Category: Kaikamba

ಕೈಕಂಬ: ಅಕ್ರಮ ಮರಳು ಅಡ್ಡೆಗೆ ಪೊಲೀಸ್ ದಾಳಿ; 850 ಲೋಡು ಮರಳು ವಶ

ಗುರುಪುರ-ಕೈಕಂಬ: ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇಲ್ಲಿನ ಕೆಲವು ಕಡೆ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 850…

ಮೊಯಿದ್ದೀನ್ ಬಾವಾರಿಗೆ ವೋಟಿನ ಚಿಂತೆ, ನಮಗೆ ಯುವಕರ ಚಿಂತೆ: ಮುನೀರ್ ಕಾಟಿಪಳ್ಳ

ಅಡ್ಡೂರು: ಓರ್ವ ಜನನಾಯಕ ಎಂದೆನಿಸಿಕೊಂಡವನು ತನ್ನ ಪ್ರಜೆಗಳಿಗೆ ನಿಷ್ಠೆಯಾಗಿರಬೇಕು. ಬಡವರ ನೋವನ್ನು ಅನುಭವಿಸುವ ತ್ಯಾಗಿಯಾಗಿದ್ದವರು ಮಾತ್ರ ರಾಜಕಾರಣಕ್ಕಿಳಿಯಬೇಕು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸಿಪಿಎಂ…

ಅಡ್ಡೂರು: ಇಂದು ಸಿಪಿಐ(ಎಂ) ಬಹಿರಂಗ ಸಭೆ

ಅಡ್ಡೂರು: ಸಿಪಿಐ(ಎಂ) ಮಂಗಳೂರು ಉತ್ತರ ವಿಧಾನ ಸಭಾ ವತಿಯಿಂದ ಇಂದು(ಮೇ 5) ಸಂಜೆ 7ಕ್ಕೆ ಇಲ್ಲಿನ ಮುಖ್ಯ ಜಂಕ್ಷನಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದ್ದು, ಕ್ಷೇತ್ರದ ಅಭ್ಯರ್ಥಿ ಮುನೀರ್…

ಮಳಲಿ: ಕುಕ್ಕೇರಿಯಲ್ಲಿ ಪತ್ತೆಯಾಗಿದ್ದ ಚಿರತೆ ಸಾವು

ಕೈಕಂಬ: ಇಲ್ಲಿನ ಮಳಲಿಯ ಕುಕ್ಕೇರಿಯಲ್ಲಿ ಪತ್ತೆಯಾಗಿದ್ದ ಅನಾರೋಗ್ಯ ಪೀಡಿತ ಗಂಡು ಚಿರತೆ ಗುರುವಾರ ಸಾವುಗೀಡಾಗಿರುವ ಬಗ್ಗೆ ವರದಿಯಾಗಿದೆ. ಬುಧವಾರ ಕಕ್ಕೂರಿಯ ಪಾದೆ ಸಮೀಪ ಈ ಚಿರತೆ ಗಾಯದ…

ಪ್ರೀತಿ, ಬಾಂಧವ್ಯದಿಂದ ಉತ್ತಮ ಸಮಾಜ ನಿರ್ಮಿಸಿ: ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ಕರೆ  

ಕುಪ್ಪೆಪದವು: ಇಲ್ಲಿನ ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ಇದರ ವಜ್ರಮಹೋತ್ಸವ ಸಮಾರಂಭ ಗುರುವಾರ ಚರ್ಚ್ ನ ಆಶಾ ಕಿರಣ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ…

ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸೋಲುವರು: ಹರಿಕೃಷ್ಣ ಬಂಟ್ವಾಳ ಭವಿಷ್ಯ

ಕೈಕಂಬ: ಸಿಎಂ ಸಿದ್ದರಾಮಯ್ಯ ಈ ಬಾರಿ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದು, ಎರಡರಲ್ಲೂ ಸೋಲು ಕಾಣಲಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಭವಿಷ್ಯ ನುಡಿದಿದ್ದಾರೆ. ಬಿಜೆಪಿ…

ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.90 ಫಿಲಿತಾಂಶ

ಗುರುಪುರ: 2017-18ನೇ ಸಾಲಿನ ದ್ವಿ ತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.90ರಷ್ಟು ಅಂಕ ಪ್ರಾಪ್ತಿಯಾಗಿದೆ. ಕಲಾ ವಿಭಾಗದಲ್ಲಿ ಶೇ. 100,…

ಗುರುಪುರ: ಸದಾಶಿವ ದೇವಸ್ಥಾನದಲ್ಲಿ  ವಾರ್ಷಿಕ ಉತ್ಸವ

ಗುರುಪುರ: ಇಲ್ಲಿನ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸೋಮವಾರ ವಾರ್ಷಿಕ ಉತ್ಸವ ಜರುಗಿತು. ಬೆಳಗ್ಗೆ ದೇವರಿಗೆ ಮಹಾಪೂಜೆ ಹಾಗೂ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನೆರವೇರಿತು. ಬಳಿಕ…

ಗುರುಪುರ: ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಗುರುಪುರ: ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ ಜರಗಿತು. ಇಂದು ಬೆಳಗ್ಗಿನಿಂದ ದೇವರಿಗೆ ವಿಶೇಷ ಪೂಜೆಗಳು ನಡೆದವು. ಬಳಿಕ…

ಪೊಳಲಿ: ಮೇ 6ರಂದು ಬಾಬಾ ಫಕ್ರುದ್ದೀನ್ ಜುಮಾ ಮಸೀದಿಯಲ್ಲಿ ಆಂಡ್ ನೇರ್ಚೆ

ಪೊಳಲಿ: ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ಹಾಗೂ ಗೌಸುಲ್ ಅಹ್ ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ಸಂಯುಕ್ತಾಶ್ರಯದಲ್ಲಿ ಮೇ 6ರಂದು ಬಾಬಾ ಫಕ್ರುದ್ದೀನ್ ತಂಙಳ್ ಅವರ ಆಂಡ್…

ಗುರುಪುರ: ವಜ್ರದೇಹಿ ಮಠದಲ್ಲಿ  ಶ್ರೀ ನರಸಿಂಹ ಜಯಂತಿ ಮಹೋತ್ಸವ

ಗುರುಪುರ: ಇಲ್ಲಿನ ಶ್ರೀ ಕ್ಷೇತ್ರ ಶ್ರೀ ವಜ್ರದೇಹಿ ಮಠದ ಶ್ರೀ ಗುರು ರಾಮಾಂಜನೇಯ ದೇವರ ಸನ್ನಿಧಿಯಲ್ಲಿ ರಾಜಶೇಖರಾನಂದ ಸ್ವಾಮಿ ಸಾನಿಧ್ಯದೊಂದಿಗೆ ಬ್ರಹ್ಮಶ್ರೀ ಅರುಣ್ ಭಟ್ ನೇತೃತ್ವದಲ್ಲಿ ಇತ್ತೀಚೆಗೆ…

ಏತಮೊಗರು ದೊಡ್ಡಮನೆಯಲ್ಲಿ ಧರ್ಮ ನೇಮೋತ್ಸವ

ಕೈಕಂಬ: ಕಂದಾವರ ಗ್ರಾಮದ ಬೈಲು ಮೂಡುಕರೆ ಕುಟುಂಬದ ಏತಮೊಗರು ದೊಡ್ಡಮನೆಯಲ್ಲಿ ಎ. 29ರಂದು ರಾತ್ರಿ ಮಹಿಷಂದಾಯ, ಪ್ರಧಾನ ದೈವಗಳಾದ ಧೂಮಾವತಿ ಮತ್ತು ಬಂಟ ದೈವ, ಕೊಡಮಣಿತ್ತಾಯ, ಪಂಜುರ್ಲಿ…

ಗುರುಪುರ-ಕೈಕಂಬ: ಅದ್ದೂರಿಯಾಗಿ ನೆರವೇರಿದ ಏತಮೊಗರು ದೊಡ್ಡಮನೆ ಗೃಹಪ್ರವೇಶ

ಕೈಕಂಬ: ಗುರುಪುರ ಕಂದಾವರ ಗ್ರಾಮದ ಬೈಲು ಮೂಡುಕರೆ ಕುಟುಂಬದ `ಏತಮೊಗರು ದೊಡ್ಡಮನೆ ಚಾವಡಿ’ ಮತ್ತು `ಪ್ರೇಮಾಸುಧಾಮ’ ಗೃಹಪ್ರವೇಶ ಹಾಗೂ ಧೂಮವತಿ ಬಂಟ ಪ್ರತಿಷ್ಥೆ, ಬ್ರಹ್ಮಕಲಶಾಭಿಷೇಕ, ಪರಿವಾರ ದೈವಗಳ…

ಇಂದು ಕೈಕಂಬದಲ್ಲಿ “ಸಮಸ್ತ ಆದರ್ಶ ಸಮ್ಮೇಳನ”

ಗುರುಪುರ-ಕೈಕಂಬ: ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ವತಿಯಿಂದ ಏ.28ರಂದು “ಅಧ್ಯಾತ್ಮಿಕ ಮಜ್ಲಿಸುನ್ನೂರ್ ಹಾಗೂ ಸಮಸ್ತ ಆದರ್ಶ ಸಮ್ಮೇಳನ ಕಾರ್ಯಕ್ರಮವನ್ನು ಇಲ್ಲಿನ ಮೆಗಾ ಫ್ಲಾಝಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಇಂದು ಸಂಜೆ…