Category: Kaikamba

ಅಡ್ಡೂರು ಬರ್ಕೆ ಕುಟುಂಬಸ್ಥರ ತರವಾಡು ಮನೆಯಲ್ಲಿ ಪರಿವಾರ ದೈವಗಳ ಕೋಲೋತ್ಸವ

ಕೈಕಂಬ: ಅಡ್ಡೂರು ಬರ್ಕೆ ದುಗ್ಗಮ್ಮ ಕುಟುಂಬಸ್ಥರ ತರವಾಡು ಮನೆಯಲ್ಲಿ ಜ.30ರಂದು ಮಂಗಳವಾರ ಹಾಗೂ 31 ಬುಧವಾರದಂದು ಪರಿವಾರ ದೈವಗಳ ಕೋಲೋತ್ಸವ ಹಾಗೂ ವಾರ್ಷಿಕ ಅಗೇಲು ಸೇವೆ ನಡೆಯಿತು.…

ಕೊಂಜಾಲುಗುತ್ತು ದಿವಾಕರ ಶೆಟ್ಟಿ ದಂಪತಿಗಳಿಗೆ ಸನ್ಮಾನ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನದಂದು ಜ.29 ಸೋಮವಾರ ಕೊಂಜಾಲುಗುತ್ತು ದಿವಾಕರ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಯಶೋದಾ ಡಿ. ಶೆಟ್ಟಿ ದಂಪತಿಗಳನ್ನು…

ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನದಂದು ಸನ್ಮಾನ ಸಮಾರಂಭ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನ ಜ.29ರಂದು ಸೋಮವಾರ ಅಮ್ಮುಂಜೆಗುತ್ತು ಕೃಷ್ಣ ಕುಮಾರ್‌ ಪೂಂಜ, ಅಮ್ಮುಂಜೆಗುತ್ತು ಸತ್ಯಪ್ರಸಾದ್‌ ಶೆಟ್ಟಿ ಹಾಗೂ ಅಮ್ಮುಂಜೆಗುತ್ತು ಲಕ್ಷ್ಮಿ…

ಫೆ. ೪ರಂದು ಕೆಪಿಟಿ ಕದ್ರಿಯಲ್ಲಿ ದ.ಕ ಜಿಲ್ಲಾ ಮರಾಠಿ ಕ್ರೀಡೋತ್ಸವ

ಕೈಕಂಬ: ದ.ಕ ಜಿಲ್ಲಾ ಮರಾಟಿ ಸಮಾಜ ಸಂಘ(ರಿ) ಮಂಗಳೂರು ಹಾಗೂ ಮರಾಟಿ ವೇದಿಕೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಫೆ. ೪ರಂದು ಕೆಪಿಟಿಯ ಕದ್ರಿ ಕ್ರೀಡಾಂಗಣದಲ್ಲಿ ಸಮಾಜದ…

ದೋಣಿಂಜೆಗುತ್ತಿನ ಚಾವಡಿ ಮನೆ ಸಹಿತ ಮೂರು ಕಡೆ ದೈವಗಳ ಆರಾಧನಾ ಪರಿಕರಗಳು ಕಳವು

ಕೈಕಂಬ: ಗುರುಪುರ ದೋಣಿಂಜೆಗುತ್ತಿನ ಚಾವಡಿ ಮನೆ ಸಹಿತ ಮೂರು ಕಡೆ ಭಾನುವಾರ ರಾತ್ರಿ ದೈವಗಳ ಆರಾಧನಾ ಪರಿಕರಗಳು ಕಳುವಾಗಿದ್ದು, ಬಜ್ಪೆ ಪೊಲೀಸರು ಸೋಮವಾರ ಗುತ್ತಿನ ಮನೆ ಹಾಗೂ…

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗೋಡೆ ಬರಹ ಕಾರ್ಯಕ್ರಮ

ಬಂಟ್ವಾಳ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪದೊಂದಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗೋಡೆ ಬರಹ ಕಾರ್ಯಕ್ರಮಕ್ಕೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ…

ಹೂ-ಹಣ್ಣು-ಹಂಪಲುಗಳಿಂದ ಅಲಂಕೃತಗೊಂಡ ಶ್ರೀ ಸೋಮನಾಥೇಶ್ವರ ದೇವಾಲಯ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟ ಬ್ರಹ್ಮಕಲಶೋತ್ಸವಕ್ಕೆ ದೇವಾಲಯವನ್ನು ಹೂ-ಹಣ್ಣು-ಹಂಪಲುಗಳಿಂದ ಸಜ್ಜುಗೊಳಿಸಲಾಯಿತು.

ಸಮಾಜ ಸಂಘಟನೆಗಾಗಿ ಉಚಿತವಾಗಿ ನಿರಂತರ ಶಿಕ್ಷಣ ನೀಡುತ್ತಿರುವುದು ರಾಜ್ಯದಲ್ಲೇ ಪ್ರಥಮ : ಲಕ್ಷ್ಮಣ್ ಅಗ್ರಬೈಲು

ಬಂಟ್ವಾಳ: ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಮಾಜ ಸಂಘಟನೆಗಾಗಿ ಮಕ್ಕಳಿಗೆ ಮತ್ತು ಸಮಾಜ ಬಾಂಧವರಿಗೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ತರಬೇತಿ ನೀಡುತ್ತಿರುವುದು ಕುಲಾಲ ಸಮುದಾಯದಲ್ಲಿ ರಾಜ್ಯದಲ್ಲೇ…

ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನ ಕೋಲೋತ್ಸವ

ಕೈಕಂಬ: ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನಲ್ಲಿ ೨೦೨೪ ಜ.೩೦ರಂದು ಮಂಗಳವಾರದಿಂದ ಜ.೩೧ ಬುಧವಾರದವರೆಗೆ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವಂತಹ ಸತ್ಯದೇವತೆ ಮತ್ತು ಕುಪ್ಪೆಟ್ಟು ದೈವ ಹಾಗೂ ಕುಟುಂಬದ…

ಕಲಾವಿದನ ಕೈಯಲ್ಲಿ ಮೂಡಿಬಂದ ಮರಳಿನ ಆದಿಯೋಗಿಯ ಕಲಾಕೃತಿ

ಕೈಕಂಬ: ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಜ.28ರಂದು ದೇವಾಲಯದ ಅಂಗಣದ ವೇದಿಕೆಯಲ್ಲಿ ಪ್ರಸಾದ್‌ ಕುಳಾಯಿ ಹಾಗೂ ನಿಶಾಂತ್ ಕುಲಾಲ್ ಅಮ್ಮುoಜೆಯವರ ಕೈಚಳಕದಲ್ಲಿ ಮರಳಿನ ರಾಶಿಯಲ್ಲಿ ಸುಂದರವಾದ…

ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಲಿ ಉತ್ಸವ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಷ್ಟ ಬ್ರಹ್ಮಕಲಶದ ಪ್ರಯುಕ್ತ ಜ.28ರಂದು ಭಾನುವಾರ ಬಲಿ ಉತ್ಸವವು ಬ್ರಹ್ಮಶ್ರೀ ಸುಬ್ರಮಣ್ಯ ತಂತ್ರಿ ನೇತೃತ್ವದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಕೊಂಜಾಲುಗುತ್ತು…

ಶ್ರೀ ಸೋಮನಾಥೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದಂದು ಪಲ್ಲಪೂಜೆ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಎಂಟನೇ ದಿನವಾದ ಜ.28ರಂದು ಭಾನುವಾರ ಪಲ್ಲಪೂಜೆ ನೆರವೇರಿಸುವ ಮೂಲಕ ಬ್ರಹ್ಮಕಲಶೋತ್ಸವದ ಅನ್ನದಾಸೋಹಕ್ಕೆ ಚಾಲನೆ ನೀಡಲಾಯಿತು. ಪಲ್ಲಪೂಜೆಯನ್ನು ಬ್ರಹ್ಮ…

ದುರ್ಶ್ಕರ್ಮಕ್ಕೆ ದುಷ್ಪಲ ಪ್ರಾಪ್ತಿ, ಸತ್ಕರ್ಮಕ್ಕೆ ಸತ್ಪಲ ಪ್ರಾಪ್ತಿ :ಒಡಿಯೂರು ಶ್ರೀ, ಭವ್ಯ ಭಾರತದ ನಿರ್ಮಾಣದಲ್ಲಿ ರಾಮರಾಜ್ಯದ ಕನಸು ನನಸಾಗಬೇಕು : ನಾಗರಾಜ ಶೆಟ್ಟಿ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ 28ರಂದು ಭಾನುವಾರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ…

ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಜ.21 ರಿಂದ ನಡೆಯುತ್ತಿರುವ ಬ್ರಹ್ಮಕಲಶೋತ್ಸವವು ಜ.28ರಂದು ಭಾನುವಾರ ಬ್ರಹ್ಮ ಶ್ರೀ ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿ ಅವರ ನೇತೃತ್ವದಲ್ಲಿ…