Category: Kaikamba

ಶ್ರವಣ್ ಕುಮಾರ್‍ಗೆ ಹುಟ್ಟೂರ ಸನ್ಮಾನ

ಕೈಕಂಬ: `ರಾಷ್ಟ್ರೀಯ ಸ್ವಚ್ಚತಾ ಅಭಿಯಾನ’ ಪ್ರಚಾರಾರ್ಥ ಉದ್ದೇಶವಿಟ್ಟುಕೊಂಡು ಸೈಕಲಿನಲ್ಲಿ ದೇಶ ಪರ್ಯಟನೆ ಕೈಗೊಂಡ ಶ್ರವಣ್ ಕುಮಾರ್‍ಗೆ ಗುರುಪುರದ ಹುಟ್ಟೂರಲ್ಲಿ ಭಾನುವಾರ ಬಿಜೆಪಿ ಗುರುಪುರ ಘಟಕ ಭವ್ಯ ಸನ್ಮಾನ…

ಅ.21ರಂದು ನೂತನ ಧ್ವಜಸ್ಥಂಭ ನಿರ್ಮಾಣ ಸಮಿತಿ ಸಭೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನೂತನ ಧ್ವಜಸ್ತಂಭವನ್ನು ಬಿಲ್ಲವ ಸಮಾಜದ ಬಾಂಧವರು ಸೇವಾ ರೂಪವಾಗಿ ಮಾತೆ ಶ್ರೀ ರಾಜರಾಜೇಶ್ವರೀ ದೇವಿಗೆ ಸಮರ್ಪಿಸುವ ನೂತನ ಧ್ವಜಸ್ತಂಭದ ಮುಂದಿನ ಸಿದ್ದತೆಯ…

ಹೆದ್ದಾರಿಯ ಗುಂಡಿ ಬಂದ್ ಮಾಡಿದ ಸ್ಥಳೀಯರು

ಕುಪ್ಪೆಪದವು: ಹೆದ್ದಾರಿಯಲ್ಲಿ ಉಂಟಾದ ಗುಂಡಿಯನ್ನು ಸ್ಥಳೀಯರೇ ಸೇರಿ ಮುಚ್ಚಿದ ಘಟನೆ ರಾಷ್ಟ್ರೀಯ ಹೆದ್ದಾರಿ -169ರ ಸೂರಲ್ಪಾಡಿಯಿಂದ ಕೈಕಂಬದವರೆಗೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಲ್ಲಲ್ಲಿ ಗುಂಡಿ ಉಂಟಾಗಿದ್ದಲ್ಲದೆ,…

ಕುಸಿಯುವ ಹಂತದಲ್ಲಿ ಹೆದ್ದಾರಿ: ಯುವಕರಿಂದ ತಾತ್ಕಾಲಿಕ ಬೇಲಿ

ಕುಪ್ಪೆಪದವು: ಗುರುಪುರ ಕೈಕಂಬ ಸಮೀಪದ ಸೂರಲ್ಪಾಡಿ ಮಸೀದಿ ಬಳಿ ಹಾದುಹೋಗಿರುವ ರಾ.ಹೆ. 169 ರ ಬದಿಯಲ್ಲಿ ದೊಡ್ಡದೊಂದು ಗುಂಡಿ ಮೂಡಿದ್ದು, ಸದ್ಯಕ್ಕೆ ಯುವಕರ ಸಹಕಾರದಿಂದ ತಾತ್ಕಾಲಿಕ ಬೇಲಿ…

ಮಟ್ಟಿಯಲ್ಲಿ ಚಿರತೆ ಪತ್ತೆ

ಕುಪ್ಪೆಪದವು: ಹಲವಾರು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆಯೊಂದು ಕೆಮರಾದಲ್ಲಿ ಸೆರೆಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಗುರುಪುರ ಕೈಕಂಬ ಸಮೀಪದ ಮಳಲಿಯ ಮಟ್ಟಿ ಎಂಬಲ್ಲಿ ಕಾಣಿಸಿದ್ದ ಚಿರತೆ ಇದಾಗಿದೆ ಎಂದು…

