Category: Kaikamba

ಭಜನಾ ಸತ್ಸಂಗ ಕಾರ್ಯಕ್ರಮ

ಕೈಕಂಬ:ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಇದರ ಗ್ರಾಮಾಂತರ ವಲಯದ ಸಂಯೋಜಕರಾದ ಮಹೇಶ್ ಶೆಟ್ಟಿಯವರ ಮನೆಯಲ್ಲಿ ಕಾವೇಶ್ವರ ವಲಯದ ಯೋಗ ಬಂಧುಗಳಿಂದ…

ಉಳಾಯಿಬೆಟ್ಟು ಮಹಿಳಾ ಗ್ರಾಮಸಭೆ

ಗುರುಪುರ: ಮಹಿಳಾ ದೌರ್ಜನ್ಯ, ಬಾಲ್ಯ ವಿವಾಹ, ಮಹಿಳಾ ಶೋಷಣೆಯ ಬಗ್ಗೆ ಮಹಿಳೆಯರು ಅರಿತು, ಇದರ ಬಗ್ಗೆ ಕಾನೂನು ಮಾಹಿತಿ ಪಡೆದುಕೊಳ್ಳಬೇಕು ಎಂದು ನ್ಯಾಯವಾದಿ ಗೌರಿ ಕೆ.ಎಸ್. ಹೇಳಿದರು.…

ಮದರಸದ ಐಡಿ ವಿಚಾರ: ಇತ್ತಂಡಗಳ ಮಾರಾಮಾರಿ ಇಬ್ಬರು ಆಸ್ಪತ್ರೆಗೆ ದಾಖಲು

ಕೈಕಂಬ: ಮದರಸ ವಿದ್ಯಾರ್ಥಿಗಳ ಐಡಿ ಕಾರ್ಡ್ ಧರಿಸುವ ವಿಚಾರದಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ ನಡೆದು, ಎರಡೂ ತಂಡಗಳ ಒಬ್ಬೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಬಜಪೆ ಠಾಣಾ ವ್ಯಾಪ್ತಿಯ…

ಬಡಗಬೆಳ್ಳೂರು ಜಂಕ್ಷನಿನಲ್ಲಿಸೀಸಿಟೀವಿ ಉದ್ಘಾಟನೆ

ಪೊಳಲಿ:ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ನಮೋ ಸೇವಾ ಬ್ರಿಗೇಡ್ ಬಡಗಬೆಳ್ಳೂರು ಘಟಕ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಹಕಾರದಲ್ಲಿ ಬಡಗಬೆಳ್ಳೂರು ಗ್ರಾಮದ ಜಂಕ್ಷನಿನಲ್ಲಿ ಸೀಸಿಟಿವಿ ಕ್ಯಾಮರಾ ಅಳವಡಿಸಲಾಯಿತು.…

ನೂತನ ಧ್ವಜಸ್ತಂಭದ ಮೆರವಣಿಗೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನಕ್ಕೆ ಭಾನುವಾರ ಸಂಜೆ ನೂರಾರು ಭಕ್ತ ಸಮುದಾಯದ ಜಯಘೋಷದೊಂದಿಗೆ ನೂತನ ಧ್ವಜಸ್ತಂಭ(ಕೊಡಿಮರ) ಮರದ ಅದ್ದೂರಿ ಮೆರವಣಿಗೆ ಮೂಲಕ ತರಲಾಯಿತು.…

ಬಿಲ್ಲವರ ಸಮಾಜದ ಕೊಡಿಮರದ ವಿಜ್ಞಾಪನಾಪತ್ರ ಬಿಡುಗಡೆ

ಪೊಳಲಿ :ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನೂತನ ಧ್ವಜಸ್ತಂಭದ ನಿರ್ಮಾಣ ಸಮಿತಿ ಬಿಲ್ಲವರ ಸಮಾಜದ ವತಿಯಿಂದ ಸೇವಾರೂಪವಾಗಿ ನೀಡುವ ನೂತನ (ಧ್ವಜಸ್ತಂಭ) ಕೊಡಿಮರದ ವಿಜ್ಞಾಪನಾಪತ್ರವನ್ನು ಪೊಳಲಿ ದೇವಳದಲ್ಲಿ ಪ್ರಾರ್ಥಿಸಿ…

ನ.5ರಂದು ಉಚಿತ ಮಧುಮೇಹ ತಪಾಸಣಾ ಶಿಬಿರ

ಕೈಕಂಬ: ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ನವೆಂಬರ್ 5ರಂದು ಆಯುರ್‍ಸ್ಪರ್ಷ ಆಯುರ್ವೇದ ಆಸ್ಪತ್ರೆ ಗಂಜಿಮಠ ಮತ್ತು ಆಯುರ್‍ಸ್ಪರ್ಷ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ) ಗಂಜಿಮಠ ಇದರ ಸಂಯುಕ್ತ ಆಶ್ರಯದಲ್ಲಿ…

ಕುಪ್ಪೆಪದವುಶ್ರೀಶಾರದಾ ಮಾತೆಯ ಭವ್ಯ ಶೋಭಾಯಾತ್ರೆ

ಕೈಕಂಬ: ಶ್ರೀದುರ್ಗೇಶ್ವರಿ ದೇವಸ್ಥಾನ ಕುಪ್ಪೆಪದವು ಇದರ ವತಿಯಿಂದ ಪೂಜಿಸಲ್ಪಟ್ಟಿದ್ದ ಶ್ರೀಶಾರದಾ ಮಾತೆಯ ಭವ್ಯ ಶೋಭಾಯಾತ್ರೆಯು ಕುಪ್ಪೆಪದವು ಪೇಟೆಯಿಂದ ಮುತ್ತೂರು ತನಕ ಸಾಗಿಬಂದು ಫಲ್ಗುಣಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು. ಮೆರವಣಿಗೆಯಲ್ಲಿ…

ಕುಪ್ಪೆಪದವುಶಿವಾಜಿ ಫ್ರೆಂಡ್ಸ್ಇದರ ವತಿಯಿಂದ ಸ್ತಬ್ಧ ಚಿತ್ರ

ಕೈಕಂಬ: ಶ್ರೀದುರ್ಗೇಶ್ವರಿ ದೇವಸ್ಥಾನ ಕುಪ್ಪೆಪದವು ಇದರ ವತಿಯಿಂದ ಪೂಜಿಸಲ್ಪಟ್ಟಿದ್ದ ಶ್ರೀಶಾರದಾ ಮಾತೆಯ ಭವ್ಯ ಶೋಭಾಯಾತ್ರೆಯಲ್ಲಿ ಮೂಡಬಿದಿರೆ ಮೂಲದ ನರೇಂದ್ರ ಮೋದಿಯನ್ನು ಹೋಲುವ ವ್ಯಕ್ತಿಯೊಬ್ಬರ ಸ್ತಬ್ಧ ಚಿತ್ರವು ಎಲ್ಲರ…

ಶ್ರೀ ಸತ್ಯದೇವತಾ ಮಂದಿರದಲ್ಲಿವೈಭವದಿಂದ ಸಂಪನ್ನಗೊಂಡ ವಿಜಯರಥೋತ್ಸವ

ಗುರುಪುರ: ಶ್ರೀ ಸತ್ಯದೇವತಾ ಮಂದಿರ ಗುರುಪುರದಲ್ಲಿ ವಿಜಯದಶಮಿಯ ಪ್ರಯುಕ್ತ ವಿಜಯರಥೋತ್ಸವವು ವೈಭವದಿಂದ ಸಂಪನ್ನಗೊಂಡಿತು. ವೇದಮೂರ್ತಿ ಜಿ. ಅಶೋಕ್ ಭಟ್ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

ಅ. 21ರಂದು ಗುರುಪುರ ವೈದ್ಯನಾಥ ದೈವಸ್ಥಾನಕ್ಕೆ ಕೊಡಿಮರ ಮೆರವಣಿಗೆ

ಕೈಕಂಬ : ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನಕ್ಕೆ ಅ. 21ರಂದು ಶಿರ್ತಾಡಿಯಿಂದ ಧ್ವಜಸ್ತಂಭ(ಕೊಡಿಮರ) ಮರ ತರಲಾಗುವುದು. ಗಂಜಿಮಠ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿಯಿಂದ ಗುರುಪುರದವರೆಗೆ ಭವ್ಯ…

ಅಲೋಶಿಯಸ್ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳ ನೆರವಿನಿಂದ ಗುರುಪುರ ಗ್ರಾಪಂನ ಅಡ್ಡೂರು ಜಂಕ್ಷನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಅಡ್ಡೂರು: ಗುರುಪುರ ಗ್ರಾಮ ಪಂಚಾಯತ್, ಅಡ್ಡೂರು ಫೈವ್ ಸ್ಟಾರ್ ಯಂಗ್ ಬಾಯ್ಸ್(ರಿ) ಹಾಗೂ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳು ಶನಿವಾರ ಗ್ರಾಪಂ ವ್ಯಾಪ್ತಿಯ ಅಡ್ಡೂರು…