ಪಾರ್ವತಿಯ ತಪ್ಪಸ್ಸಿನಿಂದ ಅಗ್ನಿವರ್ಣದ ಗಣಪನ ಸೃಷ್ಟಿ: ಗುರುರಾಜ ಉಪಾಧ್ಯಾಯ
ಕೈಕಂಬ : ಪಾರ್ವತಿ ಕಾಶ್ಮೀರದ ಹಿಮಪ್ರದೇಶದಲ್ಲಿ ಮಗುವಿಗಾಗಿ ತಪಸ್ಸು ಮಾಡುತ್ತಿರುವಾಗ ಅಗ್ನಿಯ ಜ್ವಾಲೆಯೊಂದು ಸೃಷ್ಟಿಯಾಗುತ್ತದೆ. ಈ ಜ್ವಾಲೆಯನ್ನು ಆನೆಗಳ ಹಿಂಡು ಸೊಂಡಿಲಿನಿಂದ ಸಿಂಪಡಿಸಿ ನಂದಿಸಲಾರಂಭಿಸುತ್ತದೆ. ಪಾರ್ವತಿಯು ಇಂಥದ್ದೇ…