Category: Kaikamba

ಬಿಎಸ್ ಎನ್ ಎಲ್ ಟವರ್‍ಗೆ ಬೇಡಿಕೆ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ, ಅಮ್ಮುಂಜೆ ಬಡಗಬೆಳ್ಳೂರು ಗ್ರಾಮದಲ್ಲಿ ಸಾವಿರಾರು ಬಿಎಸ್‍ಎನ್‍ಎಲ್ ಮೊಬೈಲ್ ಗ್ರಾಹಕರಿದ್ದು ಇಲ್ಲಿನ ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಸಿಗ್ನಲ್ ಮಾತ್ರ ಊಟಕ್ಕಿಲ್ಲ ಉಪ್ಪಿನಕಾಯಿಯಂತಾಗಿದೆ.ಇಲ್ಲಿಯ ಪೊಳಲಿ, ಮಣಿಕಂಠಪುರ,…

ಕೈಕಂಬ: ತಕಧಿಮಿ ತಂಡ ದ ವಿದ್ಯಾರ್ಥಿಗಳಿಂದ ಪ್ರಥಮ ವಾರ್ಷಿಕೋತ್ಸವ

ಕೈಕಂಬ: ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷನಾಟ್ಯ ಕಲಾಕೇಂದ್ರ ತಕಧಿಮಿ ತಂಡ ದ ವಿದ್ಯಾರ್ಥಿಗಳಿಂದ ಪ್ರಥಮ ವಾರ್ಷಿಕೋತ್ಸವ ಹಾಗೂ ತಂಡದ ಕಲಾವಿದರಿಂದ ರಂಗಪ್ರವೇಶ ಯಕ್ಷಗುರು ನಾಟ್ಯ ಮಯೂರಿ ರಕ್ಷಿತ್ ಶೆಟ್ಟಪಡ್ರೆ…

ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಮಹಾಸಭೆ

ಬಡಗಬೆಳ್ಳೂರು : ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ(ರಿ) ಇದರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಸವಿತಾ ಎನ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಕೊಳತ್ತ ಮಜಲು ಸಂಘದ…

ಕೈಕಂಬಬೆನಕಧಾಮದ ಉದ್ಘಾಟನೆ

ಕೈಕಂಬ: ಸಾರ್ವಜನಿಕ ಶ್ರೀ ಗಣೇಶೊತ್ಸವ ಸೇವಾ ಸಮಿತಿ ಗುರುಪುರ ಕೈಕಂಬ ಬೆನಕಧಾಮದ ವತಿಯಿಂದ ನಡೆದ ಸಾರ್ವಜನಿಕ ಗಣೇಶೋತ್ಸವದ ವೇಳೆ ನೂತನ ಕಟ್ಟಡ ಬೆನಕಧಾಮದ ಉದ್ಘಾಟನೆಯನ್ನು ಬಂಟ್ವಾಳ ಶಾಸಕ…

ಮಟ್ಟಿ: ಕಾಲಭೈರವೇಶ್ವರ ಮಂಜುನಾಥ ದೇವಸ್ಥಾನದಲ್ಲಿ ಶತಸೀಯಾಳಾಭಿಷೇಕ

ಕೈಕಂಬ: ಕಾಲಭೈರವೇಶ್ವರ ಮಂಜುನಾಥ ದೇವಸ್ಥಾನ ಮಳಲಿ ಮಟ್ಟಿ ಇಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್ ಹಾಗೂ ಡಾ. ವೈ. ಭರತ್ ಶೆಟ್ಟಿಯವರ ಪ್ರಯುಕ್ತ ಊರವರ ವತಿಯಂದ ಶತಸೀಯಾಳಾಭಿಷೇಕ ನಡೆಯಿತು.…

ಸಮಾಜದಲ್ಲಿ ಹೆಣ್ಣು ಮಗುವಿಗೂ ಉನ್ನತ ಸ್ಥಾನವಿದೆ: ಯು.ಪಿ. ಇಬ್ರಾಹಿಂ

ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಂಗಳೂರು(ಗ್ರಾ), ಸ್ತ್ರೀ ಶಕ್ತಿ ಗೊಂಚಲುಗಳು ಗಂಜಿಮಠ ವಲಯ,…

