Category: Kaikamba

ಉದಯವಾಣಿ ಪತ್ರಿಕೆ ಹಿರಿಯ ಸಂಪಾದಕ ಮನೋಹರ್‌ ಪ್ರಸಾದ್‌ ವಿಧಿವಶ

ಕೈಕಂಬ: ಉದಯವಾಣಿ ಪತ್ರಿಕೆಯ ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಮಾರ್ಚ್‌ 1ರಂದು ಶುಕ್ರವಾರ ನಿಧನರಾಗಿದ್ದಾರೆ. ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾದ ಮನೋಹರ್‌ ಪ್ರಸಾದ್‌ ಮಂಗಳೂರಿನ ಕಾಲೇಜಿನಲ್ಲಿ ಪದವಿ…

ಎಳ್ಳಾರೆ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೈಕಂಬ: ಶ್ರೀ ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿಯ ಎನ್ನೆಸ್ಸೆಸ್ ಶಿಬಿರದ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಎಳ್ಳಾರೆ ಶ್ರೀ…

ಪೊನ್ನೆಂಗಿಲ ದೇವಪ್ಪ ಪೂಜಾರಿ ನಿಧನ

ಕೈಕಂಬ: ಪೊನ್ನೆಂಗಿಲ ದೇವಪ್ಪ ಪೂಜಾರಿ(73) ಫೆ.26ರಂದು ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಹಾಗೂ…

ಮಳಲಿ ಮಟ್ಟಿಯ ಶ್ರೀ ಮಂಜುನಾಥೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕದ ಪುಣ್ಯೋತ್ಸವ

ಕೈಕಂಬ: ಮಂಗಳೂರು ತಾಲೂಕಿನ ಜೋಗಿ ಮಠ, ಮಳಲಿ ಮಟ್ಟಿಯ ಶ್ರೀ ಮಂಜುನಾಥೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕರಾಜರಾಜೇಶ್ವರ ತಪೋನಿಧಿ ಶ್ರೀ ಶ್ರೀ 1008 ರಾಜಯೋಗಿ ನಿರ್ಮಲನಾಥ್ ಜಿ ಮಠಾಧಿಶರ…

ಮಟ್ಟಿ ಬ್ರಹ್ಮ ಕಲಶೋತ್ಸವ, ಧಾರ್ಮಿಕ ಸಭೆ, ಸನ್ಮಾನ

ಕೈಕಂಬ: ಜನಪ್ರತಿನಿಧಿನಗಳು ಕೇವಲ ರಾಜಕೀಯಕ್ಕಾಗಿ ಕುರ್ಚಿಗೆ ಆಂಟಿಕೊಳ್ಳುವುದಲ್ಲ ಬದಲಾಗಿ ಜನರ ಕೆಲಸ ಮಾಡಿಕೊಡುವುದು ಅವರ ಕರ್ತವ್ಯವಾಗಿದೆ. ರಸ್ತೆ, ಚರಂಡಿ ಯಾವ ಶಾಸಕನಾದರೂ ಮಾಡಬಹುದು ಆದರೆ ಜನರ ಹೃದಯಮಿಡಿತ…

ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಶ್ರೀ ನಾಗದೇವರ ಹಾಗೂ ಪರಿವಾರ ದೈವಗಳ ‘ಪುನ‌ರ್ ಪ್ರತಿಷ್ಠೆ’ ಹಾಗೂ ‘ಬ್ರಹ್ಮಕಲಶದ ಪುಣೋತ್ಸವ’

ಕೈಕಂಬ: ಮಂಗಳೂರು ತಾಲೂಕಿನ ಜೋಗಿ ಮಠ ಮಳಲಿ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ, ಶ್ರೀ ರಾಜರಾಜೇಶ್ವರ ತಪೋನಿಧಿ ಶ್ರೀ ಶ್ರೀ ಶ್ರೀ 1008 ರಾಜಯೋಗಿ ನಿರ್ಮಲನಾಥ್…

ಬೆಂಜನಪದವು ಕೊರಗಜ್ಜ ದೈವದ ವಾರ್ಷಿಕ ಗಗ್ಗರ ಸೇವೆ ಕಣ್ತುಂಬಿಕೊಳ್ಳಲು ಸೇರಿದ ಜನಸಾಗರ

ಕೈಕಂಬ: ಬೆಂಜನಪದವು ರಕ್ಷಿತ್ ನಿಲಯದಲ್ಲಿ ಫೆ.೧೦ರಂದು ಶನಿವಾರ ಕೊರಗಜ್ಜ ದೈವದ ವಾರ್ಷಿಕ ಗಗ್ಗರ ಸೇವೆ ನಡೆಯಿತು.ಗಣಹೋಮ, ನವಕ ಪ್ರಧಾನ ಹೋಮ, ನೂತನ ಅನ್ನ ಛತ್ರ ಉದ್ಘಾಟನೆ ಹಾಗೂ…

