವರೇ ಗೈರಾಗಿದ್ದು, ಬೆರಳಣೆಕೆಯ ಗ್ರಾಮಸ್ಥರ ಜೊತೆ…

ಶ್ರೀ ಮಲರಾಯಿ ದೈವದ ನೇಮೋತ್ಸವ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕಾಲಾವದಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಎದುರು ಕೇಪುವಿನ ಶ್ರೀ ಮಲರಾಯಿ ದೈವದ ನೇಮೋತ್ಸವ ನಡೆಯಿತು.

ಜನವರಿ25ರಂದು ಬಟ್ಟಾಜೆಯಲ್ಲಿ “ನಾಗರಪಂಚಮಿ”

ಬಡಗಬೆಳ್ಳೂರು:ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ 14 ವರ್ಷದ ಯಕ್ಷಗಾನ ಬಯಾಲಾಟ “ನಾಗರಪಂಚಮಿ” ಎಂಬ ತುಳು ಯಕ್ಷಗಾನ ಬಯಾಲಾಟವನ್ನು ಶ್ರೀ ಅಂಬಿಕಾ ಅನ್ನಪೂರ್ಣೇಶ್ವವರಿ ಪ್ರಶಾದಿತ ದಶಾವತಾರ ಯಕ್ಷಗಾನ…

ಪಚ್ಚನಾಡಿ ಡಂಪಿಂಗ್ ಯಾರ್ಡಿನಲ್ಲಿ ಭಾರೀ ಬೆಂಕಿ

ವಾಮಂಜೂರು : ಮಂಗಳೂರು ನಗರ ಪಾಲಿಕೆ ಸ್ವಾಮ್ಯದ ಪಚ್ಚನಾಡಿ ಡಂಪಿಂಗ್ ಯಾರ್ಡಿನಲ್ಲಿ ಬುಧವಾರ ಮಧ್ಯಾಹ್ನ ಭಾರೀ ಬೆಂಕಿ ದುರಂತ ಸಂಭವಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು…

ಉಳಾಯಿಬೆಟ್ಟು: ಬೆಳ್ಳಿಹಬ್ಬ ಹಾಗೂ ಕಟ್ಟಡ ದಶಮಾನೋತ್ಸವ

ಗುರುಪುರ: ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್ (ರಿ.) ಉಳಾಯಿಬೆಟ್ಟು ಇದರ ಬೆಳ್ಳಿಹಬ್ಬ ಹಾಗೂ ಕಟ್ಟಡ ದಶಮಾನೋತ್ವ ಕಾರ್ಯಕ್ರಮವು ಜ.20ರ ಆದಿತ್ಯವಾರ ಅದ್ಧೂಯಾಗಿ ಜರಗಿತು. ಬೆಳಿಗ್ಗೆ ಗಣಹೋಮ, ಸಾರ್ವಜನಿಕ…

ಹೊಸ ವಿದ್ಯುತ್ ಮೀಟರ್ `ದೋಷ’ ವಿರುದ್ಧ ಕಾಂಗ್ರೆಸ್ ನಿಯೋಗದಿಂದ ಮೆಸ್ಕಾಂಗೆ ದೂರು

ಕೈಕಂಬ: ಡಿಸೆಂಬರ್ ತಿಂಗಳಲ್ಲಿ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಗುರುಪುರದಲ್ಲಿ ಮೆಸ್ಕಾಂ ಹಳೆಯ ವಿದ್ಯುತ್ ಮೀಟರ್ ತೆರವುಗೊಳಿಸಿ ಹೊಸ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ…

ಸಾವಿರಾರು ಭಕ್ತ ಸಮೂಹದ ಜೈಕಾರದೊಂದಿಗೆ ಪೊಳಲಿ ದೇವಳದಲ್ಲಿ ಕೊಡಿಮರ ಪ್ರತಿಷ್ಠಾಪನೆ

ಪೊಳಲಿ :ಇತಿಹಾಶ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಾಂಪ್ರದಾಯದಂತೆ ಬಿಲ್ಲವ ಸಮಾಜವು ಸೇವಾ ರೂಪವಾಗಿ ನೀಡಿದ ಕೊಡಿಮರವನ್ನು(ಧ್ವಜಸ್ತಂಭ) ಸೋಮವಾರ(ಜ. 21) ಬೆಳಿಗ್ಗೆ 8:30ಕ್ಕೆ ದೇವಳದ ಆವರಣದಲ್ಲಿ…

ಕ್ರಿಕೆಟ್ ಪಂದ್ಯಾಟದ ಸಮವಸ್ತ್ರ ಹಾಗೂ ಬ್ಯಾಟ್ ವಿತರಣಾ ಕಾರ್ಯಕ್ರಮ

ಪೊಳಲಿ: GRD WARRIORS ಆಯೋಜಿಸುತ್ತಿರುವ GPL 2019 ಇದರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಸಮವಸ್ತ್ರ ಹಾಗೂ ಬ್ಯಾಟ್ ವಿತರಣಾ ಕಾರ್ಯಕ್ರಮವು ಪುಂಚಮೆಯ ಶ್ರೀಕಾಂಪ್ಲೆಕ್ಸ್ ನಲ್ಲಿ ನಡೆಯಿತು.…

ಭಾರೀ ಗಾತ್ರದ ಪೆರ್ಮರಿ ಪತ್ತೆ

ಕೈಕಂಬ: ಗಂಜಿಮಠ ಸಮೀಪದ ಮುಂಡೇವು ಎಂಬಲ್ಲಿ ಭಾರೀ ಗಾತ್ರದ ಮೂರು ಹೆಬ್ಬಾವುಗಳು ಪತ್ತೆಯಾಗಿದ್ದು, ಸ್ಥಳೀಯರಾದ ರಫೀಕ್, ಮನೋಹರ್, ಶಿವರಾಂ ಮತ್ತು ಪಡುಪೆರಾರ ಗ್ರಾ.ಪಂ. ಯಶವಂತ್ ಸುರಕ್ಷಿತವಾಗಿ ಹಿಡಿದು…

ನಿಧನ: ಸುನಂದಮ್ಮ

ಕೈಕಂಬ: ಕುಪ್ಪೆಪದವಿನ ಪತ್ರಿಕಾ ವಿತರಕರಾದ ಅಜಿತ್ ಕುಮಾರ್ ಜೈನ್ ಅವರು ಮಾತೃಶ್ರೀ ಸುನಂದಮ್ಮ(84) ಅವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಅಜಿತ್ ಕುಮಾರ್ ಜೈನ್ ಸೇರಿ…

ಗೋಳಿದಡಿಗುತ್ತಿನಲ್ಲಿ ಭವ್ಯ ಶ್ರೀ ಮಹಾಕಾಲೇಶ್ವರ ಬಯಲು ಆಲಯಕ್ಕೆ `ತುಲಾಧಾರ ಪ್ರತಿಷ್ಠೆ’ ಇನ್ :- `ಪರ್ಬೊದ ಸಿರಿ’ ಸಂತೆಯ ಒಂದು ಸುತ್ತ…

ಗುರುಪುರ : ಗುರುಪುರ ಗೋಳಿದಡಿಗುತ್ತಿನ ಮನೆಗೆ ಅನತಿ ದೂರದಲ್ಲಿ ಫಲ್ಗುಣಿ ನದಿ ತಟದಲ್ಲಿ ಸಮತಟ್ಟುಗೊಳಿಸಲಾದ ವಿಶಾಲ ಪ್ರದೇಶದಲ್ಲಿ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ ಎಸ್ ನಿತ್ಯಾನಂದ…

ಬಡಗಬೆಳ್ಳೂರು ಶ್ರೀಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಆರಂಭ ದೇವರು ಬಾಲಾಲಯದಲ್ಲಿ ಪ್ರತಿಷ್ಠಾಪನೆ

ಬಡಗಬೆಳ್ಳೂರು: ಶಿಥಿಲಾವಸ್ಥೆಯಲ್ಲಿರುವ ಬಡಗಬೆಳ್ಳೂರು ಗ್ರಾಮದ ಪ್ರಸಿದ್ಧ ಆರಾಧನಾ ಕೇಂದ್ರ ಶ್ರೀ ಮಹಮ್ಮಾಯಿ ದೇವಸ್ಥಾನದ ಬಗ್ಗೆ 2015ರಲ್ಲಿ ಪ್ರಶ್ನೆ ಇಟ್ಟು ಕೇಳಲಾದ ಪ್ರಕಾರ, ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ…

ಪೊಳಲಿ ದೇಗುಲಕ್ಕೆ 30 ಲೋಡ್ ಮರಳು ದೇಣಿಗೆ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಬಹುತೇಕ ಕಾಮಗಾರಿ ಪೂರ್ತಿಗೊಂಡಿದೆ. ದೇವಸ್ಥಾನದ ಕಾಮಗಾರಿಗಾಗಿ ಮರಳಿನ ಅಗತ್ಯತೆಗೆ ಸ್ಪಂದಿಸಿದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,…

ನೂತನ ಧ್ವಜಸ್ತಂಭ ಪ್ರತಿಸ್ಥಾಪನೆ.

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸೇವಾ ರೂಪದಲ್ಲಿ ನೀಡುವ ನೂತನ ಧ್ವಜಸ್ತಂಭದ ಪ್ರತಿಸ್ಥಾಪನೆಯು ಸೋಮವಾರ ಬೆಳಗ್ಗೆ 8.30ಕ್ಕೆ ಪೊಳಲಿ ಕ್ಷೇತ್ರದ ರಾಜಂಗಣದಲ್ಲಿ ನಡೆಯಲಿದೆ.