Category: Kaikamba

ಕುಪ್ಪೆಪದವು: ಎ.29ರಂದು ಬೃಹತ್ ರಕ್ತದಾನ ಶಿಬಿರ

ಕುಪ್ಪೆಪದವು: ಎನ್ ಎಫ್ ಸಿ ಕುಪ್ಪೆಪದವು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಸಹಯೋಗದಿಂದ ಎ.29ರಂದು ಬೃಹತ್ ರಕ್ತದಾನ ಶಿಬಿರವನ್ನು ಇಲ್ಲಿನ ಕಾವೇರಿ…

ಮಣಿಕಂಠಪುರ ಅಶೋಕ್ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರದ ಹೊನ್ನಯ ಮೇಸ್ತ್ರೀಯವರ ಪುತ್ರ ಅಶೋಕ್ ಯಾನೆ ಅನ್ನು (31)ಅಲ್ಪ ಕಾಲದ ಅನಾರೋಗ್ಯದಿಂದ ಶುಕ್ರವಾರ ವಾಮಂಜೂರು ಜ್ಯೋತಿನಗರದ ಮನೆಯಲ್ಲಿ ನಿಧನಹೊಂದಿದರು.…

ಗಂಜಿಮಠ: ಸಿಆರ್ ಪಿಎಫ್, ಪೊಲೀಸ್ ಪಡೆಯಿಂದ ಪಥ ಸಂಚಲನ

ಕೈಕಂಬ: ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಭಯಮುಕ್ತವಾಗಿ ನಡೆಸುವ ನಿಟ್ಟಿನಲ್ಲಿ ಮತದಾರರಲ್ಲಿ ಧೈರ್ಯ ತುಂಬಿಸಲು ಕೇಂದ್ರ ರಿಸರ್ವ್ ಪೊಲೀಸ್ ಪಡೆ (ಸಿಆರ್ ಪಿಎಫ್) ಹಾಗೂ…

ನಾಳೆಯಿಂದ ಏತಮೊಗರು ದೊಡ್ಡಮನೆಯಲ್ಲಿ ಪೂಜಾ ಕೈಂಕರ್ಯ ಆರಂಭ

ಕೈಕಂಬ: ಇಲ್ಲಿನ ಕಂದಾವರ ಗ್ರಾಮದಿಂದ ಅದ್ಯಪಾಡಿ ಸಂಪರ್ಕಿಸುವ ರಸ್ತೆಯಲ್ಲಿ ಒಂದೂವರೆ ಕಿ.ಮೀ. ಸಾಗಿದರೆ ಪ್ರಕೃತಿ ರಮಣೀಯ ಕೃಷಿ ಪ್ರದೇಶದಲ್ಲಿ ತಲೆ ಎತ್ತಿರುವ ಬೈಲು ಮೂಡುಕರೆ ಕುಟುಂಬದ ಏತಮೊಗರು…

ಮಂಗಳೂರು: ಜೆಡಿಎಸ್‍ನಿಂದ ಸಿಗದ ಬಿ-ಫಾರ್ಮ್; ಪಕ್ಷೇತರನಾಗಿ ಡಿ.ಪಿ. ಹಮ್ಮಬ್ಬ ಕಣಕ್ಕೆ

ಕುಪ್ಪೆಪದವು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸ ಬಯಸಿದ್ದ ಜೆಡಿಎಸ್ ಮುಖಂಡ, ಕುಪ್ಪೆಪದವು ಪಂಚಾಯತ್‍ ಉಪಾಧ್ಯಕ್ಷ ಡಿ.ಪಿ. ಹಮ್ಮಬ್ಬ ಅವರಿಗೆ ಜೆಡಿಎಸ್ ಬಿ-ಫಾರ್ಮ್ ನೀಡಲು…

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿದಾಗ ದೇಶ ನಿರ್ಮಲವಾಗಲು ಸಾಧ್ಯ: ಅಝೀಝ್ ದಾರಿಮಿ

ಅಡ್ಡೂರು: ಕಥುವಾ ಬಾಲಕಿ ಮೇಲಿನ ಅತ್ಯಾಚಾರ, ಕೊಲೆನಡೆಸಿರುವುದನ್ನು ಖಂಡಿಸಿ ಅಡ್ಡೂರು ನಾಗರಿಕ ಹೋರಾಟ ಸಮಿತಿ ವತಿಯಿಂದ ಎಫ್ ಸಿಕೆ ಕೆಳಗಿನಕೆರೆ ಸಹಯೋಗದಲ್ಲಿ ರವಿವಾರ ಇಲ್ಲಿನ ಮುಖ್ಯ ಜಂಕ್ಷನ್…

ಮಂಗಳೂರು: ವಿವಿಧ ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ರಾಜ್ಯ ವಿಧಾನ ಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದವರ ವಿವರ ಇಂತಿವೆ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ – ಮ್ಯಾಕ್ಸಿಂ ಪಿಂಟೋ(ಪಕ್ಷೇತರ).…

ಅಡ್ಡೂರು: ಕುಥುವಾ ಪ್ರಕರಣ ಖಂಡಿಸಿ ಇಂದು ಬೃಹತ್ ಪ್ರತಿಭಟನಾ ಸಭೆ

ಅಡ್ಡೂರು: ಕುಥುವಾದ 8 ವರ್ಷದ ಮುಗ್ಧ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಗೈದಿರುವುದನ್ನು ಖಂಡಿಸಿ ಹಾಗೂ ನರ ರಾಕ್ಷಸರ ವಿರುದ್ಧ ಅಡ್ಡೂರು ನಾಗರಿಕ ಹೋರಾಟ ಸಮಿತಿ ವತಿಯಿಂದ ಹಾಗೂ…

ಕೈಕಂಬ: ಕುಥುವಾ ಪ್ರಕರಣ ಖಂಡಿಸಿ ಎಸ್ಕೆಸ್ಸೆಸೆಫ್ ನಿಂದ ಪ್ರತಿಭಟನೆ

ಗುರುಪುರ-ಕೈಕಂಬ: ಕುಥುವಾದ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ನಡೆಸಿರುವುದನ್ನು ಖಂಡಿಸಿ ಎಸ್ಕೆಸ್ಸೆಸೆಫ್ ಕೈಕಂಬ ವಲಯ ಸಮಿತಿ ವತಿಯಿಂದ ಶುಕ್ರವಾರ ಇಲ್ಲಿನ ಮುಖ್ಯ…

ಗುರುಪುರ-ಕೈಕಂಬ: ಕುಥುವಾ ಪ್ರಕರಣ ಖಂಡಿಸಿ ಇಂದು ಬೃಹತ್ ಪ್ರತಿಭಟನಾ ಸಭೆ

ಗುರುಪುರ-ಕೈಕಂಬ: ಕುಥುವಾದ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿ ಕೊಲೆ ನಡೆಸಿರುವುದನ್ನು ಖಂಡಿಸಿ ಎಸ್ಕೆಸ್ಸೆಸೆಫ್ ಕೈಕಂಬ ವಲಯ ಸಮಿತಿಯಿಂದ ಬೃಹತ್ ಪ್ರತಿಭಟನಾ ಸಭೆಯನ್ನು ಇಂದು(ಎ.20)…

ಪೆರ್ಮುದೆ: ಕಳವಾಗಿದ್ದ ದೈವದ ಮುಗ ಬಾವಿಯಲ್ಲಿ ಪತ್ತೆ!

ಪೆರ್ಮುದೆ: ಸುಮಾರು ನಾಲ್ಕು ವರ್ಷಗಳ ಹಿಂದೆ ದೈವದ ಗುಡಿಯಿಂದ ಕಳವಾಗಿದ್ದ ದೈವದ ಮುಗವೊಂದು ಇಲ್ಲಿನ ರಾಯಲ್ ಗಾರ್ಡ್ ಬಸ್ ನಿಲ್ದಾನದ ಬಳಿಯಿರುವ ಮನೆಯೊಂದರ ಬಾವಿಯಲ್ಲಿ ಪತ್ತೆಯಾದ ಬಗ್ಗೆ…

ಆಸೀಫಾ ಅತ್ಯಾಚಾರ, ಹತ್ಯೆ ಪ್ರಕರಣ: ಕ್ರಮಕ್ಕೆ ಆಗ್ರಹಿಸಿ ಅಡ್ಡೂರಿನಲ್ಲಿ ಎಸ್ಸೆಸ್ಸೆಫ್ ನಿಂದ ಧರಣಿ

ಅಡ್ಡೂರು: ಕುಥುವಾದ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿ ಕೊಲೆ ನಡೆಸಿರುವುದನ್ನು ವಿರೋಧಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಎಸ್ಸೆಸ್ಸೆಫ್ ಅಡ್ಡೂರು…

ಬೆಳ್ಳೂರು: ಪ್ರತಿಷ್ಠಾಷಷ್ಠಮ ವರ್ದಂತಿ ಉತ್ಸವ.

ಬಡಗಬೆಳ್ಳೂರು: ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಪಂಚಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾಷಷ್ಠಮ ವರ್ದಂತಿ ಉತ್ಸವ ಏ.15ರಂದು ಭಾನುವಾರ ಪುರೋಹಿತ ಎಂ.ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ಪೂಜಾವಿಧಿ ವಿಧಾನಗಳೊಂದಿಗೆ ನಡೆಯಿತು.…

ಪೊಳಲಿ ಜಾತ್ರೆಯಲ್ಲಿ ಮಾತಿನ ಚಕಮಕಿ:ಲಘು ಲಾಠಿ ಪ್ರಹಾರ

ಪೊಳಲಿ:ಟ್ಯಾಟೊ ಹಾಕುವ ವಿಚಾರದಲ್ಲಿ ಯುವಕರ ನಡುವೆ ಮಾತಿನ ಚಕಮಕಿ ನಡೆದಾಗ ಪೊಲೀಸರು ಯುವಕರನ್ನು ಚದುರಿಸಲು ಲಘು ಲಾಠಿಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಸಾಂದರ್ಭಿಕ ಚಿತ್ರ: ಘಟನೆಯ ವಿವರ:…