ವೃತ್ತಿಯನ್ನು ಪ್ರೀತಿಸಿ: ಆ್ಯಂಟನಿ ಲೋಬೋ

ಕೈಕಂಬ: ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು, ತನ್ನ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಬೇಕು. ಮಕ್ಕಳು, ಹೆತ್ತವರು ಮತ್ತು ಶಿಕ್ಷಕರಿಗೆ ಅವಿಭಾಜ್ಯ ಸಂಬಂಧವಿದೆ. ಇವರೆಲ್ಲ ಪ್ರಯತ್ನದಿಂದ ಮಕ್ಕಳು ಉತ್ತಮನಾಗರಿಕರಾಗುತ್ತಾರೆ…

ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಜನರು ನಾಯಕತ್ವದ ಗುಣ ಬೆಳೆಸಿಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿದೆ: ಶಾಸಕ ಡಾ. ಭರತ್ ಶೆಟ್ಟಿ

ಎಡಪದವು : ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಜನರು ನಾಯಕತ್ವದ ಗುಣ ಬೆಳೆಸಿಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಮತ್ತು ಸರ್ಕಾರದಿಂದ ಬಗೆಹರಿಸಲು ಸಾಧ್ಯವಾಗದ ಸಾಮಾಜಿಕ ಪಿಡುಗುಗಳ…

ಪೊಳಲಿ ದೇವಳದಲ್ಲಿ ಕರಸೇವೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಹಲಾವಾರು ಸಂಘ ಸಂಸ್ಥೆಗಳು ಸ್ವಇಚ್ಚೆಯಿಂದ ಕರಸೇವೆ ಮಾಡುತ್ತಿದ್ದು ದೇವಳದ ಕಾಮಗಾರಿಗಳು ಪ್ರಗತಿಯಲ್ಲಿದ್ದು ಬೆಳ್ಳೂರು ಬಾಳಿಕೆ ಇಲ್ಲಿಯ ಯುವಕರು ಶ್ರಮದಾನದ…

ಕರಿಯಂಗಳ ಗ್ರಾಮ ಪಂಚಾಯತ್ ಜಮಾಬಂಧಿ

ಪೊಳಲಿ:ಕರಿಯಂಗಳ ಗ್ರಾಮ ಪಂಚಾಯತ್ ಇದರ 2017-18ನೇಸಾಲಿನ ಜಮಾಬಂದಿ ü18.ರಂದು ಮಂಗಳವಾರ ಬೆಳಗ್ಗೆ ಗಂಟೆ 11.ಕ್ಕೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.ಎಂದು ಗ್ರಾಮ ಪಂಂಚಾಯತಿಯ ಪ್ರಕಟನೆ ತಿಳಿಸಿದೆ.

ಕೈಕಂಬ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ವಿಶ್ವಕರ್ಮ ಮಹಾಪೂಜೆ

ಕೈಕಂಬ:ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ(ರಿ)ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಪುರೋಹಿತ್ ಶ್ರೀ.ಕೆ.ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ ಸೆ.17 ಸೋಮವಾರ ಕೈಕಂಬ ಕಿನ್ನಿಕಂಬಳ ಶ್ರೀ…

ಬ್ರಾಹ್ಮಣ ವಿದ್ಯಾಥಿಗಳಿಗೆಸ್ಕಾಲರ್‍ಶಿಪ್ ವಿತರಣೆ

ಗುರುಪುರ : ಗುರುಪುರ ಶ್ರೀ ಸದಾಶಿವ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಲಾದ ಕೋಟ ಬ್ರಾಹ್ಮಣ ಸಂಘದ ಕೂಟ ಮಹಾ ಜಗತ್ತಿನ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಶ್ರೀ ಗುರುನರಸಿಂಹ…

ಗುರುಪುರ ಕೈಕಂಬದ ಹುಡುಗ ರಾಷ್ಟ್ರೀಯ ತಲ್ ಸೈನಿಕ್‍ಗೆ ಆಯ್ಕೆ

ಕೈಕಂಬ: ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿ ಸಂಜಯ್ ಕ್ವಾಡ್ರಸ್ ದಿಲ್ಲಿಯಲ್ಲಿ ನಡೆಯಲಿರುವ `ರಾಷ್ಟ್ರೀಯ ತಲ್ ಸೈನಿಕ್’ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈತ ದಕ…

ಮಂಕಿ ಮಾಸ್ತಿ ಮನೆ ರುಕ್ಮಿಣಿ ಕೆ. ನಿಧನ

ಕೈಕಂಬ: ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಮಾಸ್ತಿ ಮನೆ ದಿ.ಗಂಗಯ್ಯ ಮೇಸ್ತ್ರೀಯವರ ಧರ್ಮಪತ್ನಿ ರುಕ್ಮಿಣಿ ಕೆ. (77) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಶನಿವಾರ…