Category: Kaikamba

ಗುರುಪುರ ವೈದ್ಯನಾಥ ದೈವಸ್ಥಾನದಲ್ಲಿ ಇಂದು `ಪಾದುಕಾನ್ಯಾಸ’ ಸಂಕಲ್ಪ ವಿಧಿ

ಗುರುಪುರ : ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಮೇ 10ರಂದು ಬೆಳಿಗ್ಗೆ 7.20ರಿಂದ `ಪಾದುಕಾನ್ಯಾಸ’ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ. ಈ ಮಹತ್ಕಾರ್ಯದಲ್ಲಿ…

ಗುರುಪುರ ಸರ್ಕಾರಿ ಪ್ರೌಢ ಶಾಲೆಗೆ ಶೇ 89.12 ಫಲಿತಾಂಶ

ಗುರುಪುರ: 2018ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ಗುರುಪುರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾಗೆ ಶೇ. 89.12 ಫಲಿತಾಂಶ ಗಳಿಸಿದೆ. ಗುರುಪುರದ ಚಾಮಾಣಿಯ…

ಗುರುಪುರ: ಬಡ ಕುಟುಂಬದ ಯಜ್ಞಾಗೆ ವಕೀಲೆಯಾಗುವ ಆಸೆ

ಗುರುಪುರ: ಇಲ್ಲಿನ ದೇವಂದಬೆಟ್ಟುವಿನ ಕಡು ಬಡತನದ ಕುಟುಂಬವೊಂದರ ಯಜ್ಞಾ, ಗುರುಪುರ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕ ಎಸೆಸೆಲ್ಸಿ ಪರೀಕ್ಷೆಯಲ್ಲಿ 457 ಅಂಕ ಪಡೆದು ಶಾಲೆ ಮತ್ತು ಪಾಲಕರ ಪ್ರೀತಿಗೆ…

ಮೇ 10: ಗುರುಪುರ ವೈದ್ಯನಾಥ ದೈವಸ್ಥಾನದಲ್ಲಿ ‘ಪಾದುಕಾನ್ಯಾಸ’ ಸಂಕಲ್ಪ ವಿಧಿ

ಗುರುಪುರ: ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಮೇ 10ರಂದು 7.20ರಿಂದ `ಪಾದುಕಾನ್ಯಾಸ’ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ. ಈ ಮಹತ್ಕಾರ್ಯದಲ್ಲಿ ಸಾರ್ವಜನಿಕರ ಉಪಸ್ಥಿತಿ…

ಗುರುಪುರ-ಕೈಕಂಬ: ಮೊಯಿದ್ದೀನ್ ಬಾವಾ ಪರ ಹರಿಪ್ರಸಾದ್ ರೋಡ್ ಶೋ, ಮತಯಾಚನೆ

ಕೈಕಂಬ: ಕಾಂಗ್ರೆಸ್ `ಸರ್ವರಿಗೂ ಸಮ ಬಾಳು ಸಮ ಪಾಲು’ ಎಂಬ ಸಿದ್ಧಾಂತಡಿ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಮಹಾತ್ಮ ಗಾಂಧಿಯ ಕೊಲೆಗೈದ ಗೋಡ್ಸೆ ಸಂಸ್ಕೃತಿಯಡಿ ಸಮಾಜದಲ್ಲಿ ದ್ವೇಷ, ಅಸೂಯೆ…

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ -ಫಲಿತಾಂಶ

ಕೈಕಂಬ:2017-18ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಒಟ್ಟು307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ258 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಶಾಲೆಯು84% ಫಲಿತಾಂಶ ಗಳಿಸಿದೆ.ಅಶ್ವಿತಾ594…

ಕೊಟ್ಟ ಭರವಸೆ ಪೂರೈಸದೆ ಸುಳ್ಳು ಹೇಳಿಕೊಂಡು ಮತ ಯಾಚಿಸುವ ಹಕ್ಕು ಯಾರಿಗೂ ಇಲ್ಲ : ಮುನೀರ್ ಕಾಟಿಪಳ್ಳ

ಕುಪ್ಪೆಪದವು : ಮಂಗಳೂರು ಉತ್ತರ ಕ್ಷೇತ್ರ ಉದ್ಯಮಿಗಳ ಕಪಿಮುಷ್ಠಿಯಲ್ಲಿದೆ. ಎಂಆರ್‍ಪಿಎಲ್ ಹಾಗೂ ಸೆಝ್‍ನಂತಹ ಕಂಪೆನಿಗಳಲ್ಲಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಇಲ್ಲಿನ ಶಾಸಕ, ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ರಾಜಕೀಯ…

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 94.87% ಫಲಿತಾಂಶ

ವಾಮಂಜೂರು:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟು ದಿವ್ಯಾಂಗ ವಿದ್ಯಾರ್ಥಿಗಳನ್ನು ಸಾಮಾನ್ಯ ವಿದ್ಯಾರ್ಥಿಗಳೊಡನೆ ಸೇರಿಸಿ ಸಮನ್ವಯವನ್ನು ಶಿಕ್ಷಣವನ್ನು ಕೊಡುತ್ತಿರುವ ಮಂಗಳೂರಿನ ವಾಮಂಜೂರಿನಲ್ಲಿರುವ ಎಸ್ ಡಿ ಎಂ ಮಂಗಳಜ್ಯೋತಿ…

ಗುರುಪುರ ಬಂಟರ ಸಂಘ : ಬಡ ಯುವತಿ ವಿವಾಹಕ್ಕೆ ನೆರವು

ಕೈಕಂಬ : ಬಂಟ್ಸ್ ಸಮುದಾಯದ ಬಡ ಯುವತಿಯರ ವಿವಾಹಕ್ಕೆ ನೆರವಾಗುವ ಸದುದ್ದೇಶವಿಟ್ಟುಕೊಂಡಿರುವ ಗುರುಪುರ ಬಂಟರ ಮಾತೃ ಸಂಘವು ಜಾಗತಿಕ ಬಂಟರ ಒಕ್ಕೂಟ ಹಾಗೂ ಬೆಂಗಳೂರು ಬಂಟರ ಸಂಘದ…

ಮಂಗಳೂರು ವಿಕಾಸ್ ಪದವಿಪೂರ್ವ ಕಾಲೇಜಿನ ವೈದಿಕ್ ಎಸ್ ಪ್ರಭುಗೆ 566 ಅಂಕ

ಕೈಕಂಬ:ಮಂಗಳೂರು ವಿಕಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ವೈದಿಕ್ ಎಸ್.ಪ್ರಭು 600 ರಲ್ಲಿ 566 ಅಂಕ ಪಡೆದಿರುತ್ತಾನೆ. ಇವರು ವಿ.ಶಿವರಾಯ ಪ್ರಭು ಗಂಜಿಮಠ,…

ಬಿಜೆಪಿ ಅಭ್ಯರ್ಥಿ ಗುರುಪುರ ಶ್ರೀ ವಜ್ರದೇಹಿ ಮಠಕ್ಕೆ ಭೇಟಿ

ಕೈಕಂಬ: ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಕುಮಾರ್ ಶೆಟ್ಟಿ ಮೇ 8ರಂದು ಗುರುಪುರದ ಶ್ರೀ ವೈದ್ಯನಾಥ ದೈವಸ್ಥಾನಕ್ಕೆ(ದೈವಸ್ಥಾನ ಜೀರ್ಣೋದ್ಧಾರ ಹಂತದಲ್ಲಿದೆ) ಭೇಟಿ ನೀಡಿ…

ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ

ಗುರುಪುರದ ಪ್ರತಿಭಾವಂತ ವಿದ್ಯಾರ್ಥಿನಿ ಕೃತಿಕಾ ಶೆಟ್ಟಿಗೆ ಶಾಸಕರಿಂದ ಗುರುಪುರ : ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ(ಮೇ ಒಂದು) ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ…