Category: Kaikamba

ಆ.2ರಿಂದ ಸೆ.5ರ ತನಕ ಯತಿಚಾತುರ್ಮಾಸ ವೃತಾಚರಣೆ

ಗುರುಪುರ: ಗುರುಪುರದ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿಯವರ 19ನೇ ಯತಿಚಾತುರ್ಮಾಸ್ಯ ವೃತಾಚರಣೆಯು ಆಗಸ್ಟ್ 2ರಿಂದ ಸಪ್ಟೆಂಬರ್ 5ರ ತನಕ ವಜ್ರದೇಹಿ ಮಠದಲ್ಲಿ ನಡೆಯಲಿದೆ. ವರುಣ್ ಭಟ್ ಅವರ…

ಶಿಸ್ತಿನ ಸಮಾಜ ನಿರ್ಮಾಣಕ್ಕಾಗಿ ನಾಯಕತ್ವ ಅವಶ್ಯ: ರಾಜಶೇಖರಾನಂದ ಸ್ವಾಮಿ

ಗುರುಪುರ: ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಮಹಾಸಭೆ, ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅಭಿನಂದನಾ ಸಮಾರಂಭ ಗುರುಪುರ ಕುಕ್ಕದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ…

ಭವಿಷ್ಯದಲ್ಲಿ ನಮ್ಮ ಸಂಸ್ಕøತಿಯ ಅವಿಭಾಗ್ಯ ಅಂಗವಾಗಿರುವುದು ಮಕ್ಕಳು: ಕೃಪಾ ಆಳ್ವ

ಗುರುಪುರ: ಹಲವು ದೀಪಗಳಿದ್ದಾಗ ಹೆಚ್ಚು ಬೆಳಕು ಸಿಗುತ್ತದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಬಲ ಬರುತ್ತದೆ. ಮಹಿಳೆಯರಿಗೆ ಗೌರವ ನೀಡುವ ಸಂಘ ಬೆಳೆಯುತ್ತದೆ. ಗುರುಪುರ ಬಂಟರ ಮಾತೃ…

ಬಜಿಲೊಟ್ಟು ತಿಮ್ಮಪ ಪೂಜಾರಿ ನಿಧನ

ಪೆರ್ಮಂಕಿ:ಉಲಾಯಿಬೆಟ್ಟು ಗ್ರಾಮದ ಪೆರ್ಮಂಕಿ ಬಜಿಲೊಟ್ಟು ನಿವಾಸಿ ತಿಮ್ಮಪ ಪೂಜಾರಿ (59)ಅವರು ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಭಾನುವಾರ ನಿಧನಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು…

ಗುರುಪುರ ಬಂಟರ ಮಾತೃ ಸಂಘ ವಾರ್ಷಿಕ ಸಮಾವೇಶ, ಸಂವಾದ ಕಾರ್ಯಕ್ರಮ ತುಳು ಭಾಷೆ ಉಳಿಯುತ್ತೋ ಎಂಬ ಭೀತಿ ಕಾಡುತ್ತಿದೆ : ಮೈನಾ ಶೆಟ್ಟಿ

ಗುರುಪುರ : ಒಂದು ಕಾಲದಲ್ಲಿ ಸಂವೃದ್ಧಿಯಿಂದ ಕೂಡಿದ್ದ ನಮ್ಮ ಸಂಸ್ಕøತಿ ಈಗ ಪಾಶ್ಚಾತ್ಯ ಪ್ರಭಾವದಿಂದ ಕಳೆಗುಂದುತ್ತಿದೆ. ಪಾಶ್ಚಾತ್ಯ ಅನುಕರಣೆಯಿಂದ ತುಳು ಭಾಷೆ ಉಳಿಯುತ್ತದೋ ಎಂಬ ಭೀತಿ ಉಂಟಾಗಿದ್ದು…

ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣೀಮೆ ಆಚರಣೆ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣೀಮೆಯ ಪ್ರಯುಕ್ತ ಶುಕ್ರವಾರ ಆಶ್ರಮದಲ್ಲಿ ವಿಷ್ಣು ಸಹಶ್ರನಾಮ ಹೋಮ ,ವಿಶೇಷ ಭಜನೆ , ಮಹಾಪೂಜೆ ನಡೆಸಲಾಯಿತು. ರಾಮಕೃಷ್ಣ ತಪೋವನದ ಸ್ವಾಮಿವಿವೇಕಚೈತನ್ಯಾನಂದ ಉಪಸ್ಥಿತರಿದ್ದರು.

ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

ಪೊಳಲಿ: ಗುರು ಪೂರ್ಣಿಮೆಯ ಅಂಗವಾಗಿ ಸ.ಪ್ರೌ. ಶಾಲೆ ಪೊಳಲಿಯಲ್ಲಿ ಶುಕ್ರವಾರ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸನಾತನ ಸಂಸ್ಕ್ರತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ಜಿ.ಎಚ್.ಎಸ್ ಪೊಳಲಿಯಲ್ಲಿ ಈ…

ಮಂಗಳಜ್ಯೋತಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ವಾಮಂಜೂರು:ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಸ್ಪರ್ಧೆಗಳು ಪೂರಕವಾಗಿವೆ. ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡು ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಸೋಲು- ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ…

ಮಾತೆಯರ ಬೆದರಿಸಿ ಗೋಕಳ್ಳತನ ಮಾಡುವ ಷಂಡರು, ಮತಾಂಧರ ಖಂಡಿಸಿ : ಹಂಸತಡ್ಕ ಗೋಮಾತೆಯ ರಕ್ಷಣೆಗಾಗಿ ಅಸ್ತ್ರ ಕೈಗೆತ್ತಿಕೊಳ್ಳುವ ಕಾಲ ಬಂದಿದೆ : ವಿದ್ಯಾ ಮಲ್ಯ ವಾಮಂಜೂರಿನಲ್ಲಿ ಹಿಂದು ಮುಖಂಡರ ಗುಡುಗು

ವಾಮಂಜೂರು: ಗೋ ರಕ್ಷಣೆಯ ಕಾಲ ಈಗ ಬಂದಿದೆ. ಇಲ್ಲಿ ವಿಭಿನ್ನ ರೀತಿಯಲ್ಲಿ ಅಕ್ರಮ ಕಸಾಯಿಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಮೂಡುಶೆಡ್ಡೆಯಂತಹ ಪ್ರದೇಶದಲ್ಲಿ ಮಹಿಳೆಯರಿರುವ ಮನೆಗಳ ಹಟ್ಟಿಗಳಿಗೆ ನುಗ್ಗಿ, ತಲ್ವಾರ್…

ಜು. 29ಕ್ಕೆ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕೋತ್ಸವ, ಅಭಿನಂದನೆ

ಗುರುಪುರ : ಗುರುಪುರ ಬಂಟರ ಮಾತೃ ಸಂಘ ಇದರ ವಾರ್ಷಿಕ ಸಮಾವೇಶ, ಮಹಾಸಭೆ, ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅಭಿನಂದನಾ ಸಮಾರಂಭ ಜುಲೈ 29ರಂದು…

ಸರಕಾರದಿಂದ ಸಿಗುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದ್ಬಬಳಕೆ ಮಾಡಬೇಕು: ಯು.ಪಿ.ಇಬ್ರಾಹೀಂ

ಅಡ್ಡೂರು: ಅಡ್ಡೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೂ, ಸಾಕ್ಸ್ ವಿತರಣಾ ಕಾರ್ಯಕ್ರಮ ಇಲ್ಲಿನ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ…

ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಯಾನ

ಗಂಜಿಮಠ: ಮಧುಮೇಹ ಎಂಬ ಕಾಯಿಲೆ ವಿಶ್ವವ್ಯಾಪಿಯಾಗಿ ಹರಡಿದೆ. ಇಂದಿನ ದಿನಗಳಲ್ಲಿ ಆಹಾರ ಪದ್ಧತಿಯಿಂದ ವಯಸ್ಸಿನ ಮಿತಿಯಿಲ್ಲದೆ ಮಧುಮೇಹ ದಾಳಿಮಾಡುತ್ತಿದೆ. ಇಂತಹ ದಿನಗಳ ಮಧುಮೇಹ ಮುಕ್ತ ಭಾರತ ಜನಜಾಗೃತಿ…

ನೆಲಮಂಗಲ:ಇಬ್ಬರು ಅಪಘಾತದಲ್ಲಿ ಮೃತ್ಯು

ಬೆಂಗಳೂರು: ಕೈಕಂಬ: ತುಮಕೂರಿನಿಂದ ಬೆಂಗಳೂರಿನಗೆ ಸಾಗುತ್ತಿದ್ದ ಕಾರೊಂದು ಕಳೆದ ರಾತ್ರಿ ನೆಲಮಂಗಲ ಸಮೀಪ ತಾವರೆ ಕೆರೆ ಎಂಬಲ್ಲಿ ಕೆಎಸ್ಆರ್ ಟಿಸಿ ಬಸ್ಸು ಮತ್ತು ಕಾರು ನಡುವೆ ಭೀಕರ…