ಗಾಂಧಿಜಯಂತಿ ಆಚರಣೆ ಮತ್ತು ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ

ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಧ್ಯಮ ಶಾಲೆ ಕೈಕಂಬ ಇಲ್ಲಿ ಗಾಂಧಿಜಯಂತಿ ಆಚರಣೆ ನಡೆಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಕಾರ್ಯಕ್ರಮ ಉದ್ಘಾಟಿಸಿ ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿ…

ಮಹಿಳೆಯರು ಸಂಘಟಿತರಾಗಿ ಸಂಸ್ಕøತಿಯನ್ನು ಉಳಿಸಬೇಕು: ಹರೀಶ್ ಮಟ್ಟಿ

ಕೈಕಂಬ:ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರು ಸಂಘಟಿತರಾಗಿ ಹಿಂದೂ ಸಂಸ್ಕøತಿಯನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಹಿಂದೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಗುರುಪುರ…

ಸೂರಲ್ಪಾಡಿ: ಇನ್ನೂ ಸೆರೆಯಾಗದ ಕಳ್ಳರು: ಪೊಲೀಸ್ ಆಯುಕ್ತರು, ಸಚಿವರಿಗೆ ಮೊರೆ

ಕುಪ್ಪೆಪದವು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಲ್ಪಾಡಿ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿಮಿತಿ ಮೀರಿದ್ದು, ಇಲ್ಲಿನ ಹಲವು ಮನೆಗಳಿಗಳಿಂದ ಕಳ್ಳರು ಸರಣಿ ಕಳ್ಳತನ ನಡೆಸಿದ್ದಾರೆ.ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದರೂ,…

ತಕಧಿಮಿ ತಂಡದ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣನ ಒಡ್ಡೋಲಗ

ಕೈಕಂಬ: ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷನಾಟ್ಯ ಕಲಾ ಕೇಂದ್ರ ತಕಧಿಮಿತಂಡ ಗುರುಪುರ ಕೈಕಂಬದ ಇದರ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷಗುರು ನಾಟ್ಯ ಮಯೂರಿ ರಕ್ಷಿತ್ ಶೆಟ್ಟಿ ಪಡ್ರೆ ಅವರ…

ತಕಧಿಮಿ ತಂಡದಿಂದ ಅಭಿನಂದನಾ ಸಭೆ

ಕೈಕಂಬ: ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷನಾಟ್ಯ ಕಲಾ ಕೇಂದ್ರ ತಕಧಿಮಿತಂಡ ಗುರುಪುರ ಕೈಕಂಬದ ಇದರ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾನುವಾರ ಅಭಿನಂದನಾ ಸಭೆಯು ಕೈಕಂಬದ ಶ್ರೀರಾಮ ಸಭಾಂಗಣದಲ್ಲಿ ನಡೆಯಿತು…

ದೇವಂದಬೆಟ್ಟು ಕಮಲಾಕ್ಷ ನಿಧನ

ಗುರುಪುರ : ಇಲ್ಲಿನ ಬಡಕರೆ ದೇವಂದಬೆಟ್ಟು ನಿವಾಸಿ ದಿ. ವೆಂಕಪ್ಪ ಪೂಜಾರಿಯವರ ಪುತ್ರ ಕಮಲಾಕ್ಷ ಪೂಜಾರಿ(48) ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.…

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸ್ವಚ್ಛ ಭಾರತ ಅಭಿಯಾನ

ಕೈಕಂಬ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಯೋಜಿಸಿದ್ದ ನರೇಂದ್ರ ಮೋದಿಯವರ ರಾಷ್ಟ್ರವ್ಯಾಪ್ತಿ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವೀರ ಶಿವಾಜಿ ಶಾಖೆ,…