ರಾಮ ಮಂದಿರ ಉದ್ಘಾಟನೆ ಮಾಡಿದ್ದು ಮೋದಿ ಆದರೆ ಯಜಮಾನಿಕೆ ಯಾರದ್ದು?! ಅಯೋಧ್ಯಾ ರಾಮನ ಪ್ರತಿಷ್ಠೆಯನ್ನು ಕಣ್ಣಾರೆ ಕಂಡ ವಜ್ರದೇಹಿ ಶ್ರೀ ಹೇಳಿದ್ದೇನು?

ಕೈಕಂಬ: ಸುಮಾರು 500 ವರ್ಷಗಳ ಕಾಯುವಿಕೆಗೆ ಮಂಗಳ ಹಾಡಿದ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಪಟ್ಟಾಭಿಷೇಕದಂತೆ ನಡೆದ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಬಗ್ಗೆ ಬಂದಂತಹ ಹಲವು…

ಯುವವಾಹಿನಿ ಕುಪ್ಪೆಪದವು ಘಟಕದ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

ಕೈಕಂಬ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕುಪ್ಪೆಪದವು ಘಟಕದ 2024-25 ನೇ ಸಾಲಿನ 6ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ…

ಮಾದುಕೋಡಿಯಲ್ಲಿ ಕೊರಗಜ್ಜನ ವರ್ಷಾವಧಿ ಕೋಲ ಹಾಗೂ ಶ್ರೀ ಸಾಯಿ ಧ್ಯಾನ ಮಂದಿರ ಉದ್ಘಾಟನೆ

ಕೈಕಂಬ: ಮಾದುಕೋಡಿ ಕೊರಗಜ್ಜನ ವರ್ಷಾವಧಿ ಕೋಲ ಸೇವೆಯು ಫೆ.೧೮ರಂದು ಭಾನುವಾರ ನಡೆಯಲಿದೆ. ಫೆ.೧೮ರಂದು ಭಾನುವಾರ ಮಾದುಕೋಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಸಾಯಿ ಧ್ಯಾನ ಮಂದಿರದ ಉದ್ಘಾಟನೆಯು ಶ್ರೀಧಾಮ…

ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಬ್ರಹ್ಮಕಲಶ ಪುಣ್ಯೋತ್ಸವಕ್ಕೆ ಚಪ್ಪರ ಮುಹೂರ್ತ

ಕೈಕಂಬ: ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಫೆ.೨೦ರಿಂದ ಫೆ.೨೬ರ ವರೆಗೆ ನಡೆಯಲಿರುವ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಪುಣ್ಯೋತ್ಸವದ ಚಪ್ಪರ ಮುಹೂರ್ತ ಕಾರ್ಯಕ್ರಮವು ಫೆ.೭ರಂದು ಬುಧವಾರ…

ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನ ಪಲ್ಲಿಪಾಡಿ, ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಕೈಕಂಬ: ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಫೆ.6ರಂದು ಮಂಗಳವಾರ ನಡೆಯಲಿದೆ. ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ದೇವಳದಲ್ಲಿ ಬೆಳಗ್ಗೆ ಪುಣ್ಯಾಹ, ಗಣಯಾಗ, ನವಕ…

ಕರಿಯಂಗಳ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ

ಕೈಕಂಬ: ಪೊಳಲಿ ಕರಿಯಂಗಳ ಗ್ರಾಮ ಪಂಚಾಯತ್‌ ನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗಿರೀಶ್‌ ನಾವಡ ಹಾಗೂ ತಂಡದವರಿಂದ ಫೆ.1ರಂದು ಗುರುವಾರ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ…

ಕುಪ್ಪೆಟ್ಟು ಪಂಜುರ್ಲಿ ದೈವಕ್ಕೆ ದೊಂದಿ ಬೆಳಕಿನ ದರಿ ನೇಮೋತ್ಸವ

ಕೈಕಂಬ: ಅಡ್ಡೂರು ಬರ್ಕೆ ದುಗ್ಗಮ್ಮ ಕುಟುಂಬಸ್ಥರ ತರವಾಡು ಮನೆಯಲ್ಲಿ ಜ.30ರಂದು ಮಂಗಳವಾರ ಹಾಗೂ 31 ಬುಧವಾರದಂದು ಕುಪ್ಪೆಟ್ಟು ಪಂಜುರ್ಲಿ ದೈವಕ್ಕೆ ನೂತ್ರ ಒಂಜಿ ಬೊಂಡ, ಕಲಶೆ ಅರಿ…