Category: Kaikamba

ವಾಮಂಜೂರು ವಿದ್ಯಾಜ್ಯೋತಿ ಶಾಲೆಯಲ್ಲಿ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟನೆ

ವಾಮಂಜೂರು: ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಜಂಟಿ ಆಶ್ರಯದಲ್ಲಿ ಮಂಗಳವಾರ(ಜುಲೈ 24) ವಿದ್ಯಾಜ್ಯೋತಿ ಶಾಲೆಯಲ್ಲಿ 2018-19ರ…

ಅಪಾಯಕಾರಿ ನೀರಿನ ಟ್ಯಾಂಕ್ ತೆರವು

ಕೈಕಂಬ: ಸಾರ್ವಜನಿಕರಿಗೆ ನೀರು ಪೂರೈಸಲು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಸೈಟ್ ಎಂಬಲ್ಲಿನ ದಲಿತ ಕಾಲೋನಿ ಪ್ರದೇಶದಲ್ಲಿ ನಿರ್ಮಿಸಿದ್ದ ನೀರಿನ ಟ್ಯಾಂಕ್ ಹಳತಾಗಿ ಕುಸಿಯುವ ಭೀತಿ ಎದುರಾಗಿದ್ದರಿಂದ…

ಪಡಾರು ಈಶ್ವರ ಭಟ್ ನಿಧನ

ಮಂಗಳೂರು: ಕೈಕಂಬದಲ್ಲಿ ವಾಸವಾಗಿರುವ ಶ್ರೀಯುತ ಪಡಾರು ಈಶ್ವರ ಭಟ್ (86)ಇವರು ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ಜುಲೈ 21ರಂದು ನಿಧನರಾಗಿದ್ದಾರೆ. ಮೃತರು ಮಗ ಡಾ| ಪಿ. ರಾಮಕೃಷ್ಣ ಭಟ್…

ಹಡೀಲು ಭೂಮಿಯಲ್ಲಿ ಭತ್ತದ ಬೇಸಾಯ ಮಾಡಲು `ಹಸಿರು ಪ್ರಕೃತಿ’ ಸಮಿತಿ ರಚನೆ

ಪೊಳಲಿ: ಕಾರಣಾಂತರಗಳಿಂದ ದ ಕ ಜಿಲ್ಲೆಯಲ್ಲಿ ಈಗ ಹೇಕ್ಟೇರುಗಟ್ಟಲೆ ಕೃಷಿ ಭೂಮಿ ಹಡೀಲು ಬಿದ್ದಿವೆ. ಬಡಗಬೆಳ್ಳೂರಿನಲ್ಲಿ ಹೊಸತಾಗಿ ಹುಟ್ಟಿಕೊಂಡ ಒಂದು ಸಾಮಾಜಿಕ ಸಂಸ್ಥೆ ಸ್ಥಳೀಯವಾಗಿ ಲಭ್ಯವಿರುವ ಹಡೀಲು…

ಗುರುಪುರ : ಕನ್ಯಾಡಿ `ಧರ್ಮ ಸಂಸತ್’ ಪೂರ್ವಭಾವಿ ಸಭೆ ಸನಾತನ ಹಿಂದೂ ಧರ್ಮ ಬಲಿಷ್ಠವಾಗಬೇಕು : ವಜ್ರದೇಹಿ ಸ್ವಾಮಿ

ಗುರುಪುರ : ಧರ್ಮಸ್ಥಳಕ್ಕೆ ಹತ್ತಿರದ ನೆಲ್ಯಾಡಿಯ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಂನಲ್ಲಿ ಸೆಪ್ಟೆಂಬರ್ 3ರಂದು ನಡೆಯಲಿರುವ `ಧರ್ಮ ಸಂಸತ್’ ಪ್ರಯುಕ್ತ ಭಾನುವಾರ(ಜುಲೈ 22) ಗುರುಪುರ ಕುಕ್ಕದಕಟ್ಟೆಯ ಶ್ರೀ…

ಗುರುಪುರ : ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಕೆಸರು ಗದ್ದೆಯಲ್ಲಿ ಸ್ಪರ್ಧೆ

ಗುರುಪುರ : ಶ್ರೀಕೃಷ್ಣ ಮಿತ್ರ ಮಂಡಳಿ ಗುರುಪುರ ಇದರ 50ನೇ ವರ್ಷದ ಮೊಸರು ಕುಡಿಕೆ ಉತ್ಸವದಂಗವಾಗಿ ಭಾನುವಾರ(ಜುಲೈ 22) ಗುರುಪುರದ ಚಾಮಾಣ ಹಿಂದುಗಡೆಯ ಬಾಕಿಮಾರು ಗದ್ದೆಯಲ್ಲಿ `ಕೆಸರಿನಲ್ಲಿ…

ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಗಂಜಿಮಠದಿಂದ ತಿರುಪತಿಗೆ ಯಾತ್ರೆ ಆರಂಭ

ಕೈಕಂಬ: ಕೆಎಸ್‍ಆರ್‍ಟಿಸಿ ಮಂಗಳೂರು ಹಾಗೂ ನಿಶಾ ಟ್ರಾವೆಲ್ಸ್ ಗಂಜಿಮಠ ಇದರ ಸಹಯೋಗದಿಂದ ಪ್ರಪ್ರಥಮ ಬಾರಿಗೆ ಗಂಜಿಮಠದಿಂದ ತಿರುಪತಿಗೆ ಬಸ್ಸಿನಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿದೆ. ವೋಲ್ವೋ ಮಲ್ಟಿಆಕ್ಸೆಲ್ ಬಸ್ಸಿನಲ್ಲಿ…

ಮಳಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಪಾದರಕ್ಷೆ ವಿತರಣೆ

ಕೈಕಂಬ: ಪೋಷಕರು ಶಿಕ್ಷಕರಿಂದ ವಿದ್ಯಾರ್ಥಿಗಳ ಕಲಿಕೆ, ವರ್ತನೆ ತಿಳಿದುಕೊಳ್ಳಬೇಕು ಎಂದು ಶಾಸಕ ಶಾಸಕ ಭರತ್ ಶೆಟ್ಟಿ ಹೇಳಿದರು.ಅವರು ಗಂಜಿಮಠ ಗ್ರಾಪಂ ವ್ಯಾಪ್ತಿಯ ಮಳಲಿ ಸರ್ಕಾರಿ ಅನುದಾನಿತ ಪ್ರೌಢ…

ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

ಕೈಕಂಬ: ವಿದ್ಯಾರ್ಥಿಗಳು ಶಾಲಾ ಶಿಕ್ಷಣದೊಂದಿಗೆ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ಎಳೆವೆಯಲ್ಲೇ ಸಮಾಜ, ರಾಜ್ಯ, ದೇಶದ ಬಗ್ಗೆ ಪ್ರೀತಿ ಬೆಳೆಸಿಕೊಂಡಾಗ ಮಾತ್ರ ಶಿಕ್ಷಣ ಅರ್ಥಪೂರ್ಣವಾಗುತ್ತದೆ ಎಂದು ಶಾಸಕ ಡಾ. ಭರತ್…

ಗುರುಪುರ-ಕೈಕಂಬ ಲಯನ್ಸ್ ಕ್ಲಬ್‍ನ 2018-19ರ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕೈಕಂಬ: 100 ವರ್ಷಗಳ ಇತಿಹಾಸವಿರುವ ಈ ಸಮಾಜಸೇವಾ ಸಂಸ್ಥೆ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸುತ್ತ ಬಂದಿದೆ. ಕ್ಲಬ್ಬಿನ ಸದಸ್ಯರಾಗಬೇಕಿದ್ದರೆ ಆರ್ಥಿಕವಾಗಿ ಸದೃಢತೆಯಂತಹ ಸೂಕ್ತ ಅರ್ಹತೆ ಇರಬೇಕಾಗುತ್ತದೆ. ಕ್ಲಬ್ಬಿನಿಂದ…

ಸೂರಲ್ಪಾಡಿ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ `ಶೂ-ಸಾಕ್ಸ್-ಸ್ಯಾಂಡಲ್’ ವಿತರಣೆ

ಕೈಕಂಬ : ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು, ಕೆಲವು ಶಾಲೆಗಳು ಮುಚ್ಚುವ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸೀಎಂ ಸಿದ್ದರಾಮಯ್ಯ ಸರ್ಕಾರಿ ಪ್ರಾಥಮಿಕ…

ಬಡಗಬೆಳ್ಳೂರು ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆತೆಗೆದುಕೊಂಡ ಗ್ರಾಮಸ್ಥರು

ಬಡಗಬೆಳ್ಳೂರು : ಬಡಗಬೆಳ್ಳೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ 2018-19ರ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಹಿಂದೂ ರುದ್ರಭೂಮಿ ಉದ್ಘಾಟನೆ, ಸ್ವಚ್ಚತಾ ಘಟಕ ಸ್ಥಾಪನೆ, ಕುಡಿಯುವ ನೀರು,…

ಶಿಕ್ಷಕ ರಕ್ಷಕ ಸಭೆ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ ಶಾಲಾ ಆವರಣದಲ್ಲಿ ನಡೆಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡೀಸ್ ಕಾರ್ಯಕ್ರಮ ಉದ್ಘಾಟಿಸಿದರು.…